5,14,23 ಸಂಖ್ಯಾಶಾಸ್ತ್ರದ ಪ್ರಕಾರ ನಿಮ್ಮ ಭವಿಷ್ಯ

0 409

5,14,23 ಸಂಖ್ಯಾಶಾಸ್ತ್ರದ ಪ್ರಕಾರ ನಿಮ್ಮ ಭವಿಷ್ಯ

ಯಾವುದೇ ತಿಂಗಳಿನ 5,14, 23ನೇ ತಾರೀಕಿನಲ್ಲಿ ಜನಿಸಿದವರು ಐದನೇ ಸಂಖ್ಯೆಯ ಬುಧನ ಅಧಿಪತಿ ಅಡಿಯಲ್ಲಿ ಬರುತ್ತಾರೆ ಎಲ್ಲಾ ಕ್ಷೇತ್ರದಲ್ಲಿ ಬೆಳವಣಿಗೆಯನ್ನು ಹೊಂದಲು ಶಕ್ತಿ ಹೊಂದಿರುತ್ತಾರೆ ಸೃಷ್ಟಿಯಲ್ಲಿ ಪಂಚಭೂತಗಳು ಐದು ಗಾಳಿ, ನೀರು, ಬೆಳಕು, ಬೆಂಕಿ, ಭೂಮಿ ಮತ್ತು ಆಕಾಶ ಪಂಚೇಂದ್ರಿಯಗಳು ಐದು ಕಣ್ಣು,ಮೂಗು,ನಾಲಿಗೆ, ಕಿವಿ, ಚರ್ಮ ಪಾಂಡವರು ಐದು ಜನ ಜ್ಯೋತಿಷ್ಯ ಶಾಸ್ತ್ರದಲ್ಲಿ ಐದು ಅಂಗಗಳನ್ನು ವಿವರಿಸುವುದು ಪಂಚಾಂಗ

ನಿಮ್ಮ ಜೀವನದಲ್ಲಿ ಎದುರಿಸುತ್ತಿರುವ ಸಮಸ್ಯೆ ಕಷ್ಟಗಳಿಗೆ ಇಲ್ಲಿದೆ ಜ್ಯೋತಿಷ್ಯ ಪರಿಹಾರ ಕೂಡಲೇ ಕರೆ ಮಾಡಿ 9538855512 ಶ್ರೀ ರಾಘವೇಂದ್ರ ಸ್ವಾಮಿಗಳು ನಿಮ್ಮ ಹುಟ್ಟಿದ ದಿನಾಂಕ ಜನ್ಮ ಜಾತಕ ಹಸ್ತಸಾಮುದ್ರಿಕ ಫೋಟೋ ಭಾವಚಿತ್ರ ಅಷ್ಟಮಂಗಳ ಪ್ರಶ್ನೆ ಆಧಾರಿತವಾಗಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವೃದ್ಧಾಪ್ಯ ದಲ್ಲಿನ ಮಾನಸಿಕ ಅಶಾಂತಿ,ದಾಂಪತ್ಯ ಕಲಹ, ವ್ಯಾಪಾರದಲ್ಲಿ ನಷ್ಟ, ಗ್ರಹಗಳ ಗೋಚಾರ ಫಲ, ಉದ್ಯೋಗ ಹಿನ್ನಡೆ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ಪ್ರೀತಿಯಲ್ಲಿ ಬಿದ್ದ ಮಕ್ಕಳು ತಂದೆ-ತಾಯಿ ಮಾತು ಕೇಳದೆ ಹೋದರೆ, ಮನೆಯಲ್ಲಿ ದರಿದ್ರತನ, ಪ್ರೀತಿ-ಪ್ರೇಮ ವಿಚಾರ, ಮದುವೆ ವಿಳಂಬ, ಗ್ರಹಗಳ ಗೋಚಾರ ಫಲ, ಮಕ್ಕಳ ವಿದ್ಯಾಭ್ಯಾಸ ತೊಂದರೆ, ಜಾಗದಲ್ಲಿ ಹಿನ್ನಡೆ, ದೃಷ್ಟಿ ದೋಷ,)ಇನ್ನು ಬಗೆ ಹರೆಯದ ಕಠಿಣ ಹಾಗೂ ಗುಪ್ತ ಸಮಸ್ಯೆಗಳಿಗೆ ಮಂತ್ರ ಜಪಸಿದ್ಧಿ ತಾಂತ್ರಿಕ ಹಾಗೂ ಮಂತ್ರ ಪೂಜಾ ವಿಧಾನ ದಿಂದ ಪರಿಹಾರ ಮಾಡಿಕೊಡಲಾಗುತ್ತದೆ ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ 9538855512

