ವೃಶ್ಚಿಕ ರಾಶಿ ಜೂನ್ ಮಾಸ ಭವಿಷ್ಯ

0 21

ನಿಮ್ಮ ಜೀವನದಲ್ಲಿ ಬಹಳಷ್ಟು ಘಟನೆಗಳು ನಡೆಯಬೇಕೆಂದು ನೀವು ಪರಿತಪಿಸುತಿದ್ದೀರಿ ಕೆಲವರು ತುಂಬಾ ಶ್ರಮ ಪಡುತ್ತಿದ್ದಾರೆ ಈ ಬಾರಿಯಾದರೂ ಏನಾದರೂ ಒಂದು ಸಿಗಬೇಕು ಎಂದು ತುಂಬಾ ಶ್ರಮಪಟ್ಟು ಕೆಲಸ ಮಾಡುತ್ತಿರುವಿರಿ ಈ ರೀತಿ ಹಠಕ್ಕೆ ಬಿದ್ದಿರುವ ಹಾಗೆ ಚಾಲೆಂಜ್ ರೀತಿ ತೆಗೆದುಕೊಂಡು ಹೋಗುತ್ತಾರೆ ಗಮನವನ್ನು ಕೇಂದ್ರೀಕರಿಸಲು ಪ್ರಯತ್ನಿಸುತ್ತಿದ್ದೀರಿ ಆದರೆ ಅದು ಆಗುವುದೇ ಇಲ್ಲವೋ ಎಂಬ ಭಯ ನಿಮ್ಮಲ್ಲಿದೆ ಆ ಕೆಲಸ ಯಾವುದೇ ಇರಬಹುದು.

ದೀರ್ಘಕಾಲ ಸಮಯ ಅಲ್ಪಕಲ ಸಮಯದ ಕೆಲಸವಾಗಿರಬಹುದು ಅದು ಆಗುತ್ತದೆಯೋ ಇಲ್ಲವೋ ಎಂಬ ಹಿಂಜರಿಕೆ ನಿಮ್ಮ ಮನಸ್ಸಿನಲ್ಲಿ ಇದೆ ಆದರೂ ಕೂಡ ನಿಮ್ಮಲ್ಲಿ ಸಾಧಿಸಬೇಕೆಂಬ ಗುರಿಯಿದೆ ಅದು ಹಣಕ್ಕೆ ಸಂಬಂಧಿಸಿದಾಗಿರಬಹುದು ಅಥವಾ ಜೀವನಕ್ಕೆ ಸಂಬಂಧಿಸಿದಾಗಿರಬಹುದು ಹಕ್ಕಿಗಳು ಹೇಗೆ ಗೂಡು ಕಟ್ಟುವುದಕ್ಕೆ ಬಹಳ ಎಚ್ಚರಿಕೆಯಿಂದ ತಯಾರಿ ನಡೆಸುತ್ತದೆ ಮತ್ತು ಮೊಟ್ಟೆ ಇಡುವುದಕ್ಕೆ ಜಾಗವನ್ನು ಮಾಡುತ್ತದೆಯೋ ಅದೇ ರೀತಿ ನೀವು ಬಹಳ ಎಚ್ಚರಿಕೆಯಿಂದ ಕೆಲಸಗಳನ್ನು ಮಾಡಬೇಕಾಗುತ್ತದೆ.

ಸುಲಭವಾಗಿ ಆಗುವಂತಹ ಕೆಲಸ ಈ ಪ್ರಪಂಚದಲ್ಲಿಯೇ ಯಾವುದು ಇಲ್ಲ ಆದರೆ ಗೂಡು ಕಟ್ಟುವಾಗ ಒಂದು ವಿಷಯದ ಬಗ್ಗೆ ಬಹಳ ಎಚ್ಚರಿಕೆಯಿಂದ ಇರಬೇಕು ನಾವು ಗೂಡನ್ನು ಎಲ್ಲಿ ಕಟ್ಟುತ್ತೇವೆ ಅದು ಬಹಳ ಉತ್ತಮವಾಗಿ ಸೆಕ್ಯೂರ್ ಆಗಿರಬೇಕು ಪ್ರಬಲವಾದ ಶತ್ರುಗಳಿದ್ದಾರೆ ಅವರಿಂದ ರಕ್ಷಣೆಯನ್ನು ಪಡೆಯುವಂತೆ ನಿಮ್ಮ ಗೂಡು ರಚನೆಯಾಗಬೇಕು.

ಯಾವುದೇ ಕಾರಣಕ್ಕೂ ಗಾಳಿಗೆ ಬೀಳುವಂತೆ ಇರಬಾರದು ಎಲ್ಲಿ ಗೂಡು ಕಟ್ಟುತ್ತೇವೆ ಅ ರೆಂಬೆಗಳು ಗಟ್ಟಿಯಾಗಿರಬೇಕು ಈ ರೀತಿಯಾಗಿ ಹಲವಾರು ಯೋಜನೆಗಳು ನಿಮಗೆ ಇದೆ ಆದರೆ ನಿಮ್ಮ ರಾಶಿಯ ಅಧಿಪತಿಯಾದ ಕುಜ ಈ ತಿಂಗಳು ಏನು ಮಾಡುತ್ತಾನೆ ಇದು ನಿಮಗೆ ಅರ್ಧಾಷ್ಟಮ ಶನಿಯ ಸಮಯ ವೃಶ್ಚಿಕ ರಾಶಿ ಅವರಿಗೆ ಪರೀಕ್ಷೆಗಳು ಎದುರಾಗುತ್ತವೆ.

ಆ ಪರೀಕ್ಷೆಗಳು ಕೆಲವರಿಗೆ ಕಷ್ಟ ಎನಿಸಬಹುದು ಇನ್ನೂ ಕೆಲವರಿಗೆ ಸವಾಲಾಗಬಹುದು ಇನ್ನು ಕೆಲವರಿಗೆ ಇದನ್ನು ತಡೆಯಲು ಆಗುತ್ತಿಲ್ಲ ನಮ್ಮ ಕೈ ಮೀರಿ ಹೋಗುತ್ತಿದೆ ಎಂಬ ಪರಿಸ್ಥಿತಿ ಉಂಟಾಗುತ್ತದೆ ಆದ್ದರಿಂದ ಎಚ್ಚರಿಕೆಯಿಂದ ಪರಿಸ್ಥಿತಿಯನ್ನು ನಿಭಾಯಿಸುವ ಅವಶ್ಯಕತೆಗಳು ಇದೆ ಮುಂದಿನ ಎರಡು ವರ್ಷಗಳ ಕಾಲ ಸತತವಾಗಿ ಪರೀಕ್ಷೆಗಳು ಎದುರಾಗುತ್ತವೆ ಇನ್ನೂ ಹೆಚ್ಚಿನ ಮಾಹಿತಿಗಾಗಿ ವಿಡಿಯೋ ನೋಡಿ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606


ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606

Leave A Reply

Your email address will not be published.