ಒಂದು ಪುಸ್ತಕವನ್ನು ಆಯ್ಕೆ ಮಾಡಿ ಹಾಗೂ ನಿಮಗಿಷ್ಟ ಇರುವ ವ್ಯಕ್ತಿಗಳ ಬಗ್ಗೆ ತಿಳಿಯಿರಿ!

0 26,342

1 ಯಾವ ಒಂದು ವ್ಯಕ್ತಿಗಳ ಬಗ್ಗೆ ಯೋಚನೆ ಮಾಡಿರ್ತೀರಲ್ಲ ಆ ಒಂದು ವ್ಯಕ್ತಿಗಳು ನಿಮ್ಮ ಬಗ್ಗೆ ಏನು ಯೋಚನೆ ಮಾಡುತ್ತಿರುತ್ತಾರೆ ವಿಶೇಷವಾಗಿ ನೀವು ಹೆಚ್ಚಾಗಿ ವಿಷಯಗಳನ್ನು ಯಾವುದಾದರೂ ಒಂದು ವಿಷಯಗಳಾಗಲಿ ಅದರ ನೀವು ಅವರಿಗೆ ಹೇಳಿದೆ ಅಥವಾ ಅವನ ಬಚ್ಚಿಟ್ಟುಕೊಂಡು ಇರ್ತೀರಾ ಅಂತಾನೇ ಹೇಳಬಹುದು. ಆ ರೀತಿ ಅವರು ಯೋಚನೆ ನಿಮ್ಮ ಬಗ್ಗೆ ಯೋಚನೆ ಮಾಡುತ್ತಿರುತ್ತಾರೆ. ಅವರು ನಿಮ್ಮಿಂದ ಏನ್ ಎಕ್ಸ್ಪೆಕ್ಟ್ ಮಾಡ್ತಾರೆ ಅಂದ್ರೆ.
ನೀವು ಯಾವುದೇ ಒಂದು ವಿಚಾರ ಆಗ್ಲಿ ನಿಮ್ಮ ಒಂದು ಪ್ರೀತಿಯ ವಿಷಯದಲ್ಲಾಗಲಿ ಅಥವಾ ಯಾವುದಾದ್ರೂ ಒಂದು ಫೀಲಿಂಗ್ಸ್ ಗಳನ್ನ ಹಂಚ್ಕೋಬೇಕು ಅನ್ನೋ ವಿಷಯದಲ್ಲಿ ಬಯಕೆ ಇರುತ್ತೆ ಆದ್ರೆ. ಅವರತ್ರ ನೀವು ಕೇಳ್ಕೊಂಡಿರಲ್ಲ ಇದನ್ನ ನೀವು ಓಪನ್ ಆಗಿ ಅವರಿಗೆ ಹೇಳ್ಕೋಬೇಕು ಅನ್ನೋದು ಒಂದು ಬಯಕೆ ಇವರಲ್ಲಿ ಇರುತ್ತೆ. ಹಾಗಾಗಿ ನಿಮಗೆ ಫೀಲಿಂಗ್ಸ್ . ಯಾವುದಾದರೂ ಪ್ರೀತಿ ವಿಷಯದಲ್ಲಾಗಲಿ ನಿಮಗೆ ಏನಾದರೂ ಒಂದು ಫೀಲಿಂಗ್ಸ್ ಹಚ್ಕಬೇಕೆಂದರು ಕೂಡ ನೀವು ಓಪನ್ ಆಗಿ ಈ ಒಂದು ವ್ಯಕ್ತಿಗಳ ಹತ್ತಿರ ನೀವು ಹಂಚಿಕೆಂದ್ರೆ . ಅವರು ಕೂಡ ನಿಮ್ಮನ್ನ ಬೆಸ್ಟ್ ಆಗಿ ಅಂಡರ್ಸ್ಟ್ಯಾಂಡಿಂಗ್ ಅನ್ನೋದು ಬೆಳೆಯುತ್ತೆ. ಅಥವಾ ಒಳ್ಳೆಯದು ಒಂದು ಸಂಬಂಧಗಳು ಹೆಚ್ಚಾಗಿ ಬೆಳೆಯುತ್ತದೇ ಎಂದು ಹೇಳಬಹುದು.

