ತುಲಾ ರಾಶಿ ಶನಿ ಗೋಚಾರ ಫಲ

0 20

ತುಲಾ ರಾಶಿ ಶನಿ ಗೋಚಾರ ಫಲ

ಜನವರಿ 17ರಂದು ಅರ್ಧ ಅಷ್ಟಮ ಶನಿ ಎಂದು ಇರುವವನು ಪಂಚಮ ಶನಿಯಾಗಿ ಪರಿವರ್ತನೆಯಾಗುತ್ತಿದ್ದಾರೆ ಇದರಲ್ಲಿ ಖಂಡಿತವಾಗಿಯೂ ಬದಲಾವಣೆ ಆಗುತ್ತದೆ ಪ್ರತಿ ಬದಲಾವಣೆಯಿಂದ ಕೆಲವು ಒಳ್ಳೆಯ ಪರಿಣಾಮಗಳು ಕೆಲವು ಕೆಟ್ಟ ಪರಿಣಾಮಗಳು ಇವೆ ಯಾವುದೇ ಬದಲಾವಣೆಯು ಶೇಕಡ 100ರಷ್ಟು ಒಳ್ಳೆಯದಾಗಿರುವುದಿಲ್ಲ ಹಾಗೆ ಶೇಕಡ 100ರಷ್ಟು ಕೆಟ್ಟದಾಗಿರುವುದಿಲ್ಲ ಮಿಶ್ರವಾಗಿರುತ್ತದೆ ಏಕೆಂದರೆ ಕೆಲವು ಕೆಟ್ಟ ಘಟನೆಗಳು ನಡೆಯುತ್ತಿದ್ದರೆ ಅವು ಕಡಿಮೆಯಾಗುತ್ತವೆ ಒಂದು ಹೊಸ ಅಧ್ಯಾಯ ಶುರುವಾಗುತ್ತದೆ ಇದೆಲ್ಲ ಏಕೆ ನಡೆಯುತ್ತದೆ ಎನ್ನುವುದಾದರೆ ಅಂತಿಮದಲ್ಲಿ ಜಯ ನಿಮ್ಮದಾಗಿರುತ್ತದೆ

ನಿಮ್ಮ ಜೀವನದಲ್ಲಿ ಎದುರಿಸುತ್ತಿರುವ ಸಮಸ್ಯೆ ಕಷ್ಟಗಳಿಗೆ ಇಲ್ಲಿದೆ ಜ್ಯೋತಿಷ್ಯ ಪರಿಹಾರ ಕೂಡಲೇ ಕರೆ ಮಾಡಿ 9538855512 ಶ್ರೀ ರಾಘವೇಂದ್ರ ಸ್ವಾಮಿಗಳು ನಿಮ್ಮ ಹುಟ್ಟಿದ ದಿನಾಂಕ ಜನ್ಮ ಜಾತಕ ಹಸ್ತಸಾಮುದ್ರಿಕ ಫೋಟೋ ಭಾವಚಿತ್ರ ಅಷ್ಟಮಂಗಳ ಪ್ರಶ್ನೆ ಆಧಾರಿತವಾಗಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವೃದ್ಧಾಪ್ಯ ದಲ್ಲಿನ ಮಾನಸಿಕ ಅಶಾಂತಿ,ದಾಂಪತ್ಯ ಕಲಹ, ವ್ಯಾಪಾರದಲ್ಲಿ ನಷ್ಟ, ಗ್ರಹಗಳ ಗೋಚಾರ ಫಲ, ಉದ್ಯೋಗ ಹಿನ್ನಡೆ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ಪ್ರೀತಿಯಲ್ಲಿ ಬಿದ್ದ ಮಕ್ಕಳು ತಂದೆ-ತಾಯಿ ಮಾತು ಕೇಳದೆ ಹೋದರೆ, ಮನೆಯಲ್ಲಿ ದರಿದ್ರತನ, ಪ್ರೀತಿ-ಪ್ರೇಮ ವಿಚಾರ, ಮದುವೆ ವಿಳಂಬ, ಗ್ರಹಗಳ ಗೋಚಾರ ಫಲ, ಮಕ್ಕಳ ವಿದ್ಯಾಭ್ಯಾಸ ತೊಂದರೆ, ಜಾಗದಲ್ಲಿ ಹಿನ್ನಡೆ, ದೃಷ್ಟಿ ದೋಷ,)ಇನ್ನು ಬಗೆ ಹರೆಯದ ಕಠಿಣ ಹಾಗೂ ಗುಪ್ತ ಸಮಸ್ಯೆಗಳಿಗೆ ಮಂತ್ರ ಜಪಸಿದ್ಧಿ ತಾಂತ್ರಿಕ ಹಾಗೂ ಮಂತ್ರ ಪೂಜಾ ವಿಧಾನ ದಿಂದ ಪರಿಹಾರ ಮಾಡಿಕೊಡಲಾಗುತ್ತದೆ ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ 9538855512

