P ಹೆಸರಿನ ಜನ ಹೇಗಿರುತ್ತಾರೆ ಸ್ವಭಾವ ಹವ್ಯಾಸ ವೃತ್ತಿ ಪ್ರೀತಿ ವೈವಾಹಿಕ ಲವ್ ಲೈಫ್ ಗುಣ ಅವಗುಣ!

0 30,568

ಪ್ರತಿಯೊಬ್ಬರಿಗೂ ಜೀವನದಲ್ಲಿ ನಾವು ಅಂದುಕೊಂಡ ಜೀವನವನ್ನು ನಡೆಸಬೇಕು ತಮ್ಮ ಗುರಿಯನ್ನು ಆದಷ್ಟು ಬೇಗ ತಲುಪಬೇಕು ಎಂದು ಜೀವನದ ಬಗ್ಗೆ ಬಹಳಷ್ಟು ಮಹತ್ವಕಾಂಕ್ಷೆ ಇರುತ್ತದೆ ಆದರೆ ನಮ್ಮ ಹೆಸರು ಕೂಡ ನಮ್ಮ ಭವಿಷ್ಯವನ್ನು ನಿರ್ಧರಿಸುತ್ತವೆ ಎಂದು ಜ್ಯೋತಿಷ್ಯಶಾಸ್ತ್ರದಲ್ಲಿ ಹೇಳಲಾಗುತ್ತದೆ ನಿಮ್ಮ ಹೆಸರಿನ ಮೊದಲ ಅಕ್ಷರ ಜೀವನದ ಮೇಲೆ ಸಾಕಷ್ಟು ಪ್ರಭಾವವನ್ನು ಬೀರುತ್ತದೆ ಹೆಸರಿನ ಮೂಲಕ ನಿಮ್ಮ ಭವಿಷ್ಯದಲ್ಲಿ ಮುಂದೆ ಆಗುವ ಒಳಿತು ಕೆಡಕುಗಳನ್ನು ತಿಳಿದುಕೊಳ್ಳಬಹುದು ನಿಮ್ಮ ಭವಿಷ್ಯ ಯಾವ ರೀತಿಯಾಗಿ ಉಜ್ವಲವಾಗಿರುತ್ತದೆ ಹಾಗೂ ನಿಮ್ಮ ಗುಣ ಸ್ವಭಾವ ಯಾವ ರೀತಿಯಾಗಿ ಇರುತ್ತದೆ ಯಾವ ರೀತಿ ಸಾಧನೆ ಮಾಡುತ್ತೀರಿ ಎಂದು ಕೂಡ ಜ್ಯೋತಿಷ್ಯ ಶಾಸ್ತ್ರದ ಮೂಲಕ ತಿಳಿದುಕೊಳ್ಳಬಹುದು ಹಾಗಾಗಿ ಹುಟ್ಟಿದಾಗ ಹೆಸರನ್ನು ಸೂಚಿಸುವಾಗ ಶ್ರೇಷ್ಠವಾದ ಅಕ್ಷರದ ಹೆಸರನ್ನು ಗುರುತಿಸುವುದು ಒಳ್ಳೆಯದು.

