ಗಡ್ಡ ಬಿಡುವ ಪುರುಷರ ವ್ಯಕ್ತಿತ್ವ ಹೇಗಿರುತ್ತದೆ ಗೊತ್ತಾ?

0 381

ಗಡ್ಡ ಬಿಟ್ಟವರ ವ್ಯಕ್ತಿತ್ವ—ಹೌದು ಗಡ್ಡ ಬಿಡುವ ಪುರುಷರಿಗೆ ಆದರೆ ಒಬ್ಬ ಕೆಲಸಕ್ಕೆ ಹೋಗುವ ಒಂದು ಜವಾಬ್ದಾರಿಯಲ್ಲಿರುವ. ಗಡ್ಡ ಬಿಡೋ ಹಾಗಿಲ್ಲ ತುಂಬಾ ಜನ ನೋಡಬೇಕು ಮಗು ಆಗ್ತಿದೆ ಸರ್ ನನ್ನ ಹೆಂಡ್ತಿ ತುಂಬ ಗರ್ಭಿಣಿ ಗಡ್ಡ ಬಿಟ್ಟಿದ್ದೇನೆ ಸರ್ . ದೇವಸ್ಥಾನಕ್ಕೆ ಅರ್ಕೆ ಹೋತಿದ್ದೇನೆ ಸರ್ ಗಡ್ಡ ಬಿಟ್ಟಿದ್ದೇನೆ. ತುಂಬಾ ಪ್ರೊಫೆಷನಲ್ ಆಗಿರತಕ್ಕಂತವರು ಗಡ್ಡನ ತುಂಬಾ ದೊಡ್ಡದಾಗಿ ಬಿಡೋಹಾಗಿಲ್ಲ. ಏನೇನೋ ಕಾರಣ ಹೇಳಿಕೊಂಡು. ಅದು ವೈಜ್ಞಾನಿಕವಾಗಿ ಒಳ್ಳೆಯದಲ್ಲ . ಏನೇನೋ ತುಂಬ್ಕೊಳ್ಳುತ್ತೆ ಬಿಸಿಲುಗಾಲದಲ್ಲಿ ವಿಪರೀತ ಗಡ್ಡ ಬಿಟ್ಟುಕೊಂಡರೆ ಒಳ್ಳೆಯದಲ್ಲ.

ಆಗದು ಗಡ್ಡಬಿಟ್ಟವರಲ್ಲಿ ಬಹುದೊಡ್ಡ ವೈಶಿಷ್ಟವಿದೆ ಗಡ್ಡ ತೆಗೆದುಕಿಂತ ಗಡ್ಡಬಿಟ್ಟವರಲ್ಲಿ ಗೌರವ ಜಾಸ್ತಿ ವಿದ್ವತ್ತು ಜಾಸ್ತಿ ಜ್ಞಾನ ಜಾಸ್ತಿ ಪ್ರಾಮಾಣಿಕತೆ ಅನ್ನೋದು ಅಂತಂಕಂತದು ಉಂಟು ತುಂಬಾ ದೊಡ್ಡ ಮನಸ್ ಶಾಸ್ತ್ರಜ್ಞರು ಅದನ್ನೇ ಹೇಳುತ್ತಾರೆ. ಗಟ್ಟಬಿಟ್ಟವರಲ್ಲಿ ಸ್ವಲ್ಪ ಯೋಚನೆ ಮಾಡಿ ಹೆಜ್ಜೆ ಇಡುತ್ತಾರೆ. ಆದ್ರೆ ಗಡ್ಡ ಬಿಟ್ಟವರಿಗೆ ಸ್ವಲ್ಪ ಕೋಪನ ಜಾಸ್ತಿ. ಸ್ವಲ್ಪ ನೇರವಾದಿಗಳ ನಿಷ್ಟೂರ ವಾದಿಗಳು ಅದಕ್ಕೆ ನಿಮಗೆ ಶತ್ರುಗಳು ಜಾಸ್ತಿ.. ಗಡ್ಡ ಬಿಟ್ಟವರಿಗೆ ಸ್ವಲ್ಪ ಸ್ನೇಹಿತರ ಜನ ಕಡಿಮೆ ಒಳಗಡೆ ಮಾತಾಡಿಕೊಳ್ಳುವುದು ಜಾಸ್ತಿ. ಕನ್ನಡ ಮುಂದೆ ಒಂದ್ಸಲಿಯಾದರೂ ನಿಮಗೆ ನೀವೇ ನೋಡಿಕೊಳ್ಳೋದು.

