ವಾರ ಭವಿಷ್ಯ ಮೇ 8 ರಿಂದ 14
ವಾರ ಭವಿಷ್ಯ ಮೇ 8 ರಿಂದ 14
2023 ಮೇ 8ನೇ ತಾರೀಖಿನಿಂದ 14ನೇ ತಾರೀಖಿನವರೆಗೂ 12 ರಾಶಿಯವರ ಫಲಾಫಲ ಯಾವ ರೀತಿ ಇದೆ ಎಂದು ನೋಡೋಣ
ಮೇಷ ರಾಶಿ: ಅವರಿಗೆ ಈ ವಾರ ತಮ್ಮ ಚಂದ್ರನ ಚಿನ್ಹೆಗೆ ಸಂಬಂಧಿಸಿದಂತೆ ಗುರು 9ನೇ ಮನೆ ಅಧಿಪತಿಯಾಗಿ ಮೊದಲ ಮನೆಯಲ್ಲಿ ಇರಿಸಲ್ಪಟ್ಟಿರುವುದರಿಂದ ಈ ವಾರ ಮೇಷ ರಾಶಿಯವರ ಆರೋಗ್ಯ ದೃಷ್ಟಿಯಿಂದ ಅನುಕೂಲಕರವಾಗಿದೆ ಈ ಸಮಯದಲ್ಲಿ ನಿಮಗೆ ಯಾವುದೇ ದೊಡ್ಡ ಕಾಯಿಲೆ ಇಲ್ಲದಿರುವ ಸಾಧ್ಯತೆಗಳಿವೆ ಆದ್ದರಿಂದ ಉತ್ತಮ ಆಹಾರ ಸೇವಿಸಿ ನಿಯಮಿತವಾಗಿ ವಿಟಮಿನ್ ಸಿ ಭರಿತ ಆಹಾರವನ್ನು ನೀವು ಸೇವಿಸಬೇಕು.
ಹಣಕಾಸಿನ ಮತ್ತು ಆರ್ಥಿಕ ಪ್ರಯೋಜನಗಳನ್ನು ಪಡೆಯುವ ದೃಷ್ಟಿಯಿಂದ ಈ ವಾರ ಸಾಮಾನ್ಯಕ್ಕಿಂತ ಉತ್ತಮವಾಗಿರುತ್ತದೆ ಯಾಕೆಂದರೆ ಮೇಷ ರಾಶಿಯ ಜನರು ತಮ್ಮ ಸಂಗಾತಿಯ ಕುಟುಂಬ ಅಥವಾ ಪೂರ್ವಜರ ಆಸ್ತಿಯಿಂದ ಕೆಲವು ದಿಡೀರನೆ ಲಾಭವನ್ನು ಪಡೆಯುತ್ತಾರೆ ಹಾಗಾಗಿ ಈ ಅವಧಿಯಲ್ಲಿ ಅನೇಕ ಲಾಭಗಳನ್ನು ಪಡೆಯುತ್ತಾರೆ ಈ ವಾರ ನೀವು ನಿಮ್ಮ ಕೆಲಸದ ಸ್ಥಳದಿಂದ ಬೇಗನೆ ಮನೆಗೆ ಬರಲು ಪ್ರಯತ್ನಿಸುತ್ತಿರಿ ಇದರಿಂದ ನೀವು ಯಶಸ್ಸನ್ನು ಕೂಡ ಪಡೆಯುತ್ತೀರಿ.
ನಿಮ್ಮ ಕುಟುಂಬದೊಂದಿಗೆ ಒಟ್ಟಿಗೆ ಕಳೆದ ಸಮಯದ ನಿಮ್ಮ ಹಳೆಯ ನೆನಪುಗಳನ್ನು ಪುನರಾವರ್ತನೆ ಮಾಡಿಕೊಳ್ಳುತ್ತೀರಿ ಮತ್ತು ಆ ಸ್ಮರಣೆಗೆ ಸಂಬಂಧಿಸಿದ ಘಟನೆಗಳನ್ನು ನೀವು ನೆನಪಿಸಿಕೊಳ್ಳುವಿರಿ ಈ ವಾರ ಮೇಷ ರಾಶಿಯವರು ವೃತ್ತಿ ಜೀವನದಲ್ಲಿ ಅಪೇಕ್ಷಿತ ಫಲಿತಾಂಶಗಳನ್ನು ಪಡೆಯುವುದಕ್ಕೆ ನಿಮಗೆ ಎಲ್ಲಾ ಅವಕಾಶಗಳು ಇದೆ ಆದರೆ ಅದಕ್ಕಾಗಿ ನಿಮ್ಮ ಸೃಜನಶೀಲತೆ ಮತ್ತು ನಿಮ್ಮ ಸಾಮರ್ಥ್ಯಗಳ ಮೇಲೆ ನೀವು ಕೆಲಸ ಮಾಡಬೇಕಾಗುತ್ತದೆ .
