ಬನದ ಹುಣ್ಣಿಮೆ ಯಾವಾಗ ಪ್ರಾರಂಭ ಮಾಘ ಸ್ನಾನ ಯಾವಾಗ ಪ್ರಾರಂಭ ಮತ್ತು ಮುಕ್ತಾಯ

0 6

ಬನದ ಹುಣ್ಣಿಮೆ ಯಾವಾಗ ಪ್ರಾರಂಭ ಮಾಘ ಸ್ನಾನ ಯಾವಾಗ ಪ್ರಾರಂಭ ಮತ್ತು ಮುಕ್ತಾಯ

ಒಂದು ವರ್ಷದಲ್ಲಿ ನಮಗೆ 12 ಹುಣ್ಣಿಮೆಗಳು ಬರುತ್ತದೆ ಒಂದೊಂದು ಹುಣ್ಣಿಮೆ ಒಂದೊಂದು ವಿಶೇಷತೆಗಳನ್ನು ಹೊಂದಿರುತ್ತದೆ ಈ ಬಾರಿ ಬಂದಿರುವ ಹುಣ್ಣಿಮೆ ಪುಷ್ಯ ಮಾಸದಲ್ಲಿ ಬರುವಂತಹ ಹುಣ್ಣಿಮೆಯಾಗಿದೆ ಇದಕ್ಕೆ ಬನದ ಹುಣ್ಣಿಮೆ ಎಂದು ಸಹ ಕರೆಯುತ್ತಾರೆ ಬನಶಂಕರಿ ಹುಣ್ಣಿಮೆ ಎಂದು ಸಹ ಕರೆಯುತ್ತಾರೆ ಈ ಹುಣ್ಣಿಮೆಯನ್ನು ಶುಕ್ರ ಮತ್ತು ಚಂದ್ರ ಗ್ರಹಗಳ ದೋಷವನ್ನು ಬನಶಂಕರಿ ದೇವಿಯು ನಿವಾರಣೆ ಮಾಡುತ್ತಾರೆ ಈ ನಂಬಿಕೆಯ ಮೇಲೆ ಪ್ರತಿಯೊಬ್ಬರೂ ಬನಶಂಕರಿ ಅಮ್ಮನವರಿಗೆ ವಿಶೇಷವಾದ ಪೂಜೆಯನ್ನು ಮಾಡುತ್ತಾರೆ

ನಿಮ್ಮ ಜೀವನದಲ್ಲಿ ಎದುರಿಸುತ್ತಿರುವ ಸಮಸ್ಯೆ ಕಷ್ಟಗಳಿಗೆ ಇಲ್ಲಿದೆ ಜ್ಯೋತಿಷ್ಯ ಪರಿಹಾರ ಕೂಡಲೇ ಕರೆ ಮಾಡಿ 9538855512 ಶ್ರೀ ರಾಘವೇಂದ್ರ ಸ್ವಾಮಿಗಳು ನಿಮ್ಮ ಹುಟ್ಟಿದ ದಿನಾಂಕ ಜನ್ಮ ಜಾತಕ ಹಸ್ತಸಾಮುದ್ರಿಕ ಫೋಟೋ ಭಾವಚಿತ್ರ ಅಷ್ಟಮಂಗಳ ಪ್ರಶ್ನೆ ಆಧಾರಿತವಾಗಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವೃದ್ಧಾಪ್ಯ ದಲ್ಲಿನ ಮಾನಸಿಕ ಅಶಾಂತಿ,ದಾಂಪತ್ಯ ಕಲಹ, ವ್ಯಾಪಾರದಲ್ಲಿ ನಷ್ಟ, ಗ್ರಹಗಳ ಗೋಚಾರ ಫಲ, ಉದ್ಯೋಗ ಹಿನ್ನಡೆ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ಪ್ರೀತಿಯಲ್ಲಿ ಬಿದ್ದ ಮಕ್ಕಳು ತಂದೆ-ತಾಯಿ ಮಾತು ಕೇಳದೆ ಹೋದರೆ, ಮನೆಯಲ್ಲಿ ದರಿದ್ರತನ, ಪ್ರೀತಿ-ಪ್ರೇಮ ವಿಚಾರ, ಮದುವೆ ವಿಳಂಬ, ಗ್ರಹಗಳ ಗೋಚಾರ ಫಲ, ಮಕ್ಕಳ ವಿದ್ಯಾಭ್ಯಾಸ ತೊಂದರೆ, ಜಾಗದಲ್ಲಿ ಹಿನ್ನಡೆ, ದೃಷ್ಟಿ ದೋಷ,)ಇನ್ನು ಬಗೆ ಹರೆಯದ ಕಠಿಣ ಹಾಗೂ ಗುಪ್ತ ಸಮಸ್ಯೆಗಳಿಗೆ ಮಂತ್ರ ಜಪಸಿದ್ಧಿ ತಾಂತ್ರಿಕ ಹಾಗೂ ಮಂತ್ರ ಪೂಜಾ ವಿಧಾನ ದಿಂದ ಪರಿಹಾರ ಮಾಡಿಕೊಡಲಾಗುತ್ತದೆ ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ 9538855512