ಗಡ್ಡ ಬಿಟ್ಟವರಿಗೆ ದೊಡ್ಡದು ಒಂದು ದೋಷ ಗೋತ್ರ . ನೀವೇ ತುಂಬಾ ಪರ್ಫೆಕ್ಟ್ ಅನ್ಕೊಳ್ತಕ್ಕಂಥದ್ದು. ಮಂಡವಾದಕ್ಕೆ ನಿಂತುಕೊಳ್ಳುವುದು ಸಣ್ಣೋರೆ ಜಗಳಕ್ಕೆ ನಿಂತ್ಕೊಂಡ್ ಬಿಡ್ತೀರಿ ಇನ್ನೊಬ್ಬರನ್ನ ಕೆದಕಲಿಕ್ಕೆ ಹೋಗಲ್ಲ ನೀವಾಯ್ತು ನಿಮ್ಮ ಭಾವ ಆಯ್ತು ನಿಮ್ಮ ಕೆಲಸ ಆಯ್ತು ಅನ್ನತಕ್ಕಂತದ್ದು ನೀವು ಮೂಗಿನ ನೇರದಲ್ಲಿ ನಡೆಯುವಂತಹದ್ದು ನಿಮಗೆ ನೀವೇ ಸಾಟಿ . ಗಡ್ಡಬಿಟ್ಟರು ಅದಕ್ಕೆ ಏನು ನಿಮ್ಮದೇ ಆದಂತ ಲೋಕದಲ್ಲಿ ತೇಲ್ತಾ ಇರ್ತೀರಿ ಭಾವನಾಜೀವಿ . ತುಂಬಾ ಒರಟಾಗಿ ಕಾಣುತ್ತೀರಿ ಖಂಡಿತ ಇಲ್ಲ.. ಜಾಗ್ರತೆ ಬೇಗ ಮೋಸ ಹೋಗ್ತೀರಾ. ನಿಮ್ಮನ್ನ ಪ್ರೀತಿಸ್ದೋರ್ಗೆ ಎದೆ ಬಗದು ಹೃದಯವನ್ನು ಕೊಡೋದ್ರಲ್ಲಿ ನಿಮಗೆ ನೀವೇ ಸಾಟಿ ನಿಮ್ಮನ್ನು ದ್ವೇಷಿಸುವವರಿಗೆ ಎದೆ ಬಗ್ಗೆ ಅಷ್ಟು ನೋವು ಕೊಡುವುದರಲ್ಲ ನಿಮಗೆ ನೀವೇ ಸಾಟಿ. ಸ್ವಾಮಿ ಲಟ್ಟಲ್ ಅಂತ ಏನೋ ಅಂದ್ಬಿಡ್ತೀರಿ ಒನ್ ಪ್ರಾಬ್ಲಮ್ ಏನಪ್ಪಾ ಅಂದ್ರೆ ಗಡ್ಡ ಬಿಟ್ಟವರ ಐ ಲವ್ ಯು ಅನ್ನಲ್ಲ. ಹೆಂಡ್ತಿಗೂ ಅನ್ನೋದಿಲ್ಲ ಮಗಳಿಗೂ ಅನ್ನೋದಿಲ್ಲ . ನೀವು ತುಂಬಾ ಬುದ್ಧಿವಂತರು ಅಂದುಕೊಳ್ಳುತ್ತಾರೆ ನಿಮ್ಮಂತ ಶತದ ಪೆದ್ರು ಯಾರು ಇಲ್ಲ ಕೆಲವು ವಿಚಾರದಲ್ಲಿ. ಏನೋ ಮಾತಾಡ್ಬಿಟ್ಟೆ, ಏನು ಸಿಕ್ಕ ಮುಕ್ಕಂಬಿಟ್ಟು ಇನ್ನೊಂದೇನೋ ಹೇಳ್ತೀರಾ…

