ಈ ಸಣ್ಣ ಟಿಪ್ಸ್ ಅನುಸರಿಸಿದರೆ ಕನ್ನಡಕ ಬಳಸ ಬೇಕಾದ ಅಗತ್ಯ ಇರುವುದಿಲ್ಲ
ಈ ಸಣ್ಣ ಟಿಪ್ಸ್ ಅನುಸರಿಸಿದರೆ ಕನ್ನಡಕ ಬಳಸ ಬೇಕಾದ ಅಗತ್ಯ ಇರುವುದಿಲ್ಲ
ಇಂದು ಬಹಳಷ್ಟು ಜನರಲ್ಲಿ ಕಾಡುತ್ತಿರುವ ತೊಂದರೆಗಳಲ್ಲಿ ಕಣ್ಣಿನ ದೃಷ್ಟಿಗೂ ಒಂದಾಗಿದೆ ಹಿರಿಯರು ಕಿರಿಯರು ಎಂಬ ಭೇದಭಾವವಿಲ್ಲದೆ ಬಹಳಷ್ಟು ಜನರಿಗೆ ಈ ಸಮಸ್ಯೆ ಇದೆ ದಿನದಿಂದ ದಿನಕ್ಕೆ ಕನ್ನಡಕ ಬಳಸುವವರ ಸಂಖ್ಯೆ ಹೆಚ್ಚುತ್ತಲೇ ಇದೆ ಕಣ್ಣಿನ ಸಮಸ್ಯೆ ಬರಲು ಮುಖ್ಯವಾದ ಕಾರಣವೆಂದರೆ ಅಪೌಷ್ಟಿಕತೆ ಪೋಷಕಾಂಶ ವಿಲ್ಲದ ಆಹಾರ ಸೇವನೆ ಇದರಿಂದಲೇ ಕಣ್ಣಿನ ಸಮಸ್ಯೆ ಬರುತ್ತದೆ ಎಂದು ವೈದ್ಯರು ತಿಳಿಸುತ್ತಾರೆ ಯಾರೇ ಆದರೂ ನಿತ್ಯ ಪೋಸ್ಟಿಕ್ ಆಹಾರ ಸೇವಿಸುವುದು ಕಡ್ಡಾಯವಾಗಿದೆ ಇದರ ಜೊತೆಗೆ ನಾವು ನೀಡಲಾಗಿರುವ ಆಹಾರವನ್ನು ಸೇವಿಸಿದರೆ ಕಣ್ಣಿನ ಸಮಸ್ಯೆ ಗುಣವಾಗಿ ಉತ್ತಮವಾಗುತ್ತದೆ ನಿಮ್ಮ ದೃಷ್ಟಿಯ ಉತ್ತಮಗೊಳ್ಳುತ್ತದೆ
ಈ ಒಂದು ಸಣ್ಣ ಟಿಪ್ಸ್ ಬಳಸಿದರೆ ಕನ್ನಡಕ ಬಳಸಬೇಕಾದ ಅಗತ್ಯವಿಲ್ಲ ನಿಮ್ಮ ದೃಷ್ಟಿಯು ಶೇಕಡ ನೂರರಷ್ಟು ಹೆಚ್ಚಾಗುತ್ತದೆ ಅದಕ್ಕೆ ಬೇಕಾದ ಪದಾರ್ಥಗಳು ಬಾದಾಮಿ ಸೋಂಪು ಕಲ್ಲುಸಕ್ಕರೆ ಇದನ್ನು ತಯಾರಿಸುವ ವಿಧಾನ ಈ ಮೂರನ್ನು ಬೇರೆಬೇರೆಯಾಗಿ ಸಮಾನ ಭಾಗಗಳಲ್ಲಿ ತೆಗೆದುಕೊಳ್ಳಬೇಕು ಅದನ್ನು ಬೇರೆ ಬೇರೆಯಾಗಿ ಉರಿದುಕೊಳ್ಳಬೇಕು ಈ ಮೂರನ್ನು ಪುಡಿಮಾಡಿಕೊಂಡು 1 ಗಾಜಿನ ಬಟ್ಟಲಲ್ಲಿ ಹಾಕಿ ಇಟ್ಟುಕೊಳ್ಳಬೇಕು