“ಮೇಷ ರಾಶಿ ವರ್ಷ ಭವಿಷ್ಯ” 2022 ಶುಭ ಸುದ್ದಿ

0 16

ಮೇಷ ರಾಶಿ ವರ್ಷ ಭವಿಷ್ಯ” 2022 ಶುಭ ಸುದ್ದಿ!

ನಮಸ್ಕಾರ ಸ್ನೇಹಿತರೆ, ಈ ಹೊಸವರ್ಷದಲ್ಲಿ ನಿಮ್ಮ ರಾಶಿಯ ಭವಿಷ್ಯ ಹೇಗಿದೆ ಎಂದು ಸಂಕ್ಷಿಪ್ತವಾಗಿ ಹೇಳುವುದಾದರೆ ಈ ವರ್ಷ ನಿಮ್ಮ ಪಾಲಿಗೆ ಸಾಕಷ್ಟು ಶುಭಫಲವನ್ನು ಹೊತ್ತುತರಲಿದೆ, ಹೌದು ಸ್ನೇಹಿತರೆ ಈ ವರ್ಷದಲ್ಲಿ ನೀವು ಬಹಳ ಕಾಲದಿಂದ ನಿರೀಕ್ಷಿಸುತ್ತಿದ್ದ ಅವಕಾಶ ನಿಮ್ಮ ಕೈ ಸೇರುತ್ತದೆ ಮುಂದೂಡಲ್ಪಟ್ಟ ಕಾರ್ಯಗಳೆಲ್ಲವೂ ಒಳ್ಳೆಯ ರೀತಿಯಲ್ಲಿ ಮುಕ್ತಾಯವಾಗುತ್ತದೆ ಉದ್ಯೋಗ ಆಸಕ್ತರಿಗೆ ಪರರಾಜ್ಯದಲ್ಲಿ ಅಥವಾ ಪ್ರದೇಶದಲ್ಲಿ ಒಳ್ಳೆಯ ಉದ್ಯೋಗ ಸಿಗುತ್ತದೆ.

ಬೇಕೆಂದರೂ ವರ್ಷದಲ್ಲಿ ಒಂದು ದಿನವೂ ಬಿಡುವು ಸಿಗದಷ್ಟು ಬಿಸಿ ಆಗಿರುತ್ತೀರಿ. ನಿಮ್ಮ ಮಾತಿನಲ್ಲಿ ಅನುಭವ ಬುದ್ಧಿವಂತಿಕೆ ಹೊರಹೊಮ್ಮುತ್ತದೆ ಆದರೆ ನಿಮ್ಮ ಪ್ರತಿಭೆ ಶ್ರಮ ಸಾಮರ್ಥ್ಯದ ಲಾಭವನ್ನು ಬೇರೆಯವರು ಪಡೆದುಕೊಳ್ಳುವ ಸಾಧ್ಯತೆ ಇದೆ. ಆಗಾಗ ಎಚ್ಚರಿಕೆ ವಹಿಸುವುದು ನಿಮ್ಮ ಕೈಯಲ್ಲೇ ಇದೆ. ಯಾವುದೇ ವಿಷಯವಾದರೂ ನೀವೇ ಖುದ್ದಾಗಿ ಹೋಗಿ ಮುಗಿಸುವುದು ಒಳ್ಳೆಯದು ಆಫೀಸಿನ ಮುಖ್ಯವಾದ ಫೈಲುಗಳನ್ನು ಹ್ಯಾಂಡಲ್ ಮಾಡುವಾಗ ಲಕ್ಷ್ಯವಿರಲಿ ಅಲಕ್ಷ್ಯ ಬೇಡ ಯಾವುದೇ ವಿಷಯದಲ್ಲೂ ಎಚ್ಚರಿಕೆಯಿಂದ ಕಾರ್ಯೋನ್ಮುಕರಾಗಿ ಹೊಸ ಮನೆಗೆ ಸ್ಥಳಾಂತರವಾಗುವಿರಿ ದೂರ ಸರಿದು ನಿಂತರು ಮೇಲೆ ಬಿದ್ದು ಬಂದು ಮಾತನಾಡಿಸುತ್ತಾರೆ, ಕಳೆದುಹೋಗಿದ್ದ ಮುಖ್ಯವಾದ ಕಾಗದ ಪತ್ರಗಳು ಸಿಗುತ್ತವೆ.

