ಕುದುರೆ ಲಾಳವನ್ನು ತಂದು ಈ ಒಂದು ಕೆಲಸ ಮಾಡಿ ಅದೃಷ್ಟ ಹುಡುಕಿಕೊಂಡು ಬರುತ್ತದೆ

0 20

ಕುದುರೆ ಲಾಳವನ್ನು ತಂದು ಈ ಒಂದು ಕೆಲಸ ಮಾಡಿ ಅದೃಷ್ಟ ಹುಡುಕಿಕೊಂಡು ಬರುತ್ತದೆ

ನೀವು ಅಂದುಕೊಂಡ ಕಾರ್ಯಗಳು ಆಗುತ್ತಿಲ್ಲ ಯಾವುದೇ ಕೆಲಸ ಕಾರ್ಯಗಳನ್ನು ಮಾಡಿದರು ಸಹ ಅದರಲ್ಲಿ ಕಷ್ಟಗಳು ಉಂಟಾಗುತ್ತದೆ ಆರ್ಥಿಕ ಅಭಿವೃದ್ಧಿ ಎನ್ನುವುದು ಆಗುತ್ತಿಲ್ಲ ನಾವು ಮಾಡುವ ಕೆಲಸಗಳು ನಮ್ಮ ಕೈ ಹಿಡಿಯಬೇಕು ಎಂದರೆ ಮನೆಯಲ್ಲಿ ಕುದುರೆಲಾಳವನ್ನು ಈ ದಿಕ್ಕಿನಲ್ಲಿ ಇಡಬೇಕು ಕುದುರೆಯಲಾಳವನ್ನು ಅಂಗಡಿಯಲ್ಲಿ ಹಣ ಕೊಟ್ಟು ಖರೀದಿಸಬಾರದು ಇದರಲ್ಲಿ ಯಾವುದೇ ರೀತಿಯ ಶಕ್ತಿ ಇರುವುದಿಲ್ಲ ಕುದುರೆಯ ಕಾಲಿನಲ್ಲಿ ಇರುವ ಲಾಳಕ್ಕೆ ಮಾತ್ರ ನಿಜವಾದ ಶಕ್ತಿ ಇರುತ್ತದೆ

ನಿಮ್ಮ ಜೀವನದಲ್ಲಿ ಎದುರಿಸುತ್ತಿರುವ ಸಮಸ್ಯೆ ಕಷ್ಟಗಳಿಗೆ ಇಲ್ಲಿದೆ ಜ್ಯೋತಿಷ್ಯ ಪರಿಹಾರ ಕೂಡಲೇ ಕರೆ ಮಾಡಿ 9538855512 ಶ್ರೀ ರಾಘವೇಂದ್ರ ಸ್ವಾಮಿಗಳು ನಿಮ್ಮ ಹುಟ್ಟಿದ ದಿನಾಂಕ ಜನ್ಮ ಜಾತಕ ಹಸ್ತಸಾಮುದ್ರಿಕ ಫೋಟೋ ಭಾವಚಿತ್ರ ಅಷ್ಟಮಂಗಳ ಪ್ರಶ್ನೆ ಆಧಾರಿತವಾಗಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವೃದ್ಧಾಪ್ಯ ದಲ್ಲಿನ ಮಾನಸಿಕ ಅಶಾಂತಿ,ದಾಂಪತ್ಯ ಕಲಹ, ವ್ಯಾಪಾರದಲ್ಲಿ ನಷ್ಟ, ಗ್ರಹಗಳ ಗೋಚಾರ ಫಲ, ಉದ್ಯೋಗ ಹಿನ್ನಡೆ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ಪ್ರೀತಿಯಲ್ಲಿ ಬಿದ್ದ ಮಕ್ಕಳು ತಂದೆ-ತಾಯಿ ಮಾತು ಕೇಳದೆ ಹೋದರೆ, ಮನೆಯಲ್ಲಿ ದರಿದ್ರತನ, ಪ್ರೀತಿ-ಪ್ರೇಮ ವಿಚಾರ, ಮದುವೆ ವಿಳಂಬ, ಗ್ರಹಗಳ ಗೋಚಾರ ಫಲ, ಮಕ್ಕಳ ವಿದ್ಯಾಭ್ಯಾಸ ತೊಂದರೆ, ಜಾಗದಲ್ಲಿ ಹಿನ್ನಡೆ, ದೃಷ್ಟಿ ದೋಷ,)ಇನ್ನು ಬಗೆ ಹರೆಯದ ಕಠಿಣ ಹಾಗೂ ಗುಪ್ತ ಸಮಸ್ಯೆಗಳಿಗೆ ಮಂತ್ರ ಜಪಸಿದ್ಧಿ ತಾಂತ್ರಿಕ ಹಾಗೂ ಮಂತ್ರ ಪೂಜಾ ವಿಧಾನ ದಿಂದ ಪರಿಹಾರ ಮಾಡಿಕೊಡಲಾಗುತ್ತದೆ ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ 9538855512

