ರೇವತಿ ನಕ್ಷತ್ರದಲ್ಲಿ ಎಂತಹ ಶಕ್ತಿ ಅಡಗಿದೆ ಗೊತ್ತಾ

0 17

ಗಾಳಿಯನ್ನು ಕೈಯಲ್ಲಿ ಹಿಡಿಯುವುದಕ್ಕೆ ಯಾರಿಂದಲೂ ಸಾಧ್ಯವಿಲ್ಲ ಸಮಯವನ್ನು ಕೂಡ ಹಿಡಿದು ನಿಲ್ಲಿಸುವ ಶಕ್ತಿ ಯಾರಿಗೂ ಇಲ್ಲ ಒಂದು ಬಾರಿ ಕಳೆದು ಹೋಯಿತು ಎಂದರೆ ಅದನ್ನು ಮರಳಿ ತರುವುದಕ್ಕೆ ಆಗುವುದಿಲ್ಲ ಆದ್ದರಿಂದ ರೇವತಿ ನಕ್ಷತ್ರದವರು ಸಮಯಕ್ಕೆ ತುಂಬಾ ಬೆಲೆ ಕೊಡುತ್ತಾರೆ .

ಆರೋಗ್ಯವೇ ಭಾಗ್ಯ ಎನ್ನುವವರ ಮಧ್ಯೆ ಸಮಯವೇ ಮುಖ್ಯ ಎನ್ನುವವರು ಇವರು ಯಾರು ಬೇಕಾದರೂ ಸಮಯಕ್ಕೆ ಸರಿಯಾಗಿ ಇರದೇ ಇರಬಹುದು ಆದರೆ ಇವರು ಮಾತ್ರ ಸಮಯಕ್ಕೆ ಸರಿಯಾಗಿ ಇರುತ್ತಾರೆ ಅದರಲ್ಲೂ ರೇವತಿ ನಕ್ಷತ್ರ ಕೊನೆಯ ನಕ್ಷತ್ರವಾಗಿದೆ ಅದೃಷ್ಟ ಮತ್ತು ಸಕಾರಾತ್ಮಕ ವಿಷಯಗಳು ಇರುವುದರಿಂದ ಯಾರಲ್ಲಿಯೂ ಇರದ ಕೆಲವೊಂದು ಅಷ್ಟು ವಿಶೇಷ ಗುಣಗಳು ಇವರಲ್ಲಿ ಇದೆ ರೇವತಿ ಎನ್ನುವ ಹೆಸರು ರೇವತ ಎನ್ನುವ ಸಂಸ್ಕೃತ ಪದದಿಂದ ಬಂದಿದೆ.

ಇದರ ಅರ್ಥ ಸಂಪತ್ತು ಮತ್ತು ಸಮೃದ್ಧಿ ಹಾಗಾಗಿ ಈ ನಕ್ಷತ್ರದಲ್ಲಿ ಹೆಚ್ಚಿನ ಜನ ಶ್ರೀಮಂತರಾಗಿ ಹುಟ್ಟಿಲ್ಲದಿದ್ದರೂ ಸಾಯುವಾಗ ಮಾತ್ರ ಶ್ರೀಮಂತರಾಗಿಯೇ ಸಾಯುತ್ತಾರೆ ಎಂದು ಹೇಳಬಹುದು ಜೀವನದಲ್ಲಿ ಬೇಗ ಅಭಿವೃದ್ಧಿ ಆಗುತ್ತಾರೆ ಹಾಗೂ ಇವರ ಮೇಲೆ ಗುರು ಹಿರಿಯರ ಆಶೀರ್ವಾದ ಸದಾ ಕಾಲ ಇರುತ್ತದೆ .

ಈ ನಕ್ಷತ್ರದ ಅಧಿಪತಿ ಬುಧ ಹಾಗಾಗಿ ಇವರು ತುಂಬಾ ಚುರುಕಾಗಿ ಇರುತ್ತಾರೆ ಬುದ್ಧಿಶಕ್ತಿ ಹಾಗೂ ನೆನಪಿನ ಶಕ್ತಿ ಕೂಡ ತುಂಬಾ ಚೆನ್ನಾಗಿರುತ್ತೆ ಯಾವುದಾದರೂ ಒಂದು ಬಾರಿ ನಡೆದ ವಿಷಯ ಅಥವಾ ಘಟನೆಯನ್ನು ಬೇಗನೆ ಮರೆಯುವುದಿಲ್ಲ ನಿಂತ ಜಾಗದಲ್ಲಿ ನಿಲ್ಲುವುದಿಲ್ಲ ಏನಾದರೂ ಒಂದು ಕೆಲಸವನ್ನು ಮಾಡುತ್ತಲೇ ಇರುತ್ತಾರೆ .

ಹಾಗೂ ರೇವತಿ ನಕ್ಷತ್ರದವರ ನಾಲ್ಕು ಚರಣಗಳು ಮೀನ ರಾಶಿ ಅಡಿಯಲ್ಲಿ ಬರುತ್ತದೆ ಅದರ ಜೊತೆಗೆ ಈ ನಕ್ಷತ್ರದ ಸಂಕೇತ ಕೂಡ ಮೀನು ಹಾಗಾಗಿ ಇವರಿಗೆ ಮೀನಿನ ಒಂದಷ್ಟು ಸಕಾರಾತ್ಮಕ ಗುಣಗಳು ಅಪ್ಲೈಯಾಗುತ್ತದೆ ಎಂದು ಹೇಳಬಹುದು ಒಂದು ಕಡೆ ನಿಲ್ಲದೆ ಸದಾ ಚಲಿಸುತ್ತಿರುವುದು ಮೀನಿನ ಗುಣ ಅದೇ ರೀತಿ ಇವರು ಕೂಡ ಒಂದೇ ಜಾಗದಲ್ಲಿ ಒಂದೇ ಉದ್ಯೋಗದಲ್ಲಿ ಇರುವುದಿಲ್ಲ ಬದಲಾವಣೆ ಜಗದ ನಿಯಮ ಎಂದು ಗಾಳಿ ಬಂದ ಕಡೆ ತೂರುವ ಪೈಕಿ ಇವರಾಗಿರುತ್ತಾರೆ .