ನಿಜ ಹೇಳ್ಬೇಕು ಅಂದ್ರೆ ಗಡ್ಡ ಬಿಟ್ಟವರು ಮಕ್ಕಳು ಪ್ರೀತಿಸುವಷ್ಟು ಇನ್ಯಾರನ್ನು ಪ್ರೀತಿಸುತ್ತಲಾರು. ಮಕ್ಕಳ ತುಂಬಾ ಹಟ್ಟಾಡುತ್ತಿರುತ್ತೀರಿ ನಿಮ್ಮ ಮನಸ್ಸು ಮಕ್ಕಳ ತರಾನೇ ಇರುತ್ತದೆ. ಸೃಜನಶೀಲರು ಏನಾದ್ರೂ ಒಂದ್ ಹಿಡ್ಕೊಂಡ್ರೆ ಅದನ್ನ ನೀವು ಸಾಧಿಸ್ತೀರಿ. ಜೀವನದಲ್ಲಿ ಮಾತ್ರ ತುಂಬಾ ನೋವುಗಳು ತುಂಬಾ ಅವಮಾನಗಳು ತುಂಬಾ ಒಂದು ಸೋಲನ್ನ ಗೆಲುವನ್ನಾಗಿ ಪರಿವರ್ತಿಸಿ ನಿಮ್ಮ ಶತ್ರು ಕೂಡ ನಿಮ್ಮನ್ನ ಮೆಚ್ಚಿಕೊಳ್ಳುವಂತ ಕಾರ್ಯ ಮಾಡೋದ್ರಲ್ಲಿ ಸ್ವಲ್ಪ ಗಡ್ಡ ಬಿಟ್ಟು ಅವರಲ್ಲಿ ಆ ತಾಕತ್ತು ಇರುತ್ತದೆ…

ಗಡ್ಡ ಸುಮ್ನೆ ಎಲ್ಲರೂ ಬಿಡೋಕ್ಕಾಗಲ್ಲ ಮಕ್ಕಳೇ ಗಡ್ಡ ಎಲ್ಲರ ಮುಖಕ್ಕೂ ಶೋಭಿಸು ಅಲ್ಲ . ನಿಮಗೊಂದು ಪ್ರಾಬ್ಲಮ್ ಏನಪ್ಪ ಅಂದ್ರೆ ಮಾರ್ಕೆಟಿಂಗ್ ಮಾಡೋಕೆ ಬರೋದಿಲ್ಲ ದಟ್ರು ಪಾಪ ನಿಮ್ಮನ್ನು ಕಟ್ಕೊಂಡೆ ಹೆಂಡ್ತಿ ಹೆಂಗ್ ನಿಭಾಯಿಸ್ತಾಳೆ ಏನು .. ನೀವು ನಿಮ್ಮದೇ ಆದ ಲೋಕದ ನಶೆಯಲ್ಲಿದ್ರು. ನಶೆ ಅಂದ್ರೆ ಕುಡುದ್ರೆ ಡ್ರೆಸ್ ತಗೊಂಡ್ರೆ ಅಂತೇನಲ್ಲ. ನಿಮ್ ಕೆಲಸ ನಿಮ್ಮ ಓದು ನಿಮ್ಮ ಭಾವನೆ . ಭಾವನೆಗಳಲ್ಲಿ ತೆಲ್ತಾ ಇರುತ್ತೀರಾ ಹುಚ್ಚು ಭ್ರಮೆ . ಅದು ತುಂಬಾ ಕಷ್ಟ ನಿಮ್ಮನ್ನ ನಿಭಾಯಿಸುವುದು.