ಇನ್ನು ಕೆಲವರಿಗೆ ತುಂಬಾ ಆರೋಗ್ಯ ಸಮಸ್ಯೆಗಳು ಇರುತ್ತವೆ ಶೀತಾ, ರಕ್ತಕ್ಕೆ ಸಂಬಂಧಿಸಿದ ಕಾಯಿಲೆ ಚರ್ಮಕ್ಕೆ ಸಂಬಂಧಿಸಿದ ಕಾಯಿಲೆ ಹೀಗೆ ಹಲವಾರು ಕಾರಣಗಳಿಂದ ಆರೋಗ್ಯ ಸಮಸ್ಯೆಯನ್ನು ಎದುರಿಸುತ್ತಿದ್ದರೆ ಈ ಬನಶಂಕರಿ ದೇವಿಯ ಪೂಜೆ ಮಾಡುವುದರಿಂದ ಉತ್ತಮ ಫಲವನ್ನು ಪಡೆಯುತ್ತಾರೆ ಈ ಹುಣ್ಣಿಮೆಯಲ್ಲಿ ಸತ್ಯನಾರಾಯಣ ಪೂಜೆಯನ್ನು ಮನೆಯಲ್ಲಿ ಮಾಡಬಹುದು ಅಥವಾ ಅರ್ಚಕರ ಮುಖಾಂತರ ದೇವಸ್ಥಾನಗಳಲ್ಲಿ ಮಾಡಬಹುದು ಈ ಹುಣ್ಣಿಮೆಯ ದಿನದಂದು ವಿಷ್ಣು ಮತ್ತು ಲಕ್ಷ್ಮೀದೇವಿಯರ ಪೂಜೆ ಮಾಡುವುದರಿಂದ ನಮ್ಮಲ್ಲಿರುವ ಹಣದ ಸಮಸ್ಯೆಗಳು ದೂರವಾಗುತ್ತದೆ

ಹಾಗೆ ಆರೋಗ್ಯದ ಸಮಸ್ಯೆಗಳು ಪರಿಹಾರ ಆಗುತ್ತದೆ ಈ ಬನದ ಹುಣ್ಣಿಮೆಯ ದಿನ ಮತ್ತೊಂದು ವಿಶೇಷವೆಂದರೆ ಈ ಮಾಗಸ್ನಾನ ಆರಂಭವಾಗುತ್ತದೆ ಈ ಹುಣ್ಣಿಮೆಯಿಂದ ಪ್ರಾರಂಭವಾಗಿ ನಂತರ ಬರುವ ಹುಣ್ಣಿಮೆಯವರೆಗೂ ಅಂದರೆ ಒಂದು ತಿಂಗಳ ಕಾಲ ಇರುತ್ತದೆ ಬನದ ಹುಣ್ಣಿಮೆ ಯಾವಾಗ ಪ್ರಾರಂಭ ಎಂದರೆ ಆರನೇ ತಾರೀಕು ಜನವರಿ ಶುಕ್ರವಾರ ಬೆಳಗಿನ ಜಾವ ಎರಡು ಗಂಟೆ ಹದಿನೈದು ನಿಮಿಷಕ್ಕೆ ಪ್ರಾರಂಭವಾದರೆ ಮುಕ್ತಾಯವಾಗುವುದು ಜನವರಿ 7ನೇ ತಾರೀಕು ಬೆಳಗಿನ ಜಾವ ನಾಲ್ಕು ಗಂಟೆ 38 ನಿಮಿಷಕ್ಕೆ ಮುಕ್ತಾಯಗೊಳ್ಳುತ್ತದೆ

