ವೃಷಭ ರಾಶಿಯಲ್ಲಿ ಸೂರ್ಯ ಸಂಚಾರ ಈ ಐದು ರಾಶಿಯವರಿಗೆ ವೃತ್ತಿ ಕ್ಷೇತ್ರದಲ್ಲಿ ಅದೃಷ್ಟ

0 38

ವೃಷಭ ರಾಶಿಯಲ್ಲಿ ಸೂರ್ಯ ಸಂಚಾರ ಈ ಐದು ರಾಶಿಯವರಿಗೆ ವೃತ್ತಿ ಕ್ಷೇತ್ರದಲ್ಲಿ ಅದೃಷ್ಟ,

ಸ್ನೇಹಿತರೆ ಮೇ 15ನೇ ತಾರೀಕು ಅಂದರೆ ನೆನ್ನೆ ನೆನ್ನೆ ಇಂದ ವೃಷಭ ರಾಶಿಯಲ್ಲಿ ಸೂರ್ಯನ ಸಂಚಾರ ನಡೆಯುತ್ತಿದೆ ಈ ಸಾಗಣೆಯೊಂದಿಗೆ ಸೂರ್ಯನು ತನ್ನ ಉತ್ಕೃಷ್ಟ ಚಿಹ್ನೆಯಾದ ಮೇಷನನ್ನ ಬಿಟ್ಟು ಶುಕ್ರದ ಚಿಹ್ನೆಯನ್ನು ಪ್ರವೇಶ ಮಾಡಿದ್ದಾನೆ ಒಂದು ವರ್ಷದ ನಂತರ ವೃಷಭ ರಾಶಿಗೆ ಹಿಂತಿರುಗುತ್ತಿರುವ ಸೂರ್ಯನ ಈ ಸಂಕ್ರಮಣದಿಂದ ಕರ್ಕಟಕ ಮತ್ತು ಸಿಂಹ ರಾಶಿ ಸೇರಿದಂತೆ ಒಟ್ಟು ಐದು ರಾಶಿಯವರಿಗೆ ಅದೃಷ್ಟದ ನಕ್ಷತ್ರ ಹೊಳೆಯುತ್ತದೆ ಸುಮಾರು ಒಂದು ವರ್ಷದ ನಂತರ ಸೂರ್ಯ ವೃಷಭ ರಾಶಿಯಲ್ಲಿ ಸಂಕ್ರಮಿಸುತ್ತಿದ್ದಾನೆ

ಮೇ 15 ತಾರೀಕು ಅಂದರೆ ನೆನ್ನೆ ವೃಷಭ ರಾಶಿಯನ್ನು ಸೂರ್ಯ ಪ್ರವೇಶ ಮಾಡಿದ್ದಾನೆ ಸೂರ್ಯನನ್ನು ಬೆಂಕಿಯ ಅಂಶದ ಚಿನ್ಹೆ ಅಂತ ಹೇಳಲಾಗುತ್ತದೆ ಅಂತಹ ಪರಿಸ್ಥಿತಿಯಲ್ಲಿ ಸೂರ್ಯನ ಸಾಗಾಣೆಯು ಬಹಳ ಮುಖ್ಯ ಅಂತ ಸಾಬೀತು ಆಗುತ್ತದೆ ನೋಡಿ ವೃಷಭ ರಾಶಿಯಲ್ಲಿ ಸೂರ್ಯ ಸಂಚಾರ ಐದು ರಾಶಿಯವರಿಗೆ ಮಂಗಳಕರ ಅಂತ ಸಾಬೀತಾಗಿದೆ ಈ ಸಮಯದಲ್ಲಿ ಈ ರಾಶಿಯ ಜನರ ವೃತ್ತಿಜೀವನ ಮಾತ್ರ ತುಂಬಾ ಚೆನ್ನಾಗಿದೆ ಬಹಳ ಉತ್ತಮವಾಗಿದೆ ಶುಭ ಫಲವನ್ನು ಕೊಡುತ್ತದೆ ಹಾಗಾದರೆ ಆ ಐದು ರಾಶಿಗಳು ಯಾವ್ಯಾವು ಅಂತ ತಿಳಿದುಕೊಳ್ಳೋಣ ಮೊದಲಿಗೆ ಕಟಕ ರಾಶಿಯವರಿಗೆ ಸೂರ್ಯನು ವೃಷಭ ರಾಶಿಗೆ ಪ್ರವೇಶ ಮಾಡಿದಾಗ ಕರ್ಕಟಕ ರಾಶಿಯ ಜನರ ಇಷ್ಟಾರ್ಥಗಳು ಈಡೇರುತ್ತವೆ ಅಲ್ಲದೆ ಈ ಸಂಚಾರ ನಿಮ್ಮ ಆಕಾಂಕ್ಷೆಗಳನ್ನು ಪೂರೈಸುತ್ತದೆ ಈ ಸಮಯದಲ್ಲಿ ಕೆಲವು ದೊಡ್ಡ ಅಧಿಕಾರಿಗಳು ಮತ್ತು ಸಮಾಜದ

