ಕನ್ಯಾ ರಾಶಿ ಫೆಬ್ರವರಿ 2023 ಈ ತಿಂಗಳಲ್ಲಿ ನಿಮ್ಮ ಅದೃಷ್ಟ ಬದಲಾಗುತ್ತಾ?

0 29

ಕನ್ಯಾ ರಾಶಿ ಫೆಬ್ರವರಿ 2023 ಈ ತಿಂಗಳಲ್ಲಿ ನಿಮ್ಮ ಅದೃಷ್ಟ ಬದಲಾಗುತ್ತಾ?

ನಮಸ್ಕಾರ ಸ್ನೇಹಿತರೇ, ಕನ್ಯಾ ರಾಶಿಯವರ ಫೆಬ್ರವರಿ 2023ರ ಭವಿಷ್ಯವನ್ನು ತಿಳಿಯೋಣ ಕನ್ಯಾ ರಾಶಿಯವರು ಸಾಮಾನ್ಯ ಮತ್ತು ಮಣ್ಣಿನ ಚಿಹ್ನೆ ಮತ್ತು ಬುಧನ ಒಡೆತನದಲ್ಲಿ ಇರುತ್ತದೆ ಈ ಚಿಹ್ನೆಯ ಅಡಿಯಲ್ಲಿ ಜನಿಸಿದವರು ತಮ್ಮ ಸ್ವಭಾವದಲ್ಲಿ ಬುದ್ಧಿವಂತರಾಗಿರುತ್ತಾರೆ ಅವರು ವಿಶ್ಲೇಷಣಾತ್ಮಕ ಶಕ್ತಿಯನ್ನು ಹೊಂದಿರುತ್ತಾರೆ ಮತ್ತು ಆ ಪ್ರಕಾರದಲ್ಲಿ ಅವರು ನಿರ್ಧಾರಗಳನ್ನು ಕೂಡ ತೆಗೆದುಕೊಳ್ಳುತ್ತಾರೆ ಅವರು ಕೆಲಸದ ಕಡೆಗೆ ಹೆಚ್ಚು ಬದ್ಧರಾಗಿರುತ್ತಾರೆ ಮತ್ತು ಅವರು ಮಾಡುವ ಪ್ರತಿಯೊಂದು ಕೆಲಸದಲ್ಲಿಯೂ ತಮ್ಮ ಕೌಶಲ್ಯವನ್ನು ಅವರು ಸಾಬೀತುಪಡಿಸುತ್ತಾರೆ

ನಿಮ್ಮ ಜೀವನದಲ್ಲಿ ಎದುರಿಸುತ್ತಿರುವ ಸಮಸ್ಯೆ ಕಷ್ಟಗಳಿಗೆ ಇಲ್ಲಿದೆ ಜ್ಯೋತಿಷ್ಯ ಪರಿಹಾರ ಕೂಡಲೇ ಕರೆ ಮಾಡಿ 9538855512 ಶ್ರೀ ರಾಘವೇಂದ್ರ ಸ್ವಾಮಿಗಳು ನಿಮ್ಮ ಹುಟ್ಟಿದ ದಿನಾಂಕ ಜನ್ಮ ಜಾತಕ ಹಸ್ತಸಾಮುದ್ರಿಕ ಫೋಟೋ ಭಾವಚಿತ್ರ ಅಷ್ಟಮಂಗಳ ಪ್ರಶ್ನೆ ಆಧಾರಿತವಾಗಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವೃದ್ಧಾಪ್ಯ ದಲ್ಲಿನ ಮಾನಸಿಕ ಅಶಾಂತಿ,ದಾಂಪತ್ಯ ಕಲಹ, ವ್ಯಾಪಾರದಲ್ಲಿ ನಷ್ಟ, ಗ್ರಹಗಳ ಗೋಚಾರ ಫಲ, ಉದ್ಯೋಗ ಹಿನ್ನಡೆ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ಪ್ರೀತಿಯಲ್ಲಿ ಬಿದ್ದ ಮಕ್ಕಳು ತಂದೆ-ತಾಯಿ ಮಾತು ಕೇಳದೆ ಹೋದರೆ, ಮನೆಯಲ್ಲಿ ದರಿದ್ರತನ, ಪ್ರೀತಿ-ಪ್ರೇಮ ವಿಚಾರ, ಮದುವೆ ವಿಳಂಬ, ಗ್ರಹಗಳ ಗೋಚಾರ ಫಲ, ಮಕ್ಕಳ ವಿದ್ಯಾಭ್ಯಾಸ ತೊಂದರೆ, ಜಾಗದಲ್ಲಿ ಹಿನ್ನಡೆ, ದೃಷ್ಟಿ ದೋಷ,)ಇನ್ನು ಬಗೆ ಹರೆಯದ ಕಠಿಣ ಹಾಗೂ ಗುಪ್ತ ಸಮಸ್ಯೆಗಳಿಗೆ ಮಂತ್ರ ಜಪಸಿದ್ಧಿ ತಾಂತ್ರಿಕ ಹಾಗೂ ಮಂತ್ರ ಪೂಜಾ ವಿಧಾನ ದಿಂದ ಪರಿಹಾರ ಮಾಡಿಕೊಡಲಾಗುತ್ತದೆ ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ 9538855512

