ಮುಖ ಬೆಳ್ಳಗಾಗಲು ಮೋಸರಿನೊಂದಿಗೆ ಈ ಪದಾರ್ಥ ಸೇರಿಸಿ ಹಚ್ಚಿ ಕಪ್ಪು ಡಲ್ ಆದ ಮುಖ ಹೊಳೆಯುತ್ತೆ ಪಿಂಪಲ್ ಮಾರ್ಕ್ಸ್ ಬಂಗು!

0 97

10 ನಿಮಿಷದಲ್ಲಿ ನಿಮ್ಮ ಮುಖ ಬೆಳ್ಳಗೆ ಆಗುತ್ತದೆ ಮತ್ತು ಫಳ ಫಳ ಹೊಳೆಯುತ್ತದೆ. ಇದಕ್ಕೆ ಬೇಕಾದ ಮೊದಲ ಪದಾರ್ಥ ಎಂದರೆ ಅಕ್ಕಿ ಹಿಟ್ಟು ಎರಡು ಚಮಚ,1 ಚಮಚ ಕಡಲೆ ಹಿಟ್ಟು,2 ರೂಪಾಯಿ ದು BRU ಕಾಫಿ ಪುಡಿ. ಒಂದು ವೇಳೆ ಕಾಫಿ ಪುಡಿ ಇಲ್ಲವಾದರೆ ಅರಿಶಿನ ಬಳಸಬಹುದು. ಇದಕ್ಕೆ 2 ಚಮಚ ಮೊಸರು ಹಾಗು ಮುಖ್ಯವಾಗಿ ಆಲೂಗಡ್ಡೆಯನ್ನು ಸಿಪ್ಪೆ ಸಮೇತ ಚೆನ್ನಾಗಿ ತೊಳೆದುಕೊಂಡು ತುರಿಯಬೇಕು. ಇದರ ರಸವನ್ನು ತೆಗೆದು ಬೌಲ್ ಲಿ ಹಾಕಿ ಎಲ್ಲವನ್ನು ಚೆನ್ನಾಗಿ ಮಿಕ್ಸ್ ಮಾಡಬೇಕು.

ನಂತರ ಇದನ್ನು ಮುಖಕ್ಕೆ ಹಚ್ಚಿಕೊಳ್ಳಬೇಕು. ಇದನ್ನು 5 ವರ್ಷ ಮೇಲ್ಪಟ್ಟ ಮಕ್ಕಳಿಗೂ ಸಹ ಅಪ್ಲೈ ಮಾಡಬಹುದು. ತಕ್ಷಣವೇ ಮುಖ ಬೆಳ್ಳಗೆ ಆಗುವುದಕ್ಕೆ ಈ ಮನೆಮದ್ದು ತುಂಬಾ ಒಳ್ಳೆಯದು. ಕೆಲವರಿಗೆ ಯಾವುದೇ ಕ್ರೀಮ್ ಹಚ್ಚಿದರು ಮುಖ ಡಲ್ ಆಗಿ ಇರುತ್ತದೆ ಹಾಗು ಕಪ್ಪಾಗಿರುತ್ತದೆ. ಈ ಫೇಸ್ ಪ್ಯಾಕ್ ಹಾಕುವುದರಿಂದ ಅವರಿಗೆ ಒಂದು ಕಳೆ ಬರುತ್ತದೆ. ಇದರಿಂದ ಅರೋಗ್ಯಕರವಾದ ಸ್ಕಿನ್ ಅನ್ನು ಹಾಗು ಹೊಳೆಯುವ ಸ್ಕಿನ್ ಅನ್ನು ಪಡೆಯಬಹುದು.

ಮೊದಲು ಫೇಸ್ ಅನ್ನು ತಣ್ಣೀರಿನಿಂದ ತೊಳೆದುಕೊಂಡು ಬರಬೇಕು. ನಂತರ ತಯಾರು ಮಾಡಿದ ಪ್ಯಾಕ್ ಅನ್ನು ಮುಖಕ್ಕೆ ಅಪ್ಲೈ ಮಾಡಬೇಕು. ಅಪ್ಲೈ ಮಾಡಿದ ನಂತರ ಲೈಟ್ ಆಗಿ ಮಾಸಜ್ ಮಾಡಬೇಕು ಹಾಗು ಹತ್ತು ನಿಮಿಷ ಬಳಿಕ ತಣ್ಣೀರಿನಿಂದ ಮುಖವನ್ನು ತೊಳೆಯಬೇಕು. ಈ ರಿತು ಮಾಡಿದರೆ ನಿಮ್ಮ ಮುಖದಲ್ಲಿ ಇರುವ ಕಪ್ಪು ಕಲೆ ಬಂಗು ಎಲ್ಲಾ ಕ್ಲಿಯರ್ ಆಗುತ್ತದೆ ಮತ್ತು ಮುಖ ಚೆನ್ನಾಗಿ ಹೊಳೆಯುತ್ತದೆ.

Leave A Reply

Your email address will not be published.