ಡಿಸೆಂಬರ್ ತಿಂಗಳು ಮುಗಿದ ನಂತರ 2022 ಹೊಸವರ್ಷದಲ್ಲಿ ಈ 6 ರಾಶಿಯವರಿಗೆ ಕೋಟ್ಯಾಧಿಪತಿಗಳು ಆಗುವ ಮಹಾ ಅದೃಷ್ಟ | ಗುರುಬಲ ದುಡ್ಡಿನ ಸುರಿಮಳೆ

0 26

ಡಿಸೆಂಬರ್ ತಿಂಗಳು ಮುಗಿದ ನಂತರ 2022 ಹೊಸವರ್ಷದಲ್ಲಿ ಈ 6 ರಾಶಿಯವರಿಗೆ ಕೋಟ್ಯಾಧಿಪತಿಗಳು ಆಗುವ ಮಹಾ ಅದೃಷ್ಟ | ಗುರುಬಲ ದುಡ್ಡಿನ ಸುರಿಮಳೆ.

ನಮಸ್ಕಾರ ಸ್ನೇಹಿತರೇ, ಇನ್ನೇನು ಕೆಲವೇ ಕೆಲವು ದಿನಗಳಲ್ಲಿ ಈ ವರ್ಷ ಮುಗಿದು ಅಂದರೆ 2021ನೇ ವರ್ಷ ಮುಗಿದುಹೋಗುತ್ತದೆ ಇನ್ನು ಮುಂದಿನ ವರ್ಷ ಎಂದರೆ 2022 ಬಹಳ ವಿಶೇಷವಾದಂತಹ ವರ್ಷವಾಗಿದೆ ಅಂತಾನೇ ಹೇಳಬಹುದು, ಜ್ಯೋತಿಷ್ಯ ಶಾಸ್ತ್ರದ ಪ್ರಕಾರ 2022 ವರ್ಷದಲ್ಲಿ ಈ ಆರು ರಾಶಿಗಳ ಮೇಲೆ ಒಳ್ಳೆಯ ಪರಿಣಾಮ ಬೀರುತ್ತದೆ, ಈ 6 ರಾಶಿಗಳಿಗೆ ಎಲ್ಲಾ ಕೂಡ ಒಳ್ಳೆಯದಾಗುತ್ತದೆ ಅವರಿಗೆ ಎಲ್ಲಾ ಕಷ್ಟಗಳು ಪರಿಹಾರವಾಗುತ್ತದೆ ಅಂತಾನೆ ಹೇಳಬಹುದು, ಹಾಗಾದರೆ 2022ನೇ ವರ್ಷದಲ್ಲಿ ಈ 6 ರಾಶಿಗಳಿಗೆ ಯಾವೆಲ್ಲಾ ಅದೃಷ್ಟ ಫಲಗಳು ದೊರೆಯುತ್ತವೆ ಎಂಬುದನ್ನು ಈ ದಿನ ತಿಳಿಯೋಣ ಬನ್ನಿ.

ಸ್ನೇಹಿತರೆ ಈ ಆರು ರಾಶಿಯವರಿಗೆ ವ್ಯಾಪಾರ ವಹಿವಾಟುಗಳಲ್ಲಿ 2022 ತುಂಬಾ ಚೆನ್ನಾಗಿರುತ್ತದೆ ಜೀವನದಲ್ಲಿ ಒಳ್ಳೆಯ ದಿನಗಳು ಶುರುವಾಗುತ್ತದೆ ಅಂತಾನೆ ಹೇಳಬಹುದು, ಇನ್ನು ಈ ರಾಶಿಗಳಿಗೆ ಶುಕ್ರದೆಶೆ ಆರಂಭವಾಗುತ್ತದೆ, ಜನವರಿ 1ರಿಂದಲೇ ಈ ರಾಶಿಯವರಿಗೆ ಗುರುಬಲ ಶುರುವಾಗುತ್ತದೆ ಎಂದು ಹೇಳಲಾಗುತ್ತಿದೆ, ಇನ್ನು ಈ ಆರು ರಾಶಿಯವರು ಕೂಡ 2022ರಲ್ಲಿ ಯಾವುದೇ ಒಂದು ಹೊಸ ಕೆಲಸವನ್ನು ಶುರು ಮಾಡಿದರು ಕೂಡ ಆ ಒಂದು ಕೆಲಸವನ್ನು ಶುರು ಮಾಡಿ ತುಂಬಾನೆ ಒಳ್ಳೆಯದನ್ನು ಅನುಭವಿಸುತ್ತಾರೆ ಎಂದು ಹೇಳಲಾಗುತ್ತಿದೆ, ಹೊಸ ವರ್ಷದ ಶುಭ ಸಮಯವನ್ನು ಸೇರಿ ಇವರು ಅತ್ಯಂತ ಅದೃಷ್ಟವಂತರಾಗುತ್ತಾರೆ ಈ ರಾಶಿಯವರು ಬಹಳ ಅದೃಷ್ಟವಂತರು ಅಂತಾನೆ ಹೇಳಬಹುದು.