9 ಗ್ರಹಗಳಲ್ಲಿ ಐದನೇ ಗ್ರಹ ಬುಧ ಇದು ಎಲ್ಲದರಲ್ಲೂ ಸಾಕಷ್ಟು ಬಲವನ್ನು ಸೂಚಿಸುತ್ತದೆ ಜನರನ್ನು ಆಕರ್ಷಿಸುವ ಶಕ್ತಿ ಹೆಚ್ಚಾಗಿರುತ್ತದೆ ಜನಬಲ, ಧನಬಲ ಎರಡು ಇವರಿಗೆ ಯಾವಾಗಲೂ ಮುಂದೆ ಇರುತ್ತದೆ ಬೇರೆಯವರು ಮಾಡದಂತಹ ಕೆಲಸಗಳನ್ನು ಇವರು ಮಾಡುತ್ತಾರೆ ಪ್ರಜೆಗಳಿಗೆ ಸಂಬಂಧಿಸಿದ ಕೆಲಸದಲ್ಲಿ ಆಸಕ್ತಿ ಹೊಂದಿರುತ್ತಾರೆ ಇಂದ್ರಿಯಗಳನ್ನು ನಿಗ್ರಹ ಮಾಡುವ ಶಕ್ತಿ ಇವರಿಗೆ ಆತ್ಮವಿಶ್ವಾಸ ಹೆಚ್ಚಾಗಿದೆ ದೂರ ದೃಷ್ಟಿ ಉಳ್ಳವರು ಮಾಡುವಂತಹ ಕೆಲಸದಲ್ಲಿ ಜಯವನ್ನು ಗಳಿಸುತ್ತಾರೆ ಚುರುಕುತನದಿಂದ ಎಲ್ಲಾ ಕೆಲಸವನ್ನು ತ್ವರಿತಗೊಳಿಸುತ್ತಾರೆ ಗಾಂಭೀರ್ಯ ಲಕ್ಷಣಗಳು ಇರುವಂತಹವರಾಗಿರುತ್ತಾರೆ

ಚುರುಕು ಬುದ್ಧಿಯಿಂದ ಬೇರೆಯವರ ಸಮಸ್ಯೆಗಳನ್ನು ಬೇಗ ಪರಿಹರಿಸುತ್ತಾರೆ ಬೇರೆಯವರಿಗೆ ನೀತಿ ಬೋಧನೆ ಮಾಡುವಲ್ಲಿ ಮುಂದೆ ಇರುತ್ತಾರೆ ಬೇರೆಯವರು ತುಂಬಾ ದಿನಗಳಿಂದ ಆಲೋಚನೆ ಮಾಡಿ ಮಾಡಬೇಕಾದ ಕಾರ್ಯಗಳನ್ನು ಇವರು ತಕ್ಷಣವೇ ಮಾಡಿ ಜಯ ಸಾಧಿಸುತ್ತಾರೆ ತಮ್ಮ ಪ್ರತಿಭೆಯನ್ನು ಎಲ್ಲರಿಗೂ ತೋರಿಸುತ್ತಾರೆ ನಾಳೆಯ ದಿನ ತಮ್ಮದೇ ಎಂಬ ಕಲ್ಪನೆಯಲ್ಲಿ ಇರುತ್ತಾರೆ ದೊಡ್ಡ ದೊಡ್ಡ ಉದ್ಯೋಗಗಳನ್ನು ಪ್ರಾರಂಭಿಸುತ್ತಾರೆ ಮನಸ್ಸಿನಲ್ಲಿ ಇವರಿಗೆ ಚಂಚಲತೆ ಹೆಚ್ಚಾಗಿರುವುದರಿಂದ ಪ್ರೀತಿ ಪ್ರೇಮದ ವಿಷಯದಲ್ಲಿ ಇವತ್ತು ಇಷ್ಟ ಪಟ್ಟವರನ್ನು ನಾಳೆ ದ್ವೇಷ ಮಾಡುವ ಸಾಧ್ಯತೆ ಇರುತ್ತದೆ

ದುಂಬಿ ಹೂವಿನಿಂದ ಹೂವಿಗೆ ಹಾರುವಂತೆ ಇವರ ಮನಸ್ಥಿತಿ ಇರುತ್ತದೆ ಇವರು ಹೊಗಳಿಕೆಯನ್ನು ತುಂಬಾ ಇಷ್ಟಪಡುತ್ತಾರೆ ತಿಂಗಳು, ದಿನ, ವರ್ಷದ ಆಧಾರದ ಮೇಲೆ ಎಲ್ಲಾ ಸೇರಿ ಸಂಖ್ಯೆ ಐದು ಬಂದರೆ ಇದರ ಅನುಸಾರ ಅವರ ಸ್ವಭಾವವಿರುತ್ತದೆ ಇವರ ಜೀವನಶೈಲಿ ಇದರ ಆಧಾರದ ಮೇಲೆ ಅವಲಂಬಿತವಾಗಿರುತ್ತದೆ ಈ ದಿನಾಂಕದಲ್ಲಿ ಜನಿಸಿದವರು ವಿಚಿತ್ರವಾದ ಮುಖ, ಸುಂದರವಾದ ಕಣ್ಣುಗಳು,ನಯವಾದ ಮೂಗು, ತೆಳುವದ ಕೆನ್ನೆಗಳು,ಮೃದುವಾದ ತುಟಿಗಳನ್ನು ಹೊಂದಿರುತ್ತಾರೆ ಇವರು ಹಾಸ್ಯಮಯದಿಂದ ಮಾತಿನಿಂದಲೇ ಎಲ್ಲರನ್ನು ಇವರ ಕಡೆ ಸೆಳೆಯುತ್ತಾರೆ

