ಇಂದಿನ ಯುವ ಪೀಳಿಗೆ ಈ 5 ವಿಷಯಗಳಿಂದ ದೂರವಿರಬೇಕು

0 16

ಇಂದಿನ ಯುವ ಪೀಳಿಗೆ ಈ 5 ವಿಷಯಗಳಿಂದ ದೂರವಿರಬೇಕು

ನಮಸ್ಕಾರ ಸ್ನೇಹಿತರೇ, ಇಂದಿನ ಯುವ ಪೀಳಿಗೆಯವರು ಎಲ್ಲಾ ವಿಷಯಗಳಲ್ಲಿಯೂ ತುಂಬಾ ಮುಂದುವರೆದಿದ್ದಾರೆ ಗ್ಯಾಜೆಟ್ಸ್ ಬಳಸುವ ವಿಷಯದಲ್ಲಿ ತಿರುಗಾಡುವ ವಿಷಯದಲ್ಲಿ ಹೀಗೆ ಹಲವಾರು ವಿಷಯಗಳನ್ನು ಪಟ್ ಅಂತ ಅರಿತುಕೊಳ್ಳುತ್ತಾರೆ ಇದಕ್ಕೆ ಕಾರಣ ಇಂಟರ್ನೆಟ್ ಸಾಮಾಜಿಕ ಜಾಲತಾಣದಲ್ಲಿ ನಮಗೆ ಬೇಕಾದ ಎಲ್ಲಾ ವಿಷಯಗಳ ಬಗ್ಗೆ ಪಟ್ ಅಂತ ತಿಳಿಸಿಕೊಡುವ ಸಾಮರ್ಥ್ಯವಿದೆ ಹಾಗಾಗಿ ಇಂದಿನ ಯುವ ಪೀಳಿಗೆ ಎಲ್ಲದರಲ್ಲೂ ಮುಂದಿದೆ ಆದರೆ ಚಾಣಕ್ಯರ ಪ್ರಕಾರ ಯುವ ಪೀಳಿಗೆಯವರು ಅದರಲ್ಲೂ ಯುವಕರು ಐದು ವಿಷಯಗಳಿಂದ ದೂರವಿರಬೇಕು ಇದರಿಂದ ಅವರ ಭವಿಷ್ಯಕ್ಕೆ ಒಳ್ಳೆಯದು ಎಂದು ಹೇಳಿದ್ದಾರೆ ಹಾಗಾದರೆ ಯಾವುದು ಆ ಐದು ವಿಷಯ ಎಂದು ತಿಳಿಯೋಣ ಬನ್ನಿ

ನಿಮ್ಮ ಜೀವನದಲ್ಲಿ ಎದುರಿಸುತ್ತಿರುವ ಸಮಸ್ಯೆ ಕಷ್ಟಗಳಿಗೆ ಇಲ್ಲಿದೆ ಜ್ಯೋತಿಷ್ಯ ಪರಿಹಾರ ಕೂಡಲೇ ಕರೆ ಮಾಡಿ 9538855512 ಶ್ರೀ ರಾಘವೇಂದ್ರ ಸ್ವಾಮಿಗಳು ನಿಮ್ಮ ಹುಟ್ಟಿದ ದಿನಾಂಕ ಜನ್ಮ ಜಾತಕ ಹಸ್ತಸಾಮುದ್ರಿಕ ಫೋಟೋ ಭಾವಚಿತ್ರ ಅಷ್ಟಮಂಗಳ ಪ್ರಶ್ನೆ ಆಧಾರಿತವಾಗಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವೃದ್ಧಾಪ್ಯ ದಲ್ಲಿನ ಮಾನಸಿಕ ಅಶಾಂತಿ,ದಾಂಪತ್ಯ ಕಲಹ, ವ್ಯಾಪಾರದಲ್ಲಿ ನಷ್ಟ, ಗ್ರಹಗಳ ಗೋಚಾರ ಫಲ, ಉದ್ಯೋಗ ಹಿನ್ನಡೆ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ಪ್ರೀತಿಯಲ್ಲಿ ಬಿದ್ದ ಮಕ್ಕಳು ತಂದೆ-ತಾಯಿ ಮಾತು ಕೇಳದೆ ಹೋದರೆ, ಮನೆಯಲ್ಲಿ ದರಿದ್ರತನ, ಪ್ರೀತಿ-ಪ್ರೇಮ ವಿಚಾರ, ಮದುವೆ ವಿಳಂಬ, ಗ್ರಹಗಳ ಗೋಚಾರ ಫಲ, ಮಕ್ಕಳ ವಿದ್ಯಾಭ್ಯಾಸ ತೊಂದರೆ, ಜಾಗದಲ್ಲಿ ಹಿನ್ನಡೆ, ದೃಷ್ಟಿ ದೋಷ,)ಇನ್ನು ಬಗೆ ಹರೆಯದ ಕಠಿಣ ಹಾಗೂ ಗುಪ್ತ ಸಮಸ್ಯೆಗಳಿಗೆ ಮಂತ್ರ ಜಪಸಿದ್ಧಿ ತಾಂತ್ರಿಕ ಹಾಗೂ ಮಂತ್ರ ಪೂಜಾ ವಿಧಾನ ದಿಂದ ಪರಿಹಾರ ಮಾಡಿಕೊಡಲಾಗುತ್ತದೆ ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ 9538855512

