ವೃಶ್ಚಿಕ ರಾಶಿ ರಹಸ್ಯಗಳು,

0 44,230

ನಮಸ್ಕಾರ ಸ್ನೇಹಿತರೆ,

ಸ್ನೇಹಿತರೆ ವೃಶ್ಚಿಕ ರಾಶಿಯವರ ಸ್ವಭಾವಗಳನ್ನು ಹಾಗೆ ಹಣ ಅದೃಷ್ಟ ಖ್ಯಾತಿ ಬಗ್ಗೆ ತಿಳಿದುಕೊಳ್ಳೋಣ ಬನ್ನಿ ವೃಶ್ಚಿಕ ರಾಶಿ ರಾಶಿ ಚಕ್ರದಲ್ಲಿ 8ನೇ ರಾಶಿ ಕಾಲ ಪುರುಷನ ಜನನಾಂಗಗಳನ್ನು ಸೂಚಿಸುತ್ತದೆ ಸ್ತ್ರಿ ರಾಶಿ ಸ್ಥಿರವಾದ ರಾಶಿ ಜಲತತ್ವವನ್ನು ಹೊಂದಿದೆ ಈ ರಾಶಿಯು ಉತ್ತರ ದಿಕ್ಕನ್ನು ಸೂಚಿಸುತ್ತದೆ.

ಇವರ ರಾಶಿಯ ಅಧಿಪತಿ ಮಂಗಳ ಗ್ರಹ ದೇವತೆಗಳ ಸೆನಾಧಿಪತಿ ಪಾತ್ರಕಾರ್ಯಕರ್ತ ಗ್ರಹ ಅಕ್ರಮಣ ಸ್ವಭಾವ ಮತ್ತು ನಾಯಕತ್ವ ಸಂಘಟನೆ ರಕ್ಷಣೆ ಈ ಗ್ರಹದ ಪ್ರಮುಖ ಗುಣ ಸ್ವಭಾವಗಳು ವಿಷಾದ ನಕ್ಷತ್ರದ ನಾಲ್ಕನೇ ಪಾದದವರು ಮತ್ತು ಅನುರಾಧ ನಕ್ಷತ್ರದ ನಾಲ್ಕು ಪಾದಗಳು ಹಾಗೂ ಜೇಷ್ಠ ನಕ್ಷತ್ರದ ನಾಲ್ಕನೇ ಪಾದದಲ್ಲಿ ಜನಿಸಿದವರು ವೃಶ್ಚಿಕ ರಾಶಿ ಅಡಿಯಲ್ಲಿ ಸೇರುತ್ತಾರೆ.

ವೃಶ್ಚಿಕ ರಾಶಿಯವರ ಚಿನ್ಹೆ ಚೇಳು ಚೇಳಿನಂತೆ ಮೈಯೆಲ್ಲಾ ಕಣ್ಣಾಗಿ ತುಂಬಾ ಜಾಗರೂಕತೆಯಿಂದ ಹೆಜ್ಜೆ ಇಡುವ ಗುಣ ಸ್ವಭಾವದವರು ಅದರಂತೆ ಈ ರಾಶಿಯವರ ಸಂಬಂಧ ನದಿ ಜರಿ ಕೆರೆಗಳ ಜೊತೆ ಇರುತ್ತದೆ ರಹಸ್ಯಶಾಸ್ತ್ರ ಗುಪ್ತಚರ ವ್ಯವಸ್ಥೆ ಕನಿಜ್ಯೋದ್ಯಮ ಸಂಶೋಧನೆಗಳು ಇವೆಲ್ಲಾ ವೃಶ್ಚಿಕ ರಾಶಿಯವರಿಗೆ ಸೇರುತ್ತೆ .

ವೃಶ್ಚಿಕ ರಾಶಿಯವರು ಮಧ್ಯಮ ಎತ್ತರದವರು ಸಾಧಾರಣ ಮೈಕಟ್ಟು ಕೆಲವರಿಗೆ ಗುಂಗುರು ಕೂದಲು ಇರುತ್ತದೆ ದುಂಡು ಮತ್ತು ಚೌಕಕಾರದ ಮುಖವನ್ನು ಹೊಂದಿರುತ್ತಾರೆ ನೋಡಲು ತುಂಬಾ ಸುಂದರವಾಗಿ ಕಾಣುತ್ತಾರೆ ಆಕರ್ಷಕ ಕಣ್ಣುಗಳು ಮತ್ತು ನಿಧಾನ ನಡಿಗೆಯವರು ಆಗಿರುತ್ತಾರೆ ವೃಶ್ಚಿಕ ರಾಶಿ ಸ್ಥಿರ ರಾಶಿ ವಿಚಾರ ಶೀಲರು ಪರಿಶ್ರಮಿಗಳು ಸಾಹಸಿಗಳು ಸಂಶಹಿಗಳು ನೃತ್ಯ ಸಂಗೀತ ಪ್ರೇಮ ಜ್ಯೋತಿಷ್ಯ ಜ್ಞಾನವುಳ್ಳವರು ಹಾಗೂ ಅವರು ತುಂಬಾ ಸಣ್ಣ ಸಣ್ಣ ವಿಚಾರಗಳನ್ನು ಸೂಕ್ಷ್ಮವಾಗಿ ಗಮನಿಸುವವರು

