ಸರಸ್ವತಿ ಯುಗ ಇದು ಯಾವ ಜಾತಕದವರಿಗೆ ಸಿಗುತ್ತದೆ ಈ ಜಾತಕದವರ ಈಗಾಗಲೇ ಸಿಕ್ಕಿದೆ ಇವರು ಮುಂದೆ ಈ ರೀತಿ ಬಳಸುತ್ತಾರೆ

0 11

ಸರಸ್ವತಿ ಯುಗ ಇದು ಯಾವ ಜಾತಕದವರಿಗೆ ಸಿಗುತ್ತದೆ ಈ ಜಾತಕದವರ ಈಗಾಗಲೇ ಸಿಕ್ಕಿದೆ ಇವರು ಮುಂದೆ ಈ ರೀತಿ ಬಳಸುತ್ತಾರೆ.

ನಮಸ್ಕಾರಗಳು ವೀಕ್ಷಕರೆ.ನಮ್ಮ ಜೀವನದಲ್ಲಿ ಹಣ ಎಂಬುದು ತುಂಬಾನೆ ಮುಖ್ಯವಾದ ವಸ್ತು.ಜ್ಯೋತ್ಯಿಷ್ಯ ಪ್ರಕಾರ ಸರಸ್ವತಿ ಯೋಗ ಎಂದರೇನು ಅದು ಹೇಗೆ ಉಂಟಾಗುತ್ತದೆ ಅದರಿಂದ ಯಾವೆಲ್ಲ ಲಾಭಗಳು ಮನುಷ್ಯನಿಗೆ ಲಭಿಸುತ್ತದೆ ಎಂದು ತಿಳಿಯಬೇಕು ಅಂದರೆ ಈ ಮಾಹಿತಿಯನ್ನು ಸಂಪೂರ್ಣವಾಗಿ ಓದಿ ಸ್ನೇಹಿತರೆ ಹೌದು. ಮನುಷ್ಯನಿಗೂ ಸರಸ್ವತಿ ದೇವಿಗೆ ಉತ್ತಮವಾದ ಸಂಬಂಧವಿದೆ ಅದು ನಮ್ಮ ಜೀವನದಲ್ಲಿ ಒಳ್ಳೆಯ ಫಲಿತಾಂಶವನ್ನು ನೀಡುತ್ತದೆ ಮತ್ತು ಈ ಯೋಗವು ಒಬ್ಬ ವ್ಯಕ್ತಿಗೆ ಉತ್ತಮವಾದ ವಿದ್ಯೆ ಜ್ಞಾನ ಮತ್ತು ಓದು ಬೆಳವಣಿಗೆಯಲ್ಲಿ ಆಸಕ್ತಿಯನ್ನು ಮೂಡಿಸುತ್ತದೆ ಉತ್ತಮವಾದ

ಕಲೆ ಮತ್ತು ಹೆಚ್ಚಿದ ಜ್ಞಾನವನ್ನು ನೀಡುತ್ತಿದೆ ತನ್ನ ಜ್ಞಾನ ಮತ್ತು ಕಲಿಕೆಯಿಂದಲೇ ಪರಿಸ್ಥಿತಿಯಿಂದ ಪಡೆದು ಉತ್ತಮ ಸ್ಥಾನ ತಲುಪುತ್ತಾನೆ ಈ ಯೋಗವು ಎಲ್ಲ ಲಾಭ ಕಾರ್ಯ ಮತ್ತು ಶುಭ ಕೇಂದ್ರದಲ್ಲಿ ಅಥವಾ ತ್ರಿಕೋನ ಆಕಾರದಲ್ಲಿ ಅಥವಾ ಎರಡನೇ ಮನೆಯಲ್ಲಿ ಉಂಟಾಗುತ್ತದೆ.ನಿಮಗೂ ಕೂಡಾ ಇದು ಉಂಟಾಗುತ್ತದೆ.ಈ ಗ್ರಹಗಳೇ ಗುರು ಗ್ರಹ ಶುಕ್ರ ಗ್ರಹ ಮತ್ತು ಬುಧ ಗ್ರಹಗಳಾಗಿವೆ ಈ ಮೂರು ಗ್ರಹಗಳು ಒಂದೇ ಏಳನೇ ಮನೆಯಲ್ಲಿ ಅಂದರೆ ಕೇಂದ್ರ ಸ್ಥಾನದಲ್ಲಿ ಅಥವಾ ಐದು ಒಂಬತ್ತು ಅಥವಾ ಎರಡನೇ ಮನೆಯಲ್ಲಿ ಇದ್ದರೆ ಈ ಯೋಗ ಉಂಟಾಗುತ್ತದೆ. ನೀವು ನಿಮ್ಮ ಜೊತೆಯಲ್ಲಿ ನೋಡಿಕೊಳ್ಳಿ ಗುರು ಗ್ರಹವು ಜಾತಕದಲ್ಲಿ ಲಾಭದಾಯಕ ಅಥವಾ ನಷ್ಟದಾಯಕವೆಂದು ತುಂಬ ಪರಿಶುದ್ಧವಾದ ವ್ಯಕ್ತಿಗಳು ಈ ಯೋಗವನ್ನು ಹೊಂದಿದ್ದಾರೆ

