ಸೋಮವಾರ ಜನಿಸಿದವರ ವ್ಯಕ್ತಿಗಳ ಅದೃಷ್ಟ

0 9,004

ಸೋಮವಾರ ಜನಿಸಿದವರ ವ್ಯಕ್ತಿಗಳ ಅದೃಷ್ಟ

ಸೋಮವಾರ ಜನಿಸಿದವರಿಗೆ ವಾಕ್ಚಾತುರ್ಯ ತುಂಬಾನೇ ಹೆಚ್ಚಾಗಿರುತ್ತದೆ ಇದರಿಂದ ಇವರು ಬೇರೆಯವರನ್ನು ಸುಲಭವಾಗಿ ಮೂಡಿ ಮಾಡಿಬಿಡುತ್ತಾರೆ ಬೇರೆಯವರ ಮನಸ್ಥಿತಿ ಹೇಗೆ ಇರುತ್ತದೆ ಅದಕ್ಕೆ ತಕ್ಕ ಹಾಗೆ ಮಾತನಾಡುವ ಕೊರತೆಯನ್ನು ಹೊಂದಿರುತ್ತಾರೆ ಇವರು ಹೆಚ್ಚುಜನರನ್ನು ಇವರ ಕಡೆ ಸೆಳೆಯುತ್ತಿರುತ್ತಾರೆ ಇವರಿಗೆ ಎಷ್ಟೇ ಕಷ್ಟದ ಕೆಲಸಗಳನ್ನು ನೀಡಿದರು ಸಹ ಅದನ್ನು ಸುಲಭವಾಗಿ ಮಾಡಿ ಮುಗಿಸುತ್ತಾರೆ.

ಇವರು ಅಷ್ಟು ಬೇಗ ಯಾರನ್ನೂ ನಂಬುವುದಿಲ್ಲ ಒಂದು ಬಾರಿ ಯಾರ ಮೇಲಾದರೂ ನಂಬಿಕೆಯನ್ನು ಇಟ್ಟರೆ ಅದನ್ನು ಹಾಳಾಗಲು ಇವರು ಬಿಡುವುದಿಲ್ಲ ಇವರು ಪ್ರೀತಿಸಿದವರಿಗೆ ಪ್ರಾಣವನ್ನು ನೀಡಲು ಸಹ ಸಿದ್ಧರಾಗಿರುತ್ತಾರೆ ಮತ್ತೆ ಇವರಿಗಾಗಿ ಪ್ರಾಣವನ್ನು ನೀಡುವ ಸ್ನೇಹಿತರು ಸಹ ಇರುತ್ತಾರೆ ಇವರಿಗೆ ಪ್ರತಿ ವಿಷಯದ ಬಗ್ಗೆ ತಿಳಿದುಕೊಳ್ಳಬೇಕು ಎನ್ನುವ ಆಸಕ್ತಿಯು ತುಂಬಾ ಹೆಚ್ಚಾಗಿರುತ್ತದೆ ಇವರು ಹೆಚ್ಚು ಏಕಾಂತವಾಗಿ ಇರಲು ತುಂಬಾ ಇಷ್ಟಪಡುತ್ತಾರೆ ಇವರು ಎಲ್ಲರ ಜೊತೆ ಬದುಕಲು ತುಂಬಾ ಇಷ್ಟ ಪಡುತ್ತಾ ಇರುತ್ತಾರೆ ಇವರು ಸ್ವಚ್ಛತೆಗೆ ತುಂಬಾ ಪ್ರಾಮುಖ್ಯತೆಯನ್ನು ನೀಡುತ್ತಾರೆ ಇವರಿಗೆ ಅತೀಂದ್ರಿಯ ಶಕ್ತಿಗಳು ತುಂಬಾ ಹೆಚ್ಚಾಗಿರುತ್ತದೆ ಇವರು ಪ್ರತಿ ಕೆಲಸದಲ್ಲೂ ಮೂಲೆಮೂಲೆಯಲ್ಲೂ ಸಹ ಆಲೋಚನೆಯನ್ನು ಮಾಡುತ್ತಾರೆ

ಇವರು ಭವಿಷ್ಯಕಾಲ ಮತ್ತು ಭೂತಕಾಲವನ್ನು ಯಾವಾಗಲೂ ಸ್ಮರಿಸುತ್ತಾ ಇರುತ್ತಾರೆ ಇವರು ತುಂಬಾ ಚಂಚಲ ಸ್ವಭಾವದವರಾಗಿರುತ್ತಾರೆ ಇವರ ಮನಸ್ಸು ಯಾವಾಗಲೂ ಸಂಚರಿಸುತ್ತಾ ಇರುತ್ತದೆ ಒಂದು ಕಡೆ ನಿಲ್ಲುವುದಿಲ್ಲ ಮತ್ತೆ ಇವರು ಒಂದೇ ಕಡೆ ಒಂದು ಕೆಲಸವನ್ನು ಮಾಡುವುದಿಲ್ಲ ಇವರು ಬೇರೆ ಬೇರೆ ರೀತಿಯಲ್ಲಿ ಬೇರೆಬೇರೆ ಆಲೋಚನೆಗಳನ್ನು ಮಾಡುತ್ತಾ ಇರುತ್ತಾರೆ ಇವರು ಕನಸುಗಳನ್ನು ತುಂಬಾ ಹೆಚ್ಚಾಗಿ ಕಾಣುತ್ತಾರೆ ಇವರದೇ ಆದ ಲೋಕದಲ್ಲಿ ಇವರು ಜೀವಿಸಲು ತುಂಬಾ ಇಷ್ಟಪಡುತ್ತಾರೆ ಇವರು ಕನಸುಗಳನ್ನು ನನಸು ಮಾಡಿಕೊಳ್ಳಲು ತುಂಬಾ ಹೆಚ್ಚು ಪರಿಶ್ರಮವನ್ನು ಪಡುತ್ತಿರುತ್ತಾರೆ ಇವರಿಗೆ ಹಾಲಿನ ವ್ಯಾಪಾರವೂ ತುಂಬಾ ಚೆನ್ನಾಗಿ ಕೂಡಿಬರುತ್ತದೆ ಇವರಿಗೆ ಕಲಾಕ್ಷೇತ್ರದಲ್ಲಿ ಸಹ ಉತ್ತಮ ಪ್ರಾಮುಖ್ಯತೆ ಇರುತ್ತದೆ

ಓಂ ಶ್ರೀ ಚಾಮುಂಡೇಶ್ವರಿ ದೇವಿ ಜೋತಿಷ್ಯ ಫಲ ಪಂಡಿತ ಶ್ರೀ ತುಳಸಿರಾಮ್ ಶಾಸ್ತ್ರೀ( ಕಾಲ್/ವಾಟ್ಸಪ್ ) 9916852606ಕಾಳಿಕಾ ದೇವಿ ಹಾಗೂ ಚಾಮುಂಡೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಅರ್ಥ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9916852606 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9916852606

Leave A Reply

Your email address will not be published.