ಅವರತ್ರ ನೀವು ಸ್ವಲ್ಪ ನೀವು ಓಪನ್ ಅಪ್ ಆಗಿ ಅಥವಾ ಚೆನ್ನಾಗಿ ನೀವು ವಿಷಯಗಳನ್ನು ಶೇರ್ ಮಾಡ್ಕಂಡ್ರೆ ಒಳ್ಳೆಯದು. ನಿಮ್ಮತ್ರ ವಿಶೇಷವಾಗಿ ಎಲ್ಲಾ ಖುಷಿಗಳನ್ನು ಇರುತ್ತೆ. ಅಂದ್ರೆ ಕೆಲವೊಂದು ವ್ಯಕ್ತಿಗಳ ಜೀವನದಲ್ಲಿ ಏನಾಗುತ್ತೆ ಅಂದ್ರೆ ಎಲ್ಲವೂ ಇದ್ರು ಕೂಡ ಅವರಲ್ಲಿ ಏನು ಒಂದಿಲ್ಲ ಅನ್ನು ಬಯಕೆ ಕೂಡ ಇರುತ್ತದೆ ಅಂತಾನೆ ಹೇಳಬಹುದು.ನಿಮಗೂ ಕೂಡ ಹಾಗೆ ನಿಮ್ಮ ಜೀವನದಲ್ಲಿ ಎಲ್ಲವೂ ಇರುತ್ತೆ ನಿಮ್ಮ ಮನಸ್ಸಿನಲ್ಲಿ ಯಾವುದೋ ಒಂದು ವಿಷಯದಲ್ಲಿ ಖುಷಿ ಇಲ್ಲ ಅಥವಾ ನೆಮ್ಮದಿ ಇಲ್ಲ ಅನ್ನ ಬಯಕೆ ನಿಮಗೆ ಇರುತ್ತೆ ಬಟ್ ಆದರೆ ವಾಸ್ತವದಲ್ಲಿ ನೀವು ಕರೆಕ್ಟಾಗಿ ನಿಮ್ಮ ಒಂದು ಜೀವನ ನೋಡಿದ್ರೆ ನಿಮ್ಮ ಜೀವನದಲ್ಲಿ ಎಲ್ಲಾ ಖುಷಿಗಳನ್ನು ನೀವು ಉರ್ಕೊಂಡು ಹೋಗು ಅಂತ ಅವಶ್ಯಕತೆ ಇಲ್ಲ.

ನಿಮ್ಮ ಜೀವನದಲ್ಲಿ ಅಕ್ಕ ಪಕ್ಕನೇ ಇರುತ್ತೆ ನೀವು ಅದನ್ನು ಗಮನಿಸಿರುವುದಿಲ್ಲ . ಹಾಗಾಗಿ ನೀವು ಸ್ವಲ್ಪ ಗಮನವನ್ನು ಇಡ್ಕೊಬೇಕಾಗುತ್ತೆ. ಇದರ ಜೊತೆಗೆ ನೀವು ಸ್ವಲ್ಪ ಏನಪ್ಪಾ ಅಂದ್ರೆ ನೀವು ಯಾರ ಬಗ್ಗೆ ಯೋಚನೆ ಮಾಡ್ತೀರೋ ಅವರು ನಿಮ್ಮ ಬಗ್ಗೆ ಯೋಚನೆ ಮಾಡಲ್ಲ. ವಿಶೇಷವಾಗಿ ನೀವು ತುಂಬಾ ಚೇಂಜ್ ಹತ್ತಿರ ನೀವು ಸಡನ್ ಆಗಿ. ಅಂದ್ರೆ ಇವಾಗ ಒಂದ್ ಸ್ವಲ್ಪ ತುಂಬಾ ಚೆನ್ನಾಗಿ ಮಾತಾಡೋದು. ಇನ್ನೊಂದ್ ಸತಿ ನೀವು ಸ್ವಲ್ಪ ಆಟಿಟ್ಯೂಡ್ ಅಲ್ಲಿ ಅಥವಾ ಏನು ಒಂದು ಕೋಪದಲ್ಲಿ ಮಾತಾಡಿಸುವುದು. ಈ ರೀತಿ ಮಾಡ್ತಾ ಇರ್ತೀರಾ ಹಾಗಾಗಿ

