ದಿನ ಭವಿಷ್ಯ

0 3

ದಿನ ಭವಿಷ್ಯ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ರಾಘವೇಂದ್ರ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9538855512 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9538855512 ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9538855512

ಮೇಷ ರಾಶಿ: ಇಂದು ನಿಮಗೆ ಅನುಕೂಲಕರವಾದ ದಿನವಾಗಿದೆ ಆರೋಗ್ಯ ಉತ್ತಮವಾಗಿರುತ್ತದೆ ಅತ್ಯಂತ ಉತ್ಸಾಹ ಭರಿತವಾಗಿರಲಿದ್ದೀರಿ ಲಕ್ಷ್ಮಿಯ ಕೃಪೆ ನಿಮ್ಮ ಮೇಲೆ ಇದೆ ಕುಟುಂಬ ಸದಸ್ಯರೊಂದಿಗೆ ಆನಂದವಾಗಿ ಕಾಲ ಕಳೆಯಲಿದ್ದೀರಿ

ವೃಷಭ ರಾಶಿ: ಇಂದು ಅತ್ಯಂತ ಸಮಾಧಾನದಿಂದ ಇರಬೇಕು ಮನಸ್ಸು ಚಿಂತಾ ಜನಕವಾಗುವ ಸಾಧ್ಯತೆ ಇದೆ ಆರೋಗ್ಯ ಹದಗಿಡಬಹುದು ಕಣ್ಣು ನೋವಿನ ಸಮಸ್ಯೆಗಳು ಕಾಡಬಹುದು ಶೀಘ್ರವೇ ಸಮಸ್ಯೆಗಳೆಲ್ಲ ನಿವಾರಣೆಯಾಗಲಿದೆ

ಮಿಥುನ ರಾಶಿ: ಈ ದಿನ ನಿಮಗೆ ಲಾಭದಾಯಕವಾದ ದಿನವಾಗಿದೆ ಅವಿವಾಹಿತರಿಗೆ ಯೋಗ್ಯ ಸಂಗಾತಿ ದೊರೆಯಬಹುದು ಧನಪ್ರಾಪ್ತಿಗೆ ಶುಭದಿನ ಮಿತ್ರರಿಂದ ಲಾಭವಾಗಬಹುದು

ಕಟಕ ರಾಶಿ: ಇಂದು ನಿಮಗೆ ಆರಾಮದಾಯಕವಾದ ದಿನ ಎಲ್ಲಾ ಕಾರ್ಯಕ್ರಮಗಳು ಸರಳವಾಗಿ ಪೂರ್ಣಗೊಳ್ಳಲಿದೆ ಕಚೇರಿಯಲ್ಲಿ ಹಿರಿಯ ಅಧಿಕಾರಿಗಳು ಪ್ರಸನ್ನರಾಗಿರುತ್ತಾರೆ

ಸಿಂಹ ರಾಶಿ: ಇಂದು ನಿಮಗೆ ಮಿಶ್ರಫಲಗಳು ಇದೆ, ನಿಗದಿತ ಕೆಲಸಗಳ ಕಡೆ ಗಮನವನ್ನು ಹರಿಸಬೇಕು ಇಂದು ಹೆಚ್ಚು ಕೋಪಗೊಳ್ಳುತ್ತೀರಿ ಇದರಿಂದ ಮನಸ್ಸು ಅಶಾಂತಿಯಿಂದ ತುಂಬಿರುತ್ತದೆ

ಕನ್ಯಾ ರಾಶಿ: ಈ ದಿನ ಯಾವುದೇ ಹೊಸ ಕಾರ್ಯಗಳನ್ನು ಆರಂಭಿಸಬೇಡಿ ಆರೋಗ್ಯದ ಕಡೆ ಗಮನವನ್ನು ಹರಿಸಿ ಹೊರಗಿನ ಊಟ,ತಿಂಡಿ ಬೇಡ ಕೋಪ ಹೆಚ್ಚಾಗಲಿದೆ ಮಾತಿನ ಮೇಲೆ ನಿಯಂತ್ರಣ ಇರಬೇಕು

