ಗಂಗೆಯಲ್ಲಿ ಸ್ನಾನ ಮಾಡಿದರೆ ನಿಜವಾಗಲೂ ನಮ್ಮ ಪಾಪ ಕಳೆಯುತ್ತಾ?

0 9

ಗಂಗೆಯಲ್ಲಿ ಸ್ನಾನ ಮಾಡಿದರೆ ನಿಜವಾಗಲೂ ನಮ್ಮ ಪಾಪ ಕಳೆಯುತ್ತಾ?

ನಮಸ್ಕಾರ ಸ್ನೇಹಿತರೇ, ಗಂಗಾ ಸ್ನಾನ ತುಂಗಪಾನ ಮಾಡಿದ್ದಲ್ಲಿ ಜನ್ಮ ಪಾವನವಾಗುತ್ತದೆ ಮಾಡಿದ ಪಾಪ ನಾಶವಾಗುತ್ತದೆ ಎನ್ನುವ ನಂಬಿಕೆ ಇದೆ ಯಾಕೆಂದರೆ ಆ ನದಿಗಳು ಅಷ್ಟು ಪವಿತ್ರವಾಗಿದೆ ಹಾಗಾದರೆ ನಿಜವಾಗಿಯೂ ಗಂಗೆಯಲ್ಲಿ ಸ್ನಾನ ಮಾಡಿದರೆ ಪಾಪನಾಶವಾಗುತ್ತ ಇಲ್ಲವಾ ಎನ್ನುವುದರ ಬಗ್ಗೆ ಇನ್ನಷ್ಟು ಮಾಹಿತಿಯನ್ನು ತಿಳಿಯೋಣ ಬನ್ನಿ ಒಮ್ಮೆ ಓರ್ವ ಋಷಿ ಹೀಗೆ ಯೋಚಿಸ ತೊಡಗಿದರು ಎಲ್ಲ ಪಾಪಿಗಳು ಗಂಗೆಯಲ್ಲಿ ಸ್ನಾನ ಮಾಡುತ್ತಾರೆ ಹಾಗಾಗಿ ಪಾಪವೆಲ್ಲ ಗಂಗೆಯಲ್ಲಿ ಸೇರುತ್ತದೆ ಹಾಗಾದರೆ ಗಂಗೆಯು ಪಾಪಿಯಾಗುತ್ತಾಳ ಇದಕ್ಕೆ ಉತ್ತರ ಪಡೆಯಬೇಕು ಎಂದು ಋಷಿಗಳು ಬ್ರಹ್ಮನನ್ನು ಕುರಿತು ತಪಸ್ಸು ಮಾಡುತ್ತಾರೆ

ನಿಮ್ಮ ಜೀವನದಲ್ಲಿ ಎದುರಿಸುತ್ತಿರುವ ಸಮಸ್ಯೆ ಕಷ್ಟಗಳಿಗೆ ಇಲ್ಲಿದೆ ಜ್ಯೋತಿಷ್ಯ ಪರಿಹಾರ ಕೂಡಲೇ ಕರೆ ಮಾಡಿ 9538855512 ಶ್ರೀ ರಾಘವೇಂದ್ರ ಸ್ವಾಮಿಗಳು ನಿಮ್ಮ ಹುಟ್ಟಿದ ದಿನಾಂಕ ಜನ್ಮ ಜಾತಕ ಹಸ್ತಸಾಮುದ್ರಿಕ ಫೋಟೋ ಭಾವಚಿತ್ರ ಅಷ್ಟಮಂಗಳ ಪ್ರಶ್ನೆ ಆಧಾರಿತವಾಗಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವೃದ್ಧಾಪ್ಯ ದಲ್ಲಿನ ಮಾನಸಿಕ ಅಶಾಂತಿ,ದಾಂಪತ್ಯ ಕಲಹ, ವ್ಯಾಪಾರದಲ್ಲಿ ನಷ್ಟ, ಗ್ರಹಗಳ ಗೋಚಾರ ಫಲ, ಉದ್ಯೋಗ ಹಿನ್ನಡೆ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ಪ್ರೀತಿಯಲ್ಲಿ ಬಿದ್ದ ಮಕ್ಕಳು ತಂದೆ-ತಾಯಿ ಮಾತು ಕೇಳದೆ ಹೋದರೆ, ಮನೆಯಲ್ಲಿ ದರಿದ್ರತನ, ಪ್ರೀತಿ-ಪ್ರೇಮ ವಿಚಾರ, ಮದುವೆ ವಿಳಂಬ, ಗ್ರಹಗಳ ಗೋಚಾರ ಫಲ, ಮಕ್ಕಳ ವಿದ್ಯಾಭ್ಯಾಸ ತೊಂದರೆ, ಜಾಗದಲ್ಲಿ ಹಿನ್ನಡೆ, ದೃಷ್ಟಿ ದೋಷ,)ಇನ್ನು ಬಗೆ ಹರೆಯದ ಕಠಿಣ ಹಾಗೂ ಗುಪ್ತ ಸಮಸ್ಯೆಗಳಿಗೆ ಮಂತ್ರ ಜಪಸಿದ್ಧಿ ತಾಂತ್ರಿಕ ಹಾಗೂ ಮಂತ್ರ ಪೂಜಾ ವಿಧಾನ ದಿಂದ ಪರಿಹಾರ ಮಾಡಿಕೊಡಲಾಗುತ್ತದೆ ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ 9538855512

