ಮಹಾಶಿವರಾತ್ರಿ 2023 ಈ ದಿನ ಶಿವನಿಗೆ ಈ ಒಂದು ವಸ್ತು ಅರ್ಪಿಸಿ ಸಾಕು
ಮಹಾಶಿವರಾತ್ರಿ 2023 ಈ ದಿನ ಶಿವನಿಗೆ ಈ ಒಂದು ವಸ್ತು ಅರ್ಪಿಸಿ ಸಾಕು
ನೀವು ಈ ಚಿಕ್ಕ ಕೆಲಸ ಮಾಡಿದರೆ ನಿಮ್ಮ ಜೀವನದಲ್ಲಿ ಅನೇಕ ಪವಾಡಗಳು ನಡೆಯುತ್ತದೆ ಮಹಾದೇವನನ್ನು ಒಲಿಸಿಕೊಳ್ಳಲು ಎಲ್ಲಕ್ಕಿಂತ ಉತ್ತಮವಾದ ಸಮಯ ಶಿವರಾತ್ರಿ ಹಬ್ಬವಾಗಿದೆ ಈ ದಿನದ ಪ್ರತಿಯೊಂದು ಕ್ಷಣದಲ್ಲಿ ನಿಮಗೆ ಶಿವನ ಆಶೀರ್ವಾದ ಸಿಗುತ್ತದೆ ಇಲ್ಲಿರುವ ಮಾಹಿತಿಯ ಪ್ರಕಾರ ಯಾರಾದರೂ ಶಿವನ ಪೂಜೆ ಮಾಡಲಿ ಅಥವಾ ಬಿಡಲಿ ಒಂದು ವೇಳೆ ಇವರೇನಾದರೂ ಶಿವರಾತ್ರಿಯ ಹಗಲು ಅಥವಾ ರಾತ್ರಿಯಾಗಲಿ ಈ ಒಂದು ಸಂಕಲ್ಪವನ್ನು ಮಾಡಿದರೆ ಇಡೀ ಜೀವನವನ್ನೆ ರೂಪಿಸುತ್ತದೆ
ನಿಮ್ಮ ಜೀವನದಲ್ಲಿ ಎದುರಿಸುತ್ತಿರುವ ಸಮಸ್ಯೆ ಕಷ್ಟಗಳಿಗೆ ಇಲ್ಲಿದೆ ಜ್ಯೋತಿಷ್ಯ ಪರಿಹಾರ ಕೂಡಲೇ ಕರೆ ಮಾಡಿ 9538855512 ಶ್ರೀ ರಾಘವೇಂದ್ರ ಸ್ವಾಮಿಗಳು ನಿಮ್ಮ ಹುಟ್ಟಿದ ದಿನಾಂಕ ಜನ್ಮ ಜಾತಕ ಹಸ್ತಸಾಮುದ್ರಿಕ ಫೋಟೋ ಭಾವಚಿತ್ರ ಅಷ್ಟಮಂಗಳ ಪ್ರಶ್ನೆ ಆಧಾರಿತವಾಗಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವೃದ್ಧಾಪ್ಯ ದಲ್ಲಿನ ಮಾನಸಿಕ ಅಶಾಂತಿ,ದಾಂಪತ್ಯ ಕಲಹ, ವ್ಯಾಪಾರದಲ್ಲಿ ನಷ್ಟ, ಗ್ರಹಗಳ ಗೋಚಾರ ಫಲ, ಉದ್ಯೋಗ ಹಿನ್ನಡೆ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ಪ್ರೀತಿಯಲ್ಲಿ ಬಿದ್ದ ಮಕ್ಕಳು ತಂದೆ-ತಾಯಿ ಮಾತು ಕೇಳದೆ ಹೋದರೆ, ಮನೆಯಲ್ಲಿ ದರಿದ್ರತನ, ಪ್ರೀತಿ-ಪ್ರೇಮ ವಿಚಾರ, ಮದುವೆ ವಿಳಂಬ, ಗ್ರಹಗಳ ಗೋಚಾರ ಫಲ, ಮಕ್ಕಳ ವಿದ್ಯಾಭ್ಯಾಸ ತೊಂದರೆ, ಜಾಗದಲ್ಲಿ ಹಿನ್ನಡೆ, ದೃಷ್ಟಿ ದೋಷ,)ಇನ್ನು ಬಗೆ ಹರೆಯದ ಕಠಿಣ ಹಾಗೂ ಗುಪ್ತ ಸಮಸ್ಯೆಗಳಿಗೆ ಮಂತ್ರ ಜಪಸಿದ್ಧಿ ತಾಂತ್ರಿಕ ಹಾಗೂ ಮಂತ್ರ ಪೂಜಾ ವಿಧಾನ ದಿಂದ ಪರಿಹಾರ ಮಾಡಿಕೊಡಲಾಗುತ್ತದೆ ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ 9538855512