P ಅಕ್ಷರದವರ ಭವಿಷ್ಯ ಯಾವ ರೀತಿಯಾಗಿ ಇರುತ್ತದೆ ಎಂದು ಈ ಲೇಖನ ತಿಳಿಯೋಣ. ಜ್ಯೋತಿಷ್ಯ ಶಾಸ್ತ್ರದ ಮೂಲಕ ಪ್ರತಿಯೊಬ್ಬ ವ್ಯಕ್ತಿಯ ಹೆಸರಿನ ಮೊದಲ ಅಕ್ಷರದಿಂದ ಆತನ ಭವಿಷ್ಯವನ್ನು ತಿಳಿದುಕೊಳ್ಳಬಹುದು ಅದೇ ರೀತಿ ಜ್ಯೋತಿಷ್ಯಶಾಸ್ತ್ರವು P ಅಕ್ಷರದವರು ಬಹಳಷ್ಟು ಶಾಂತ ಸ್ವರೂಪರು ನಾಚಿಕೆ ಸ್ವಭಾವದವರು ಆಗಿರುತ್ತಾರೆ ಇವರು ಹೆಚ್ಚು ಜನರ ಜೊತೆ ಬೆರೆಯಲು ಇಷ್ಟಪಡುವುದಿಲ್ಲ ಒಂಟಿಯಾಗಿರಲು ಇಷ್ಟಪಡುತ್ತಾರೆ ಹಾಗೂ ಕೆಲಸ ಕಾರ್ಯಗಳನ್ನು ಬಹಳಷ್ಟು ಅಚ್ಚು ಕಟ್ಟಾಗಿ ನಿಭಾಯಿಸುತ್ತಾರೆ ಇವರು ತಮ್ಮ ಜೀವನದಲ್ಲಿ ಕೆಲವೇ ಜನರನ್ನು ಆಪ್ತರನ್ನಾಗಿ ಮಾಡಿಕೊಳ್ಳುತ್ತಾರೆ ಅವರೊಂದಿಗೆ ಮಾತ್ರ ತಮ್ಮ ಸುಖ ದುಃಖಗಳನ್ನು ಹೇಳಿಕೊಳ್ಳುತ್ತಾರೆ ಅವರೊಂದಿಗೆ ಸಂತೋಷವಾಗಿರುತ್ತಾರೆ ಅವರ ಜೀವನಕ್ಕೆ ಸಂಬಂಧಪಟ್ಟ ವಿಷಯಗಳನ್ನು ಚರ್ಚಿಸುತ್ತಾರೆ ಹೆಚ್ಚಾಗಿ ಬೇರೆಯವರ ಬಗ್ಗೆ ಯೋಚಿಸುವುದಿಲ್ಲ ಹಾಗಾಗಿ ಇವರು ತುಂಬಾ ನೆಮ್ಮದಿಯಿಂದ

ಜೀವಿಸುತ್ತಾರೆ. P ಅಕ್ಷರದ ವ್ಯಕ್ತಿಗಳು ನೋಡುವವರ ಕಣ್ಣಿಗೆ ತುಂಬಾ ಗಂಭೀರವಾಗಿರುತ್ತಾರೆ ಆದರೆ ಅವರನ್ನು ಇಷ್ಟಪಡುವವರ ಜೊತೆಗೆ ತುಂಬಾ ಲವಲವಿಕೆಯಿಂದ ಮಾತನಾಡುತ್ತಿರುತ್ತಾರೆ ಇವರು ವಿಭಿನ್ನವಾದ ಗುಣಸ್ವಭಾವಗಳು ಹೊಂದಿರುತ್ತಾರೆ ಎಲ್ಲರನ್ನು ಒಂದೇ ರೀತಿಯಾಗಿ ನೋಡುವುದಿಲ್ಲ ಅವರ ಪ್ರಪಂಚವೇ ಬೇರೆಯಾಗಿರುತ್ತದೆ ಆದರೆ ಇವರು ಇಷ್ಟಪಟ್ಟವರನ್ನು ಎಂದಿಗೂ ಕಳೆದುಕೊಳ್ಳುವುದಿಲ್ಲ ಮುಗ್ಧ ಮನಸ್ಸಿನವರು ಆಗಿರುತ್ತಾರೆ ಹಾಗೂ ಈ P ಅಕ್ಷರದವರು ಹೆಚ್ಚಾಗಿ ಓದುವುದರಲ್ಲಿ ಹೆಚ್ಚಿನ ಆಸಕ್ತಿ ಹೊಂದಿರುತ್ತಾರೆ ಹಾಗೂ ಕ್ರೀಡಾ ಚಟುವಟಿಕೆಯಲ್ಲಿ ಪಾಲ್ಗೊಳ್ಳುವುದು ಎಂದರೆ ಇವರಿಗೆ ಬಹಳಷ್ಟು ಇಷ್ಟ ಹಾಗಾಗಿ ಇವರು ಓದುವುದರಲ್ಲಿ ಹೆಚ್ಚಿನ ಆಸಕ್ತಿ ಹೊಂದಿರುವುದರಿಂದ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶ ದೊರೆಯುತ್ತದೆ ಉನ್ನತ ವರ್ಗದ ಉದ್ಯೋಗವನ್ನು ದೊರೆಯುತ್ತದೆ ಹಾಗೂ ಅವರಿಷ್ಟ ಪಟ್ಟ ಹವ್ಯಾಸಗಳ ಜೊತೆಗೆ

