ಡಿಸೆಂಬರ್ ತಿಂಗಳ ರಾಶಿ ಫಲ ವೃಶ್ಚಿಕ ರಾಶಿ ಈ ತಿಂಗಳು ನೀವು ತಿಳಿದುಕೊಳ್ಳಲೇಬೇಕಾದ ಮುಖ್ಯವಾದ ಮಾಹಿತಿ
ಡಿಸೆಂಬರ್ ತಿಂಗಳ ರಾಶಿ ಫಲ ವೃಶ್ಚಿಕ ರಾಶಿ ಈ ತಿಂಗಳು ನೀವು ತಿಳಿದುಕೊಳ್ಳಲೇಬೇಕಾದ ಮುಖ್ಯವಾದ ಮಾಹಿತಿ
ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ರಾಘವೇಂದ್ರ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9538855512 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9538855512 ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9538855512
ಸರ್ವರಿಗೂ ನಮಸ್ಕಾರ, ಸ್ನೇಹಿತರೆ 2022 ಕೊನೆ ತಿಂಗಳು ಅಂದರೆ ಡಿಸೆಂಬರ್ ತಿಂಗಳಲ್ಲಿ ಬರುವಂತಹ ವೃಶ್ಚಿಕ ರಾಶಿಯವರ ರಾಶಿ ಫಲಗಳು ಯಾವ ಪ್ರಕಾರದಲ್ಲಿದೆ ನಿಮಗಿರುವಂತಹ ಲಾಭಗಳೇನು ನಿಮಗಿರುವಂತಹ ನಷ್ಟಗಳೇನು ನಿಮಗೆ ಇರುವಂತಹ ಅಡೆತಡೆಗಳಿಗೆ ಪರಿಹಾರವೇನು ಎನ್ನುವಂತಹ ಬಹಳಷ್ಟು ಇಂಟರೆಸ್ಟಿಂಗ್ ಮಾಹಿತಿಯನ್ನು ಈಗ ತಿಳಿದುಕೊಳ್ಳೋಣ ಬನ್ನಿ ವೃಶ್ಚಿಕ ರಾಶಿಯವರ ಜನ್ಮ ನಕ್ಷತ್ರಗಳು ವಿಶಾಖ ನಕ್ಷತ್ರದ ನಾಲ್ಕನೇ ಚರಣ ಅನುರಾಧ ನಕ್ಷತ್ರದ ನಾಲ್ಕು ಚರಣಗಳು ಜೇಷ್ಠ ನಕ್ಷತ್ರದ ನಾಲ್ಕು ಚರಣಗಳು ಸೇರಿರುವಂತಹ ವೃಶ್ಚಿಕ ರಾಶಿ, ವೃಶ್ಚಿಕ ರಾಶಿಯವರ ಅದೃಷ್ಟ ಬಣ್ಣ ಕೆಂಪು
ಮತ್ತು ಕಿತ್ತಳೆ ಅದೃಷ್ಟದೇವತೆ ಮಹಾಶಿವ ಹಾಗೂ ಆಂಜನೇಯ ಮಿತ್ರ ರಾಶಿ ಕಟಕ ಮೀನ ಆದರೆ ಶತ್ರು ರಾಶಿ ಮೇಷ ಸಿಂಹ ಮತ್ತು ಧನಸ್ಸು ರಾಶಿಯಾಗಿದೆ ಇನ್ನು ಡಿಸೆಂಬರ್ ತಿಂಗಳ ಫಲವನ್ನು ತಿಳಿಯುವುದಾದರೆ ಡಿಸೆಂಬರ್ ತಿಂಗಳಿನಲ್ಲಿ 5ನೇ ತಾರೀಕು, 6, 9, 17, 23, 24 ಹಾಗೂ 26 ನೇ ತಾರೀಕು ನಿಮಗೆ ತುಂಬಾ ಅನುಕೂಲಕರವಾಗಿರುವಂತಹ ದಿನಗಳು ಎಂದು ಹೇಳಬಹುದು ಈ ತಿಂಗಳಲ್ಲಿ ನೀವು ಯಾವುದೇ ನಿರ್ಣಯವನ್ನು ಕೈಗೊಳ್ಳಬೇಕಾದರೆ ಅಥವಾ ಯಾವುದೇ ಕೆಲಸವನ್ನು ಮಾಡಬೇಕು ಅಂದುಕೊಂಡರೆ ಯಾವುದನ್ನು