ಅವರ ಮನಸ್ಸಲ್ಲಿ ಒಂದ್ ಸ್ವಲ್ಪ ಕನ್ಫ್ಯೂಸನ್ ಅನ್ನೋದು ಇರುತ್ತೆ. ಅದನ್ನ ನೀವು ಅವರತ್ರ ಹೋಗಿ ಮಾತಾಡ್ಕೊಂಡು. ಅವರತ್ರ ನೀವು ಕ್ಲೋಸ್ ಆಗಿ ಇಟ್ಕೊಂಡು. ನೀವು ಇವಾಗ ನೀವೇ ಅದನ್ನು ಕ್ಲಿಯರ್ ಮಾಡಬೇಕು ಹೊರತು. ಅವರ ಮನಸ್ಸಲ್ಲಿ ಅದು ಕ್ಲಿಯರ್ ಆಗಲ್ಲ. ಹಾಗಾಗಿ ಏನು ವಿಷಯ ಗಳಿದ್ರೆ ಏನು ಫೀಲಿಂಗ್ಸ್ ಹಂಚ್ಕೊಂಡ್ ಬೇಕು ಅನ್ನು ಅಷ್ಟು . ಭಾವನೆ ಇದ್ದರೂ ಕೂಡ ನೀವು ಅದನ್ನು ಅವರತ್ರ ಹೋಗಿ ಮಾತಾಡಬೇಕಾಗುತ್ತೆ.
ಕೂಲಾಗಿ ಮಾತಾಡಿಕೊಂಡು ನೀವು ಏನೇ ಫಿಲಂ ಇದ್ದರು ಶೇರ್ ಮಾಡಿ ಅದರಿಂದ ನಿಮಗೂ ಕೂಡ ಒಳ್ಳೆಯದಾಗುತ್ತೆ. ಆ ಒಂದು ಕನ್ಫ್ಯೂಷನ್ ಏನಿರುತ್ತಲ್ಲ. ಅವರ ಮನಸ್ಸಲ್ಲಿ ಅದು ಕೂಡ ಅವರಿಗೆ ಕ್ಲಿಯರ್ ಆಗುತ್ತೆ ಹೇಳಬಹುದು. ಇದರಿಂದ ನಿಮ್ಮ ರಿಲೇಷನ್ಶಿಪ್ ಏನಾಗುತ್ತೆ ಫ್ರೆಂಡ್ ಶಿಪ್ ಆಗಲಿ ಅಥವಾ ಲವ್ ರಿಲೇಶನ್ಶಿಪ್ ಆಗಲಿ ಅಥವಾ ಒಂದು ಗಂಡ ಹೆಂಡ್ತಿ ರಿಲೇಶನ್ಶಿಪ್ ಆಗಲಿ ಅವೆಲ್ಲವೂ ಕೂಡ ನಿಮಗೆ ಒಳ್ಳೆಯ ಒಂದು ದಾರಿಯಲ್ಲಿ ಸಾಗುತ್ತೆ ಹೇಳಬಹುದು..

ಇನ್ನೊಂದು ವಿಷಯ ಏನಪ್ಪಾ ಅಂದ್ರೆ ಈ ಒಂದು ವ್ಯಕ್ತಿ ಬಗ್ಗೆ ಏನಪ್ಪಾ ಅಂದ್ರೆ ಈ ಒಂದು ವ್ಯಕ್ತಿ ನಿಮ್ಮ ಬಗ್ಗೆ ತುಂಬಾ ಒಂದು ಎಕ್ಸ್ಪೆಕ್ಟೇಶನ್ ಜಾಸ್ತಿ ಇಟ್ಕೊಂಡಿರ್ತಾರೆ. ಅಂದ್ರೆ ನಿಮ್ಮಿಂದ ಒಂದು ಪ್ರೀತಿ ಅನ್ನೋದು ಸಿಗುತ್ತೆ. ಅಥವಾ ನಿಮ್ಮಿಂದ ಒಂದು ಫ್ರೆಂಡ್ಶಿಪ್ ಅನ್ನೋದು ಸಿಗುತ್ತೆ. ಅನ್ನೋ ಒಂದು ಎಕ್ಸ್ ಸ್ಟೇಶನ್ ಇಟ್ಕೊಂಡಿರ್ತಾರೆ ಮನಸ್ಸಿನಲ್ಲಿ. ನೀವು ಯಾವುದೋ ಒಂದು ರೀತಿಯಿಂದ ನೀವು ಆ ಒಂದು ಎಕ್ಸ್ಪೆಕ್ಟೇಶನ್ . ಅವರ ಒಂದು ಜೀವನದಲ್ಲಿ ಕಿಲ್ ಮಾಡ್ತಾ ಇರ್ತಾರೆ ಅಂದ್ರೆ ಸಾಯ್ಸೋದು .