ಆದರೆ ಅಮಿತಾ ಬಚ್ಚನ್ವರಿಗೂ ರವಿಶಂಕರ್ ನೊಬೆಲ್ ಪ್ರಶಸ್ತಿ ಪುರಸ್ಕೃತ ರವೀಂದ್ರನಾಥ್ ಠಾಗೂರ್ ಅವರು ಇವೆಲ್ಲರೂ ಕೂಡ ಸರಸ್ವತಿ ಯೋಗವನ್ನು ಹೊಂದಿದ್ದಾರೆ ನಿಮ್ಮಲ್ಲಿ ಇರುವವರು ಕೂಡ ಹೊಂದಿರಬಹುದು ಪ್ರತಿಯೊಬ್ಬರ ಜೀವನದಲ್ಲಿ ಕೂಡ ಬೇರೆ ಬೇರೆ ರೀತಿಯಲ್ಲಿ ಇರುತ್ತದೆ ಅವರ ಜಾತಕದಲ್ಲಿ ಗ್ರಹಗಳು ಇರುವ ಸ್ಥಿತಿಯಲ್ಲಿ ಮತ್ತು ಕೇಂದ್ರಕ್ಕೆ ಸಂಬಂಧಪಟ್ಟದ್ದಾಗಿದೆ ಹಾಗೆ ಉದಾಹರಣೆಗೆ ಭಾರತ ರತ್ನ ಹಾಗೂ ಜಾತಕ ನಮಗೆಲ್ಲ ಗೊತ್ತಿದೆ ಅವರ ಹೆಸರು ಯಶಸ್ಸು ಮತ್ತು ಪ್ರಖ್ಯಾತ ಈ ಜಗತ್ತಿನಲ್ಲಿ ಇದೆ ಆದರೆ ಸರಸ್ವತಿ ಯೋಗದ ಕೊಡುಗೆ

ಇದರಲ್ಲಿ ಎಷ್ಟಿದೆ ಗೊತ್ತಾ ಚಂದ್ರನ್ನು ಇರುವ ಸ್ಥಳದಿಂದ ಗುರು ಗ್ರಹವು 9ನೇ ಮನೆಯಲ್ಲಿ ಬುಧ ಗ್ರಹವು ನಾಲ್ಕನೇ ಮನೆಯಲ್ಲಿ ಮತ್ತು ಶುಕ್ರ ಗ್ರಹವು ಐದನೇ ಮನೆಯಲ್ಲಿದ್ದರೆ ಯೋಗವು ಅವರ ಜನ್ಮ ಕುಂಡಲಿ ಉಂಟಾಗುತ್ತದೆ ಮತ್ತು ಮಿಥುನ ರಾಶಿಯಲ್ಲಿ ಹತ್ತನೇ ಮನೆಯಲ್ಲಿ ಇದ್ದರೆ ಮುಖ್ಯವಾಗಿ ಈ ಯೋಗವು 10ನೇ ಮನೆಯಾದ ವೃದ್ಧಿಸ್ಥನದಲ್ಲಿ ಹೆಚ್ಚಿನ ಪ್ರಾಮುಖ್ಯತೆ ಪಡೆಯುತ್ತದೆ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ರಾಘವೇಂದ್ರ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9538855512 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9538855512

ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9538855512

Leave A Reply

Your email address will not be published.