ದೊಡ್ಡ ವ್ಯಕ್ತಿಗಳು ನಿಮ್ಮ ಸಂಪರ್ಕಕ್ಕೆ ಬರುತ್ತಾರೆ ಸ್ನೇಹಿತರ ಸಹಕಾರದಿಂದ ನಿಮ್ಮ ಅನೇಕ ಕೆಲಸಗಳು ನೆರವೇರುತ್ತದೆ ಇದರೊಂದಿಗೆ ಸೂರ್ಯನ ಸಂಕ್ರಮಣವು ಕರ್ಕಟಕ ರಾಶಿಯ ಜನರ ಆರ್ಥಿಕ ಸ್ಥಿತಿ-ಗತಿಗಳನ್ನು ಬಹಳ ಬಲಪಡಿಸುತ್ತದೆ ಕೆಲಸದ ಸ್ಥಳದಲ್ಲಿಯು ಸಹ ನಿಮ್ಮ ಸಹೋದ್ಯೋಗಿಗಳ ಬೆಂಬಲವನ್ನ ಕೂಡ ನೀವು ಪಡೆಯುತ್ತೀರಿ ಇನ್ನು ಸಿಂಹ ರಾಶಿಯವರಿಗೂ ಕೂಡ ಹಾಗೆ ವೃಷಭ ರಾಶಿಯಲ್ಲಿ ಸೂರ್ಯನ ಸಂಚಾರದಿಂದ ಸಿಂಹ ರಾಶಿಯ ಜನರ ಸ್ಥಾನವು ಕೆಲಸದ ಸ್ಥಳದಲ್ಲಿ ಬಹಳ ಪ್ರಬಲವಾಗಿದೆ ಈ ಸಮಯದಲ್ಲಿ ನೀವು ಕೆಲಸದ ಸ್ಥಳದಲ್ಲಿ ಹೆಚ್ಚು ಗಮನವರಿಸುತ್ತೀರಾ ಈ ಸಮಯದಲ್ಲಿ ನಿಮ್ಮ ಆರೋಗ್ಯ ತುಂಬಾ ಉತ್ತಮವಾಗಿ ಇರುತ್ತದೆ ರೋಗನಿರೋಧಕ ಶಕ್ತಿ ಬಲವಾಗಿರುತ್ತದೆ ಮತ್ತು ನೀವು ಉತ್ತಮ ಹಣದ ಲಾಭವನ್ನು ಪಡೆಯುತ್ತೀರಿ ಈ ಸಾಗಾಣೆಯು

ನಿಮ್ಮ ಜನಪ್ರಿಯತೆಯನ್ನು ಹೆಚ್ಚು ಮಾಡುತ್ತದೆ ಇನ್ನು ಕನ್ಯಾ ರಾಶಿಯವರಿಗೂ ಹಾಗೇನೇ ವೃಷಭ ರಾಶಿಯಲ್ಲಿ ಸೂರ್ಯನ ಸಂಚಾರದಿಂದ ಕನ್ಯಾ ರಾಶಿಯವರಿಗೆ ನಿಮ್ಮ ಆಧ್ಯಾತ್ಮಿಕತೆಯನ್ನು ಹೆಚ್ಚು ಮಾಡುತ್ತದೆ ನೀವು ಧರ್ಮ ಮತ್ತು ಆಧ್ಯಾತ್ಮಿಕತೆಯ ಬಗ್ಗೆ ಹೆಚ್ಚು ಆಸಕ್ತಿಯನ್ನು ಹೊಂದುತ್ತೀರಿ ಮತ್ತು ಅವುಗಳ ಬಗ್ಗೆ ಸಂಬಂಧಿಸಿದ ಕೆಲಸಗಳಲ್ಲಿ ನೀವು ಸಕ್ರಿಯವಾಗಿ ಭಾಗವಹಿಸುತ್ತೀರ ಇದರ ಪರಿಣಾಮವಾಗಿ ನೀವು ಗೌರವವನ್ನು ಪಡೆಯುತ್ತೀರಾ ಈ ಸಂಚಾರದ ಸಮಯದಲ್ಲಿ ನೀವು ತೀರ್ಥಯಾತ್ರೆ ಹೋಗುವುದಕ್ಕೆ ಸಹ ಅವಕಾಶವನ್ನ ಮಾಡಿಕೊಳ್ಳುತ್ತೀರಿ ಕನ್ಯಾ ರಾಶಿಯವರು ವಿದೇಶದಲ್ಲಿ ಗೌರವವನ್ನು ಪಡೆಯುತ್ತಾರೆ ಮತ್ತೆ ನೀವು ವಿದೇಶ ಪ್ರವಾಸಕ್ಕೆ ಅವಕಾಶವನ್ನು ಕೂಡ ಕನ್ಯಾ ರಾಶಿಯವರು ಪಡೆದುಕೊಳ್ಳುತ್ತಾರೆ ಮತ್ತು ಉದ್ಯೋಗಿಗಳ ವರ್ಗಾವಣೆ ಕೂಡ ಆಗುತ್ತದೆ ಈ ಅವಧಿಯು ಉನ್ನತ ಶಿಕ್ಷಣ ಪಡೆಯುವುದಕ್ಕೆ ಬಹಳ ಅನುಕೂಲಕರವಾದಂತಹ ಸಮಯ ಮತ್ತು ಸೂರ್ಯನು ನಿಮಗೆ ಅದರಲ್ಲಿ ಉತ್ತಮ ಯಶಸ್ಸನ್ನು ಕೊಡುತ್ತಾನೆ