ಅಂದ್ರೆ ಅವರ ಎಕ್ಸ್ಪ್ರೆಸ್ ಸ್ಟೇಷನ್ ಪ್ರಕಾರ ನೀವು ನಡ್ಕೊಂತಿಲ್ಲ ಈ ಒಂದು ಕಾಣದಿಂದಾಗಿ ನೀವು ರಿಲೇಶನ್ ಶಿಪ್ ಸ್ವಲ್ಪ ದೂರ ಆಗುವಂತ ಚಾನ್ಸಸ್ ಇರುತ್ತೆ. ಬಟ್ ಅವರ ಮನಸ್ಸಲ್ಲಿ ಏನಿರುತ್ತೆ ಅಂದ್ರೆ ನಿಮ್ಮನ್ನು ಸರಿ ಮಾಡಬೇಕು. ನಿಮ್ಮನ್ನೇ ಮದುವೆಯಾಗಬೇಕು . ಲವ್ ಅಂತ ಬಂದ್ರೆ ನಿಮ್ಮನೆ ಮದುವೆಯಾಗಬೇಕು ಅಂತ ಇರುತ್ತೆ. ಆ ಒಂದು ಮನಸ್ಥಿತಿ ಅವರಿಗೆ ಇರುತ್ತೆ. ಆದರೆ ನಿಮ್ಮ ಮನಸಲ್ಲಿ ಅಷ್ಟೊಂದು ಆ ಒಂದು ಫೀಲಿಂಗ್ಸ್ ಅನ್ನೋದು ಇಲ್ಲ. ಆದರೆ ನಿಮಗೆ ಇಷ್ಟ ಆದ್ರೆ ನೀವು ಅದನ್ನು ಕಂಟಿನ್ಯೂ ಮಾಡಬಹುದು.

ಇನ್ ಮುಂದಿನದಾಗಿ ನೀವು ನಂಬರ್ 2 ಇರುವಂತ ಪುಸ್ತಕವನ್ನು ಆಯ್ಕೆ ಮಾಡಿದ್ರೆ.
ಈ ಒಂದು ವ್ಯಕ್ತಿಗಳು ಅಂದ್ರೆ ನೀವು ಯಾರ ಬಗ್ಗೆ ಯೋಚನೆ ಮಾಡ್ತಾರಲ್ಲ ಆ ಒಂದು ವ್ಯಕ್ತಿಗಳು ನಿಮ್ಮ ಬಗ್ಗೆ ಏನ್ ಯೋಚನೆ ಮಾಡ್ತಾರೆ ಅಂದ್ರೆ. ನಿಮ್ಮ ಬಗ್ಗೆ ಅವರಿಗೆ ಪರ್ಫೆಕ್ಟಿವ್ ಆಗಿ ಯಾವಂದು ಯೋಚನೆ ಇದೆ ಅಂದ್ರೆ ನೀವು ತುಂಬಾ ಒಂದು ಒಳ್ಳೆ ಮನಸಿರುವ ಅಂತ ವ್ಯಕ್ತಿಗಳು ಅನ್ನ ಭಾವನೆ ಒಂದು ಅವರಿಗೆ ಇರುತ್ತೆ ಅಂತ ಹೇಳಬಹುದು. ಇದರ ಜೊತೆಗೆ ನೀವು ಇರ್ತೀರ ಕೂಡ . ಮಜಾ ಮಾಡ್ಕೊಂಡು ಕಾಮಿಡಿ ಮಾಡಿಕೊಂಡು ಅಂತರ ಫನ್ನಿ ಆಗಿ ಹಿಡ್ಕೊಂಡು ಇಂಥ ಒಂದು ವ್ಯಕ್ತಿತ್ವ ನಿಮಗೆ ಇರುತ್ತೆ ಅಂತ ಹೇಳಬಹುದು. ಒಂದು ವ್ಯಕ್ತಿತ್ವ ತುಂಬಾ ಇಷ್ಟ ಕೂಡ ಆಗ್ತಿರುತ್ತೆ.