ಈ ವರ್ಷದ ಮಹಾಶಿವರಾತ್ರಿ ಹಬ್ಬವು ವಿಶೇಷವಾಗಿರುತ್ತದೆ ಯಾಕೆಂದರೆ ಇಲ್ಲಿ ಪಂಚಗ್ರಹದ ಯೋಗ ಶುರುವಾಗುತಿದೆ ಈ ಯೋಗವು 72 ವರ್ಷಗಳ ನಂತರ ಬರುತಿದೆ ಇಂತಹ ವೇಳೆಯಲ್ಲಿ ನೀವು ಶಿವನಿಗೆ ಈ ವಸ್ತುಗಳನ್ನು ಅರ್ಪಿಸಿದರೆ ನಿಮ್ಮ ಜೀವನದಲ್ಲಿ ಖಂಡಿತವಾಗಿಯೂ ಉತ್ತಮ ಬದಲಾವಣೆಯನ್ನು ಕಾಣಬಹುದು ಮೊದಲನೇ ವಸ್ತು ಭಸ್ಮ ಆಗಿದೆ ಭಸ್ಮದ ಬಗ್ಗೆ ನಿಮಗೆಲ್ಲರಿಗೂ ತಿಳಿದಿದೆ
ಇದು ಶಿವನಿಗೆ ತುಂಬಾ ಪ್ರಿಯವಾದ ವಸ್ತುವಾಗಿದೆ ಇಲ್ಲಿ ಒಬ್ಬ ವ್ಯಕ್ತಿ ಎಷ್ಟೇ ಶ್ರೀಮಂತನಾಗಿದ್ದರು ಅವನಿಗೆ ಕೊನೆಯಲ್ಲಿ ಸಿಗುವ ಸ್ಥಾನ ಭಸ್ಮವಾಗಿದೆ ಇದನ್ನು ಭಗವಂತನಾದ ಶಿವನು ತಿಳಿಸಿದ್ದಾರೆ ಶಿವರಾತ್ರಿಯ ಸಂದರ್ಭದಲ್ಲಿ ಪೂಜೆಯಲ್ಲಿ ಬಸ್ನವನ್ನು ಅರ್ಪಿಸುವುದು ತುಂಬಾ ವಿಶೇಷವಾಗಿದೆ ಇದನ್ನು ನೀವು ಪೂಜೆಯಲ್ಲಿ ಬಳಸಬಹುದು ಇನ್ನು ಎರಡನೆಯದಾಗಿ ಯಕ್ಕದ ಗಿಡದ ಹೂವು ನೀವು ಈ ಹೂವನ್ನು ಶಿವನಿಗೆ ಅರ್ಪಿಸಿದರೆ ನೂರು ಗೋದಾನ ಮಾಡಿದ ಪುಣ್ಯ ಸಿಗಲಿದೆ
ಈ ಹೂವುಗಳನ್ನು ಬೇರೆ ದಿನಗಳಲ್ಲಿಯೂ ನೀವು ಶಿವನಿಗೆ ಅರ್ಪಿಸಬಹುದು ಒಂದು ವೇಳೆ ನೀವು ನಿಮ್ಮ ಮನಸ್ಸಿನ ಇಚ್ಛೆಯನ್ನು ಪೂರ್ತಿ ಮಾಡಲು ಬಯಸುತ್ತಿದ್ದರೆ ಎರಡು ಎಕ್ಕದ ಗಿಡದ ಹೂವುಗಳನ್ನು ನಿಮ್ಮ ಅಂಗೈಯಲ್ಲಿ ಇಟ್ಟುಕೊಂಡು ಭಗವಂತನಾದ ಶಿವನಲ್ಲಿ ನಿಮ್ಮ ಮನಸ್ಸಿನ ಇಚ್ಛೆಗಳನ್ನು ಬೇಡಿಕೊಳ್ಳುತ್ತಾ ಈ ಹೂವನ್ನು ಅರ್ಪಿಸಬೇಕು ಇನ್ನೂ ಮೂರನೇಯದಾಗಿ ಹಸುವಿನ ಹಾಲು ಒಂದು ವೇಳೆ ನೀವೇನಾದರೂ ಪಂಚಾಮೃತದಿಂದ ಶಿವನಿಗೆ ಅಭಿಷೇಕ ಮಾಡಲು ಸಾಧ್ಯವಾಗದಿದ್ದರೂ
ಸಹ ಹಸುವಿನ ಹಾಲಿನಿಂದ ಶಿವನಿಗೆ ಅಭಿಷೇಕ ಮಾಡಿದರು ಕೂಡ ಶಿವನನ್ನು ಒಲಿಸಿಕೊಳ್ಳಬಹುದು ಇದು ಶಿವನಿಗೆ ತುಂಬಾ ಪ್ರಿಯವಾಗಿದೆ ವೈಜ್ಞಾನಿಕವಾಗಿ ನೋಡಿದರೂ ಈ ಹಾಲಿನಲ್ಲಿ ರೇಡಿಯೇಷನ್ ಕೂಡ ಕಡಿಮೆ ಇರುತ್ತದೆ ಹಾಗಾಗಿ ಇಲ್ಲಿ ಹೆಚ್ಚಿನ ಹಾಲನ್ನು ಅಭಿಷೇಕ ಮಾಡುವ ಅವಶ್ಯಕತೆ ಇರುವುದಿಲ್ಲ
ಹಾಲಿನ ಅಭಿಷೇಕ ಮಾಡಿದರೆ ತುಂಬಾ ಒಳ್ಳೆಯದು ಇನ್ನು ನಾಲ್ಕನೆಯದಾಗಿ ಉಮ್ಮತಿ ಹಣ್ಣಾಗಿದೆ ಈ ಹಣ್ಣು ಎಲ್ಲರಿಗೂ ಸುಲಭವಾಗಿ ಸಿಗುವುದಾಗಿದೆ ಆದರೆ ಮಹಾಶಿವರಾತ್ರಿಯ ದಿನದಂದು ಸ್ವಲ್ಪ ನೀವು ಪ್ರಯತ್ನಿಸಬೇಕು ಅಷ್ಟೇ ಒಂದೆರಡು ಹಣ್ಣುಗಳನ್ನು ನೀವು ಶಿವನಿಗೆ ಅರ್ಪಿಸಲು ಪ್ರಯತ್ನಿಸಬೇಕು ಒಂದು ವೇಳೆ ನಿಮಗೆ ಹಣ್ಣು ಸಿಗದಿದ್ದರೂ ಸಹ ಇದರ ಹೂವನ್ನು ಅರ್ಪಿಸಲು ಪ್ರಯತ್ನಿಸಬೇಕು