ಹಾಗಾಗಿ ನಾವು ಆರನೇ ತಾರೀಕು ಜನವರಿ ಶುಕ್ರವಾರದಂದು ಈ ಬನದ ಹುಣ್ಣಿಮೆಯನ್ನು ಆಚರಣೆ ಮಾಡಬೇಕು ಈ ಹುಣ್ಣಿಮೆಯ ದಿನ ಮಗುವಿನ ಅಪೇಕ್ಷೆ ಇರುವವರು ನಿಮ್ಮ ಮನೆಯಲ್ಲಿ ಬಾಲ ಗೋಪಾಲ ವಿಗ್ರಹಕ್ಕೆ ತುಳಸಿ ದಳಗಳನ್ನು ಅರ್ಪಿಸಿ ಪೂಜೆಯನ್ನು ಮಾಡಬೇಕು ಈ ದಿನ ನಿಮ್ಮ ಮನೆಯಲ್ಲಿ ಪೂಜೆಯನ್ನು ಮಾಡಬಹುದು ಅಥವಾ ಶಿವನ ದೇವಸ್ಥಾನಕ್ಕೆ ಹೋಗಿ ಅರ್ಚಕರ ಮುಖಾಂತರ ಪೂಜೆಯನ್ನು ದೇವರಿಗೆ ಅರ್ಪಿಸಬಹುದು ನಿಮ್ಮ ಆರೋಗ್ಯ ಸಮಸ್ಯೆ, ಗಂಡ ಹೆಂಡತಿ ನಡುವೆ ಜಗಳ, ಹಣದ ಸಮಸ್ಯೆ ಯಾವುದೇ ಇದ್ದರೂ ಎಲ್ಲ ಸಮಸ್ಯೆಗಳಿಗೂ ಈ ದಿನ ಪೂಜೆ ಮಾಡುವುದು ತುಂಬಾ ಒಳ್ಳೆಯದು

ನಿಮ್ಮ ಜೀವನದಲ್ಲಿ ಎದುರಿಸುತ್ತಿರುವ ಸಮಸ್ಯೆ ಕಷ್ಟಗಳಿಗೆ ಇಲ್ಲಿದೆ ಜ್ಯೋತಿಷ್ಯ ಪರಿಹಾರ ಕೂಡಲೇ ಕರೆ ಮಾಡಿ 9538855512 ಶ್ರೀ ರಾಘವೇಂದ್ರ ಸ್ವಾಮಿಗಳು ನಿಮ್ಮ ಹುಟ್ಟಿದ ದಿನಾಂಕ ಜನ್ಮ ಜಾತಕ ಹಸ್ತಸಾಮುದ್ರಿಕ ಫೋಟೋ ಭಾವಚಿತ್ರ ಅಷ್ಟಮಂಗಳ ಪ್ರಶ್ನೆ ಆಧಾರಿತವಾಗಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವೃದ್ಧಾಪ್ಯ ದಲ್ಲಿನ ಮಾನಸಿಕ ಅಶಾಂತಿ,ದಾಂಪತ್ಯ ಕಲಹ, ವ್ಯಾಪಾರದಲ್ಲಿ ನಷ್ಟ, ಗ್ರಹಗಳ ಗೋಚಾರ ಫಲ, ಉದ್ಯೋಗ ಹಿನ್ನಡೆ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ಪ್ರೀತಿಯಲ್ಲಿ ಬಿದ್ದ ಮಕ್ಕಳು ತಂದೆ-ತಾಯಿ ಮಾತು ಕೇಳದೆ ಹೋದರೆ, ಮನೆಯಲ್ಲಿ ದರಿದ್ರತನ, ಪ್ರೀತಿ-ಪ್ರೇಮ ವಿಚಾರ, ಮದುವೆ ವಿಳಂಬ, ಗ್ರಹಗಳ ಗೋಚಾರ ಫಲ, ಮಕ್ಕಳ ವಿದ್ಯಾಭ್ಯಾಸ ತೊಂದರೆ, ಜಾಗದಲ್ಲಿ ಹಿನ್ನಡೆ, ದೃಷ್ಟಿ ದೋಷ,)ಇನ್ನು ಬಗೆ ಹರೆಯದ ಕಠಿಣ ಹಾಗೂ ಗುಪ್ತ ಸಮಸ್ಯೆಗಳಿಗೆ ಮಂತ್ರ ಜಪಸಿದ್ಧಿ ತಾಂತ್ರಿಕ ಹಾಗೂ ಮಂತ್ರ ಪೂಜಾ ವಿಧಾನ ದಿಂದ ಪರಿಹಾರ ಮಾಡಿಕೊಡಲಾಗುತ್ತದೆ ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ 9538855512

Leave A Reply

Your email address will not be published.