ವಾಸ್ತು ಪ್ರಕಾರ ಮನೆಯಲ್ಲಿ ಈ ಒಂಬತ್ತು ಗಿಡಗಳನ್ನು ಬೆಳೆಸಿದರೆ ನಿಮ್ಮ ಮನೆಗೆ ಅದೃಷ್ಟ, ಸಂಪತ್ತನ್ನು ತರಬಲ್ಲವು

0 18

ವಾಸ್ತು ಪ್ರಕಾರ ಮನೆಯಲ್ಲಿ ಈ ಒಂಬತ್ತು ಗಿಡಗಳನ್ನು ಬೆಳೆಸಿದರೆ ನಿಮ್ಮ ಮನೆಗೆ ಅದೃಷ್ಟ, ಸಂಪತ್ತನ್ನು ತರಬಲ್ಲವು

ಅಲೋವೆರಾ ಗಿಡದಲ್ಲಿ ಲಕ್ಷ್ಮಿಯ ವಾಸವಿರುತ್ತದೆ ಅಲೋವೆರಾ ಗಿಡದಲ್ಲಿ ಇರುವ ಮುಳ್ಳಿನಲ್ಲಿ ಪ್ರತಿಯೊಂದು ಮುಳ್ಳಿನಲ್ಲು ಒಂದೊಂದು ದೇವಿಯ ವಾಸವಿರುತ್ತದೆ ಎಂದು ಆಯುರ್ವೇದದಲ್ಲಿ ಹೇಳಲಾಗಿದೆ ಈ ಗಿಡವನ್ನು ಮಣ್ಣಿನಲ್ಲಿ ಹಾಕಬಹುದು ಅಥವಾ ನೀರಿನಲ್ಲಿ ಬೆಳೆಸಬಹುದು ಅಥವಾ ಮುಖ್ಯ ದ್ವಾರದ ಮೇಲೆ ಕಟ್ಟಬಹುದು ಮುಖ್ಯ ದ್ವಾರ ಅಲ್ಲದೆ ಉತ್ತರ ಮತ್ತು ಪೂರ್ವ ದಿಕ್ಕಿಗೆ ಮುಖ ಮಾಡಿ ಇದನ್ನು ಇಡಬಹುದು ಈ ಅಲೋವೆರಾ ಗಿಡವನ್ನು ಮನೆಯಲ್ಲಿ ಬೆಳೆಸುವುದರಿಂದ ಧನಾತ್ಮಕ ಶಕ್ತಿ ಹೆಚ್ಚಾಗುತ್ತದೆ ಕೇವಲ ಮನೆಗೆ ಮಾತ್ರವಲ್ಲದೆ ಆರೋಗ್ಯದ ದೃಷ್ಟಿಯಿಂದಲೂ ಮನೆಯಲ್ಲಿ ಬೆಳೆಸಬಹುದು ಈ ಲೋಳೆ ರಸದ ಗಿಡವನ್ನು

ನಿಮ್ಮ ಜೀವನದಲ್ಲಿ ಎದುರಿಸುತ್ತಿರುವ ಸಮಸ್ಯೆ ಕಷ್ಟಗಳಿಗೆ ಇಲ್ಲಿದೆ ಜ್ಯೋತಿಷ್ಯ ಪರಿಹಾರ ಕೂಡಲೇ ಕರೆ ಮಾಡಿ 9538855512 ಶ್ರೀ ರಾಘವೇಂದ್ರ ಸ್ವಾಮಿಗಳು ನಿಮ್ಮ ಹುಟ್ಟಿದ ದಿನಾಂಕ ಜನ್ಮ ಜಾತಕ ಹಸ್ತಸಾಮುದ್ರಿಕ ಫೋಟೋ ಭಾವಚಿತ್ರ ಅಷ್ಟಮಂಗಳ ಪ್ರಶ್ನೆ ಆಧಾರಿತವಾಗಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವೃದ್ಧಾಪ್ಯ ದಲ್ಲಿನ ಮಾನಸಿಕ ಅಶಾಂತಿ,ದಾಂಪತ್ಯ ಕಲಹ, ವ್ಯಾಪಾರದಲ್ಲಿ ನಷ್ಟ, ಗ್ರಹಗಳ ಗೋಚಾರ ಫಲ, ಉದ್ಯೋಗ ಹಿನ್ನಡೆ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ಪ್ರೀತಿಯಲ್ಲಿ ಬಿದ್ದ ಮಕ್ಕಳು ತಂದೆ-ತಾಯಿ ಮಾತು ಕೇಳದೆ ಹೋದರೆ, ಮನೆಯಲ್ಲಿ ದರಿದ್ರತನ, ಪ್ರೀತಿ-ಪ್ರೇಮ ವಿಚಾರ, ಮದುವೆ ವಿಳಂಬ, ಗ್ರಹಗಳ ಗೋಚಾರ ಫಲ, ಮಕ್ಕಳ ವಿದ್ಯಾಭ್ಯಾಸ ತೊಂದರೆ, ಜಾಗದಲ್ಲಿ ಹಿನ್ನಡೆ, ದೃಷ್ಟಿ ದೋಷ,)ಇನ್ನು ಬಗೆ ಹರೆಯದ ಕಠಿಣ ಹಾಗೂ ಗುಪ್ತ ಸಮಸ್ಯೆಗಳಿಗೆ ಮಂತ್ರ ಜಪಸಿದ್ಧಿ ತಾಂತ್ರಿಕ ಹಾಗೂ ಮಂತ್ರ ಪೂಜಾ ವಿಧಾನ ದಿಂದ ಪರಿಹಾರ ಮಾಡಿಕೊಡಲಾಗುತ್ತದೆ ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ 9538855512

