ಮೀನ ರಾಶಿಯಲ್ಲಿ ಜನಿಸಿದವರ ಗುಣ ಸ್ವರೂಪಗಳು ಮತ್ತು ಅದೃಷ್ಟಾಂಶಗಳು

0 50

ಮೀನ ರಾಶಿಯಲ್ಲಿ ಜನಿಸಿದವರ ಗುಣ ಸ್ವರೂಪಗಳು ಮತ್ತು ಅದೃಷ್ಟಾಂಶಗಳು

ಮೀನ ರಾಶಿಯಲ್ಲಿ ಜನಿಸಿದವರು ಸಾಮಾನ್ಯವಾಗಿ ತುಂಬಾ ಎತ್ತರವಾಗಿದ್ದು ಮುಖದಲ್ಲಿ ತುಂಬಾ ಲಕ್ಷಣವಿರುತ್ತದೆ ಇವರು ನೋಡಲು ಸುಂದರವಾಗಿದ್ದು ಇವರ ಕಣ್ಣುಗಳು ಮೀನಿನ ಆಕಾರದಲ್ಲಿಯೇ ಇರುತ್ತದೆ ಇವರಿಗೆ ತಾಯಿಯ ಮೇಲೆ ಅಪಾರವಾದ ಭಕ್ತಿ ಮತ್ತು ಪ್ರೀತಿ ಇರುತ್ತದೆ ಇವರು ಕೆಲವರೊಂದಿಗೆ ಮಾತ್ರ ತುಂಬಾ ಬೆರೆಯುತ್ತಾರೆ

ಬಿಟ್ಟರೆ ಯಾರನ್ನು ಹತ್ತಿರ ಸೇರಿಸುವುದಿಲ್ಲ ಇವರಿಗೆ ಆಧ್ಯಾತ್ಮದಲ್ಲಿ ಆಸಕ್ತಿ ಇರುತ್ತದೆ ಇವರು ಜೀವನದಲ್ಲಿ ಎಷ್ಟೇ ಚೆನ್ನಾಗಿದ್ದರೂ ಕೊನೆಗೆ ವೈರಾಗ್ಯ ಕರೆಯುತ್ತಿರುತ್ತದೆ ಈ ರಾಶಿಯವರಿಗೆ ಕೆಲವೊಮ್ಮೆ ಜೀವನ ಸಾಕು ಮುಕ್ತಿ ಸಿಕ್ಕಿಬಿಡಬೇಕು ಎನಿಸುತ್ತದೆ ಈ ರಾಶಿಯವರು ತಾಯಿ ಪ್ರೀತಿಯಿಂದ ವಂಚಿತರಾಗುವುದು ಹೆಚ್ಚು ಮೀನ ರಾಶಿಯವರು ಹೆಚ್ಚಾಗಿ ಸಾಹಿತಿಗಳು, ಸಂಗೀತಕಾರರು, ಮನೋವೈದ್ಯರು, ರಾಜಕಾರಣಿಗಳು ಆಗಿರುತ್ತಾರೆ ಇವರಿಗೆ ಯಶಸ್ಸು ಸುಲಭವಾಗಿ ಸಿಗುವುದಿಲ್ಲ ಸ್ವ ಪ್ರಯತ್ನದಿಂದ ಇವರು ಜೀವನದಲ್ಲಿ ಉನ್ನತ ಸ್ಥಾನಕ್ಕೆ ಏರುತ್ತಾರೆ

ಬಾಲ್ಯದಿಂದಲೂ ಸುಖವಾಗಿ ಬೆಳೆದರು ಮಾನಸಿಕ ಕಷ್ಟಗಳನ್ನು ಅನುಭವಿಸುತ್ತಿರುತ್ತಾರೆ ಇವರಿಗೆ ಗುರುಬಲ ಸದಾ ಇರುತ್ತದೆ ದ್ವಾದಶ ರಾಶಿಗಳಲ್ಲಿಯೇ ಕಟ್ಟ ಕಡೆಯ ರಾಶಿಯು ಮೀನ ರಾಶಿಯಾಗಿದ್ದು ಮೀನ ರಾಶಿಯು ಮೋಕ್ಷ ಪ್ರಧಾನವಾದ ರಾಶಿಯಾಗಿದೆ ಇವರಿಗೆ ಗುರು ಹಿರಿಯರಲ್ಲಿ ಅಪಾರವಾದ ನಂಬಿಕೆ, ಪ್ರೀತಿ ಇರುತ್ತದೆ ಇವರಿಗೆ ಧಾರ್ಮಿಕ ಕ್ಷೇತ್ರಗಳು ಅಧ್ಯಾಪಕ ವೃತ್ತಿಯಲ್ಲಿ ಒಳ್ಳೆಯ ಯಶಸ್ಸು ಸಿಗುತ್ತದೆ.