ತಾಯಿ ಅವರೊಂದಿಗೆ ಇದ್ದ ಮನಸ್ತಾಪಗಳು ಅಸಮಾಧಾನಗಳು ನಿರ್ವಹಣೆ ಆಗುತ್ತದೆ. ದಂಪತಿಗಳು ಪರಸ್ಪರ ಮನಸ್ಸು ಬಿಚ್ಚಿ ಮಾತನಾಡಿ ಮುಖ್ಯವಾದ ನಿರ್ಧಾರಗಳನ್ನು ತೆಗೆದುಕೊಳ್ಳುವಿರಿ ಮಕ್ಕಳ ಭಾಗ್ಯ ಪ್ರಾಪ್ತಿಯಾಗುತ್ತದೆ ಹೊಸ ಮಾಡೆಲ್ ವಾಹನ ಮೊಬೈಲ್ ಫೋನ್ ಕೊಳ್ಳುವಿರಿ. ಮದುವೆ ಪ್ರಯತ್ನಗಳು ಶುಭ ಫಲವನ್ನು ತಂದು ಕೊಡುತ್ತದೆ. ನಿಮ್ಮ ಬಲಹೀನತೆಗಳನ್ನು ಪಟ್ಟಿ ಮಾಡಿಕೊಂಡು ಅದೆಲ್ಲವನ್ನು ಬದಲಾಯಿಸಿಕೊಳ್ಳುವಿರಿ. ಕೆಲವು ವಿಷಯಗಳಲ್ಲಿ ಹೆಮ್ಮೆಪಡುವಂತಹ ನಿರ್ಧಾರಗಳನ್ನು ತೆಗೆದುಕೊಳ್ಳುತ್ತೀರಿ ಪ್ರಯಾಣಗಳಿಂದ ಆದಾಯವಿರುತ್ತದೆ ನೀವು ಬೆಳೆದಂತೆಲ್ಲ ಇವು ಬೆಳೆದಂತೆ ತೆರೆಮರೆಯ ಶತ್ರುಗಳು ಹೆಚ್ಚಾಗುತ್ತಾರೆ ಸರ್ಕಾರಿ ವ್ಯವಹಾರದಲ್ಲಿ ಎಚ್ಚರಿಕೆಯಿಂದ ಇರುವುದು ಒಳ್ಳೆಯದು.

ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ಶ್ರೀನಿವಾಸ್ ಗುರೂಜಿ ಮೊಬೈಲ್ ಸಂಖ್ಯೆ :95133 55544. ನಿಮ್ಮ ಧ್ವನಿಯ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮ ಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ ವಿದ್ಯೆ ಉದ್ಯೋಗ ಆರೋಗ್ಯ ಸಂತಾನ ಸಾಲದ ಬಾಧೆ ವಿವಾಹದಲ್ಲಿ ತೊಂದರೆ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದರಿದ್ರತನ ದೋಷ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬದ ಕಷ್ಟ ಹಣಕಾಸಿನಲ್ಲಿ ಅಡಚಣೆ ಪ್ರೇಮ ವೈಫಲ್ಯ ಹಾಗೂ ವಾಸ್ತು, ಜ್ಯೋತಿಷ್ಯ, ಸಂಖ್ಯಾಶಾಸ್ತ್ರ, ಜಾತಕ ಭಾವಚಿತ್ರದ ಆಧಾರದ ಮೇಲೆ ನಿಮ್ಮ ವೈಯಕ್ತಿಕ ಜೀವನದ ಗುಪ್ತ ಸಮಸ್ಯೆಗಳಿಗೆ ಇಷ್ಟ ಪಟ್ಟ ಸ್ತ್ರೀ ಅಥವಾ ಪುರುಷ ನಿಮ್ಮಂತೆ ಆಗಲು ಇನ್ನೂ ಅನೇಕ ಸಮಸ್ಯೆಗಳಿಗೆ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಗಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 95133 55544

ದಿಡೀರ್ ಪ್ರಯಾಣಗಳಿಂದ ತಬ್ಬಿಬ್ಬಾಗುವಿರಿ ವ್ಯಾಪಾರವನ್ನು ವಿಸ್ತರಿಸಿಕೊಳ್ಳುವ ಸಲುವಾಗಿ ಸಾಲ ಮಾಡುವುದು ಬೇಡ, ಅನಾವಶ್ಯಕವಾಗಿ ಯಾರಿಗೂ ಭರವಸೆಯ ಮಾತು ಕೊಡಬೇಡಿ ಅದು ನಿಮ್ಮನ್ನು ತೊಂದರೆಯಲ್ಲಿ ಸಿಗುತ್ತದೆ. ಆಫೀಸಿನಲ್ಲಿ ಕೆಲಸದ ಭಾರ ಇರುತ್ತದೆ ಹೊತ್ತುಗೊತ್ತಿಲ್ಲದೆ ದುಡಿದು ಪ್ರಯೋಜನವಿಲ್ಲ ಎಂದು ಆತಂಕ ಸೃಷ್ಟಿಯಾಗುವ ಸಂದರ್ಭವೂ ಬಂದೊದಗಬಹುದು. ಹೊಸದಾಗಿ ಬರುವ ಮೇಲಧಿಕಾರಿಯಿಂದ ಕೆಲಸದಲ್ಲಿ ಒತ್ತಡಗಳು ಉಂಟಾಗುತ್ತದೆ ಯುವತಿಯರು ಉನ್ನತ ವ್ಯಾಸಂಗದಲ್ಲಿ ಗಮನ ಹರಿಸಿ ಓದಬೇಕಾದ ಮುಖ್ಯವಾದ ಕಾಲ ಘಟ್ಟವಿದು ಈ ಸಮಯದಲ್ಲಿ ಪ್ರೇಮ-ಪ್ರಳಯ ಮೊದಲಾದ ಸಂಗತಿಗಳಿಂದ ದೂರವಿರಿ.