ಮೊದಲನೆಯ ವಿಷಯ ಸೋಮಾರಿತನದಿಂದ ದೂರವಿರಬೇಕು :- ಯೌವನದಲ್ಲಿ ಸೋಮಾರಿತನದಿಂದ ದೂರವಿದ್ದಷ್ಟು ಕಷ್ಟಪಟ್ಟು ದುಡಿದರೆ ಮುಂದೊಂದು ದಿನ ಕೂತು ಉಣ್ಣಬಹುದು ಅದೇ ನೀವು ಯೌವನದಲ್ಲಿ ಸೋಮಾರಿತನದಿಂದ ಇದ್ದಲ್ಲಿ ದುಡಿಯದೇ ಸಮಯ ವ್ಯರ್ಥ ಮಾಡುತ್ತಿದ್ದಲ್ಲಿ ವೃದ್ಧಾಪ್ಯದಲ್ಲಿ ಹಣಕ್ಕಾಗಿ ಊಟಕ್ಕಾಗಿ ಕೈ ಚಾಚ ಬೇಕಾಗುತ್ತದೆ ಹಾಗಾಗಿ ವೃದ್ಧಾಪ್ಯದಲ್ಲಿ ಮಕ್ಕಳ ಎದುರಿಗೂ ಕೈ ಚಾಚದ ಹಾಗೆ ನೀವು ಆರಾಮವಾಗಿರುವ ಹಾಗೆ ಯವ್ವನದಲ್ಲಿ ದುಡಿಮೆ ಮಾಡಬೇಕು

ಎರಡನೇ ವಿಷಯ ನಿರ್ಲಕ್ಷದಿಂದ ದೂರವಿರಿ :- ದೊಡ್ಡವರ ಮಾತು ಕೇಳುವಾಗ ಅಥವಾ ಕೆಲಸವಾಗಲಿ ಮಾಡುವಾಗ ಎಂದಿಗೂ ನಿರ್ಲಕ್ಷದಿಂದ ಇರಬೇಡಿ ಯಾಕೆಂದರೆ ನೀವು ಮಾಡುವ ಕೆಲಸದಲ್ಲಿ ನಿರ್ಲಕ್ಷ ತೋರಿದರೆ ನೀವು ನಿಮ್ಮ ಗುರಿ ಮುಟ್ಟಲು ಸಾಧ್ಯವಿಲ್ಲ ಅಂತೆಯೇ ಹಿರಿಯರು ನಿಮ್ಮ ಹಿತಚಿಂತಕರು ಹೇಳುವ ಮಾತನ್ನು ನೀವು ಕೇಳಿಸಿಕೊಳ್ಳದಿದ್ದಲ್ಲಿ ನೀವು ಅವರ ಅನುಭವದ ಮಾತನ್ನು ನಿರ್ಲಕ್ಷಿಸಿದ್ದಲ್ಲಿ ಉದ್ದಾರ ಆಗಲು ಸಾಧ್ಯವಿಲ್ಲ

ಮೂರನೆಯ ವಿಷಯ ಕೆಟ್ಟ ಚಟ :- ಚಟ ಇದ್ದವನು ಚಟ್ಟದ ಪಾಲು ಎನ್ನುವ ಗಾದೆ ಮಾತಿದೆ ಅದು ಮಧ್ಯಪಾನ ಧೂಮಪಾನ ಹೆಣ್ಣಿನ ಚಟ ಹೀಗೆ ಯಾವುದೇ ಚಟವಾಗಿರಬಹುದು ಇಂತಹ ಚಟವನ್ನು ಮೈಗೂಡಿಸಿಕೊಂಡವನು ಜೀವನದಲ್ಲಿ ಎಂದಿಗೂ ಉದ್ದಾರವಾಗಲು ಸಾಧ್ಯವಿಲ್ಲ ಹಾಗಾಗಿ ಜೀವನ ಹಾಳು ಮಾಡುವ ಕೆಟ್ಟ ಚಟದಿಂದ ಇಂದಿನ ಯುವ ಪೀಳಿಗೆ ದೂರವಿರಬೇಕು ಎನ್ನುತ್ತಾರೆ ಚಾಣಕ್ಯ