ಆದ್ರೆ ಕೆಲವೊಂದು ಸತಿ ಏನಾಗುತ್ತೆ ಅಂದ್ರೆ ಕೆಲವೊಂದು ಮಾತುಗಳು ಏನು ಆಡಿರ್ತಿರಲ್ಲ ಅಥವಾ ಕೆಲವೊಂದು ಸಿಚುವೇಶನ್ ಅಲ್ಲಿ ಏನಾದರೂ ಮಾತಾಡಿರ್ತೀರಲ್ಲ. ಅದನ್ನ ನೋಡಿದಾಗ ಅವರಿಗೆ ಏನ ಅನಿಸಿರುತ್ತೆ ಅಂದ್ರೆ ಇವನು ಎಂಥ ಮನುಷ್ಯ ಏನಪ್ಪ. ಇವನು ಯಾಕೆ ಈ ರೀತಿ ಮಾತಾಡ್ತಾನೆ. ಒಂಟಿ ಭಾವನೆಗಳು ಕೂಡ ಅವರಿಗೆ ಬಂದಿರುತ್ತೆ ಅಂತ ಹೇಳಬಹುದು. ಈ ಒಂದು ವಿಚಾರದಲ್ಲಿ ಅವರ ಮನಸ್ಸನ್ನು ಪ್ರೆಝರ್ ಅನ್ನ ನೀವು ಮಾಡಿರ್ತೀರಾ. ಆದ್ರೂ ಕೂಡ ಅವರೊಂದು ದೃಷ್ಟಿಯಲ್ಲಿ ನೀವು ಒಳ್ಳೆಯವರು ಅಂತ ಅವರು ಒಂದು ಮನಸ್ಸಲ್ಲಿ ತಿಳಿದುಕೊಂಡಿರುತ್ತಾರೆ .

ನಿಮ್ಮ ಒಂದು ರಿಲೇಶನ್ ಶಿಪ್ ಅನ್ನೋದು ನಿಮಗೆ ಫ್ರೆಂಡ್ ಶಿಪ್ ಆಗಿರಬಹುದು ಹುಡುಗ ಹುಡುಗಿ ಫ್ರೆಂಡ್ ಶಿಪ್ ಏನಾದ್ರು ಆಗಿತ್ತು ಅಂದ್ರೆ ಅದು ಪ್ರೀತಿಗೆ ತಿರುಗುವಂತ ಸಾಧ್ಯತೆಗಳು ಹೆಚ್ಚಾಗಿರುತ್ತದೆ. ಏನಪ್ಪಾ ಅಂದ್ರೆ ಇಬ್ಬರಿಗೂ ಕೂಡ ಪ್ರೀತಿ ಅನ್ನೋದು ಇರುತ್ತೆ. ಅಥವಾ ಒಬ್ಬರಿಗೆ ಮಾತ್ರ ಇರುತ್ತೆ. ಆದರೆ ಅವನು ಹೇಳಿ ಅಥವಾ ಅವಳೇಹಳ್ಳಿ ಅನ್ನೋ ಒಂದು ಬಯಕೆ ಅಥವಾ ಎಕ್ಸ್ಪೆಕ್ಟೇಶನ್ ಅನ್ನುವಂಥದ್ದು ಇರುತ್ತೆ ಅಂತಾನೆ ಹೇಳಬಹುದು.