ಲಾಳಕ್ಕೆ ಕುದುರೆಯ ಶಕ್ತಿಯು ಸ್ಪರ್ಶವಾಗಿ ನಂತರ ಭೂಮಿಯ ಶಕ್ತಿಯು ಸ್ಪರ್ಶವಾಗಿ ಅದಕ್ಕೆ ವಿಶೇಷವಾದ ಶಕ್ತಿ ಇರುತ್ತದೆ ಆದ್ದರಿಂದ ಅಂಗಡಿಯಲ್ಲಿ ಹಣ ಕೊಟ್ಟು ಖರೀದಿಸಬಾರದು ನೀವು ಮನೆಗೆ ಕುದುರೆಯ ಕಾಲಿನಿಂದ ಬಿದ್ದಿರುವ ಲಾಳವನ್ನು ತರಬೇಕು ಇದನ್ನು ತಂದು ಮನೆಯ ಒಳಗಡೆ U ಆಕಾರದಲ್ಲಿ ಅದನ್ನು ಕಟ್ಟಬೇಕು ಅದು ಮನೆಯ ಒಳಗೆ ಇರುವವರಿಗೆ ಮಾತ್ರ ಕಾಣಬೇಕು ಮನೆಯ ಹೊರಗಡೆ ಇರುವವರಿಗೆ ಕಾಣಬಾರದು ಮನೆಯ ಬಾಗಿಲಿನ ಮೇಲೆ ಕಟ್ಟಬೇಕು

ಈ ರೀತಿಯಾಗಿ ಕಟ್ಟಿದ ನಂತರ ಪ್ರತಿ ದಿನ ನೀವು ಅದರ ಕೆಳಗೆ ಓಡಾಡುತ್ತೀರಿ ನಿಮ್ಮ ತಲೆಯ ಮೇಲಿನ ಭಾಗದಲ್ಲಿ ಕುದುರೆಯಲಾಳ ಇರುತ್ತದೆ ಇದರಿಂದ ನಿಮಗೆ ಒಂದು ರೀತಿಯ ಸಕಾರಾತ್ಮಕ ಶಕ್ತಿ ದೊರೆಯುತ್ತದೆ ನೀವು ಮನೆಯಿಂದ ಹೊರಗಡೆ ಹೋಗುವಾಗ ಕುದುರೆಯಲಾಳದ ಕೆಳಗಡೆ ಹೋಗುವುದರಿಂದ ನಿಮಗೆ ಅದೃಷ್ಟ ಲಭಿಸುತ್ತದೆ ನೀವು ಯಾವುದೇ ಕೆಲಸ ಮಾಡಿದರೂ ಅದರಲ್ಲಿ ಯಶಸ್ಸನ್ನು ಕಾಣಬಹುದು ಇದನ್ನು ಶುಕ್ರವಾರ, ಶನಿವಾರ ಅಥವಾ ಅಮಾವಾಸ್ಯೆ, ಹುಣ್ಣಿಮೆ ಈ ದಿನದಂದು ಬೆಳಿಗ್ಗೆ ಅಥವಾ ಸಂಜೆ ಸಮಯದಲ್ಲಿ ಇದನ್ನು ತಂದು ಸ್ವಚ್ಛ ಮಾಡಿ