ಭವಿಷ್ಯದ ಬಗ್ಗೆ ಸರಿಯಾಗಿ ಯೋಚಿಸಿ ಸರಿಯಾದ ನಿರ್ಧಾರ ತೆಗೆದುಕೊಳ್ಳಿ ವಿದ್ಯಾರ್ಥಿಗಳು ಬೆಳಗಿನ ಜಾವ ಬೇಗನೆ ಎದ್ದು ಓದುವ ಅಭ್ಯಾಸ ಮಾಡಿಕೊಳ್ಳಿ, ತೀವ್ರವಾದ ಅಭ್ಯಾಸ ಮಾಡದ ಹೊರತು ನೀವು ಬಯಸಿದ ಕೋರ್ಸ್ ಸಿಗುವುದು ಕಷ್ಟ ಕಲಾವಿದರು ಸಿನಿಮಾ ಕಲಾವಿದರು ತಂತ್ರಜ್ಞರು ದೊಡ್ಡ ಸಂಸ್ಥೆಗಳಲ್ಲಿ ಸಣ್ಣಪುಟ್ಟ ಕೆಲಸಗಳು ಬಂದರು ಆರಿಸಿಕೊಳ್ಳಿ ಅದೇ ಹೊಸ ಬ್ಯಾನರ್ ಗಳಲ್ಲಿ ದೊಡ್ಡ ಅವಕಾಶಗಳು ಬಂದರು ಅದರಿಂದ ಯಾವ ಲಾಭವೂ ಆಗುವುದಿಲ್ಲ ಹಾಗಾಗಿ ಕೂಲಂಕುಶವಾಗಿ ಪರಿಶೀಲಿಸಿ ನಿರ್ಧಾರಗಳನ್ನು ಕೈಗೊಳ್ಳಿ. ಕಷ್ಟದಲ್ಲಿರುವ ಮೀನರಾಶಿಯವರಿಗೆ ಪರಿವಾರವೇನೆಂದರೆ ಪ್ರತೀ ಭಾನುವಾರದಂದು ಸುಬ್ರಹ್ಮಣ್ಯನನ್ನು ಆರಾಧಿಸುವುದು ಒಳ್ಳೆಯದು.

ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ಶ್ರೀನಿವಾಸ್ ಗುರೂಜಿ ಮೊಬೈಲ್ ಸಂಖ್ಯೆ :95133 55544. ನಿಮ್ಮ ಧ್ವನಿಯ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮ ಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ ವಿದ್ಯೆ ಉದ್ಯೋಗ ಆರೋಗ್ಯ ಸಂತಾನ ಸಾಲದ ಬಾಧೆ ವಿವಾಹದಲ್ಲಿ ತೊಂದರೆ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದರಿದ್ರತನ ದೋಷ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬದ ಕಷ್ಟ ಹಣಕಾಸಿನಲ್ಲಿ ಅಡಚಣೆ ಪ್ರೇಮ ವೈಫಲ್ಯ ಹಾಗೂ ವಾಸ್ತು, ಜ್ಯೋತಿಷ್ಯ, ಸಂಖ್ಯಾಶಾಸ್ತ್ರ, ಜಾತಕ ಭಾವಚಿತ್ರದ ಆಧಾರದ ಮೇಲೆ ನಿಮ್ಮ ವೈಯಕ್ತಿಕ ಜೀವನದ ಗುಪ್ತ ಸಮಸ್ಯೆಗಳಿಗೆ ಇಷ್ಟ ಪಟ್ಟ ಸ್ತ್ರೀ ಅಥವಾ ಪುರುಷ ನಿಮ್ಮಂತೆ ಆಗಲು ಇನ್ನೂ ಅನೇಕ ಸಮಸ್ಯೆಗಳಿಗೆ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಗಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 95133 55544

Leave A Reply

Your email address will not be published.