ಮನೆಯ ಮುಂಭಾಗದಲ್ಲಿ ಇಡುವುದರಿಂದ ನಾವು ಯಾವುದೇ ರೀತಿಯ ದುಷ್ಟಶಕ್ತಿಗಳು ಮನೆ ಒಳಗೆ ಪ್ರವೇಶಸದಂತೆ ತಡೆಯುತ್ತದೆ ನಂತರ ಲಕ್ಕಿ ಗಿಡ ಲಕ್ಕಿ ಪ್ಲಾಂಟ್ ಈ ಲಕ್ಕಿ ಪ್ಲಾಂಟ್ ಬೆಳೆಯುವುದು ತುಂಬಾ ನಿಧಾನ ಈ ಲಕ್ಕಿ ಪ್ಲಾಂಟ್ ಗಿಡವನ್ನು ಮನೆಯ ಹೊರ ಭಾಗದಲ್ಲಿ ಕೂಡ ಬಲಭಾಗದಲ್ಲಿ ಇಡಬಹುದು ಈ ಗಿಡವನ್ನು ಆದಷ್ಟು ನೆರಳಿನಲ್ಲಿ ಬೆಳೆಸಬೇಕು ಈ ಗಿಡಕ್ಕೆ ಆದಷ್ಟು ನೀರಿನಂಶ ಹೆಚ್ಚಾಗಿರಬೇಕು ಈ ಗಿಡಕ್ಕೆ ಮನೆಯಲ್ಲಿನ ಅದೃಷ್ಟ ಮತ್ತು ಸಂಪತ್ತನ್ನು ಹೆಚ್ಚು ಮಾಡುವ ಶಕ್ತಿ ಇದೆ

ಈ ಗಿಡದ ಮುಖ್ಯ ಕೆಲಸ ಎಂದರೆ ನಕಾರಾತ್ಮಕ ಶಕ್ತಿಯನ್ನು ಹೀರಿಕೊಂಡು ಸಕಾರಾತ್ಮಕ ಶಕ್ತಿಯನ್ನು ಬಿಡುಗಡೆ ಮಾಡುವುದು ಈ ಗಿಡವನ್ನು ಆದಷ್ಟು ಆಗ್ನೇಯ ದಿಕ್ಕಿನಲ್ಲಿ ಇಟ್ಟು ಬೆಳೆಸಿದರೆ ತುಂಬಾ ಒಳ್ಳೆಯದು ಗಾಳಿ,ಬೆಳಕು ಹೆಚ್ಚಾಗಿ ಬರುವ ಜಾಗದಲ್ಲಿ ಈ ಗಿಡವನ್ನು ಇಡಬೇಕು ಆದರೆ ಬಿಸಿಲು ಹೆಚ್ಚಾಗಿ ಬರುವ ಜಾಗದಲ್ಲಿ ಇಡಬಾರದು ಈ ಗಿಡವನ್ನು ಪೂರ್ವ ದಿಕ್ಕು ಅಥವಾ ಆಗ್ನೇಯ ದಿಕ್ಕಿನಲ್ಲಿ ಇಡಬಹುದು ಈ ಗಿಡವನ್ನು ನೀರಿನಲ್ಲಿ ಇಟ್ಟು ಬೆಳೆಸುತ್ತಿದ್ದರೆ ಪ್ರತಿ ಹದಿನೈದು ದಿನಗಳಿಗೊಮ್ಮೆ ನೀರನ್ನು ಬದಲಾಯಿಸಬೇಕು