ನಾಯಿಮರಿ,ಪಕ್ಷಿಗಳನ್ನು ಬೆಳೆಸುವುದರಲ್ಲಿ ತುಂಬಾ ಆಸಕ್ತಿ ಇರುತ್ತದೆ ಬೇಗನೆ ಮದುವೆ ಮಾಡಿಕೊಂಡು ತುಂಬಾ ಬುದ್ಧಿವಂತಿಕೆಯಿಂದ ಜೀವನ ಸಾಗಿಸುತ್ತಾರೆ ಇವರ ಕುಟುಂಬದವರನ್ನು ಕ್ರಮ ಶಿಕ್ಷಣದಲ್ಲಿ ಇರಲು ಹೇಳುತ್ತಾರೆ ಇವರಲ್ಲಿ ಕೆಲವರು ವೈದ್ಯರಾಗಿ, ನರ್ಸುಗಳಾಗಿ ಇರುತ್ತಾರೆ ಈ ರಾಶಿಯವರಿಗೆ ಅನುಕೂಲವಾದ ಸಂಖ್ಯೆ ಒಂದು,ಮೂರು, ಐದು, ಆರು ಅನಾನುಕೂಲಕರವಾದ ಸಂಖ್ಯೆ ಎರಡು ಮತ್ತು ಒಂಬತ್ತು ಮದುವೆಗೆ ಅನುಕೂಲವಾದ ಸಂಖ್ಯೆ ಒಂದು,ಮೂರು,ಆರು ಮತ್ತು 9 ಹೆಚ್ಚಿನ ಮಾಹಿತಿಗಾಗಿ ವಿಡಿಯೋ ನೋಡಿ

ನಿಮ್ಮ ಜೀವನದಲ್ಲಿ ಎದುರಿಸುತ್ತಿರುವ ಸಮಸ್ಯೆ ಕಷ್ಟಗಳಿಗೆ ಇಲ್ಲಿದೆ ಜ್ಯೋತಿಷ್ಯ ಪರಿಹಾರ ಕೂಡಲೇ ಕರೆ ಮಾಡಿ 9538855512 ಶ್ರೀ ರಾಘವೇಂದ್ರ ಸ್ವಾಮಿಗಳು ನಿಮ್ಮ ಹುಟ್ಟಿದ ದಿನಾಂಕ ಜನ್ಮ ಜಾತಕ ಹಸ್ತಸಾಮುದ್ರಿಕ ಫೋಟೋ ಭಾವಚಿತ್ರ ಅಷ್ಟಮಂಗಳ ಪ್ರಶ್ನೆ ಆಧಾರಿತವಾಗಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವೃದ್ಧಾಪ್ಯ ದಲ್ಲಿನ ಮಾನಸಿಕ ಅಶಾಂತಿ,ದಾಂಪತ್ಯ ಕಲಹ, ವ್ಯಾಪಾರದಲ್ಲಿ ನಷ್ಟ, ಗ್ರಹಗಳ ಗೋಚಾರ ಫಲ, ಉದ್ಯೋಗ ಹಿನ್ನಡೆ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ಪ್ರೀತಿಯಲ್ಲಿ ಬಿದ್ದ ಮಕ್ಕಳು ತಂದೆ-ತಾಯಿ ಮಾತು ಕೇಳದೆ ಹೋದರೆ, ಮನೆಯಲ್ಲಿ ದರಿದ್ರತನ, ಪ್ರೀತಿ-ಪ್ರೇಮ ವಿಚಾರ, ಮದುವೆ ವಿಳಂಬ, ಗ್ರಹಗಳ ಗೋಚಾರ ಫಲ, ಮಕ್ಕಳ ವಿದ್ಯಾಭ್ಯಾಸ ತೊಂದರೆ, ಜಾಗದಲ್ಲಿ ಹಿನ್ನಡೆ, ದೃಷ್ಟಿ ದೋಷ,)ಇನ್ನು ಬಗೆ ಹರೆಯದ ಕಠಿಣ ಹಾಗೂ ಗುಪ್ತ ಸಮಸ್ಯೆಗಳಿಗೆ ಮಂತ್ರ ಜಪಸಿದ್ಧಿ ತಾಂತ್ರಿಕ ಹಾಗೂ ಮಂತ್ರ ಪೂಜಾ ವಿಧಾನ ದಿಂದ ಪರಿಹಾರ ಮಾಡಿಕೊಡಲಾಗುತ್ತದೆ ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ 9538855512

Leave A Reply

Your email address will not be published.