ದಿನ ಭವಿಷ್ಯ

0 31

ಎಲ್ಲರಿಗೂ ನಮಸ್ಕಾರ ಸ್ನೇಹಿತರೆ ಬನ್ನಿ ಇವತ್ತಿನ ದಿನ ಭವಿಷ್ಯದ ಬಗ್ಗೆ ಮಾಹಿತಿ ತಿಳಿದುಕೊಳ್ಳೋಣ ಮೊದಲಿಗೆ ಮೇಷ ರಾಶಿ ಬಹಳ ದಿನಗಳ ನಂತರ ಹಳೆಯ ಮಿತ್ರರನ್ನು ಭೇಟಿಯಾದ ಸಂತೋಷ ನಿಮ್ಮದಾಗಲಿದೆ ಮನಸ್ಸಿಗೆ ಉಲ್ಲಾಸ ಕೊಡುವ ಕೆಲಸಗಳಲ್ಲಿ ತೊಡಗಿಸಿಕೊಳ್ಳುತ್ತೀರಿ ಸಾಂಸಾರಿಕವಾಗಿ ಹೊಂದಾಣಿಕೆ ಅಗತ್ಯ ಇದೆ .ವೃಷಭ ರಾಶಿ ಮಕ್ಕಳ ಖುಷಿಗಾಗಿ ಕಿರು ಪ್ರವಾಸ ಮಾಡಬೇಕಾಗುತ್ತದೆ ಗೃಹ ಉಪಯೋಗಿ ವಸ್ತುಗಳ ಖರೀದಿಗಾಗಿ ಖರ್ಚು ವೆಚ್ಚ ಮಾಡಬೇಕು. ಹಿರಿಯರಿಗೆ ಪುಣ್ಯಕ್ಷೇತ್ರಗಳ ದರ್ಶನ ಯುಗ ಇದೆ ಕಿರು ಸಂಚಾರ ಮಾಡಬೇಕಾಗುತ್ತದೆ ಮಿಥುನ ರಾಶಿ ಕಾರ್ಯರಂಗದಲ್ಲಿ ಘರ್ಷಣೆಗೆ ಅವಕಾಶ ಕೊಡದೆ ಕಾರ್ಯನಿರ್ವಹಿಸಬೇಕಾಗುತ್ತದೆ ಯೋಗ್ಯ ವಯಸ್ಕರದಲ್ಲಿ

ಕಂಕಣ ಭಾಗ್ಯ ಕೂಡಿ ಬರಲಿದೆ ಮನೋರಂಜನ ಕಾರ್ಯಕ್ರಮಗಳಲ್ಲಿ ಭಾಗಿಯಾಗಲಿದ್ದೀರಿ ಕಟಕ ರಾಶಿ ಭೂಮಿಯ ವ್ಯವಹಾರಗಳಲ್ಲಿ ಅನುಕೂಲಕರ ಪರಿಸ್ಥಿತಿ ಇರಲಿದೆ ಸರ್ಕಾರಿ ಲೆಕ್ಕಪತ್ರಿಕೆಗಳ ಬಗ್ಗೆ ನಿಗಾ ಇರಬೇಕು ನಿಮ್ಮ ಗುಟ್ಟು ಇತರರ ಮುಂದೆ ಬಯಲಾಗಲಿದೆ ಸಂಗಾತಿಯೊಂದಿಗೆ ಮಾತನಾಡುವವರ ಸಹನೆಯಿಂದ ಇರಬೇಕು. ಸಿಂಹ ರಾಶಿ ಮನಸ್ಸಿನಲ್ಲಿರುವ ಯೋಜನೆಗಳನ್ನು ಕಾರ್ಯರೂಪಕ್ಕೆ ತರಲು ಪ್ರಯತ್ನಿಸಲಿದ್ದೀರಿ ಇಷ್ಟ ಮಿತ್ರರೊಂದಿಗೆ ಇಷ್ಟ ಬಹುಜನ ಮಾಡುವ ಯೋಗ್ಯ ಇದೆ ನಿಮ್ಮ ಒಳ್ಳೆತನವನ್ನು ಇತರರು ದುರುಪಯೋಗಪಡಿಸಿಕೊಳ್ಳಲು