ಅದನ್ನು ದೇವರ ಕೋಣೆಯಲ್ಲಿ ಇಟ್ಟು ಅದಕ್ಕೆ ಅರಿಶಿನ ಕುಂಕುಮವನ್ನು ಹಚ್ಚಿ ಪೂಜೆ ಮಾಡಬೇಕು ಪೂಜೆ ಮಾಡಿದ ನಂತರ ಸ್ವಲ್ಪ ಅಕ್ಷತೆಗಳನ್ನು ಅದರ ಮೇಲೆ ಹಾಕಿ ನಂತರ ನೀವು ಅದನ್ನು ನಿಮ್ಮ ಬಾಗಿಲಿನ ಮೇಲ್ಭಾಗದಲ್ಲಿ ಕಟ್ಟಬೇಕು ನೀವು ಪ್ರತಿನಿತ್ಯ ಮನೆಯಲ್ಲಿ ಪೂಜೆಯನ್ನು ಮಾಡುವಾಗ ಅದಕ್ಕೂ ಸಹ ಪೂಜೆಯನ್ನು ಮಾಡಬೇಕು ಈ ರೀತಿ ಮಾಡುವುದರಿಂದ ಮನೆಯಲ್ಲಿ ಮಹಾಲಕ್ಷ್ಮಿ ದೇವಿಯು ನೆಲೆಸುತ್ತಾರೆ ಎಂತಹ ಸಮಸ್ಯೆಗಳಿದ್ದರೂ ಅದನ್ನು ಪರಿಹರಿಸುತ್ತಾರೆ ಆದ್ದರಿಂದ ನೀವು ಸಹ ನಿಮ್ಮ ಮನೆಯಲ್ಲಿ ಈ ಒಂದು ಚಿಕ್ಕ ಕೆಲಸವನ್ನು ಮಾಡಿ ಇದರಿಂದ ಉಂಟಾಗುವ ಬದಲಾವಣೆಗಳು ಮತ್ತು ಉಪಯೋಗಗಳು ನಿಮ್ಮ ಅರಿವಿಗೆ ಬರುತ್ತದೆ

ನಿಮ್ಮ ಜೀವನದಲ್ಲಿ ಎದುರಿಸುತ್ತಿರುವ ಸಮಸ್ಯೆ ಕಷ್ಟಗಳಿಗೆ ಇಲ್ಲಿದೆ ಜ್ಯೋತಿಷ್ಯ ಪರಿಹಾರ ಕೂಡಲೇ ಕರೆ ಮಾಡಿ 9538855512 ಶ್ರೀ ರಾಘವೇಂದ್ರ ಸ್ವಾಮಿಗಳು ನಿಮ್ಮ ಹುಟ್ಟಿದ ದಿನಾಂಕ ಜನ್ಮ ಜಾತಕ ಹಸ್ತಸಾಮುದ್ರಿಕ ಫೋಟೋ ಭಾವಚಿತ್ರ ಅಷ್ಟಮಂಗಳ ಪ್ರಶ್ನೆ ಆಧಾರಿತವಾಗಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವೃದ್ಧಾಪ್ಯ ದಲ್ಲಿನ ಮಾನಸಿಕ ಅಶಾಂತಿ,ದಾಂಪತ್ಯ ಕಲಹ, ವ್ಯಾಪಾರದಲ್ಲಿ ನಷ್ಟ, ಗ್ರಹಗಳ ಗೋಚಾರ ಫಲ, ಉದ್ಯೋಗ ಹಿನ್ನಡೆ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ಪ್ರೀತಿಯಲ್ಲಿ ಬಿದ್ದ ಮಕ್ಕಳು ತಂದೆ-ತಾಯಿ ಮಾತು ಕೇಳದೆ ಹೋದರೆ, ಮನೆಯಲ್ಲಿ ದರಿದ್ರತನ, ಪ್ರೀತಿ-ಪ್ರೇಮ ವಿಚಾರ, ಮದುವೆ ವಿಳಂಬ, ಗ್ರಹಗಳ ಗೋಚಾರ ಫಲ, ಮಕ್ಕಳ ವಿದ್ಯಾಭ್ಯಾಸ ತೊಂದರೆ, ಜಾಗದಲ್ಲಿ ಹಿನ್ನಡೆ, ದೃಷ್ಟಿ ದೋಷ,)ಇನ್ನು ಬಗೆ ಹರೆಯದ ಕಠಿಣ ಹಾಗೂ ಗುಪ್ತ ಸಮಸ್ಯೆಗಳಿಗೆ ಮಂತ್ರ ಜಪಸಿದ್ಧಿ ತಾಂತ್ರಿಕ ಹಾಗೂ ಮಂತ್ರ ಪೂಜಾ ವಿಧಾನ ದಿಂದ ಪರಿಹಾರ ಮಾಡಿಕೊಡಲಾಗುತ್ತದೆ ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ 9538855512

Leave A Reply

Your email address will not be published.