ಪ್ರೀತಿ ಅಂತ ಬಂದಾಗ ಎಕ್ಸ್ಪ್ರೆಸ್ ಮಾಡಬೇಕು ಅಂತ ಬಂದಾಗ ಹೀಗೂ ಅನ್ನೋದು ಇರಬಾರದು. ನಿಮಗೆ ಅನಿಸುತ್ತೆ ನಿಮಗೆ ಏನ್ ಫೀಲ್ ಆಗುತ್ತೆ. ಅವರತ್ರ ನೀವು ಎಕ್ಸ್ಪ್ರೆಸ್ ಮಾಡಲೇಬೇಕು . ಆಗ ಮಾತ್ರ ನಿಮಗೆ ಆ ಒಂದು ಆ ಪ್ರೀತಿ ಅನ್ನೋದು ನಿಮಗೆ ಸಕ್ಸಸ್ ಆಗುತ್ತದೆ. ಎಷ್ಟೇ ಪ್ರೀತಿ ಮಾಡಿದ್ರು ಹೇಳಿಲ್ಲ ಅಂದ್ರೆ ದೂರಾನೇ ಹೋಗ್ತಾ ಇರುತ್ತೆ. ಆದರೆ ಏನಪ್ಪಾ ಅಂದ್ರೆ ಯಾವೊಂದು ವ್ಯಕ್ತಿಗಳ ಬಗ್ಗೆ ಯೋಚನೆ ಮಾಡ್ತಿರ್ತಿರಲ್ಲ ಆ ಒಂದು ವ್ಯಕ್ತಿಗಳಿಗೆ ನಿಮ್ಮ ಮೇಲೆ ಸಾಕಷ್ಟು ಒಂದು . ಡೌಟ್ಸ್ ಇವೆ ಚೆನ್ನಾಗಿ ನೋಡ್ಕೊಂತನೂ ಇಲ್ಲ ಅಥವಾ ಹುಡುಗ ಆಗಿದ್ರೆ ಈ ಒಂದು ಹುಡುಗಿನ ಮನೆಗೆ ಸೆಟ್ ಆಗ್ತಾಳೋ ಇಲ್ಲೋ ಇಂಥ ಸಾವಿರರೂ ಯೋಜನೆಗಳು ಇಬ್ರಾ ಮನಸಲ್ಲೂ ಇರುತ್ತೆ ಅಂತಾನೆ ಹೇಳಬಹುದು. ಈ ಒಂದು ಡಾಟ್ಸ್ ಗಳನ್ನು ಕೂತ್ಕೊಂಡು ನೀವೇ ಮಾತಾಡ್ಕೊಂಡು ಕ್ಲಿಯರ್ ಮಾಡ್ಕೋಬೇಕು. ಆಗ ಯುವ ರಿಲೇಶನ್ ಶಿಪ್ ಅನ್ನೋದು ಮುಂದೆ ಹೋಗುತ್ತೆ ಅಂತ ಹೇಳಬಹುದು..

ಯಮರಾಜಕಲ್ ಪ್ರಕಾರ ಈ ಒಂದು ವ್ಯಕ್ತಿಗಳ ಬಗ್ಗೆ ಇನ್ನೊಂದು ವಿಷಯ ಏನು ಹೇಳ್ತಿವಿ ಅಂದ್ರೆ ಇವರ ಒಂದು ದಿವೋರ್ಸ್ ಆಗಿರಬಹುದು ಅಥವಾ ಲವ್ ನಲ್ಲಿ ಬ್ರೇಕ್ ಅಪ್ ಆಗಿರೋದು. ಇಂಥ ಸಾಕಷ್ಟು ವಿಚಾರ ನಡೆದಿರಬಹುದು ಅವರ ಜೀವನದಲ್ಲಿ ಈ ಒಂದು ಕಾರಣದಿಂದಾಗಿ ಡೌಟ್ ಅನ್ನೋದು ಹೆಚ್ಚಾಗಿದೆ ಈ ಒಂದು ವಿಷಯದಲ್ಲಿ ಅಂತ ಹೇಳಬಹುದು.
ನೀವು ಒಂದು ವ್ಯಕ್ತಿಗಳ ಬಗ್ಗೆ ಯೋಚನೆ ಮಾಡೋದಾದ್ರೆ ಆ ಒಂದು ವ್ಯಕ್ತಿಗಳ ಬಗ್ಗೆ . ಈ ರೀತಿಯಾದಂತ ಡೌಟ್ ಗಳು ಇರಬಹುದು ಈ ಒಂದು ಕಾರಣದಿಂದಾಗಿ. ನಿಮ್ಮ ಮೇಲಿರುವಂತ ಪ್ರೀತಿನ ಎಕ್ಸ್ಪ್ರೆಸ್ ಮಾಡಿಕೊಳ್ಳಕ್ಕೂ ಕೂಡ ಹೆದರುತ್ತ ಇರ್ತಾರೆ ಅಂತ ಹೇಳಬಹುದು.