ಅದೃಷ್ಟ ರತ್ನ-ಪುಷ್ಯ ರಾಗ.
ಬಣ್ಣಗಳು-ಹಳದಿ ಮತ್ತು ಕಿತ್ತಳೆ.
ಶುಭದಿನ-ಗುರುವಾರ ಮತ್ತು ರವಿವಾರ.
ಅದೃಷ್ಟದೇವತೆ-ರಾಘವೇಂದ್ರ ಸ್ವಾಮಿ ಮತ್ತು ಶಿವ
ಅದೃಷ್ಟ ಸಂಖ್ಯೆಗಳು-2,3,5.
ಮಿತ್ರ ರಾಶಿಗಳು-ಮೇಷ, ಸಿಂಹ.
ಶತ್ರು ರಾಶಿಗಳು-ಕುಂಭ,ತುಲಾ.
ವಿಶೇಷ ಗುಣಗಳು-ಪರೋಪಕಾರಿಗಳು, ಕರುಣೆ, ಪ್ರೀತಿ, ಸ್ನೇಹಕ್ಕೆ ಹೆಚ್ಚು ಪ್ರಾಶಸ್ತ್ಯ.
ಗುರು ಮಂತ್ರದಿಂದ ಜೀವನದಲ್ಲಿ ಯಶಸ್ಸು ಲಭಿಸುತ್ತದೆ ಹಾಗೆಯೇ ಮಹಾಶಿವ ಮತ್ತು ರಾಘವೇಂದ್ರ ಸ್ವಾಮಿಗಳ ಆರಾಧನೆಯಿಂದ ಬಹುಬೇಗ ಯಶಸ್ಸು ಸಾಧಿಸಬಹುದು

ನಿಮ್ಮ ಜೀವನದಲ್ಲಿ ಎದುರಿಸುತ್ತಿರುವ ಸಮಸ್ಯೆ ಕಷ್ಟಗಳಿಗೆ ಇಲ್ಲಿದೆ ಜ್ಯೋತಿಷ್ಯ ಪರಿಹಾರ ಕೂಡಲೇ ಕರೆ ಮಾಡಿ 9538855512 ಶ್ರೀ ರಾಘವೇಂದ್ರ ಸ್ವಾಮಿಗಳು ನಿಮ್ಮ ಹುಟ್ಟಿದ ದಿನಾಂಕ ಜನ್ಮ ಜಾತಕ ಹಸ್ತಸಾಮುದ್ರಿಕ ಫೋಟೋ ಭಾವಚಿತ್ರ ಅಷ್ಟಮಂಗಳ ಪ್ರಶ್ನೆ ಆಧಾರಿತವಾಗಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವೃದ್ಧಾಪ್ಯ ದಲ್ಲಿನ ಮಾನಸಿಕ ಅಶಾಂತಿ,ದಾಂಪತ್ಯ ಕಲಹ, ವ್ಯಾಪಾರದಲ್ಲಿ ನಷ್ಟ, ಗ್ರಹಗಳ ಗೋಚಾರ ಫಲ, ಉದ್ಯೋಗ ಹಿನ್ನಡೆ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ಪ್ರೀತಿಯಲ್ಲಿ ಬಿದ್ದ ಮಕ್ಕಳು ತಂದೆ-ತಾಯಿ ಮಾತು ಕೇಳದೆ ಹೋದರೆ, ಮನೆಯಲ್ಲಿ ದರಿದ್ರತನ, ಪ್ರೀತಿ-ಪ್ರೇಮ ವಿಚಾರ,

ಮದುವೆ ವಿಳಂಬ, ಗ್ರಹಗಳ ಗೋಚಾರ ಫಲ, ಮಕ್ಕಳ ವಿದ್ಯಾಭ್ಯಾಸ ತೊಂದರೆ, ಜಾಗದಲ್ಲಿ ಹಿನ್ನಡೆ, ದೃಷ್ಟಿ ದೋಷ,)ಇನ್ನು ಬಗೆ ಹರೆಯದ ಕಠಿಣ ಹಾಗೂ ಗುಪ್ತ ಸಮಸ್ಯೆಗಳಿಗೆ ಮಂತ್ರ ಜಪಸಿದ್ಧಿ ತಾಂತ್ರಿಕ ಹಾಗೂ ಮಂತ್ರ ಪೂಜಾ ವಿಧಾನ ದಿಂದ ಪರಿಹಾರ ಮಾಡಿಕೊಡಲಾಗುತ್ತದೆ ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ 9538855512

Leave A Reply

Your email address will not be published.