ಪೊರಕೆ ಹಾಗು ರಬ್ಬರ್ ಬ್ಯಾಂಡ್ ಇದ್ದರೆ ನಿಮ್ಮ ಮನೆಯ ದೊಡ್ಡ ಕೆಲಸ ನಿಮಿಷದಲ್ಲಿ ಮುಗಿಯುತ್ತೆ!

0 5,731

ನೆಲ ಗುಡಿಸುವುದು ಪ್ರತಿದಿನ ಕೆಲಸ ಅಲ್ವಾ. ಇನ್ನು ಮಾರುಕಟ್ಟೆಯಲ್ಲಿ ನೆಲ ಗುಡಿಸುವುದಕ್ಕೆ ನಾನಾ ರೀತಿಯ ಪೊರಕೆ ದೊರೆಯುತ್ತದೆ. ಇನ್ನು ಕಸ ಗುಡಿಸುವಾಗ ಕೈ ನೋವು ಬರುತ್ತದೆ ಮತ್ತು ಬೇವರು ಬರುತ್ತದೆ. ಅಷ್ಟೇ ಅಲ್ಲದೆ 2 ತಿಂಗಳಿಗೆ ಪೊರಕೆ ಹಾಳಾಗಿ ಹೋಗುತ್ತದೆ. ಇನ್ನು ಪೊರಕೆಯನ್ನು ಬಳಸುತ್ತಾ ಲೂಸ್ ಆಗುತ್ತದೆ. ನಂತರ ಪೊರಕೆ ಕಡ್ಡಿ ಹೊರಗೆ ಬರುತ್ತದೆ. ಹೊರಗೆ ಬಂದ ಕಡ್ಡಿಯನ್ನು ಹಾಗೆ ಅದರಲ್ಲಿ ಸೇರಿಸಿ. ಏಕೆಂದರೆ ಈ ರೀತಿ ಮಾಡಿದರೇ ಪೊರಕೆ ಬಳಕೆ ಮತ್ತು ಸ್ಟಿಫ್ ಆಗಿ ಇರುತ್ತದೆ. ಪದೇ ಪದೇ ಪೊರಕೆ ಕಡ್ಡಿ ಉದುರಿ ಹೋಗುವುದಿಲ್ಲ.

ಇನ್ನು ಪೊರಕೆ ಲೂಸ್ ಆಗಬಾರದು ಎಂದರೆ ಒಂದು ಕಡ್ಡಿಯನ್ನು ಪೊರಕೆ ಮಧ್ಯ ಭಾಗದಲ್ಲಿ ಚುಚ್ಚಿಬೇಕು. ಇದರಿಂದ ಪೊರಕೆ ಕಡ್ಡಿಗಳು ಸ್ಟಿಫ್ ಆಗಿರುತ್ತದೆ. ಪದೇ ಪದೇ ಪೊರಕೆ ಕಡ್ಡಿಗಳು ಮುರಿಯುವುದಿಲ್ಲ ಹಾಗು ಬಹಳ ದಿನಗಳ ವರೆಗೆ ಪೊರಕೆ ಬಳಕೆ ಬರುತ್ತದೆ. ಪೊರಕೆ ಕಡ್ಡಿ ಉದುರಿ ಕೂಡ ಹೋಗುವುದಿಲ್ಲ.

ಇನ್ನು ಮಧ್ಯದಲ್ಲಿ ಒಂದು ದಾರದಿಂದ ಪೊರಕೆಯನ್ನು ಕಟ್ಟಿದರೆ ಪೊರಕೆ ಬೆಂಡು ಆಗುವುದಿಲ್ಲ. ಈ ರೀತಿ ಮಾಡಿದರೆ ಬಹಳ ದಿನಗಳ ವರೆಗೆ ಪೊರಕೆ ಬಳಕೆ ಬರುತ್ತದೆ.

ಇನ್ನು ಕಸ ಗುಡಿಸುವಾಗ ಕೆಲವರಿಗೆ ಬೆವರು ಬರುತ್ತದೆ. ಇದಕ್ಕೆ ಹ್ಯಾಂಡಲ್ ಗೆ ಹಳೆಯ ಸಾಕ್ಸ್ ಹಾಕಿ ರಬ್ಬರ್ ಹಾಕಿಕೊಳ್ಳಿ. ಈ ರೀತಿ ಮಾಡಿದರೆ ಕೈ ನೋವು ಆಗುವುದಿಲ್ಲ ಮತ್ತು ಬೆವರು ಕೂಡ ಆಗುವುದಿಲ್ಲ.

ಇನ್ನು ಕಸ ಗುಡಿಸುವಾಗ ಕೂದಲಿನ ಸಮಸ್ಸೆ ಕಂಡು ಬರುತ್ತದೆ. ಇದಕ್ಕೆ ಮೊದಲು ಒಂದು ಕಡೆ ರಬ್ಬರ್ ಬ್ಯಾಂಡ್ ಅನ್ನು ಹಿಂದೆಯಿಂದ ಹಾಕಿಕೊಳ್ಳಬೇಕು. ಈ ರೀತಿ ಮಾಡಿದರೆ ಪೊರಕೆ ಬೆಂಡ್ ಆಗುವುದಿಲ್ಲ ಕಸ ಕ್ಲೀನ್ ಆಗುತ್ತದೆ. ನಂತರ ಒಂದು ಪ್ಲಾಸ್ಟಿಕ್ ಕವರ್ ಒಳಗೆ ಪೊರಕೆ ಹಾಕು ಮತ್ತೊಂದು ರಬ್ಬರ್ ಬ್ಯಾಂಡ್ ಅನ್ನು ಹಾಕಿಕೊಳ್ಳಬೇಕು. ಈ ರೀತಿ ಪ್ಲಾಸ್ಟಿಕ್ ಕವರ್ ಹಾಕಿದರೆ ದೂಳು ಕೂದಲು ನಿಟ್ ಆಗಿ ಬರುತ್ತದೆ. ಈ ರೀತಿಯಾಗಿ ಗುಡಿಸುವುದರಿಂದ ಕೂದಲು ಒಂದು ಕೂಡ ಎಲ್ಲೂ ಬಿದ್ದಿರುವುದಿಲ್ಲ ಹಾಗು ಮನೆಯನ್ನು ಸ್ವಚ್ಛವಾಗಿ ಇಟ್ಟುಕೊಳ್ಳಬಹುದು.

Leave A Reply

Your email address will not be published.