ವಿಶಾಖ ನಕ್ಷತ್ರದಲ್ಲಿ ಜನಿಸಿದವರ ಗುಣಲಕ್ಷಣಗಳು

0 57

ವಿಶಾಖ ನಕ್ಷತ್ರದಲ್ಲಿ ಜನಿಸಿದವರ ಗುಣಲಕ್ಷಣಗಳು

ವಿಷಕ ನಕ್ಷತ್ರದಲ್ಲಿ ಜನಿಸಿದ ವ್ಯಕ್ತಿಗಳು ಆಕರ್ಷಕ ವ್ಯಕ್ತಿತ್ವವನ್ನು ಪಡೆಯುವುದಲ್ಲದೆ ತಮ್ಮ ಬುದ್ಧಿ ಸಾಮರ್ಥ್ಯಗಳಿಂದ ಅಪಾರವಾದ ಹೆಸರುವಾಸಿಯಾಗುತ್ತಾರೆ ಗುರು ಈ ನಕ್ಷತ್ರದ ಅಧಿಪತಿಯಾಗಿರುವುದರಿಂದ ಇವರಿಗೆ ಸಂಸ್ಕಾರ ವಿಷಯಗಳಿಂದಾದರೂ ಶಾಸ್ತ್ರ ಜ್ಞಾನಗಳಿಂದಾದರೂ ಪ್ರಕಾಶಿಸುವ ವಿಶೇಷ ಗುಣವು ಈ ನಕ್ಷತ್ರಕ್ಕೆ ಇದೆ ಆಚಾರ ವಿಚಾರಗಳಲ್ಲಿ

ಆಧ್ಯಾತ್ಮಿಕ ವಿಷಯಗಳಲ್ಲಿ ಇವರಿಗೆ ಸಂಪೂರ್ಣವಾದ ಜ್ಞಾನ ದೊರೆಯುತ್ತದೆ ಹಾಗೆಯೇ ಗುಂಡಿಗೆ ಗಟ್ಟಿ ಇರುವ ಇವರು ತಾವು ಪ್ರೀತಿಸಿದ ವಸ್ತುಗಳೇ ಆಗಲಿ ವ್ಯಕ್ತಿಗಳೇ ಆಗಲಿ ಯಾವುದೇ ಕಾರಣಕ್ಕೂ ಬಿಟ್ಟುಕೊಡುವುದಿಲ್ಲ ಹೊಸಬರೊಂದಿಗೆ ಸ್ವಲ್ಪವೇ ಸ್ನೇಹವನ್ನು ಇಟ್ಟುಕೊಳ್ಳುವ ಇವರು ತಮಗೆ ಅವಶ್ಯಕತೆ ಇದ್ದಾಗ ಮಾತ್ರ ಸ್ನೇಹ ಬೆಳೆಸುತ್ತಾರೆ ಜೊತೆಗೆ ಏನಾದರೂ ನಿರ್ಧಾರ ಮಾಡಿದರೆ ಮುಗಿಯಿತು ಯಾರು ಹೇಳಿದರು ಅದನ್ನು ಬದಲಾಯಿಸುವುದಿಲ್ಲ ಗಂಡಸಾದರೆ ಹೆಂಗಸರೊಂದಿಗೆ ಹೆಚ್ಚಾಗಿ ವರ್ತಿಸುತ್ತಾರೆ ಹೆಂಗಸಾದರೆ ಗಂಡಸರಂತೆ ಗಂಡು ಬೀರಿಗಳಂತೆ ಹಾಡುತ್ತಾರೆ ಮತ್ತು ಈ ನಕ್ಷತ್ರದಲ್ಲಿ ಜನಿಸಿದ ವ್ಯಕ್ತಿಗಳು