ಸಣ್ಣಪುಟ್ಟ ವಿಚಾರಗಳನ್ನು ವೇಗವಾಗಿ ಗಮನಿಸುತ್ತಾರೆ ಮೀನಿನ ಹೆಜ್ಜೆಯ ಗುರುತನ್ನು ಕಂಡುಹಿಡಿಯಲು ಸಾಧ್ಯವಿಲ್ಲ ಹಾಗೆಯೇ ಈ ನಕ್ಷತ್ರದವರ ಭವಿಷ್ಯ ಅಥವಾ ಅವರ ಮೈಂಡ್ ಸೆಟ್ ಅಲ್ಲಿ ಏನು ಇದೆ ಎಂದು ಊಹೆ ಮಾಡುವುದು ಅಸಾಧ್ಯ ಇವರ ಯೋಜನೆಗಳನ್ನು ಯಾರು ಊಹೆ ಮಾಡಲು ಸಾಧ್ಯವಿಲ್ಲ ಆದ್ದರಿಂದ ಶತ್ರುಗಳ ವಿರುದ್ಧ ಜಯಗಳಿಸುವ ಜನ ಎಂದು ಹೇಳಬಹುದು ಮತ್ತು ಕಲಿಕೆಯಲ್ಲಿ ಯಾವಾಗಲೂ ಮುಂದೆ ಇರುತ್ತಾರೆ

ಹೊಸತನವನ್ನು ಮೈಗೂಡಿಸಿಕೊಳ್ಳುವುದಕ್ಕೆ ಅಥವಾ ಟ್ರೆಂಡಿಗೆ ತಕ್ಕಂತೆ ಬದಲಾಗುವುದಕ್ಕೆ ವಯಸ್ಸಿನ ಮಿತಿ ಇರಬಾರದು ಎನ್ನುತ್ತಾರೆ ಆದ್ದರಿಂದ ಬದಲಾವಣೆಯನ್ನು ಸ್ವೀಕರಿಸಲು ತುಂಬಾ ತಡ ಮಾಡುವುದಿಲ್ಲ ಜನರ ಜೊತೆ ಹೆಚ್ಚಾಗಿ ಬೆರೆಯುವ ಇವರು ನೋಡಲು ತುಂಬಾ ಸುಂದರವಾಗಿಯೇ ಇರುತ್ತಾರೆ ಬೆಳ್ಳಗಿನ ಮೈಬಣ್ಣ ಬಳಕುವ ಬಳ್ಳಿಯ ಹಾಗೆ ಮೈಕಟ್ಟು ನೋಡಲು ಎತ್ತರವಾಗಿ ಇರುತ್ತಾರೆ ಎಲ್ಲರನ್ನೂ ಆಕರ್ಷಿಸುವ ಗುಣ ಇರುತ್ತದೆ ನೋಡಲು ಅಗಲವಾದ ಮುಖ ಇರಬಹುದು.

ಆದರೆ ಸಣ್ಣ ಸುಂದರವಾದ ಕಣ್ಣುಗಳು ಇರುತ್ತದೆ ತುಂಬಾ ಉದ್ದವಾದ ಮೂಗು ಹಾಗೂ ಕಿವಿಗಳು ಕೂಡ ತುಂಬಾ ಶಾರ್ಪ್ ಎಂದು ಹೇಳಬಹುದು ಇವರ ಬೆನ್ನಿನ ಹಿಂದೆ ಮಾತನಾಡುವವರು ಹುಷಾರಾಗಿರಬೇಕು ಯಾಕೆಂದರೆ ಯಾವಾಗ ಅದು ಅವರಿಗೆ ತಿಳಿದು ಹೀಗೆ ಮಾತನಾಡುವವರ ಮೇಲೆ ತಿರುಗಿ ಬೀಳುತ್ತಾರೆ ಹೇಳುವುದಕ್ಕೆ ಆಗುವುದಿಲ್ಲ ಮತ್ತು ಮೋಡಿ ಮಾಡುವ ವ್ಯಕ್ತಿತ್ವ ಎಲ್ಲರನ್ನೂ ತುಂಬಾ ಚೆನ್ನಾಗಿ ಮಾತನಾಡಿಸುತ್ತಾರೆ ಪ್ರೀತಿ, ವಾತ್ಸಲ್ಯದಿಂದನೇ ಅವರನ್ನು ಗೆಲ್ಲುತ್ತಾರೆ ಎಂದು ಹೇಳಬಹುದು ಇನ್ನು ಹೆಚ್ಚಿನ ಮಾಹಿತಿಗಾಗಿ ವಿಡಿಯೋ ನೋಡಿ.

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ರಾಘವೇಂದ್ರ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9538855512 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9538855512.

ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9538855512

Leave A Reply

Your email address will not be published.