ತುಲಾ ರಾಶಿ: ಈ ದಿನ ಮೋಜು-ಮಸ್ತಿಯಲ್ಲಿ ಕಳೆಯುವಿರಿ ಹೊಸ ವಸ್ತ್ರಗಳನ್ನು ಖರೀದಿ ಮಾಡಲಿದ್ದೀರಿ ದೇಹ ಮತ್ತು ಮನಸ್ಸಿನ ಆರೋಗ್ಯವೂ ಕೂಡ ಉತ್ತಮವಾಗಿರುತ್ತದೆ ಮನೆಯಲ್ಲಿ ಶಾಂತಿ ನೆಮ್ಮದಿ ನಿಲ್ಲಿಸುತ್ತದೆ

ವೃಶ್ಚಿಕ ರಾಶಿ: ಗೃಹಸ್ಥ ಜೀವನದಲ್ಲಿ ಶಾಂತಿ ಮತ್ತು ಆನಂದ ತುಂಬಿರುತ್ತದೆ ದೈಹಿಕ ಮತ್ತು ಮಾನಸಿಕ ಆರೋಗ್ಯ ಉತ್ತಮವಾಗಿರುತ್ತದೆ ಅನಾರೋಗ್ಯ ಪೀಡಿತರ ದೇಹದ ಸ್ಥಿತಿ ಸುಧಾರಿಸಲಿದೆ

ಧನಸ್ಸು ರಾಶಿ: ಯಾತ್ರ ಮತ್ತು ಪ್ರವಾಸವನ್ನು ಮುಂದೂಡಿ ಉ ದರ ಭಾಗದಲ್ಲಿ ಸಮಸ್ಯೆಗಳು ಕಾಣಿಸುವ ಸಮಸ್ಯೆಗಳು ಇದೆ ಕೋಪದಲ್ಲಿ ನಿರ್ಧಾರಗಳನ್ನು ತೆಗೆದುಕೊಳ್ಳಬೇಡಿ

ಮಕರ ರಾಶಿ: ಈ ದಿನ ನಿಮ್ಮ ಮಾನಸಿಕ ಮತ್ತು ದೈಹಿಕ ಆರೋಗ್ಯ ಸ್ವಲ್ಪ ಚಿಂತಾ ಜನಕವಾಗಿರಲಿದೆ ಮನೆಯಲ್ಲಿನ ಜನರ ಮನಸ್ಥಿತಿಯಿಂದ ಖಿನ್ನತೆ ಉಂಟಾಗಲಿದೆ ಅತ್ಯಂತ ಶಾಂತವಾಗಿರಲು ಪ್ರಯತ್ನಿಸಿ

ಕುಂಭ ರಾಶಿ: ಇಂದು ನಿಮ್ಮ ಮನಸ್ಸು ಅತ್ಯಂತ ಹಗುರವಾಗಿರಲಿದೆ ಮನಸ್ಸಿನಲ್ಲಿ ಮೂಡಿರುವ ಚಿಂತೆಗಳೆಲ್ಲ ಪರಿಹಾರವಾಗುತ್ತದೆ ಉತ್ಸಾಹಗಳು ಕೂಡ ಹೆಚ್ಚಾಗುವ ಸಾಧ್ಯತೆ ಇದೆ

ಮೀನ ರಾಶಿ: ಖರ್ಚು ಮತ್ತು ಕೋಪವನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳಿ ಯಾರೊಂದಿಗೂ ಕೂಡ ಜಗಳ ಮಾಡಬೇಡಿ ಹಣಕಾಸು ವ್ಯವಹಾರದಲ್ಲಿ ಎಚ್ಚರಿಕೆಯಿಂದ ಇರಬೇಕು ಶಾಂತವಾಗಿದ್ದರೆ ಪರಿಸ್ಥಿತಿಗಳು ಸುಧಾರಿಸುತ್ತದೆ

Leave A Reply

Your email address will not be published.