ಇವರ ಜೀವನವೇ ಬದಲಾಗಿ ಹೋಗುತ್ತದೆ ಈ ಬಾರಿಯಂತೂ ಕಂಕಣಭಾಗ್ಯ ಕೂಡಿ ಬಾರದೆ ಇರುವವರಿಗೆ ಕಂಕಣಭಾಗ್ಯ ಕೂಡಿ ಬರಲಿದೆ, ಇನ್ನು ಸಂತಾನ ಭಾಗ್ಯಕ್ಕಾಗಿ ಪ್ರಾರ್ಥನೆ ಮಾಡುತ್ತಿರುವ ಮಹಿಳೆಯರಿಗೆ ಮಕ್ಕಳಾಗುತ್ತದೆ, ಇನ್ನು ಸ್ವಲ್ಪ ಆರೋಗ್ಯದ ವಿಚಾರದಲ್ಲಿ ಏರುಪೇರಾಗುವ ಸಂಭವವಿದೆ, ಹಾಗಾಗಿ ಈ ರಾಶಿವರು ಆರೋಗ್ಯದ ಬಗ್ಗೆ ಸ್ವಲ್ಪ ಗಮನವನ್ನು ಹೆಚ್ಚು ಕೊಡುವುದು ತುಂಬಾ ಒಳ್ಳೆಯದು. ಇನ್ನು ಶತ್ರುಗಳಿಂದ ಸಾಲಬಾಧೆ ಹೆಚ್ಚಾಗುವಂತಹ ಸಾಧ್ಯತೆ ಕೂಡ ಇದೆ ಹಾಗಾಗಿ ನೀವು ಶತ್ರುಗಳಿಂದ ದೂರವಿದ್ದು ನಿಮ್ಮ ಪಾಡಿಗೆ ನೀವು ಇರುವುದು ತುಂಬಾನೇ ಉತ್ತಮ, ಇನ್ನು ನೀವೇನಾದರೂ ಒಂದು ಹೊಸ ಕೆಲಸಕ್ಕೆ ಸೇರಿಕೊಳ್ಳಬೇಕು, ಹಾಗೂ ಹೊಸ ಉದ್ಯಮವನ್ನು ಆರಂಭ ಮಾಡಬೇಕು ಅಂದುಕೊಂಡಿದ್ದರೆ ಆ ಒಂದು ಕೆಲಸಕ್ಕೆ ಇದು ಒಳ್ಳೆಯ ಸಮಯ ಅಂತಾನೆ ಹೇಳಬಹುದು, ಕೆಲಸವನ್ನು ಆರಂಭ ಮಾಡುವ ಯೋಜನೆ ಇದ್ದರೆ ನೀವು ಈ ವರ್ಷದಲ್ಲಿ ಅದನ್ನು ಮಾಡಬಹುದು.

ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ಶ್ರೀನಿವಾಸ್ ಗುರೂಜಿ ಮೊಬೈಲ್ ಸಂಖ್ಯೆ :95133 55544. ನಿಮ್ಮ ಧ್ವನಿಯ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮ ಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ ವಿದ್ಯೆ ಉದ್ಯೋಗ ಆರೋಗ್ಯ ಸಂತಾನ ಸಾಲದ ಬಾಧೆ ವಿವಾಹದಲ್ಲಿ ತೊಂದರೆ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದರಿದ್ರತನ ದೋಷ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬದ ಕಷ್ಟ ಹಣಕಾಸಿನಲ್ಲಿ ಅಡಚಣೆ ಪ್ರೇಮ ವೈಫಲ್ಯ ಹಾಗೂ ವಾಸ್ತು, ಜ್ಯೋತಿಷ್ಯ, ಸಂಖ್ಯಾಶಾಸ್ತ್ರ, ಜಾತಕ ಭಾವಚಿತ್ರದ ಆಧಾರದ ಮೇಲೆ ನಿಮ್ಮ ವೈಯಕ್ತಿಕ ಜೀವನದ ಗುಪ್ತ ಸಮಸ್ಯೆಗಳಿಗೆ ಇಷ್ಟ ಪಟ್ಟ ಸ್ತ್ರೀ ಅಥವಾ ಪುರುಷ ನಿಮ್ಮಂತೆ ಆಗಲು ಇನ್ನೂ ಅನೇಕ ಸಮಸ್ಯೆಗಳಿಗೆ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಗಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 95133 55544

ಇನ್ನು ಇವರಿಗೆ ಮಹಾಶಿವನ ಕೃಪೆ ಇರುವ ಕಾರಣ ಮಾಡುವ ಎಲ್ಲಾ ಕೆಲಸಗಳಲ್ಲಿಯೂ ಕೂಡ ಒಳ್ಳೆಯ ಲಾಭ ಎನ್ನುವುದು ಸಿಗುತ್ತದೆ, ಇನ್ನು ಯಾವುದಾದರೂ ಒಂದು ಕೆಲಸವನ್ನು ಮುಂದುವರಿಸಬೇಕು ಹಾಗೂ ಪೂರ್ಣಗೊಳಿಸಬೇಕು ಅಂದುಕೊಂಡಿದ್ದರೆ ಆ ಒಂದು ಕೆಲಸವನ್ನು ನೀವು ಹೊಸವರ್ಷದಲ್ಲಿ ಪೂರ್ಣಗೊಳಿಸಬಹುದು, ಯಾಕೆಂದರೆ ಇದಕ್ಕಿಂತ ನಿಮಗೆ ಒಳ್ಳೆಯ ಸಮಯ ಸಿಗುವುದಿಲ್ಲ ಹಾಗೆ ಸ್ನೇಹಿತರೆ ನೀವು ಮಾಡುವ ಯಾವುದೇ ಒಂದು ಕೆಲಸ ಇದ್ದರೂ ಕೂಡ ಈ ಆರು ರಾಶಿಯವರು ಬಹಳ ಶ್ರದ್ಧೆಯಿಂದ ಮಾಡುತ್ತಾರೆ, ಈ ತಿಂಗಳಿನಿಂದ ಅಂದರೆ ಬರುವ ಹೊಸ ವರ್ಷದಿಂದ ನೀವು ಮಾಡುವ ಎಲ್ಲಾ ಕೆಲಸಗಳಿಗೂ ಕೂಡ ಒಳ್ಳೆಯ ಫಲ ಎನ್ನುವುದು ಸಿಗುತ್ತದೆ, ಇನ್ನು ಶೇರು ಮಾರುಕಟ್ಟೆಯಲ್ಲಿ ಮತ್ತು ಬೇರೆ ಕಡೆ ಹೂಡಿಕೆಯನ್ನು ಮಾಡಬೇಕು ಅಂದುಕೊಂಡಿದ್ದರೆ ಈ ಸಮಯ ನಿಮಗೆ ಒಳ್ಳೆಯದಾಗಿದೆ.