ಬಿಡಬೇಡಿ ಕನ್ಯಾರಾಶಿ ಕಟ್ಟಡ ಕ್ರಮಗಾರಿಕೆ ಅಡೆತಡೆಗಳು ಬಂದಿದ್ದು ಪೂರ್ವ ಪರಾಚಾರಿಸದೆ ಯಾವುದೇ ವ್ಯಕ್ತಿಯನ್ನು ನಂಬುವುದು ಒಳ್ಳೆಯದಲ್ಲ ವ್ಯಾಪಾರಿಗಳಿಗೆ ಆರ್ಥಿಕವಾಗಿ ಇದುವರೆಗೆ ದೂರವಾಗಲಿದೆ. ತುಲಾ ರಾಶಿ, ಕಾರ್ಯರಂಗದಲ್ಲಿ ವಿಶೇಷ ಅಧಿಕಾರ ನಿಮಗೆ ಸಿಗುತ್ತದೆ ಜವಾಬ್ದಾರಿಗಳನ್ನು ಸರಿಯಾಗಿ ನಿಭಾಯಿಸಿಕೊಳ್ಳಲು ಕಲಿಯಬೇಕು ಮನಸ್ಸಿನಲ್ಲಿ ಏನಿದ್ದರೂ ಅದನ್ನು ಮುಕ್ತವಾಗಿ ಹೇಳದೆ ಮುಚ್ಚಿಡವ ಪರಿಸ್ಥಿತಿ ಎದುರಾಗುತ್ತದೆ.

ಧನಸ್ಸು ರಾಶಿ ಎಷ್ಟೆ ಕಾರ್ಯದ ಒತ್ತಡ ಇದ್ದರೂ ಕೂಡ ಕಾರ್ಯ ಕೇಳಿದುಕೊಳ್ಳುವ ಎಚ್ಚರಿಕೆ ವಹಿಸಬೇಕು ಗುರುಹಿರಿಯರ ಪ್ರೀತಿಗೆ ಪಾತ್ರರಾಗಲಿದ್ದೀರಿ ಹೊಸ ವಿಚಾರಗಳನ್ನು ಕಲಿಯುವ ಆಸಕ್ತಿ ಕಂಡು ಬರಲಿದೆ ಮಕರ ರಾಶಿ ನಿಮ್ಮಿಂದ ಆಗಿ ಮನೆಯಿಂದ ಒಪ್ಪಿಗೆ ತೊಂದರೆ ಆಗುವ ಸಾಧ್ಯತೆ ಇದೆ ಮಾನಸಿಕವಾಗಿ ಋಣಾತ್ಮಕ ಚಿಂತನೆಗಳಿಗೆ ಅವಕಾಶಗಳನ್ನು ಕೊಡಬೇಡಿ ಹಿರಿಯರ ದೇಹದ ಆರೋಗ್ಯದಲ್ಲಿ ಸುಧಾರಣೆ ಕಂಡು ಬರಲಿದೆ.

ಕುಂಭ ರಾಶಿ ಇನ್ನೊಬ್ಬರಿಗೆ ಲಾಭವಾಗುವ ಕೆಲಸಗಳು ನಿಮ್ಮಿಂದ ನಡೆಯಲಿದೆ ಸಾಮಾಜಿಕವಾಗಿ ಸ್ಥಾನ ಮಾನವ ಅಭಿವೃದ್ಧಿಯಾಗುವುದು ಹಣಕಾಸಿನ ಅರಿವಿಗೆ ತೊಂದರೆ ಆಗುವುದು ದೇವತಾ ಪ್ರಾರ್ಥನೆಯನ್ನು ಮಾಡಬೇಕು ಕೊನೆಯದಾಗಿ ಮೀನ ರಾಶಿ ಏನೇ ನಿರ್ಧಾರ ತೆಗೆದುಕೊಳ್ಳುವುದಿಲ್ಲ ಬಂದು ಮಿತ್ರರನ್ನು ಭೇಟಿಯಾಗುವ ಯೋಗ ಇದೆ ಹಣಕಾಸಿನ ವಿಚಾರದಲ್ಲಿ ಪಾಲದರ್ಶಕತೆ ಇರಬೇಕು ಆರೋಗ್ಯದ ಬಗ್ಗೆ ಕಾಳಜಿ ಇರಬೇಕು ಇದಿಷ್ಟು ಇಂದಿನ ದಿನ ಭವಿಷ್ಯದ ಮಾಹಿತಿ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ರಾಘವೇಂದ್ರ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9538855512 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9538855512

ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9538855512

Leave A Reply

Your email address will not be published.