ಗಡ್ಡ ಬಿಟ್ಟವರು ವಿದ್ಯೆ ಇಲ್ಲದೆ ಇರಬಹುದು, ನಾಲೆಡ್ಜ್ ಅಲ್ಲಿ ರ್‍ಯಾಂಕ್ ನಿಮ್ಮಲ್ಲಿ ಬಲ ಇಲ್ಲದೆ ಇರಬಹುದು ಆದರೆ ಆತ್ಮಬಲ ತುಂಬಾನೇ ಇದೆ . ಪಕ್ಕದಲ್ಲಿ ಇರುವವರಿಗೆ ತುಂಬಾ ಧೈರ್ಯ ಉತ್ಸಾಹ ತುಂಬಾದ್ರಲ್ಲಿ ನಿಮಗೆ ನೀವೇ ಸಾಟಿ. ಪಕ್ಕದಲ್ಲಿ ಇರುವವರಿಗೆ ಕಾನ್ಫಿಡೆನ್ಸ್ ತುಂಬಿ ತೀರಾ .. ನಿಮಗಿನ್ನನ್ ಗೊತ್ತಾ ಸ್ಟೇಟಸ್ ನೋಡಿ ಫ್ರೆಂಡ್ಶಿಪ್ ಮಾಡೋ ಬುದ್ಧಿನೇ ಇಲ್ಲ . ಹೋಗ್ರಲು ಪಕ್ಕಕ್ಕೆ ಅಂತೀರಾ .. ಅವತ್ತಿನ ಸ್ನೇಹಿತನ ಇವಾಗ್ಲು ಇಟ್ಕೊಂಡಿರ್ತೀರ ನಿಮಗೆ ಹಳೆ ಸ್ನೇಹಿತರ ಹಳೆ ವ್ಯಕ್ತಿಗಳ ಸಿಕ್ಬಿಟ್ರೆ ಗಾನಗಂಧರ್ವರು. ಎಲ್ಲ ಮರೆತು ಕುತ್ಕೊಂಡು ಬಿಡ್ತೀರಾ .

ತೀರ ಮಾಡರುನು ಅಲ್ಲ ತೀರಾ ಆಳ ಬರಲ್ಲ ಫುಲ್ ಟಿಕ್ ಟಾಕ್ ಆಗಿರ್ತೀರಾ ಅಣೆಲೊಂದ್ ತಿಲಕ ಇಟ್ಬಿಡ್ತಿರ. ದೇವರು ಅನ್ನೋದನ್ನ ನಂಬಿಕೆ ಇದೆ ಆದರೆ ದೇವರ ಮುಂದೆ ತುಂಬಾ ಹೊತ್ತು ಪೂಜೆ ಮಾಡು ಅಂತ ಬುದ್ದಿ ಇರೋದಿಲ್ಲ .ಅದಕ್ಕಿಂತ ಬೇರೆ ಏನಾದರೂ ಮಾಡೋಣ ನಾಲ್ಕು ಜನಕ್ಕೆ ಇನ್ನೊಂದು ವಿಚಿತ್ರ ಏನಪ್ಪಾ ಅಂದ್ರೆ ನೀವೇ ಎಡಗೈ ಕೊಟ್ಟದ್ದು ಬಲಗೈಗೂ ಗೊತ್ತಾಗೋದಿಲ್ಲ . ಆದ್ರೂ ಕೊಡೋದ್ರಲ್ಲಿ ಸ್ವಲ್ಪ ಲೆಕ್ಕಾಚಾರ ಇರುತ್ತದೆ. ಸುಮ್ನೆ ಕೊಡೋದಿಲ್ಲ ಲೆಕ್ಕಾಚಾರ ಹಾಕಿ ಯೋಚಿಸಿ ಕೊಡೋದು . ಯಾಕೆ ಹೇಳಿ ತುಂಬಾ ಕಷ್ಟಪಟ್ಟು ಮೇಲೆ ಬಂದಿದ್ದೇನ ಸ್ವಾಮಿ ಅಂತ ಹತ್ತು ರೂಪಾಯಿ ಕು ಬೆಲೆ ಕೊಡ್ತಾರೆ ಗಡ್ಡದವರು

Leave A Reply

Your email address will not be published.