ಲೆಕ್ಕಾಚಾರದಲ್ಲಿ ಚುರುಕಾಗಿ ಇರುತ್ತಾರೆ ಆದರೆ ಹಣ ಖರ್ಚು ಮಾಡುವಾಗ ಹೆಚ್ಚು ಜಿಪುಣರಾಗಿರುತ್ತಾರೆ ಮತ್ತೊಬ್ಬರೊಂದಿಗೆ ಜಗಳ ಮಾಡುವುದರಿಂದ ಎಲ್ಲರು ಇವರನ್ನು ಕಂಡು ಭಯಗೊಳ್ಳುತ್ತಾರೆ ಈ ನಕ್ಷತ್ರದವರಿಗೆ ಸ್ಥಿರವಾದ ಸ್ವಭಾವ ಇರುವುದಿಲ್ಲ ಸಮವಾದ ದೈಹಿಕ ಪ್ರಕೃತಿ ಇರುತ್ತದೆ ವಯಸ್ಸಾದಂತೆ ಸ್ಥೂಲಕಾಯರಾಗುತ್ತಾರೆ ಇವರಿಗೆ ಸ್ನೇಹ ವರ್ಗ ಕಡಿಮೆ ಒಂದು ರೀತಿ ಸಮುದ್ರದ ಮಧ್ಯೆ ಇರುವ ದ್ವೀಪದಂತೆ ಬದುಕುತ್ತಿರುತ್ತಾರೆ.

ಅಧಿಪತಿ- ಗುರು ಗ್ರಹ. ಅಧಿದೇವತೆ-ಇಂದ್ರಾಗ್ನಿ.
ರಾಶಿ- ತುಲಾ, ವೃಶ್ಚಿಕ.
ಜನ್ಮನಾಮ-ತಿ, ತು, ತೆ, ತೊ.
ಯೋನಿ-ಹುಲಿ.
ಸೂಕ್ತವಾದ ವೃತ್ತಿ-ವೈಜ್ಞಾನಿಕ ಸಂಶೋಧನೆ, ಸೈನ್ಯ, ರಾಜಕೀಯ, ವಕೀಲ ವೃತ್ತಿ, ಬರವಣಿಗೆ.

ಸತ್ಯಕ್ಕೆ ತಲೆಬಾಗುವ ಇವರು ಸಾಮಾನ್ಯವಾಗಿ ಕುಟುಂಬದವರಿಂದ ದೂರ ಇರಲು ಇಚ್ಚಿಸುತ್ತಾರೆ ಜ್ಞಾನ ಪ್ರಚಾರಣೆ ಮತ್ತು ಸಮಾಜ ಸೇವೆಯಲ್ಲಿ ತೊಡಗುತ್ತಾರೆ ಈ ನಕ್ಷತ್ರದಲ್ಲಿ ಜನಿಸಿದ ಹೆಣ್ಣು ಮಕ್ಕಳು ಸಾಮಾನ್ಯವಾಗಿ ಸುಂದರವಾಗಿರುತ್ತಾರೆ ಧಾರ್ಮಿಕ ಮನೋಭಾವ ಇರುತ್ತದೆ ಇವರು ಕನಸುಗಾರರು ಜ್ಯೋತಿಷ್ಯದಲ್ಲಿ ಆಸಕ್ತಿ ಇರುವವರು ಆಡಳಿತಗಾರರು ಆಗಿರುತ್ತಾರೆ ಇವರು ಹೆಚ್ಚಾಗಿ ಅಸ್ತಮಾ ಮತ್ತು ಶ್ವಾಸಕೋಶಕ್ಕೆ ಸಂಬಂಧಿಸಿದ ರೋಗಗಳ ಬಗ್ಗೆ ಎಚ್ಚರಿಕೆಯಿಂದ ಇರಬೇಕು ಆದ್ದರಿಂದ ಕುಲದೇವತೆ ಮತ್ತು ಗುರುಗಳ ಆರಾಧನೆಯನ್ನು ಮಾಡುತ್ತಿರಬೇಕು

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ರಾಘವೇಂದ್ರ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9538855512 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9538855512

ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9538855512

Leave A Reply

Your email address will not be published.