9 ಸಂಖ್ಯೆಗೆ ಯಾಕೆ ಇಷ್ಟೊಂದು ಪ್ರಾಮುಖ್ಯತೆ ಇದೆ ಗೂತ್ತಾ
ಒಂಬತ್ತು ಸಂಖ್ಯೆಗೆ ಸನಾತನ ಧರ್ಮದಲ್ಲಿ ವಿಶೇಷವಾದ ಪ್ರಾಮುಖ್ಯತೆ ಇದೆ. ಜಗತ್ರಕ್ಷಕ ಭಗವಂತ ಶ್ರೀ ಕೃಷ್ಣನು ಮನುಷ್ಯ ಕುಲಕ್ಕೆ ಕೊಟ್ಟ ದೊಡ್ಡ ಕಾಣಿಕೆ ಭಗವದ್ಗೀತೆ. ಈ ಪವಿತ್ರವಾದ ಗ್ರಂಥದಲ್ಲಿ ಒಟ್ಟು 18 ಗ್ರಂಥಾಲಯಗಳಿವೆ ಈ 18 ಸಂಖೆಯನ್ನು ಒಂದು ಸಂಖ್ಯೆಯಾಗಿ ಮಾಡಿದರೆ ಒಂಬತ್ತು ಬರುತ್ತದೆ. ಭಗವದ್ಗೀತೆ ಪುರಾಣದಲ್ಲಿ ದೇವರ ಆರಾಧನೆಗೆ ಸಂಬಂಧಪಟ್ಟಂತೆ 9 ವಿಧವಾದ ಪ್ರಾರ್ಥನೆಯ ಪದ್ಧತಿಗಳು ಇವೆ.
ಸಂಪತ್ತಿಗೆ ಅಧಿಪತಿ ಬೇ ರ ಆತನ ಬಳಿ ನವಮಿತಿಗಳು ಇವೆ ಹಾಗೆ ನವರತ್ನಗಳ ಬಗ್ಗೆ ತಿಳಿದಿರುವಂತಹ ನವಧಾನ್ಯಗಳು 9 ಸಂಖ್ಯೆಯಲ್ಲಿ ಇರುವುದು ಗಮನಹ ಹಾಗೆಯೇ 108 ಅಂದರೆ ಅಷ್ಟೋತ್ತರ ಶತನಾಮಾವಳಿ ಹೇಳುತ್ತೇವೆ 108 ನ್ನು ಕೂಡಿದರೆ ಒಂಬತ್ತು ಬರುವುದು ವಿಶೇಷ. ಸಂಖ್ಯೆ 9ಕ್ಕೆ ಸನಾತನ ಧರ್ಮದಲ್ಲಿ ವಿಶೇಷವಾದ ಸ್ಥಾನವಿದೆ. ಭಗವಂತ ಶ್ರೀಕೃಷ್ಣನು ಮನುಷ್ಯ ಕುಲಕ್ಕೆ ಕೊಟ್ಟ ದೊಡ್ಡ ಕಾಣಿಕೆ ಎಂದರೆ ಅದು ಭಗವದ್ಗೀತೆ.
ಈ ಪವಿತ್ರವಾದ ಗ್ರಂಥದಲ್ಲಿ ಒಟ್ಟು 18 ಅಧ್ಯಾಯಗಳಿವೆ ಅಂದರೆ 1+8 = 9.ಭಗವತ್ ಪುರಾಣದಲ್ಲಿ ದೇವರ ಆರಾಧನೆಗೆ ಸಂಬಂಧಪಟ್ಟಂತಹ 9 ವಿಧವಾದ ಪ್ರಾರ್ಥನೆಗಳಿವೆ. ಸಂಪತ್ತಿನ ಅಧಿಪತಿ ಕುಬೇರ ಅವನ ಬಳಿ 9 ನಿಧಿಗಳಿವೆ. 9 ರತ್ನಗಳು ಇವೆ 9 ಧಾನ್ಯಗಳು ಇವೆ ಅಷ್ಟೋತ್ತರ ನಾಮಾವಳಿ ಗಳು 108 ಅಂದರೆ 1+0+8=9 .ಮನುಷ್ಯನ ಶರೀರದಲ್ಲಿ 9 ನಾಡಿಗಳಿವೆ.ಮಹಾಭಾರತ ಯುದ್ಧವು 18 ದಿನ ನಡೆಯಿತು.9.ಶಕ್ತಿ ಪೀಠಗಳು 18 ಅಂದರೆ 1+8= 9.ಇವೆಲ್ಲದರಲ್ಲೂ 9 ಸಂಖ್ಯೆ ಸಾಮಾನ್ಯವಾಗಿದೆ.