ನಾಲ್ಕನೆಯ ವಿಷಯ ಕೆಟ್ಟ ಜನರ ಸಹವಾಸ ಮಾಡಬೇಡಿ :- ನಾವು ಯಾರನ್ನಾದರೂ ಸಹವಾಸ ಮಾಡುವ ಮುನ್ನ ಅವರು ಕೆಟ್ಟವರೋ ಒಳ್ಳೆಯವರೋ ಗೊತ್ತಾಗುವುದಿಲ್ಲ ಆದರೆ ಕೆಲವು ದಿನಗಳಲ್ಲಿಯೇ ಅವರು ಎಂತವರು ಎಂದು ತಿಳಿಯಬಹುದು ಹಾಗಾಗಿ ನೀವು ಸಂಘ ಮಾಡಿರುವ ಗೆಳೆಯರು ಕೆಟ್ಟವರಾಗಿದ್ದಲ್ಲಿ ಅಂತವರ ಸಂಘವನ್ನು ಬಿಟ್ಟುಬಿಡ

ಐದನೆಯ ವಿಷಯ ಕಾಮ :- ನೀವು ವಿದ್ಯೆ ಕಲಿತು ಉದ್ಯೋಗ ಮಾಡಿ ಜೀವನದಲ್ಲಿ ಸೆಟಲ್ ಆದ ಮೇಲೆ ನಿಮ್ಮ ಆಸೆ ಆಕಾಂಕ್ಷೆಗಳನ್ನು ತೀರಿಸಿಕೊಳ್ಳಿ ಆದರೆ ಅದಕ್ಕೂ ಮುನ್ನ ಜೀವನದಲ್ಲಿ ಎಡಗಬೇಡಿ ಯಾಕೆಂದರೆ ಒಮ್ಮೆ ನಿಮ್ಮ ಹೆಸರು ಹಾಳಾದರೆ ಅಥವಾ ಒಮ್ಮೆ ನೀವು ಕಾಮದಾಸೆಗೆ ಬಿದ್ದರೆ ಮತ್ತೆ ನೀವು ನಿಮ್ಮ ಗುರಿಯನ್ನು ತಲುಪಲು ಕಷ್ಟವಾಗಬಹುದು

ನಿಮ್ಮ ಜೀವನದಲ್ಲಿ ಎದುರಿಸುತ್ತಿರುವ ಸಮಸ್ಯೆ ಕಷ್ಟಗಳಿಗೆ ಇಲ್ಲಿದೆ ಜ್ಯೋತಿಷ್ಯ ಪರಿಹಾರ ಕೂಡಲೇ ಕರೆ ಮಾಡಿ 9538855512 ಶ್ರೀ ರಾಘವೇಂದ್ರ ಸ್ವಾಮಿಗಳು ನಿಮ್ಮ ಹುಟ್ಟಿದ ದಿನಾಂಕ ಜನ್ಮ ಜಾತಕ ಹಸ್ತಸಾಮುದ್ರಿಕ ಫೋಟೋ ಭಾವಚಿತ್ರ ಅಷ್ಟಮಂಗಳ ಪ್ರಶ್ನೆ ಆಧಾರಿತವಾಗಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವೃದ್ಧಾಪ್ಯ ದಲ್ಲಿನ ಮಾನಸಿಕ ಅಶಾಂತಿ,ದಾಂಪತ್ಯ ಕಲಹ, ವ್ಯಾಪಾರದಲ್ಲಿ ನಷ್ಟ, ಗ್ರಹಗಳ ಗೋಚಾರ ಫಲ, ಉದ್ಯೋಗ ಹಿನ್ನಡೆ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ಪ್ರೀತಿಯಲ್ಲಿ ಬಿದ್ದ ಮಕ್ಕಳು ತಂದೆ-ತಾಯಿ ಮಾತು ಕೇಳದೆ ಹೋದರೆ, ಮನೆಯಲ್ಲಿ ದರಿದ್ರತನ, ಪ್ರೀತಿ-ಪ್ರೇಮ ವಿಚಾರ, ಮದುವೆ ವಿಳಂಬ, ಗ್ರಹಗಳ ಗೋಚಾರ ಫಲ, ಮಕ್ಕಳ ವಿದ್ಯಾಭ್ಯಾಸ ತೊಂದರೆ, ಜಾಗದಲ್ಲಿ ಹಿನ್ನಡೆ, ದೃಷ್ಟಿ ದೋಷ,)ಇನ್ನು ಬಗೆ ಹರೆಯದ ಕಠಿಣ ಹಾಗೂ ಗುಪ್ತ ಸಮಸ್ಯೆಗಳಿಗೆ ಮಂತ್ರ ಜಪಸಿದ್ಧಿ ತಾಂತ್ರಿಕ ಹಾಗೂ ಮಂತ್ರ ಪೂಜಾ ವಿಧಾನ ದಿಂದ ಪರಿಹಾರ ಮಾಡಿಕೊಡಲಾಗುತ್ತದೆ ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ 9538855512

Leave A Reply

Your email address will not be published.