ಇನ್ನು ಈ ಒಂದು ಸಮಯದಲ್ಲಿ ಶೇರು ಮಾರುಕಟ್ಟೆಯಲ್ಲಿ ಹೂಡಿಕೆಯನ್ನು ಮಾಡಿದರೆ ತುಂಬಾನೇ ಲಾಭ ಸಿಗುತ್ತದೆ ಎಂದು ಹೇಳಬಹುದು ಕೈಯಲ್ಲಿರುವ ಹಣವನ್ನು ಇತಿಮಿತಿಯಲ್ಲಿ ಖರ್ಚು ಮಾಡಿದರೆ ನಿಮಗೆ ಹಣವನ್ನು ಉಳಿತಾಯ ಮಾಡಿ ಕಷ್ಟದ ಸಮಯದಲ್ಲಿ ಬಳಸಿಕೊಳ್ಳಬಹುದು ಈ 6 ರಾಶಿಯವರು ಕೂಡ ಮಾಡಿರುವ ಸಾಲಗಳು ಮುಂದಿನ ದಿನಗಳಲ್ಲಿ ತೀರಿ ಹೋಗುತ್ತದೆ.

ಇನ್ನು ನಿಮಗೆ ಯಾವುದೇ ಒಂದು ಬಹಳ ದಿನದಿಂದ ಬರಬೇಕಾದ ಸಾಕಷ್ಟು ಹಣ ಹೊಸವರ್ಷದ ಆರಂಭದಲ್ಲಿ ಬಂದು ನಿಮ್ಮ ಕೈಯನ್ನು ಸೇರುತ್ತದೆ, ಇದರ ಜೊತೆಗೆ ನೀವು ವ್ಯವಹಾರವನ್ನು ಮಾಡುತ್ತಿದ್ದರೆ ನಿಮಗೆ ಒಳ್ಳೆಯ ರೀತಿಯಲ್ಲಿ ಲಾಭ ಸಿಗುತ್ತದೆ,ಈ ಆರು ರಾಶಿಯ ಜನರು ಮನೆಯಲ್ಲಿ ಸುಖ ಶಾಂತಿ ನೆಮ್ಮದಿ ಐಶ್ವರ್ಯ ಆರೋಗ್ಯ ಅನ್ನುವುದನ್ನು ಪಡೆದುಕೊಳ್ಳುತ್ತಾರೆ, ಇಷ್ಟೆಲ್ಲಾ ಅದೃಷ್ಟವನ್ನು ಪಡೆಯುತ್ತಿರುವ ಅಂತಹ ಆ ಅದೃಷ್ಟವಂತ ಆರು ರಾಶಿಗಳು ಯಾವುವು ಎಂದರೆ:

ಸಿಂಹ ರಾಶಿ, ಮಿಥುನ ರಾಶಿ, ಕನ್ಯಾ ರಾಶಿ, ತುಲಾ ರಾಶಿ, ಕುಂಭ ರಾಶಿ ಮತ್ತು ಮೀನ ರಾಶಿ.

ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ಶ್ರೀನಿವಾಸ್ ಗುರೂಜಿ ಮೊಬೈಲ್ ಸಂಖ್ಯೆ :95133 55544. ನಿಮ್ಮ ಧ್ವನಿಯ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮ ಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ ವಿದ್ಯೆ ಉದ್ಯೋಗ ಆರೋಗ್ಯ ಸಂತಾನ ಸಾಲದ ಬಾಧೆ ವಿವಾಹದಲ್ಲಿ ತೊಂದರೆ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದರಿದ್ರತನ ದೋಷ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬದ ಕಷ್ಟ ಹಣಕಾಸಿನಲ್ಲಿ ಅಡಚಣೆ ಪ್ರೇಮ ವೈಫಲ್ಯ ಹಾಗೂ ವಾಸ್ತು, ಜ್ಯೋತಿಷ್ಯ, ಸಂಖ್ಯಾಶಾಸ್ತ್ರ, ಜಾತಕ ಭಾವಚಿತ್ರದ ಆಧಾರದ ಮೇಲೆ ನಿಮ್ಮ ವೈಯಕ್ತಿಕ ಜೀವನದ ಗುಪ್ತ ಸಮಸ್ಯೆಗಳಿಗೆ ಇಷ್ಟ ಪಟ್ಟ ಸ್ತ್ರೀ ಅಥವಾ ಪುರುಷ ನಿಮ್ಮಂತೆ ಆಗಲು ಇನ್ನೂ ಅನೇಕ ಸಮಸ್ಯೆಗಳಿಗೆ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಗಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 95133 55544

Leave A Reply

Your email address will not be published.