ಚಂದ್ರನ ಚಿನ್ಹೆಗೆ ಸಂಬಂಧಿಸಿದಂತೆ ಬುಧನು ಮೊದಲ ಮನೆಯಲ್ಲಿ ನೆಲೆಗೊಂಡಿರುವುದರಿಂದ ನೀವು ಉತ್ತಮ ಅಥವಾ ದೊಡ್ಡ ಕಾಲೇಜಿಗೆ ಸೇರುವುದಕ್ಕಾಗಿ ಮನೆಯಿಂದ ಹೊರ ಹೋಗಬೇಕಾಗುತ್ತದೆ ಅಥವಾ ದೂರಕ್ಕೆ ಹೋಗಬೇಕಾಗುತ್ತದೆ ಈ ರೀತಿ ನೀವು ಯೋಚಿಸುತ್ತಿದ್ದರೆ ಅವಕಾಶಗಳು ಈ ಸಮಯದಲ್ಲಿ ಹೆಚ್ಚು ಅನುಕೂಲಕರವಾಗಿರುತ್ತದೆ ಹಾಗಾಗಿ ಅನೇಕ ವಿದ್ಯಾರ್ಥಿಗಳು ತಮ್ಮ ಶಿಕ್ಷಕರ ಬೆಂಬಲವನ್ನು ಪಡೆಯಬೇಕಾಗುತ್ತದೆ ಅವಧಿಯಲ್ಲಿ ಯಾವುದೇ ಕಾರಣಕ್ಕೂ ಅಡ್ಡದಾರಿಯನ್ನು ತೆಗೆದುಕೊಳ್ಳಬೇಡಿ ಇಲ್ಲದಿದ್ದರೆ ನೀವು ವಿಷಾದಿಸಬೇಕಾಗುತ್ತದೆ
ವೃಷಭ ರಾಶಿ: ವೃಷಭ ರಾಶಿಯವರು ಕಳೆದ ಕೆಲವು ದಿನಗಳಿಂದ ಕೀಲು ನೋವಿನ ಸಮಸ್ಯೆ ಮತ್ತು ಬೆನ್ನು ನೋವಿನ ಸಮಸ್ಯೆಗಳಿಂದ ಬಳಲುತ್ತಿರುತ್ತಾರೆ ಹಾಗಾಗಿ ಈ ರಾಶಿಯ ಜನರು ಈ ವಾರದಲ್ಲಿ ತಮ್ಮ ಆರೋಗ್ಯದಲ್ಲಿ ಸುಧಾರಣೆಯನ್ನು ಕಾಣುತ್ತೀರಿ ಇಂತಹ ಸಂದರ್ಭದಲ್ಲಿ ಆರೋಗ್ಯಕರ ಆಹಾರವನ್ನು ಸೇವಿಸುವುದರೊಂದಿಗೆ ನಿಯಮಿತವಾಗಿ ಯೋಗ ಮತ್ತು ವ್ಯಾಯಾಮಗಳನ್ನು ಮಾಡಿ ನೀವು ದೀರ್ಘ ಕಾಲದವರೆಗೆ ಆರ್ಥಿಕ ತೊಂದರೆಗಳನ್ನು ಎದುರಿಸುತ್ತಿದ್ದರೆ ಈ ವಾರ ನೀವು ಅದರ ಬಗ್ಗೆ ಚಿಂತಿಸಬೇಕಾಗಿಲ್ಲ ಮತ್ತು ನಿಮ್ಮ ಗಳಿಕೆಯನ್ನು ಹೆಚ್ಚಿಸುವ ಮಾರ್ಗವನ್ನು ಕಂಡುಹಿಡಿಯಲು ಪ್ರಯತ್ನಿಸಬೇಕಾಗುತ್ತದೆ.
ನಿಮ್ಮ ಸ್ನೇಹಿತರು, ಹಿರಿಯರು ಮುಂತಾದವರ ಸಲಹೆಗಳನ್ನು ನೀವು ಪಡೆದ ನಂತರ ನಿರ್ಧಾರಗಳನ್ನು ತೆಗೆದುಕೊಳ್ಳಬಹುದು ಮನೆಯ ಸದಸ್ಯರ ಸಲಹೆಯು ಈ ವಾರ ಹೆಚ್ಚುವರಿ ಹಣವನ್ನು ಗಳಿಸುವುದಕ್ಕೆ ನಿಮಗೆ ಸಹಾಯ ಮಾಡುತ್ತದೆ ನಿಮ್ಮ ಮನಸ್ಸು ಸಂತೋಷವಾಗಿರುತ್ತದೆ ನಿಮ್ಮ ಮನೆಯ ಸದಸ್ಯರಿಗಾಗಿ ಬಹಿರಂಗವಾಗಿ ನೀವು ಖರ್ಚು ಮಾಡುವುದನ್ನು ಮತ್ತು ಅವರಿಗೆ ಉಡುಗೊರೆಗಳನ್ನು ಖರೀದಿಸುವುದನ್ನು ನೀವು ಮಾಡುತ್ತೀರಿ ಈ ವಾರದಲ್ಲಿ ವೃಷಭ ರಾಶಿಯವರು ತಮ್ಮ ಕೆಲಸದ ಸ್ಥಳಗಳಲ್ಲಿ ಕೆಲವು ಧನಾತ್ಮಕ ಬದಲಾವಣೆಗಳು ನಡೆಯುವುದನ್ನು ಕಾಣುತ್ತೀರಿ ನಿಮ್ಮ ಶತ್ರು ಎಂದು ನೀವು ಪರಿಗಣಿಸುತ್ತಿದ್ದಂತಹ ವ್ಯಕ್ತಿ ನಿಮ್ಮ ಹಿತೈಷಿಗಳಾಗಿ ಬದಲಾಗುತ್ತಾರೆ ಇನ್ನು ಹೆಚ್ಚಿನ ಮಾಹಿತಿಗಾಗಿ ವಿಡಿಯೋ ನೋಡಿ.
ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606
ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606