ಸಿಂಹ ರಾಶಿ

0 37,023

ಸಿಂಹ ರಾಶಿ.

ಸಿಂಹ ರಾಶಿಯವರ ಭವಿಷ್ಯ ನೋಡೋಣ ಈ ರಾಶಿಯವರು ಅವರು ರಾಜನಂತೆ ಇರಬೇಕು ಎಂದು ಇಷ್ಟಪಡುತ್ತಾರೆ. ಸೊಸೈಟಿಯಲ್ಲಿ ಅಥವಾ ಫ್ಯಾಮಿಲಿಯಲ್ಲಿ ಆಗಿರಬಹುದು, ಇವರನ್ನು ನೋಟಿಸ್ ಮಾಡಬೇಕು ಇವರಿಗೆ ಜಾಸ್ತಿ ಇಂಪಾರ್ಟೆಂಟ್ ಕೊಡಬೇಕು ಅಂತ ಇಷ್ಟಪಡುತ್ತಾರೆ. ಈ ರಾಶಿಯವರು ಯಾವುದೇ ಪಕ್ಷಗಳು ಇವರಿಗೆ ರೆಸ್ಪೆಕ್ಟ್ ಕೊಟ್ಟು ವೆಲ್ಕಮ್ ಮಾಡಬೇಕು ಅಂತ ಎಕ್ಸ್ಪೆಕ್ಟ್ ಮಾಡುತ್ತಾರೆ. ಇವರು ಎಲ್ಲರಿಂದಲೂ ಹೆಚ್ಚಿಗೆ ಪ್ರಶಂಸೆಯನ್ನು ಪಡೆದುಕೊಳ್ಳಬೇಕು ಎಂಬ ಹಂಬಲ ಇವರಿಗೆ ಇರುತ್ತದೆ ಅದೇ ರೀತಿ ಇವರು ಕೂಡ ಶ್ರಮಪಟ್ಟು ಕೆಲಸವನ್ನು ಕೂಡ ಮಾಡುತ್ತಾರೆ. ಇವರಿಗೆ ತುಂಬ ಬೇಗ ಹರ್ಟ್ ಆಗುತ್ತದೆ ಆದರೆ ಇವರ ಮೇಲೆ ಯಾರಾದರೂ ಅಟ್ಯಾಕ್ ಮಾಡುವುದಕ್ಕೆ ಬಂದರೆ ಇವರು ತುಂಬಾನೇ ಬಲಶಾಲಿಯಾಗಿ ತಮ್ಮನ್ನು ತಾವು ಬೆಳೆಸಿಕೊಂಡಿರುತ್ತಾರೆ.

ಹಾಗಾಗಿ ಇವರನ್ನು ಸೋಲಿಸುವುದು ತುಂಬಾ ಕಷ್ಟಕರ. ಆದರೆ ಇವರ ಕ್ಷಮೆ ಕೇಳಿದರೆ ತುಂಬಾ ಬೇಗ ಕ್ಷಮಿಸುವಂತಹ ಗುಣ ಇವರಲ್ಲಿ ಇದೆ. ಇವರು ಬೇರೆಯವರಿಂದ ಖುಷಿಯ ಹಾರೈಕೆಯನ್ನು ಬಯಸುತ್ತಾರೆ ಹಾಗೆ ಇವರು ಇವರ ಫ್ರೆಂಡ್ಸ್ ಆಗಿರ ಬಹುದು ಅಥವಾ ರಿಲೇಟಿವ್ಸ್ ಆಗಿದ್ದರು ಯಾರಾದರೂ ಮನೆಗೆ ಇನ್ವೈಟ್ ಮಾಡಿದರೆ ಅವರನ್ನು ಮನೆಗೆ ರಾಜನ ರೀತಿ ಸತ್ಕಾರ ಮಾಡುತ್ತಾರೆ. ಒಳ್ಳೆಯ ರೀತಿಯಲ್ಲಿ ರೆಸ್ಪೆಕ್ಟ್ ಕೂಡ ಕೊಡುತ್ತಾರೆ

ಇವರಿಗೆ ಯಾವುದಾದರೂ ಒಂದು ವಸ್ತು ತುಂಬಾ ಇಷ್ಟವಾದರೆ ಅದನ್ನು ತೆಗೆದುಕೊಳ್ಳುವುದಕ್ಕೆ ಹಿಂದೆ ಮುಂದೆ ಯೋಚನೆ ಮಾಡುವುದಿಲ್ಲ ಇವರು ತುಂಬಾ ಇಂಪಾರ್ಟೆಂಟ್ ಕೊಡುತ್ತಾರೆ. ಯಾಕೆಂದರೆ ಒಂದು ವಸ್ತು ಇಷ್ಟ ಪಟ್ಟರೆ ಅದಕ್ಕೆ ಹಣ ಕೊಡುವುದಕ್ಕೆ ಹಿಂಜರಿಯುವುದಿಲ್ಲ ಇವರ ಇಮೇಜ್ ಒಳ್ಳೆ ರೀತಿಯಲ್ಲಿ ಮೈನ್ಟೈನ್ ಮಾಡುತ್ತಾರೆ, ಇವರ ಕೆಲಸದ ವಿಷಯಕ್ಕೆ ಬರುವುದಾದರೆ