ಅವರು ವ್ಯಾಪಾರ ಮಾಡುವಲ್ಲಿ ಹೆಚ್ಚು ಆಸಕ್ತಿಯನ್ನು ಹೊಂದಿದ್ದಾರೆ ಮತ್ತು ಅವರು ಈ ರಂಗದಲ್ಲಿ ಯಶಸ್ಸನ್ನು ಕೂಡ ಸಾಧಿಸುತ್ತಾರೆ ಕನ್ಯಾ ರಾಶಿಯ ಮಾಸಿಕ ಜಾತಕ 2023ರ ಪ್ರಕಾರ ಈ ತಿಂಗಳು ಕನ್ಯಾ ರಾಶಿಯವರಿಗೆ ಮಧ್ಯಮ ಫಲಿತಾಂಶಗಳನ್ನು ನೀಡುತ್ತದೆ ಯಾಕೆಂದರೆ ಪ್ರಮುಖ ಗ್ರಹಗಳ ಸ್ಥಾನಗಳು ಬಲವಾಗಿರುವುದಿಲ್ಲ ಗುರುವನ್ನು ಹೊರತುಪಡಿಸಿ ಏಪ್ರಿಲ್ 21, 20023ರವರೆಗೆ ಚಂದ್ರನ ಚಿನ್ಹೆಯ ಮೇಲೆ ಅದರ ಅಂಶ ಮತ್ತು ಆರನೇ ಮನೆಯಲ್ಲಿ ಶನಿಯ ಸ್ಥಾನವು ವೃತ್ತಿ ಮತ್ತು ಹಣಕಾಸುಗಳಿಗೆ ಉತ್ತಮವಾಗಿರುತ್ತದೆ ಬುಧನೊಂದಿಗೆ ಆರನೇ ಮನೆಯಲ್ಲಿ ಸೂರ್ಯನ ಇತರ ಸ್ಥಾನವು ಈ ರಾಶಿಯವರಿಗೆ ಆರೋಗ್ಯ ತೊಂದರೆಯ ರೂಪಗಳಲ್ಲಿ ಹಿನ್ನಡೆಯನ್ನು ನೀಡುತ್ತದೆ

ಈ ರಾಶಿಯವರು ತಮ್ಮ ಕಣ್ಣುಗಳ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕಾಗುತ್ತದೆ ಮತ್ತು ಜೀರ್ಣಕ್ರಿಯೆ ಸಮಸ್ಯೆಗಳು ಕೂಡ ನಿಮ್ಮನ್ನು ಬಾದಿಸುತ್ತವೆ ಶನಿಯೂ ಆರನೇ ಮನೆಯಲ್ಲಿ ಇರುವುದರಿಂದ ವೃತ್ತಿ ಜೀವನಕ್ಕೆ ಸಂಬಂಧಿಸಿದಂತೆ ಈ ರಾಶಿಯವರಿಗೆ ಲಾಭಗಳಾಗುತ್ತದೆ ಆದರೆ ಈ ಪ್ರಯೋಜನಗಳು ಅವರಿಗೆ ನಿಧಾನವಾಗಿ ಕಂಡು ಬರುತ್ತದೆ ಕನ್ಯಾ ರಾಶಿಯವರ ಭವಿಷ್ಯ 2023 ಫೆಬ್ರವರಿ ತಿಂಗಳು ಸಾಮಾನ್ಯವಾಗಿರುತ್ತದೆ ಆರ್ಥಿಕ ವಿಚಾರಗಳನ್ನು ನೋಡುವುದಾದರೆ ಆದಾಯ ಉತ್ತಮವಾಗಿರುತ್ತದೆ ಈ ರಾಶಿಯವರು ಯಾರ ಜೊತೆಗಾದರೂ ಹೊಂದಿಕೊಂಡು ಹೋಗುವವರು