ಬ್ರಹ್ಮ ಪ್ರತ್ಯಕ್ಷರಾಗಿ ತನ್ನನ್ನು ನೆನೆಸಿಕೊಳ್ಳಲು ಕಾರಣವೇನೆಂದು ಕೇಳುತ್ತಾರೆ ಆಗ ಋಷಿಗಳು ಪಾಪ ಕಳೆಯಲು ಗಂಗೆಯಲ್ಲಿ ಎಲ್ಲರೂ ಸ್ನಾನ ಮಾಡುತ್ತಾರೆ ಹಾಗಾಗಿ ಗಂಗೆಯಲ್ಲಿ ಎಲ್ಲ ಪಾಪ ಹೋಗುತ್ತದೆ ಹಾಗಾದರೆ ಗಂಗೆಯು ಪಾಪಿಯ ಎಂದು ಕೇಳುತ್ತಾರೆ ಆಗ ಬ್ರಹ್ಮದೇವ ಇದನ್ನು ಗಂಗೆಯಲ್ಲಿಯೆ ಕೇಳೋಣ ಬಾ ಎಂದು ಹೇಳುತ್ತಾರೆ ಇಬ್ಬರು ಗಂಗೆಯಲ್ಲಿ ಈ ಬಗೆ ಕೇಳಿದಾಗ ನಾನೇಕೆ ಪಾಪಿ ಆಗುತ್ತೇನೆ

ನಾನು ಆ ನೀರನ್ನೆಲ್ಲಾ ಸಮುದ್ರಕ್ಕೆ ಸೇರಿಸುತ್ತೇನೆ ಎನ್ನುತ್ತಾಳೆ ಬ್ರಹ್ಮ ಮತ್ತು ಋಷಿ ಸೇರಿ ಸಾಗರ ದೇವರ ಬಳಿ ಹೋಗಿ ಗಂಗೆಯ ಪಾಪವೆಲ್ಲ ನಿಮ್ಮ ಬಳಿ ಬರುತ್ತದೆ ಹಾಗಾದರೆ ನೀವು ಪಾಪಿನ ಎಂದು ಕೇಳುತ್ತಾರೆ ಆಗ ಸಾಗರ ದೇವ ಹೇಳುತ್ತಾನೆ ನಾನೇಕೆ ಪಾಪಿಯಾಗಲಿ ನಾನು ಆ ನೀರನ್ನೆಲ್ಲ ಮೋಡದ ಬಳಿ ಕಳುಹಿಸುತ್ತೇನೆ ಎನ್ನುತ್ತಾರೆ ಮೋಡದ ಬಳಿಯೂ ಈ ಪ್ರಶ್ನೆಯನ್ನು ಕೇಳಿದಾಗ ಅದಕ್ಕೆ ಉತ್ತರಿಸಿದ ಮೋಡ ನನ್ನ ಬಳಿ ಇರುವ ನೀರು ಮಳೆಯಾಗಿ ಮನುಷ್ಯನ ಬಳಿ ಹೋಗುತ್ತದೆ

ಆ ಮಳೆಯಿಂದ ಮನುಷ್ಯ ಅನ್ನವನ್ನು ಬೆಳೆಯುತ್ತಾನೆ ಆ ಅನ್ನವನ್ನು ಸರಿಯಾದ ಸಮಯದಲ್ಲಿ ತಿನ್ನುವವನು ಸರಿಯಾದ ರೀತಿಯಲ್ಲಿ ತಿನ್ನುವವನು ಉತ್ತಮನಾಗಿರುತ್ತಾನೆ ಸರಿಯಾದ ಸಮಯದಲ್ಲಿ ಅನ್ನ ತಿನ್ನದೇ ಸರಿಯಾದ ರೀತಿಯಲ್ಲಿ ಅನ್ನ ತಿನ್ನದವ ಪಾಪಿಯಾಗುತ್ತಾನೆ ಸರಿಯಾದ ಸಮಯ ಎಂದರೆ ಶಾಂತವಾಗಿರುವ ನೆಮ್ಮದಿಯಿಂದ ಇರುವ ಸಮಯ ಸರಿಯಾದ ರೀತಿ ಎಂದರೆ ನಿಯತ್ತಾಗಿ ದುಡಿದ ಹಣದಿಂದ ಖರೀದಿಸಿ