ಇವರು ಯಾರಿಂದಾನು ಸಲಹೆಗಳನ್ನು ತೆಗೆದುಕೊಳ್ಳುವುದಕ್ಕೆ ಒಂದು ಚೂರು ಇಷ್ಟಪಡುವುದಿಲ್ಲ ಬೇರೆಯವರಿಗೆ ಆರ್ಡರ್ ಮಾಡುವುದಕ್ಕೆ ಇಷ್ಟಪಡುತ್ತಾರೆ ಇವರು ಯಾವುದಾದರೂ ಕೆಲಸದಲ್ಲಿ ಇದ್ದರೆ ಇವರಿಗೆ ಇವರ ಬಾಸ್ ಇಷ್ಟ ವಾಗುವುದಿಲ್ಲ. ಯಾಕೆಂದರೆ ಸಿಂಹ ರಾಶಿಯವರು ತುಂಬಾ ಕ್ರಿಯೇಟಿವ್ ಇಂಡಿಪೆಂಡೆಂಟ್ ಆಗಿರುವುದಕ್ಕೆ ಇಷ್ಟಪಡುತ್ತಾರೆ ಇವರು ಯಾವುದೇ ಕೆಲಸವನ್ನು ಸ್ಟಾರ್ಟ್ ಮಾಡಬೇಕು ಇದ್ದರು ಇವರ ಮೊದಲ ಗುರಿ ಕರೆಕ್ಟಾಗಿ ಇರುತ್ತದೆ .ಈವರೆಗೆ ಗೊತ್ತಿರುತ್ತದೆ ಯಾವ ರೀತಿಯಾಗಿ ಮಾಡಿದರೆ ಒಳ್ಳೆಯದು ಅಂತ ಇವರ ರೋಲಿಂಗ್ ಪ್ಲಾನ್ಸ್ ಇವರ ಲೈಫಲ್ಲಿ ಶೈನ್ ಆಗಿರಬೇಕು ಅಂತ ತುಂಬಾ ಇಷ್ಟಪಡುತ್ತಾರೆ ಸಿಂಹ ರಾಶಿಯವರು ಅವರ ಫ್ರೆಂಡ್ಸ್ ಫ್ಯಾಮಿಲಿಯನ್ನು ತುಂಬಾ ಚೆನ್ನಾಗಿ ಕೇರ್ ಮಾಡುತ್ತಾರೆ ಹಾಗೆ ಅವರಿಂದ ರೆಸ್ಪೆಕ್ಟ್ ಪಡೆಯುವುದಕ್ಕೆ ಇಷ್ಟಪಡುತ್ತಾರೆ ಕೆಲಸದ ವಿಷಯದಲ್ಲಿ ಯಾವುದೇ ಕೆಲಸವನ್ನು ಧೈರ್ಯದಿಂದ ಮಾಡಿ ಮುಗಿಸುತ್ತಾರೆ. ಸಿಂಹ ರಾಶಿಯವರು ಬೇರೆಯವರಿಗೆ ಒಳ್ಳೆಯ ರೀತಿಯಲ್ಲಿ ಅಡ್ವೈಸ್ ಮಾಡುತ್ತಾರೆ. ಇವರ ಲೈಫ್ ಸಕ್ಸಸ್ ಅನ್ನು ಪಡೆಯುವುದಕ್ಕೆ ಯಾವ ದಾರಿಯನ್ನು ಯೂಸ್ ಮಾಡುತ್ತಾರೋ

ಅದನ್ನು ಬೇರೆಯವರಿಗೆ ಒಳ್ಳೆಯ ರೀತಿಯಲ್ಲಿ ಅಡ್ವೈಸ್ ಮಾಡುತ್ತಾರೆ ಸಿಂಹ ರಾಶಿ ಅದ್ದಿತತ್ವವಾಗಿರುತ್ತದೆ ಹಾಗಾಗಿ ಇವರು ಎನರ್ಜಿಟಿಕ್ ಆಗಿ ಇರುತ್ತಾರೆ ಲೈಫಲ್ಲಿ ಏನಾದರೂ ಹೊಸದಾನನ್ನು ಮಾಡುವುದಕ್ಕೆ ಲೈಫಲ್ಲಿ ಮುಂದೆ ಬರುವುದಕ್ಕೆ ಯಾವಾಗಲೂ ಪ್ರಯತ್ನ ಪಡುತ್ತಾರೆ ಇವರು ಡಿಸಿಷನ್ ಅನ್ನು ಕರೆಕ್ಟಾಗಿ ತೆಗೆದುಕೊಳ್ಳುತ್ತಾರೆ ಆದರೆ ಬೇರೆಯವರ ಅಡ್ವೈಸ್ ಅನ್ನು ಪಡೆದರು ಇವರಿಗೆ ಯಾವುದು ಸರಿ ಅನಿಸುತ್ತದೆ ಅದನ್ನು ಮಾಡುತ್ತಾರೆ. ಇದರ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ನೀವು ಪಡೆದುಕೊಳ್ಳಲು ಈ ಕೆಳಗೆ ಕೊಟ್ಟಿರುವ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606

ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606

Leave A Reply

Your email address will not be published.