ಹಾಗಾಗಿ ಹೊಂದಾಣಿಕೆ ಉತ್ತಮವಾಗಿರುತ್ತದೆ ಕನ್ಯಾ ರಾಶಿಯವರು ಈ ತಿಂಗಳಲ್ಲಿ ಆತುರದ ನಿರ್ಧಾರಗಳನ್ನು ತೆಗೆದುಕೊಳ್ಳಬೇಡಿ ಯೋಚನೆ ಮಾಡಿ ಮುಂದಿನ ಹೆಜ್ಜೆಯನ್ನು ಇಡಬೇಕಾಗುತ್ತದೆ ಕೋರ್ಟು ಕಚೇರಿ ವಿಚಾರಗಳಲ್ಲಿ ಜಯವನ್ನು ಸಾಧಿಸುತ್ತೀರಿ ನಿಮ್ಮ ಕುಟುಂಬದಲ್ಲಿ ಮನಸ್ತಾಪಗಳಿದ್ದರೆ ದೂರವಾಗಲಿದೆ ತಂದೆ ಮಗ ಅಥವಾ ತಾಯಿ ಮಗನ ನಡುವೆ ಇರುವಂತಹ ಕೋಪ ಈ ತಿಂಗಳಲ್ಲಿ ಪರಿಹಾರವಾಗುತ್ತದೆ ಪಿತ್ರಾರ್ಜಿತ ಆಸ್ತಿ ವಿಚಾರದಲ್ಲಿ ಇಷ್ಟು ದಿನಗಳಿಂದ ಇದ್ದಂತಹ ಎಲ್ಲಾ ಅಡೆತಡೆಗಳು ಕೂಡ ದೂರವಾಗಿ ಆಸ್ತಿ ನಿಮ್ಮ ಕೈ ಸೇರಲಿದೆ

ಅಲ್ಲದೆ ಕನ್ಯಾ ರಾಶಿಯವರಿಗೆ ಸಂತಾನ ಫಲ ಕೂಡ ಈ ತಿಂಗಳಲ್ಲಿ ಕೂಡಿ ಬರಲಿದೆ ಇನ್ನು ಕುಜನಿಗೋಸ್ಕರ ಸುಬ್ರಹ್ಮಣ್ಯ ಸ್ವಾಮಿ ದೇಗುಲಕ್ಕೆ ಹೋಗಿ ಪೂಜೆ ಮಾಡಿಸಿ ಈ ಪೂಜೆಯ ಪ್ರಸಾದವನ್ನು ದಿನವೂ ಕೂಡ ಹಚ್ಚಿಕೊಳ್ಳಿ ಕನ್ಯಾ ರಾಶಿಯವರು ಈ ತಿಂಗಳಲ್ಲಿ ಮನೆಯ ಯಾವುದಾದರೂ ಶುಭ ಕಾರ್ಯಗಳನ್ನು ಅಂದರೆ ಮನೆಯಲ್ಲಿ ಮದುವೆ ಪೂಜೆ ಹೀಗೆ ಯಾವುದಾದರೂ ಶುಭ ಕಾರ್ಯ ಮಾಡುವುದಕ್ಕೆ ಯೋಚಿಸುತ್ತಿದ್ದರೆ ಅದನ್ನು ಮುಂದೂಡುವುದು ಒಳ್ಳೆಯದು

ಯಾಕೆಂದರೆ ಈ ಶುಭ ಕಾರ್ಯಗಳಲ್ಲಿ ಅಂತಹ ಯಾವುದೇ ಬಲ ಇರುವುದಿಲ್ಲ ಈ ತಿಂಗಳಲ್ಲಿ ಶುಭ ಕಾರ್ಯದಲ್ಲಿ ಅಡಚಣೆ ಕೂಡ ಬರುವ ಸಾಧ್ಯತೆ ಇದೆ ಶೈಕ್ಷಣಿಕ ದೃಷ್ಟಿಯಿಂದ ಕನ್ಯಾ ರಾಶಿಯ ವಿದ್ಯಾರ್ಥಿಗಳಿಗೆ ಶಿಕ್ಷಣದಲ್ಲಿ ಕೊಂಚ ಹಿನ್ನಡೆ ಆಗಲಿದೆ ಓದುವಿನಲ್ಲಿ ಅಂದರೆ ಅಧ್ಯಯನದಲ್ಲಿ ನಿಮ್ಮ ಗಮನ ಬಹಳ ಕಡಿಮೆಯಾಗುತ್ತದೆ ಓದಿನ ಕಡೆಗೆ ಗಮನ ಇರುವುದಿಲ್ಲ ಹಾಗಾಗಿ ಶಾರದಾ ದೇವಿಯ ಪೂಜೆಯನ್ನು ಮಾಡಿ ನಿಮ್ಮ ಗಮನವನ್ನು ಹೆಚ್ಚು ಶಿಕ್ಷಣದ ಕಡೆಗೆ ಇರುವ ಹಾಗೆ ನೋಡಿಕೊಳ್ಳಿ ಶನಿಯಿಂದಾಗಿ ನಿಮಗೆ ನಿಮ್ಮ ವೃತ್ತಿ ಜೀವನದಲ್ಲಿ ಅಭಿವೃದ್ಧಿಯನ್ನು ಕಾಣುತ್ತೀರಿ