ಶಿಕ್ಷಣದಲ್ಲಿ ನೀವು ಗೌರವವನ್ನು ಕೂಡ ಪಡೆದುಕೊಳ್ಳುತ್ತೀರಾ ಇನ್ನು ಕುಂಭ ರಾಶಿಯವರಿಗೂ ಕೂಡ ಹಾಗೇನೆ ಸೂರ್ಯನ ಈ ಸಂಕ್ರಮಣದಿಂದಾಗಿ ಪ್ರತಿಷ್ಠೆ ಹೆಚ್ಚಾಗುತ್ತದೆ ಈ ಸಮಯದಲ್ಲಿ ನೀವು ನಿಮ್ಮ ಕುಟುಂಬವನ್ನು ಸಂಪೂರ್ಣವಾಗಿ ನೋಡಿಕೊಳ್ಳುತ್ತೀರಾ ಅವರ ಅಗತ್ಯತೆಗಳನ್ನು ಪೂರೈಸುವುದಕ್ಕೆ ನೀವು ಹಣವನ್ನು ಕೂಡ ಖರ್ಚು ಮಾಡುತ್ತೀರಾ ಹಾಗಾಗಿ ಈ ಅವಧಿಯು ಖಾಸಗಿ ಉದ್ಯೋಗ ಮಾಡುವವರಿಗೆ ಅಂದರೆ ಖಾಸಗಿ ಕಂಪನಿಗಳಲ್ಲಿ ಕೆಲಸ ಮಾಡುವವರಿಗೆ ಬಹಳ ಪ್ರಯೋಜನಕಾರಿಯಾಗಿದೆ ಕುಂಭ ರಾಶಿಯವರಿಗೆ ಈ ಸಮಯದಲ್ಲಿ ನೀವು ಕಟ್ಟಡ ಅಥವಾ ವಾಹನದ ಆನಂದವನ್ನು ಪಡೆಯುತ್ತೀರಿ ಅಂದರೆ ಯಾವುದಾದರೂ ಕಟ್ಟಡಕ್ಕೆ ನೀವು ಮನೆ ಚೇಂಜ್ ಮಾಡಿರಬಹುದು

ಅಥವಾ ಯಾವುದಾದರೂ ಹೊಸ ವಾಹನವನ್ನು ಖರೀದಿ ಮಾಡಲಾಗಿರಬಹುದು ಇದರಿಂದ ನೀವು ಸಂತೋಷಪಡುತ್ತೀರಿ ಈ ಸೂರ್ಯನ ಈ ಸಂಚಾರ ವಿದ್ಯಾರ್ಥಿಗಳಿಗೆ ಫಲದಾಯಕವಾಗಿರುತ್ತದೆ ಈ ಸಮಯದಲ್ಲಿ ನೀವು ನಿಮ್ಮ ಅಧ್ಯಯನದಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸುತ್ತೀರಿ ಈ ಸೂರ್ಯನ ಸಂಚಾರ ಕುಂಭ ರಾಶಿಯ ಉದ್ಯಮಿಗಳಿಗೂ ಕೂಡ ಬಹಳ ಪ್ರಯೋಜನಕಾರಿಯಾಗಿರುತ್ತದೆ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ರಾಘವೇಂದ್ರ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9538855512 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9538855512

ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9538855512

Leave A Reply

Your email address will not be published.