ನಂತರದ ಗಿಡ ಜಡೆ ಪ್ಲಾಂಟ್ ಈ ಗಿಡವು ಹಣವನ್ನು ಆಕರ್ಷಿಸುವಂತಹ ಅಂಶವನ್ನು ಹೊಂದಿದೆ ಹಾಗಾಗಿ ಇದನ್ನು ಕೆಲಸ ಕಚೇರಿಗಳಲ್ಲಿ ಹಾಗೂ ಮನೆಯಲ್ಲಿ ಇಡಬಹುದು ಇದನ್ನು ನೀವು ಮನೆಯ ಒಳಭಾಗದಲ್ಲಿ ಇಟ್ಟರೆ ತುಂಬಾ ಒಳ್ಳೆಯದು ಈ ಗಿಡಕ್ಕೆ ಹೆಚ್ಚಾಗಿ ಬಿಸಿಲಿನ ಅಗತ್ಯವಿಲ್ಲ ಮತ್ತು ನೀರನ್ನು ಸಹ ಹೆಚ್ಚಾಗಿ ಹಾಕಬಾರದು ಮನಿ ಪ್ಲಾಂಟ್ ಇದನ್ನು ನೀವು ಮನೆಯಲ್ಲಿ ನೀರಿನಲ್ಲಿ ಬೆಳೆಸಬಹುದು ಮತ್ತು ಪಾಟುಗಳಲ್ಲಿ ಬೆಳೆಸಬಹುದು ಈ ಗಿಡಕ್ಕೆ ಪ್ರತಿ ಶುಕ್ರವಾರ ಸ್ವಲ್ಪ ಮಟ್ಟಿಗೆ ಅರ್ಧ ಚಮಚದಷ್ಟು ಹಸಿ ಹಾಲನ್ನು ಹಾಕಿದರೆ ಹಣದ ಸಮಸ್ಯೆ ನಿವಾರಣೆಯಾಗುತ್ತದೆ ಹೆಚ್ಚಿನ ಮಾಹಿತಿಗಾಗಿ ವಿಡಿಯೋ ನೋಡಿ

ನಿಮ್ಮ ಜೀವನದಲ್ಲಿ ಎದುರಿಸುತ್ತಿರುವ ಸಮಸ್ಯೆ ಕಷ್ಟಗಳಿಗೆ ಇಲ್ಲಿದೆ ಜ್ಯೋತಿಷ್ಯ ಪರಿಹಾರ ಕೂಡಲೇ ಕರೆ ಮಾಡಿ 9538855512 ಶ್ರೀ ರಾಘವೇಂದ್ರ ಸ್ವಾಮಿಗಳು ನಿಮ್ಮ ಹುಟ್ಟಿದ ದಿನಾಂಕ ಜನ್ಮ ಜಾತಕ ಹಸ್ತಸಾಮುದ್ರಿಕ ಫೋಟೋ ಭಾವಚಿತ್ರ ಅಷ್ಟಮಂಗಳ ಪ್ರಶ್ನೆ ಆಧಾರಿತವಾಗಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವೃದ್ಧಾಪ್ಯ ದಲ್ಲಿನ ಮಾನಸಿಕ ಅಶಾಂತಿ,ದಾಂಪತ್ಯ ಕಲಹ, ವ್ಯಾಪಾರದಲ್ಲಿ ನಷ್ಟ, ಗ್ರಹಗಳ ಗೋಚಾರ ಫಲ, ಉದ್ಯೋಗ ಹಿನ್ನಡೆ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ಪ್ರೀತಿಯಲ್ಲಿ ಬಿದ್ದ ಮಕ್ಕಳು ತಂದೆ-ತಾಯಿ ಮಾತು ಕೇಳದೆ ಹೋದರೆ, ಮನೆಯಲ್ಲಿ ದರಿದ್ರತನ, ಪ್ರೀತಿ-ಪ್ರೇಮ ವಿಚಾರ, ಮದುವೆ ವಿಳಂಬ, ಗ್ರಹಗಳ ಗೋಚಾರ ಫಲ, ಮಕ್ಕಳ ವಿದ್ಯಾಭ್ಯಾಸ ತೊಂದರೆ, ಜಾಗದಲ್ಲಿ ಹಿನ್ನಡೆ, ದೃಷ್ಟಿ ದೋಷ,)ಇನ್ನು ಬಗೆ ಹರೆಯದ ಕಠಿಣ ಹಾಗೂ ಗುಪ್ತ ಸಮಸ್ಯೆಗಳಿಗೆ ಮಂತ್ರ ಜಪಸಿದ್ಧಿ ತಾಂತ್ರಿಕ ಹಾಗೂ ಮಂತ್ರ ಪೂಜಾ ವಿಧಾನ ದಿಂದ ಪರಿಹಾರ ಮಾಡಿಕೊಡಲಾಗುತ್ತದೆ ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ 9538855512

Leave A Reply

Your email address will not be published.