ಮನುಷ್ಯನ ಶೀಘ್ರದಲ್ಲಿ 9 ನಾಳಿಗಳಿವೆ ಮಹಾಭಾರತ ಯುದ್ಧವು ನಡೆದಿದ್ದು 18 ದಿನ ಅಷ್ಟಾದಶಕ ಶಕ್ತಿ ಪೀಠಗಳು ಅಂದರೆ 18 ಮಹಾಭಾರತದಲ್ಲಿ ಅಧ್ಯಾಯವುಗಳು ಕೂಡ 18. ಇವುಗಳನ್ನು ಒಂದು ಸಂಖ್ಯೆಯಾಗಿ ಮಾಡಿದರೆ ಒಂಬತ್ತು ಬರುತ್ತದೆ. ಸಂಖ್ಯಾಶಾಸ್ತ್ರದ ಪ್ರಕಾರ 9 ಗೆ ಅಧಿಪತಿ ಕುಜನು. ಆದ್ದರಿಂದ 9 ಅನ್ನು ವಿಶೇಷವಾದಿ ಕಾದ ಸಂಖ್ಯೆಯನ್ನಾಗಿ ಸಾಕಷ್ಟು ಜನ ಭಾವಿಸುತ್ತಾರೆ. ಸಂಖ್ಯಾಶಾಸ್ತ್ರದಲ್ಲಿ ಒಂಬತ್ತನೆಯ ಸಂಖ್ಯೆಯನ್ನು ಬ್ರಹ್ಮಸಂಖ್ಯೆ ಎನ್ನುತ್ತಾರೆ. ದೈವಸಂಖ್ಯೆ ಮತ್ತು ವೃದ್ಧಿಸಂಖ್ಯೆ ಎಂದೂ ಹೇಳುತ್ತಾರೆ.
ಈ ಒಂಬತ್ತನೆಯ ಸಂಖ್ಯೆಯನ್ನೇ ಪುರಾಣ ಸಂಖ್ಯೆ ಎಂದೂ ನಂಬುತ್ತಾರೆ. ಸೊನ್ನೆ ಬಿಟ್ಟರೆ ಒಟ್ಟು ಸಂಖ್ಯೆಗಳು ಒಂಬತ್ತು. ನೀವು ಯಾವುದಾದರೂ ನಿಮ್ಮಿಷ್ಟ ಬಂದ ಒಂದು ಸಂಖ್ಯೆಯನ್ನು ಒಂಬತ್ತನೆಯ ಸಂಖ್ಯೆಯಿಂದ ಗುಣಾಕಾರ ಮಾಡಿರಿ. ಬಂದ ಶೇಷ ಸಂಖ್ಯೆಗಳನ್ನು ಸಂಕಲನ ಮಾಡಿ ಏಕ ಸಂಖ್ಯೆಯನ್ನಾಗಿಸಿರಿ, ಒಂಬತ್ತು ಅಗುತ್ತದೆ. ಇಲ್ಲಿ ಪೂರಾ ಒಂಬತ್ತು ಸಂಖ್ಯೆಗಳನ್ನು ಒಂಬತ್ತರಿಂದ ಗುಣಿಸಲಾಗಿದೆ.
https://youtu.be/PAn8oYVnd0s?si=hgolGWWbNfJ5ltC_