ಮೂರನೇ ನಂಬರ್ ನಲ್ಲಿರುವ ಪುಸ್ತಕ ನ ಆಯ್ಕೆ ಮಾಡಿದರೆ. ನೀವು ವಿಶೇಷವಾಗಿ ಯಾರ ಬಗ್ಗೆ ಯೋಚನೆ ಮಾಡಿ ಈ ಒಂದು ನಂಬರ್ನ ಸೆಲೆಕ್ಟ್ ಮಾಡಿದಿರಲ್ಲ. ಆ ಒಂದು ವ್ಯಕ್ತಿಗಳು ನಿಮ್ಮ ಮೇಲೆ ಸಾಕಷ್ಟು ಆಕರ್ಷಿತವಾಗಿದ್ದರೆ. ಅಂತಾನೆ ಹೇಳಬಹುದು ವಿಶೇಷವಾಗಿ ಅವರಿಗೆ ನಿಮ್ಮ ಜೊತೆ ಮಾತಾಡಕ್ ಆಗ್ಲಿ ಅಥವಾ ನಿಮ್ಮ ಜೊತೆ ಟೈಮ್ ಸ್ಪೆಂಡ್ ಮಾಡದಾಗ್ಲಿ ತುಂಬಾ ಒಳ್ಳೆ ಒಂದು ಸಮಯವನ್ನು ಅವರು ಕಳೆದಿದ್ದಾರೆ ಅಂತಾನೆ ಹೇಳಬಹುದು.

ಈ ಒಂದು ವ್ಯಕ್ತಿಗಳು ನಿಮ್ಮ ಜೀವನದಲ್ಲಿ ಒಂದು ಪಾಸಿಟಿವ್ ಆಗಿ ಇರುವಂತ ಚೇಂಜನ್ನ ನಿಮ್ಮ ಜೀವನದಲ್ಲಿ ತರುತ್ತಾರೆ ಅಂತಾನೆ ಹೇಳಬಹುದು ಹಾಗೂ ಅವರು ನಿಮ್ಮ ಕಡೆಯಿಂದ ಯಾವುದಾದರೂ ಒಂದು ಒಳ್ಳೆಯ ಒಂದು ಜಡ್ಜ್ಮೆಂಟ್ ಅನ್ನೋದು ಬರುತ್ತೆ. ಒಳ್ಳೆಯ ಒಂದು ಡಿಸಿಶನ್ ಅನ್ನೋದು ಬರುತ್ತೆ. ಕಾಯ್ತಾನೆ ಅಂತಾನೇ ಹೇಳಬಹುದು.

ಅವರು ನಿಮ್ಮ ಬಗ್ಗೆ ಸಾಕಷ್ಟು ಒಳ್ಳೆಯ ಒಂದು ಫ್ಯೂಚರನ್ನು ಅಥವಾ ಸಾಕಷ್ಟು ಒಳ್ಳೆಯ ಒಂದು ಬಯಾಕೆಗಳನ್ನು ಇಟ್ಕೊಂಡಿರ್ತಾರೆ ಹೇಳಬಹುದು ನೀವು ಅದರ ಬಗ್ಗೆ ಯಾವ ರೀತಿ ಯೋಚನೆ ಮಾಡ್ತೀರಾ ಅನ್ನೋದು ನಿಮ್ಮ ಮೇಲೆ ಬಿಟ್ಟಿರುತ್ತೆ ಆದರೆ ನಿಮ್ಮ ಕಡೆಯಿಂದ ಈ ಒಂದು ರಿಲೇಶನ್ ಶಿಪ್ ನಲ್ಲಿ ಒಳ್ಳೆಯ ಒಂದು ಸೂಚನೆ ಅಥವಾ ಒಳ್ಳೆಯ ಒಂದು ಜಡ್ಜ್ಮೆಂಟ್ ಅನ್ನೋದು ಬಂತು ಅಂದ್ರೆ. ನಿಮ್ಮ ಕಡೆಯಿಂದನು ಓಕೆ ಅಂತಹ ಆದ್ರೆ ನಿಮಗೆ ಪಾಸಿಟಿವ್ ಚೇಂಜಸ್ ಅನ್ನು ಕೊಡುತ್ತೆ ಅಂತಾನೆ ಹೇಳಬಹುದು….

Leave A Reply

Your email address will not be published.