ತಿನ್ನುವ ಅನ್ನ ಹಾಗಾಗಿ ಅನ್ನ ತಿನ್ನುವಾಗ ಕೋಪ ಮಾಡಿಕೊಳ್ಳದೆ ಯಾರ ಬಗ್ಗೆಯೂ ಮನಸ್ಸಿನಲ್ಲಿ ಅಸೂಯೆ ಇರದೆ ಊಟ ಮಾಡಬೇಕು ಆ ಅನ್ನವನ್ನು ನಿಯತ್ತಾಗಿ ಸಂಪಾದಿಸಿದ ಹಣದಿಂದ ಕೊಂಡುಕೊಂಡಿದ್ದಾಗಿರಬೇಕು ಹಾಗಾಗಿ ಗಂಗೆಯಲ್ಲಿ ಸ್ನಾನ ಮಾಡಿದರಷ್ಟೇ ಪಾಪ ನಾಶವಾಗುವುದಿಲ್ಲ ನಾವು ನಡೆಸುವ ಜೀವನ ಉತ್ತಮವಾಗಿ ನ್ಯಾಯಯುತವಾಗಿದ್ದರೆ ಪಾಪನಾಶವಾಗುತ್ತದೆ

ನಿಮ್ಮ ಜೀವನದಲ್ಲಿ ಎದುರಿಸುತ್ತಿರುವ ಸಮಸ್ಯೆ ಕಷ್ಟಗಳಿಗೆ ಇಲ್ಲಿದೆ ಜ್ಯೋತಿಷ್ಯ ಪರಿಹಾರ ಕೂಡಲೇ ಕರೆ ಮಾಡಿ 9538855512 ಶ್ರೀ ರಾಘವೇಂದ್ರ ಸ್ವಾಮಿಗಳು ನಿಮ್ಮ ಹುಟ್ಟಿದ ದಿನಾಂಕ ಜನ್ಮ ಜಾತಕ ಹಸ್ತಸಾಮುದ್ರಿಕ ಫೋಟೋ ಭಾವಚಿತ್ರ ಅಷ್ಟಮಂಗಳ ಪ್ರಶ್ನೆ ಆಧಾರಿತವಾಗಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವೃದ್ಧಾಪ್ಯ ದಲ್ಲಿನ ಮಾನಸಿಕ ಅಶಾಂತಿ,ದಾಂಪತ್ಯ ಕಲಹ, ವ್ಯಾಪಾರದಲ್ಲಿ ನಷ್ಟ, ಗ್ರಹಗಳ ಗೋಚಾರ ಫಲ, ಉದ್ಯೋಗ ಹಿನ್ನಡೆ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ಪ್ರೀತಿಯಲ್ಲಿ ಬಿದ್ದ ಮಕ್ಕಳು ತಂದೆ-ತಾಯಿ ಮಾತು ಕೇಳದೆ ಹೋದರೆ, ಮನೆಯಲ್ಲಿ ದರಿದ್ರತನ, ಪ್ರೀತಿ-ಪ್ರೇಮ ವಿಚಾರ, ಮದುವೆ ವಿಳಂಬ, ಗ್ರಹಗಳ ಗೋಚಾರ ಫಲ, ಮಕ್ಕಳ ವಿದ್ಯಾಭ್ಯಾಸ ತೊಂದರೆ, ಜಾಗದಲ್ಲಿ ಹಿನ್ನಡೆ, ದೃಷ್ಟಿ ದೋಷ,)ಇನ್ನು ಬಗೆ ಹರೆಯದ ಕಠಿಣ ಹಾಗೂ ಗುಪ್ತ ಸಮಸ್ಯೆಗಳಿಗೆ ಮಂತ್ರ ಜಪಸಿದ್ಧಿ ತಾಂತ್ರಿಕ ಹಾಗೂ ಮಂತ್ರ ಪೂಜಾ ವಿಧಾನ ದಿಂದ ಪರಿಹಾರ ಮಾಡಿಕೊಡಲಾಗುತ್ತದೆ ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ 9538855512

Leave A Reply

Your email address will not be published.