ಮಾತಿನಲ್ಲೇ ಮನೆ ಕಟ್ಟುತ್ತಾರೆ ಈ ಹೆಸರಿನ ಹುಡುಗಿಯರು!!

0 33

ಮಾತಿನಲ್ಲೇ ಮನೆ ಕಟ್ಟುತ್ತಾರೆ ಈ ಹೆಸರಿನ ಹುಡುಗಿಯರು!!

ಎಲ್ಲಾ ಹುಡುಗರಿಗೂ ಸಹ ತಾನು ಪ್ರೀತಿ ಮಾಡುವ ಹುಡುಗಿ ಯಾವಾಗಲೂ ಸಹ ಮಾತನಾಡುತ್ತ ಇರಲಿ ಎಂದು ಇಷ್ಟ ಇರುತ್ತದೆ ಆದರೆ ಆ ಮಾತು ಒಂದು ಮಿತಿಯಲ್ಲಿ ಇದ್ದರೆ ಬಹಳಷ್ಟು ಉತ್ತಮ ಆದರೆ ಈ ಹೆಸರಿನ ಹುಡುಗಿಯರಿಗೆ ಮಾತು ಮಿತಿಯಲ್ಲಿರುವುದಿಲ್ಲ ಯಾವಾಗಲೂ ಸಹ ಪಟ ಪಟ ಎಂದು ಮಾತನಾಡುತ್ತಲೇ ಇರುತ್ತಾರೆ ಮಾತನಾಡಲು ಒಂದು ವಿಷಯ ಬೇಕಾಗಿಲ್ಲ ಸಣ್ಣಪುಟ್ಟ ವಿಷಯಗಳಿಗೂ ಹೆಚ್ಚು ಮಾತನಾಡುತ್ತಾರೆ

ಸಣ್ಣ ಸಣ್ಣ ವಿಷಯಗಳನ್ನು ದೊಡ್ಡ ದೊಡ್ಡ ಇತಿಹಾಸದಂತೆ ಹೇಳುತ್ತಿರುತ್ತಾರೆ ಅವರ ಪುಟ್ಟ ಪುಟ್ಟ ಮಾತುಗಳಿಗೆ ಮುಗ್ಧವಾದ ಮಾತುಗಳಿಗೆ ಮನಸೋಲದಂತೆ ವ್ಯಕ್ತಿಗಳೇ ಇಲ್ಲ ಎಷ್ಟೇ ಕಷ್ಟದ ಸಮಯದಲ್ಲೂ ಕೂಡ ಅವರು ಕುಗ್ಗದ ರೀತಿ ಅವರ ಮಾತಿನಲ್ಲೇ ಎಲ್ಲರ ಮನಸ್ಸನ್ನು ಸಹ ಗೆಲ್ಲುತ್ತಾರೆ ಇನ್ನು ಎಷ್ಟೇ ಕಷ್ಟದಲ್ಲೂ ಸಹ ಈ ಹೆಸರಿನ ಹುಡುಗಿಯರು ಕುಗ್ಗುವುದೇ ಇಲ್ಲ ಯಾಕೆಂದರೆ ಅವರು ಮಾತಿನಲ್ಲಿ ಎಲ್ಲರನ್ನೂ ಮೋಡಿ ಮಾಡಿ ತನ್ನತ್ತ ಸೇಳೆದುಕೊಳ್ಳುತ್ತಾರೆ ಮಾತಿನಲ್ಲಿ ಎಲ್ಲರನ್ನು ಮೆಚ್ಚಿಸಿ ತೊಂದರೆಗಳನ್ನು ದೂರ ಮಾಡಿಕೊಳ್ಳುತ್ತಾರೆ ಕಷ್ಟ ಬಂತು ಎಂದು ಸುಮ್ಮನೆ ಕೂರುವುದಿಲ್ಲ ಅದನ್ನು ಮಾತನಾಡಿ ಬಗೆಹರಿಸಿಕೊಳ್ಳುವ ಸಾಮರ್ಥ್ಯ ಇವರಿಗೆ ಇರುತ್ತದೆ ಜೊತೆಗೆ ಇವರ ಮಾತುಗಳನ್ನು ಎಲ್ಲರೂ ಇಷ್ಟ ಪಡುತ್ತಾರೆ ಇವರ ಮಾತಿನಿಂದಲೇ ಎಲ್ಲರ ಮೆಚ್ಚುಗೆಯನ್ನು ಪಡೆದು ಎಲ್ಲರ ಪ್ರೀತಿಗೆ ಪಾತ್ರರಾಗುತ್ತಾರೆ

ಹಾಗಾದರೆ ಆ ಹೆಸರಿನ ಹುಡುಗಿಯರು ಯಾರು ಎಂದರೆ: S ,I,A,R,C ಮತ್ತು P ಈ ಅಕ್ಷರದಿಂದ ಶುರುವಾಗುವ ಹುಡುಗಿಯರು ಬಹಳಷ್ಟು ಮಾತನಾಡುತ್ತಾರೆ ತಮ್ಮ ಮಾತುಗಳಿಂದಲೇ ಎಲ್ಲರನ್ನು ತಮ್ಮ ವಶ ಮಾಡಿಕೊಳ್ಳುತ್ತಾರೆ ಎಲ್ಲರೂ ತಮ್ಮನ್ನು ಇಷ್ಟಪಡುವ ರೀತಿ ನೋಡಿಕೊಳ್ಳುತ್ತಾರೆ.

Leave A Reply

Your email address will not be published.