ನಿಮಗೆ ಒಳ್ಳೆಯದಾಗುತ್ತದೆ ಆದರೆ ಆ ಒಳ್ಳೆಯ ಕ್ಷಣಗಳು ಬರುವವರೆಗೂ ನೀವು ಸಮಾಧಾನದಿಂದ ಕಾಯಬೇಕು ನೀವು ಮುಖ್ಯವಾಗಿ ಈ ಸಮಯದಲ್ಲಿ ಪಾಲನೆ ಮಾಡಬೇಕಾದ ವಿಷಯವೆಂದರೆ ಯಾವುದೇ ಕಾರಣಕ್ಕೂ ನಿಮ್ಮ ತಾಳ್ಮೆಯನ್ನು ಕಳೆದುಕೊಳ್ಳಬಾರದು 2025 ಮಾರ್ಚ್ ವರೆಗೂ ಶನಿ ನಿಮ್ಮ ಪಂಚಮ ಸ್ಥಾನದಲ್ಲಿ ಇದ್ದೇ ಇರುತ್ತಾರೆ ತುಲಾ ರಾಶಿಯ ಮಟ್ಟಿಗೆ ಮಿತ್ರ ಸ್ಥಾನವಾಗಿ ಮಿತ್ರ ಸ್ಥಾನದ ಅಧಿಪತಿಯಾಗಿ ಅತ್ಯಂತ ಶುಭ ಗ್ರಹವಾಗುತ್ತಾರೆ ವಿಶೇಷವಾಗಿ ನಿಮ್ಮದು ತುಲಾ ಲಗ್ನ ಕೂಡ ಆಗಿದ್ದರೆ ಒಳ್ಳೆಯ ಫಲಗಳು ಹೆಚ್ಚಾಗಿರುತ್ತದೆ ಅಥವಾ ಶನಿಗೆ ಪ್ರಿಯವಾದ ಕೆಲವು ಲಗ್ನಗಳಿವೆ, ಮಕರ,ಕುಂಭ,ವೃಷಭ, ತುಲ,ಕನ್ಯೆ ಮತ್ತು ಮಿಥುನ ಈ ಲಗ್ನಗಳ ವ್ಯಕ್ತಿಗಳು ನೀವಾಗಿದ್ದರೆ ಇವು ಶನಿಗೆ ಆಪ್ತವಾದಂತಹ ರಾಶಿಗಳಾಗುತ್ತವೆ