ಉದ್ಯೋಗದಲ್ಲಿ ಇಷ್ಟು ದಿನ ಇದ್ದಂತ ಕಿರಿಕಿರಿಗಳೆಲ್ಲವೂ ಕೂಡ ದೂರವಾಗುತ್ತದೆ ಮೇಲಾಧಿಕಾರಿಗಳಿಂದ ಪ್ರಶಂಸೆಗೆ ಒಳಗಾಗುತ್ತೀರಿ ಉದ್ಯೋಗದಲ್ಲಿ ಬಡ್ತಿ ಸಿಗುವ ಸಾಧ್ಯತೆ ಕೂಡ ಹೆಚ್ಚಾಗಿದೆ ಉದ್ಯೋಗವನ್ನು ಹುಡುಕುತ್ತಿರುವ ಕನ್ಯಾ ರಾಶಿಯವರಿಗೆ ಉತ್ತಮ ಉದ್ಯೋಗ ಸಿಗಲಿದೆ ಒಳ್ಳೆಯ ಕೆಲಸ ಕೂಡ ನಿಮಗೆ ಸಿಗುತ್ತದೆ ಈ ತಿಂಗಳಲ್ಲಿ ಕನ್ಯಾ ರಾಶಿಯಲ್ಲಿ ಜನಿಸಿದ ತಾಂತ್ರಿಕ ಕ್ಷೇತ್ರದಲ್ಲಿ ಕಲೆ ಹೊಂದಿರುವಂತಹ ವ್ಯಕ್ತಿಗಳಿಗೆ ಕೆಲಸದಲ್ಲಿ ಉತ್ತಮ ಫಲ ಪ್ರಾಪ್ತಿಯಾಗಲಿದೆ
ಇನ್ನು ಹೆಚ್ಚಿನ ಮಾಹಿತಿಗಾಗಿ ಈ ವಿಡಿಯೋವನ್ನು ನೋಡಿ

ನಿಮ್ಮ ಜೀವನದಲ್ಲಿ ಎದುರಿಸುತ್ತಿರುವ ಸಮಸ್ಯೆ ಕಷ್ಟಗಳಿಗೆ ಇಲ್ಲಿದೆ ಜ್ಯೋತಿಷ್ಯ ಪರಿಹಾರ ಕೂಡಲೇ ಕರೆ ಮಾಡಿ 9538855512 ಶ್ರೀ ರಾಘವೇಂದ್ರ ಸ್ವಾಮಿಗಳು ನಿಮ್ಮ ಹುಟ್ಟಿದ ದಿನಾಂಕ ಜನ್ಮ ಜಾತಕ ಹಸ್ತಸಾಮುದ್ರಿಕ ಫೋಟೋ ಭಾವಚಿತ್ರ ಅಷ್ಟಮಂಗಳ ಪ್ರಶ್ನೆ ಆಧಾರಿತವಾಗಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವೃದ್ಧಾಪ್ಯ ದಲ್ಲಿನ ಮಾನಸಿಕ ಅಶಾಂತಿ,ದಾಂಪತ್ಯ ಕಲಹ, ವ್ಯಾಪಾರದಲ್ಲಿ ನಷ್ಟ, ಗ್ರಹಗಳ ಗೋಚಾರ ಫಲ, ಉದ್ಯೋಗ ಹಿನ್ನಡೆ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ಪ್ರೀತಿಯಲ್ಲಿ ಬಿದ್ದ ಮಕ್ಕಳು ತಂದೆ-ತಾಯಿ ಮಾತು ಕೇಳದೆ ಹೋದರೆ, ಮನೆಯಲ್ಲಿ ದರಿದ್ರತನ, ಪ್ರೀತಿ-ಪ್ರೇಮ ವಿಚಾರ, ಮದುವೆ ವಿಳಂಬ, ಗ್ರಹಗಳ ಗೋಚಾರ ಫಲ, ಮಕ್ಕಳ ವಿದ್ಯಾಭ್ಯಾಸ ತೊಂದರೆ, ಜಾಗದಲ್ಲಿ ಹಿನ್ನಡೆ, ದೃಷ್ಟಿ ದೋಷ,)ಇನ್ನು ಬಗೆ ಹರೆಯದ ಕಠಿಣ ಹಾಗೂ ಗುಪ್ತ ಸಮಸ್ಯೆಗಳಿಗೆ ಮಂತ್ರ ಜಪಸಿದ್ಧಿ ತಾಂತ್ರಿಕ ಹಾಗೂ ಮಂತ್ರ ಪೂಜಾ ವಿಧಾನ ದಿಂದ ಪರಿಹಾರ ಮಾಡಿಕೊಡಲಾಗುತ್ತದೆ ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ 9538855512

Leave A Reply

Your email address will not be published.