ಅವರ ಜೀವನವನ್ನು ನಡೆಸುತ್ತಾರೆ ಹಾಗೂ ಯಾರಿಗೂ ನೋವನ್ನುಂಟು ಮಾಡುವುದಿಲ್ಲ ಬಹಳಷ್ಟು ಬುದ್ಧಿವಂತರು ಹಾಗೂ ಚತುರರು ಆಗಿರುತ್ತಾರೆ ಪ್ರತಿಯೊಂದು ವಿಷಯದಲ್ಲಿ ಜ್ಞಾನರ್ಜನೆ ಅವರಿಗೆ ಇರುತ್ತದೆ ಹಾಗಾಗಿ ಇವರು ಯಾವುದೇ ಕೆಲಸ-ಕಾರ್ಯ ಮಾಡಿದರೂ ಅದರಲ್ಲಿ ಬೇಗನೆ ಜಯವನ್ನು ಪಡೆದುಕೊಳ್ಳುತ್ತಾರೆ ಹಾಗೂ ಸಮಯ ಸಂದರ್ಭಕ್ಕೆ ಅನುಗುಣವಾಗಿ ಉತ್ತಮ ನಿರ್ಧಾರಗಳನ್ನು ಸ್ವಂತವಾಗಿ ತೆಗೆದುಕೊಳ್ಳುವುದರಿಂದ ಯಶಸ್ಸು ಬೇಗ ದೊರೆಯುತ್ತದೆ ಇವರು ಮಾಡುವ ವ್ಯಾಪಾರ ವ್ಯವಹಾರದಲ್ಲಿ ಸಾಕಷ್ಟು ಧನ ಲಾಭವನ್ನು ಗಳಿಸುತ್ತಾರೆ ಇವರು ಸಮಾಜದಲ್ಲಿ ಒಳ್ಳೆಯ ಹೆಸರನ್ನು ಗಳಿಸುತ್ತಾರೆ ಇವರಲ್ಲಿರುವ ಸಹಾಯ ಮನೋಭಾವನೆಯಿಂದಾಗಿ ಅತಿ ಹೆಚ್ಚು ಜನರನ್ನು ಮೆಚ್ಚುತ್ತಾರೆ ಹಾಗೂ ಇವರಿಗೆ ಕುಟುಂಬದವರು ಹೆಚ್ಚಿನ ಕಾಳಜಿ ಪ್ರೀತಿ ತೋರಿಸುತ್ತಾರೆ ಕುಟುಂಬದವರೊಂದಿಗೆ ಪ್ರೀತಿಯಿಂದ ಇರುತ್ತಾರೆ ಮತ್ತು ಇವರು

ಬಾಳಸಂಗಾತಿಯನ್ನು ತುಂಬಾ ಚೆನ್ನಾಗಿ ನೋಡಿಕೊಳ್ಳುತ್ತಾರೆ ಕುಟುಂಬಕ್ಕೆ ಬಹಳಷ್ಟು ಮಹತ್ವದ ಸ್ಥಾನವನ್ನು ಕೊಡುತ್ತಾರೆ ಇವರು ನೆಮ್ಮದಿ ಜೀವನವನ್ನು ಸಾಗಿಸುತ್ತಾರೆ ಬಹಳಷ್ಟು ವಿಶೇಷವಾದ ಉತ್ತಮ ಗುಣ ಸ್ವಭಾವವನ್ನು ಹೊಂದಿರುತ್ತಾರೆ. ಗೆಳೆಯರೆ ಈ ರೀತಿಯಾಗಿ ಜ್ಯೋತಿಷ್ಯ ಶಾಸ್ತ್ರದ ಮೂಲಕ ಪ್ರತಿಯೊಬ್ಬ ವ್ಯಕ್ತಿಯ ಗುಣ ಸ್ವಭಾವ ಆತನ ಭವಿಷ್ಯವನ್ನು ಸುಲಭವಾಗಿ ತಿಳಿದುಕೊಳ್ಳಬಹುದು. 

Leave A Reply

Your email address will not be published.