ಇಂತಹ ಲಗ್ನಗಳಿಗೆ ಶನಿ ಶುಭ ಫಲಗಳನ್ನು ನೀಡುತ್ತಾನೆ ಹಾಗೆ ಜಾತಕದಲ್ಲಿ ಶನಿಯ ಬಲಾಬಲಗಳು ಕೂಡ ಮಹತ್ವದ ಪಾತ್ರ ವಹಿಸುತ್ತದೆ ನೀವು ಮಾಡುವ ಕೆಲಸಗಳಲ್ಲಿ ಇನ್ನು ಎರಡು ವರ್ಷಗಳ ಕಾಲ ಯಶಸ್ಸು ಸಿಗುತ್ತದೆಯೋ ಇಲ್ಲವೋ ಎಂದು ನಿಮ್ಮ ಜಾತಕದ ಮೇಲೆ ನಿಂತಿರುತ್ತದೆ ಈಗಾಗಲೇ ಸ್ಥಿರವಾದ ಉದ್ಯೋಗದಲ್ಲಿ ಇದ್ದು ಸಂಪಾದನೆ ಮಾಡುತ್ತಿದ್ದರೆ ಅದಕ್ಕೆ ಶನಿ ಪರಿವರ್ತನೆಯಿಂದ ತೀವ್ರವಾದ ಹೊಡೆತ ಬೀಳುವುದು ಇಲ್ಲವೋ ಎಂದು ನಿಮ್ಮ ಜಾತಕದ ಮೇಲೆ ಅವಲಂಬಿತವಾಗಿರುತ್ತದೆ ನಿಮಗೆ ಈಗಾಗಲೇ ಯಾವುದೇ ರೀತಿಯ ಸಮಸ್ಯೆಗಳಿದ್ದರೆ ನಿಮ್ಮ ಪೂರ್ವ ಪುಣ್ಯದ ಸ್ಥಾನದ ಮೇಲೆ ಶನಿ ಕುಳಿತುಕೊಂಡಿರುತ್ತಾರೆ ಸ್ವಲ್ಪ ಎಚ್ಚರಿಕೆಯಿಂದ ಇರಬೇಕು ಹೆಚ್ಚಿನ ಮಾಹಿತಿಗಾಗಿ ವಿಡಿಯೋ ನೋಡಿ

ನಿಮ್ಮ ಜೀವನದಲ್ಲಿ ಎದುರಿಸುತ್ತಿರುವ ಸಮಸ್ಯೆ ಕಷ್ಟಗಳಿಗೆ ಇಲ್ಲಿದೆ ಜ್ಯೋತಿಷ್ಯ ಪರಿಹಾರ ಕೂಡಲೇ ಕರೆ ಮಾಡಿ 9538855512 ಶ್ರೀ ರಾಘವೇಂದ್ರ ಸ್ವಾಮಿಗಳು ನಿಮ್ಮ ಹುಟ್ಟಿದ ದಿನಾಂಕ ಜನ್ಮ ಜಾತಕ ಹಸ್ತಸಾಮುದ್ರಿಕ ಫೋಟೋ ಭಾವಚಿತ್ರ ಅಷ್ಟಮಂಗಳ ಪ್ರಶ್ನೆ ಆಧಾರಿತವಾಗಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವೃದ್ಧಾಪ್ಯ ದಲ್ಲಿನ ಮಾನಸಿಕ ಅಶಾಂತಿ,ದಾಂಪತ್ಯ ಕಲಹ, ವ್ಯಾಪಾರದಲ್ಲಿ ನಷ್ಟ, ಗ್ರಹಗಳ ಗೋಚಾರ ಫಲ, ಉದ್ಯೋಗ ಹಿನ್ನಡೆ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ಪ್ರೀತಿಯಲ್ಲಿ ಬಿದ್ದ ಮಕ್ಕಳು ತಂದೆ-ತಾಯಿ ಮಾತು ಕೇಳದೆ ಹೋದರೆ, ಮನೆಯಲ್ಲಿ ದರಿದ್ರತನ, ಪ್ರೀತಿ-ಪ್ರೇಮ ವಿಚಾರ, ಮದುವೆ ವಿಳಂಬ, ಗ್ರಹಗಳ ಗೋಚಾರ ಫಲ, ಮಕ್ಕಳ ವಿದ್ಯಾಭ್ಯಾಸ ತೊಂದರೆ, ಜಾಗದಲ್ಲಿ ಹಿನ್ನಡೆ, ದೃಷ್ಟಿ ದೋಷ,)ಇನ್ನು ಬಗೆ ಹರೆಯದ ಕಠಿಣ ಹಾಗೂ ಗುಪ್ತ ಸಮಸ್ಯೆಗಳಿಗೆ ಮಂತ್ರ ಜಪಸಿದ್ಧಿ ತಾಂತ್ರಿಕ ಹಾಗೂ ಮಂತ್ರ ಪೂಜಾ ವಿಧಾನ ದಿಂದ ಪರಿಹಾರ ಮಾಡಿಕೊಡಲಾಗುತ್ತದೆ ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ 9538855512

Leave A Reply

Your email address will not be published.