ಕೂಡ ಮಧ್ಯದಲ್ಲಿ ನಿಲ್ಲಿಸಬೇಡಿ ಅಥವಾ ಡಿಸೆಂಬರ್ ತಿಂಗಳಿನಲ್ಲಿ ಮಾಡಬೇಕಾದ ಕೆಲಸವನ್ನು ಜನವರಿಗೆ ಮಾಡುತ್ತೇನೆ ಎನ್ನುವಂತಹ ಭಾವನೆಗಳು ನಿಮ್ಮಲ್ಲಿ ಬೇಡ ಪೆಂಡಿಂಗ್ ಇಟ್ಟುಕೊಳ್ಳಬಾರದು ಅವತ್ತಿನ ಕೆಲಸ ಆ ಕ್ಷಣದ ಕೆಲಸ ಅಂದೆ ಮಾಡಿ ಮುಗಿಸಬೇಕು ಇದು ಬಹಳಷ್ಟು ಯಶಸ್ಸನ್ನು ತಂದುಕೊಡುತ್ತದೆ ಇದು ಬಹಳ ಬೇಗ ವರ್ಕ್ ಔಟ್ ಆಗುತ್ತದೆ ಪ್ರಯತ್ನ ಮಾಡಿ ನೋಡಿ ಈ ತಿಂಗಳಿನಲ್ಲಿ ನಿಮಗೆ ಯಶಸ್ಸು ದುಪ್ಪಟ್ಟಾಗುತ್ತದೆ
ಇನ್ನು ಯಾವುದೇ ಕೆಲಸವಿದ್ದರೂ ಪೂರ್ಣವಾಗುತ್ತದೆ ಹಠದಿಂದ ಮಾಡಬೇಕು ಬಹಳ ಅಚಲವಾಗಿರುವಂತಹ ವಿಶ್ವಾಸ ಇಲ್ಲಿ ಆತ್ಮಸಾಕ್ಷಿ ಎನ್ನುವುದು ಬಹಳ ಮುಖ್ಯ ಹಾಗಾಗಿ ಛಲದಿಂದ ಹಠದಿಂದ ಮಾಡಿ ಯಾವುದೇ ತರದ ಸಮಸ್ಯೆ ಇದ್ದರೂ ಕೂಡ ಖಂಡಿತವಾಗಿಯೂ ನೀವು ಅದರಿಂದ ಹೊರ ಬರುತ್ತೀರಿ ಎಲ್ಲಾ ಕಮಿಟ್ಮೆಂಟ್ ಗಳು ಕೂಡ ಸರಿಯಾಗುತ್ತದೆ ಹಣದಿಂದ
ಯಾವುದೇ ರೀತಿಯ ಸಮಸ್ಯೆಗಳು ತೊಂದರೆಗಳು ನಿಮಗೆ ಬರುವುದಿಲ್ಲ ಇದನ್ನು ನೀವು ಗಮನದಲ್ಲಿಟ್ಟುಕೊಳ್ಳಬೇಕು ಅದನ್ನು ಬಿಟ್ಟು ಕೆಲಸವನ್ನು ಪೆಂಡಿಂಗ್ ಇಟ್ಟುಕೊಂಡು ಆರಾಮಾಗಿ ಮಾಡುತ್ತೇನೆ ಅಥವಾ ಬೇರೆಯವರ ಮೇಲೆ ವಹಿಸುತ್ತೇನೆ ಈ ರೀತಿಯಾದಂತಹ ಭಾವನೆಗಳು ನಿಮ್ಮಲ್ಲಿ ಬರಬಾರದು ಬಂತು ಎಂದರೆ ನಷ್ಟಗಳನ್ನು ಅನುಭವಿಸುವ ಸಾಧ್ಯತೆಗಳು ಕಂಡುಬರುತ್ತದೆ ಕುಟುಂಬದಲ್ಲಿ ಬಹಳಷ್ಟು ಹೊಂದಾಣಿಕೆ ಕಂಡು ಬರುತ್ತದೆ
ಇನ್ನು ನಿಮ್ಮ ತೀರ್ಮಾನಗಳು ಬಲು ನಿಧಾನವೆನಿಸಿದರು ಕೂಡ ಆದಷ್ಟು ಅನುಕೂಲತೆಗಳನ್ನು ತಂದುಕೊಡುತ್ತದೆ ನೀವು ಏನೇ ತೀರ್ಮಾನವನ್ನು ತೆಗೆದುಕೊಂಡರು ಕೂಡ ಭವಿಷ್ಯತ್ತಿನ ದೃಷ್ಟಿಕೋನದಲ್ಲಿ ಬಹಳಷ್ಟು ಉಪಯುಕ್ತ ಆಗುತ್ತದೆ ಹಣಕಾಸಿನ ವಿಚಾರಗಳಲ್ಲಿ ನೀವು ಬಹಳ ಚಾಣಾಕ್ಷತನದ ನಡೆಯನ್ನು ಅನುಸರಿಸುತ್ತೀರಿ ಮತ್ತು ಯಾವುದೋ ಒಂದು ಹಣಕಾಸಿನ ಸಮಸ್ಯೆಯೂ
ನಿಮ್ಮಿಂದ ಸರಿಯಾಗುತ್ತದೆ ಸಮಸ್ಯೆಗಳು ಎಂದ ತಕ್ಷಣ ಬೇರೆ ಜನ ನಿಮ್ಮನ್ನು ನೆನಪಿಸಿಕೊಳ್ಳುತ್ತಾರೆ ಯಾಕೆಂದರೆ ನೀವು ನ್ಯಾಯ ತಜ್ಞರು ನೀವು ಸತ್ಯವಂತರು ಹೌದು ನ್ಯಾಯವಂತರು ಹೌದು ಸಮಯ ಸಂದರ್ಭವನ್ನು ಸರಿಯಾಗಿ ಉಪಯೋಗ ಮಾಡಿಕೊಳ್ಳುವಂತಹ ವ್ಯಕ್ತಿತ್ವ ಇರುವುದರಿಂದ ನಿಮ್ಮ ಸಮಸ್ಯೆ ಬಗೆಹರಿಸಿಕೊಳ್ಳುವುದಲ್ಲದೆ ಬೇರೆಯವರ ಸಮಸ್ಯೆಯನ್ನು ಕೂಡ ಬಗೆಹರಿಸುವಂತಹ ಸಾಧ್ಯತೆಗಳು ಕಂಡುಬರುತ್ತವೆ
ಹೆಚ್ಚಿನ ಮಾಹಿತಿಗಾಗಿ ಈ ವಿಡಿಯೋವನ್ನು ನೋಡಿ