ಅನ್ನ/Rice ತಿಂದರೆ ಡಯಬಿಟಿಸ್, ಕೊಲೆಸ್ಟ್ರೇಲ್, ಬೊಜ್ಜು ತೂಕ ಜಾಸ್ತಿ ಆಗುತ್ತಾ?

0 232

ಇತ್ತೀಚಿನ ದಿನಗಳಲ್ಲಿ ಕೆಲವರು ಅನ್ನದ ಕುರಿತಾಗಿ ಹಲವಾರು ತಪ್ಪು ಮಾಹಿತಿಗಳನ್ನು ಹರಡುತ್ತಾರೆ.ಅನ್ನ ಸುಖ ಧಾನ್ಯದಲ್ಲಿ ಸೇರುವ ಒಂದು ವಿಶೇಷವಾದ ಆಹಾರ ಎಂದು ಆಯುರ್ವೇದ ಶಾಸ್ತ್ರ ಹೇಳಲಾಗುತ್ತದೆ. ಅದರೆ ಅನ್ನ ತಿನ್ನಬಾರದು ಎನ್ನುವುದು ತಪ್ಪು ತಿಳುವಳಿಕೆ ಎಂದು ಆಯುರ್ವೇದ ಶಾಸ್ತ್ರದ ಮೂಲಕ ತಿಳಿದುಕೊಳ್ಳಬಹುದು. ಅನ್ನ ಅದ್ಬುತವಾದ ಆಹಾರ. ಅದರೆ ಅನ್ನ ಸೇವನೆ ಮಾಡಿದರೆ ಬೊಜ್ಜು ಕೊಲೆಸ್ಟ್ರೇಲ್ ಜಾಸ್ತಿ ಆಗುತ್ತದೆ, ಶುಗರ್ ಜಾಸ್ತಿ ಆಗುತ್ತದೆ ಎಂದು ಹಲವಾರು ಜನರು ಹೇಳುತ್ತಾರೆ. ಅದರೆ ಅನ್ನ ಒಂದು ಆರೋಗ್ಯ ಸಂಜೀವಿನಿ ಎಂದು ಗೊತ್ತಾಗುತ್ತದೆ. ಅನ್ನದಲ್ಲಿ ಸುಲಭವಾಗಿ ಜೀರ್ಣ ಆಗುವ ಅಂಶಗಳು ಇವೆ. ಅದಕ್ಕೆ ಅನ್ನ ಸೇವನೆ ಮಾಡುವುದರಿಂದ ಜೀರ್ಣ ಕ್ರಿಯೆ ಕ್ರಿಯಶೀಲಾವಾಗುತ್ತದೆ. ಮಲಬದ್ಧತೆ ಸಮಸ್ಸೆ ಬರುವುದಿಲ್ಲಾ. ಯಾರ ಶರೀರದಲ್ಲಿ ಜೀರ್ಣ ಕ್ರಿಯೆ ಕ್ರಿಯಶೀಲವಾಗಿರುತ್ತದೆಯೋ ಮಲಬದ್ಧತೆ ಇರುವುದಿಲ್ಲ. ಅಂತವರಿಗೆ ಯಾವ ರೋಗವು ಬರುವುದಿಲ್ಲ.

ಅದರೆ ಪಾಲಿಶ್ ಆಗದೆ ಇರುವ ಅಕ್ಕಿ ತುಂಬಾ ಒಳ್ಳೆಯದು. ಪಾಲಿಶ್ ಅದಮೇಲೆ ಯಾವುದೇ ರೀತಿಯ ಫೈಬರ್ ಅಂಶ ಅದರಲ್ಲಿ ಉಳಿದುಕೊಳ್ಳುವುದಿಲ್ಲ.ಹಾಗಾಗಿ ಅನ್ನ ಸೇವನೆ ಮಾಡುವಾಗ ಪಾಲಿಶ್ ಆಗದೆ ಇರುವ ಅನ್ನವನ್ನು ಸೇವನೆ ಮಾಡಬೇಕು. ಅನ್ನವನ್ನು ಸ್ಟೀಲ್ ಪಾತ್ರೆ ಮಣ್ಣಿನ ಪಾತ್ರೆಯಲ್ಲಿ, ತಾಮ್ರ ಹಿತ್ತಾಳೆ ಪಾತ್ರೆಯಲ್ಲಿ ಬೇಯಿಸಬೇಕು. ಅದರಲ್ಲೂ ಕುಕ್ಕರ್ ನಲ್ಲಿ ಬೇಯಿಸಿದರೆ ಯಾವುದೇ ಸತ್ವ ಇರುವುದಿಲ್ಲ. ಅಂತಹ ಅನ್ನವನ್ನು ಹೇಗೆ ಸೇವೆ ಮಾಡಬೇಕು..?

ರಾತ್ರಿ ಲಘು ಆಹಾರವನ್ನು ಸೇವನೆ ಮಾಡಿದರೆ ಜೀರ್ಣ ಕ್ರಿಯೆಗೆ ಒಳ್ಳೆಯದು. ಹಾಗಾಗಿ ರಾತ್ರಿ ಅನ್ನ ಮತ್ತು ಬೆಳೆ ಸಾರು ಸೇವನೆ ಮಾಡುವುದು ಅಮೃತಕ್ಕೆ ಸಮಾನ ಎಂದು ಹೇಳಲಾಗಿದೆ. ಆದಷ್ಟು ರಾತ್ರಿ ಬೇಗನೆ ಆಹಾರವನು ಸೇವನೆ ಮಾಡಬೇಕು. ಪಾಲಿಶ್ ಆಗಿರುವ ಅನ್ನವನ್ನು ಸೇವನೆ ಮಾಡಿದರೆ ಶುಗರ್ ಬರುತ್ತದೆ.ಹಾಗಾಗಿ ಅನ್ನ ಆರೋಗ್ಯಕರವಾದದ್ದು

Leave A Reply

Your email address will not be published.