ವೃಶ್ಚಿಕ ರಾಶಿಯವರ ವಿದ್ಯೆ ಮತ್ತು ಆಸಕ್ತಿಗಳ ಬಗ್ಗೆ ಹೇಳುವುದಾದರೆ ರಹಸ್ಯ ವಿಜ್ಞಾನ ತಾಂತ್ರಿಕ ಶಿಕ್ಷಣದ ಬಗ್ಗೆ ಹೆಚ್ಚು ಆಸಕ್ತಿಯನ್ನು ಹೊಂದಿರುತ್ತಾರೆ ರಾಜಕೀಯ ಮತ್ತು ಆಡಳಿತದ ಬಗ್ಗೆ ವಿಶೇಷವಾದ ಆಸಕ್ತಿ ಇರುತ್ತದೆ ಯಂತ್ರ ಮತ್ತು ವಾಹನಗಳ ಬಗ್ಗೆ ತಿಳಿದುಕೊಳ್ಳಲು ಹೆಚ್ಚು ಇಷ್ಟಪಡುತ್ತೀರಾ ವೃಶ್ಚಿಕ ರಾಶಿ ಕಾಲಪುರುಷನ ರಹಸ್ಯ ರಾಶಿ ಜಲತತ್ವ ರಾಶಿ ಹಾಗಾಗಿ ಇವರು ರಹಸ್ಯ ವಿಚಾರಗಳನ್ನು ತಿಳಿದುಕೊಳ್ಳುವುದರಲ್ಲಿ ನಿಸ್ಸಿಮರು ಗೂಢಚಾರಿಕೆ ಗುಪ್ತ ಮತ್ತು ರಹಸ್ಯ ವಿದ್ಯೆಗಳನ್ನು ತಿಳಿದುಕೊಳ್ಳಲು ಮತ್ತು ಕಲಿಯಲು ತುಂಬಾ ಕಾತುರರಾಗಿ ಇರುತ್ತೀರ

ಹಾಗೆ ಸಮುದ್ರ ನದಿ ತೀರ ದೇವತಾ ಕ್ಷೇತ್ರಗಳನ್ನು ಹೆಚ್ಚಾಗಿ ಸಂದರ್ಶಿಸಲು ಹೋಗುತ್ತೀರಾ ಸಾಕ್ಷಿ ಪತ್ತೆ ಹಚ್ಚುವುದು ಕಳ್ಳರನ್ನು ಹಿಡಿಯುವುದು ಅತ್ಯಂತ ಕಠಿಣ ಮತ್ತು ಜಟಿಣವಾದ ಸಮಸ್ಯೆಗಳನ್ನು ಇವರು ಸಲೀಸಾಗಿ ಬಗೆಹರಿಸುತ್ತಾರೆ ಇದು ವೃಶ್ಚಿಕ ರಾಶಿಯವರ ಒಂದು ವಿಶೇಷವಾದ ಗುಣ ಅಂತಾನೆ ಹೇಳಬಹುದು ನಿಮ್ಮದು ಸ್ಥಿರ ರಾಶಿ ಸ್ಥಿರವಾದ ವ್ಯಕ್ತಿತ್ವ ಒಂದು ಸಲ ಮಾತು ಕೊಟ್ಟರೆ ನಿರ್ಧಾರ ಮಾಡಿದ್ದೀರಿ ಅಂದರೆ ಮುಗೀತು ಅದನ್ನು ಶತಾಯಗತಾಯ ನೆರವೇರಿಸಲು ಪ್ರಯತ್ನ ಪಡುತ್ತೀರಾ.

ನಿಮಗೆ ಗಜಕೇಸರಿ ಯೋಗ ಅಥವಾ ಗುರುವು ನಿಮ್ಮ ಜನ್ಮ ಜಾತಕದಲ್ಲಿ ಬಲಹಿತವಾಗಿ ಶುಭ ಸ್ಥಾನದಲ್ಲಿ ಇದ್ದರೆ ನಿಮಗೆ ಸಮಾಜದಲ್ಲಿ ವೃತ್ತಿರಂಗದಲ್ಲಿ ಹಣಕಾಸಿನ ವಿಚಾರದಲ್ಲಿ ನೀವು ರಾಜರಾಗಿ ಇರುತ್ತೀರ ನಾಯಕತ್ವ ಗುಣ ಜನ್ಮ ತತ್ವವಾಗಿ ಬಂದಿರುತ್ತದೆ ಧಾರ್ಮಿಕ ಮನೋಭಾವ ಗುರುಹಿರಿಯರು ಅಂದರೆ ನಿಮ್ಮಲ್ಲಿ ಹೆಚ್ಚಿನ ಗೌರವ ಇರುತ್ತದೆ ನಿಮ್ಮ ರಾಶಿಯ ಅಧಿಪತಿ ಮಂಗಳ ಗ್ರಹ ಹೆಚ್ಚಿನ ಮಾಹಿತಿಗಾಗಿ ವಿಡಿಯೋವನ್ನು ನೋಡಿ.

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ರಾಘವೇಂದ್ರ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9538855512 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9538855512 .

ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9538855512

Leave A Reply

Your email address will not be published.