ವೃಷಭ ರಾಶಿ ಶನಿ ರಾಶಿಯ ಭವಿಷ್ಯ 2024

0 8,531

ವೀಕ್ಷಕರೆ ಈ ಒಂದು 2024 ರಲ್ಲಿ ಶನಿ ಗ್ರಹದ ಪ್ರಭಾವದಿಂದಾಗಿ ನಮ್ಮ ದ್ವಾದಶ ರಾಶಿಗಳ ಫಲಗಳ ಮೇಲೆ ಯಾವ ರೀತಿಯ ಫಲ ಉಂಟಾಗುತ್ತದೆ ಎಂಬುದನ್ನು ತಿಳಿಯೋಣ….

ವೀಕ್ಷಕರೆ ಶನಿ ಗ್ರಹ ಅಂದು ಕೂಡ್ಲೆನೇ ಎಲ್ಲರೂ ಸಹ ಏನಪ್ಪ ಶನಿ ಕಾಟ ಶನಿ ಗ್ರಹ ಅಂತ ಹೇಳ್ತಾರೆ ಅಂತ. ಅನ್ಕೊಂತೀರಾ, ಆದ್ರೆ ಖಂಡಿತ ಈ ಒಂದು ಶನಿಗ್ರಹ ಅನ್ನೋದು. ನಮಗೆ ಅದು ತುಂಬಾ ಒಳ್ಳೆ ಫಲ ಕೂಡ ನೀಡುತ್ತದೆ ಎಂಬುದನ್ನ ತಿಳಿಸಿಕೊಡುತ್ತದೆ.

ವೀಕ್ಷಕರೆ ವೈದಿಕ ಶಾಸ್ತ್ರದ ಪ್ರಕಾರ ನಮಗೆ ಶನಿ ಗ್ರಹ ಅತ್ಯಂತ ಮಹತ್ವದ ಮಹತ್ವಪೂರ್ಣವಾದ ಕೆಲವೊಂದು ಪ್ರಭಾವವನ್ನು ಈ ಒಂದು 2024ರಲ್ಲಿ ತೋರಲಿದೆ ಅಂತ ಹೇಳಬಹುದು. ಇನ್ನು ಶನಿ ದೇವರು ನಾವು ಒಂದು ನ್ಯಾಯವಾದಂತ ಗ್ರಹ ಅಂತ ಕೂಡ ಹೇಳಬಹುದು. ಯಾಕಂದ್ರೆ ಯಾರ ತಪ್ಪು ಯಾರಿಗೂ ಕಣ್ಣಿಗೆ ಕಾಣುತ್ತೆ ಕಾಣೋದಿಲ್ಲ. ಅಂತಹ ಎಂತದ್ದೇ ತಪ್ಪಿರಲಿ. ಶನಿ ಭಗವಂತ ಕೂಡ ಬಿಡೋದಿಲ್ಲ. ಯಾರು ಹೇಗೆ ಇರಲಿ ಎಂತವರೇ ಇರಲಿ ಅದಕ್ಕೆ ತಕ್ಕ ಹಾಗೆ ಶಿಕ್ಷೆಯನ್ನು ಕೊಡುತ್ತಾ ಹೋಗ್ತಾನೆ.

ನ್ಯಾಯಾಲಯದಲ್ಲಿ ಯಾವ ರೀತಿ ನ್ಯಾಯ ಸಿಗುತ್ತಿದೆ ಅದೇ ರೀತಿ ಜೀವನದಲ್ಲಿ ಕೂಡ ಪಾಠವನ್ನು ಕಲಿಸುವಂತಹ ಗ್ರಹ ಅಂತಂದ್ರೆ ಶನಿ ಗ್ರಹ ಅನ್ನೋದು ತಪ್ಪಿಲ್ಲ. ಹಾಗಾಗಿ ಈ ಶನಿ ಗ್ರಹ ಅತ್ಯಂತ ಮಹತ್ವವಾದಂತಹ. ಫಲವನ್ನು ಈ ಒಂದು 2024ರಲ್ಲಿ ನಮ್ಮ ಪ್ರತಿಯೊಂದು ರಾಶಿ ಗಳ ಮೇಲೆ ಕೂಡ ಪ್ರಭಾವವ ಊಟ ಆಗಿದೆ ಅಂತ ಹೇಳಬಹುದು.
ಹಾಗಾಗಿ ಈ ಒಂದು ದ್ವಾದಶ ರಾಶಿಗಳ ಪ್ರಭಾವದ ಮೇಲೂ ಕೂಡ ಉಂಟಾಗಿದೆ ಅಂತ ಹೇಳಬಹುದು ಹಾಗಾಗಿ ಈ ಒಂದು ದ್ವಾದಶ ರಾಶಿಯ ವೃಷಭ ರಾಶಿ ಇದರ ಮೇಲೆ ಯಾವ ರೀತಿ ಆಗಿದೆ ಅಂತ .

2024ರ ವರ್ಷವೂ ಉತ್ತಮವಾಗಿರುತ್ತದೆ ಇವರಿಗೆ ಅನೇಕ ರೀತಿಯಲ್ಲಿ ಹೊಸ ಅವಕಾಶಗಳನ್ನು ಒದಗಿ ಬರಲಿದೆ. ಇನ್ನು ಈ ರಾಶಿಯಲ್ಲಿರುವಂತವರಿಗೆ ಉದ್ಯೋಗಿಗಳು ಮತ್ತು ಉದ್ಯಮಿಗಳು ಅವರಿಗೆ ಅಪಾರವಾದಂತಹ ಯಶಸ್ಸುನೊಂದಿಗೆ. ಆರ್ಥಿಕ ಪ್ರಯೋಜನ ಕೂಡ ಅವರು ಪಡೆಯಬಹುದಾಗಿದೆ.

ಇನ್ನು ವೃತ್ತಿ ಕ್ಷೇತ್ರದಲ್ಲಿ ಹೇಳುವುದಾದರೆ ಈ ರಾಶಿಯವರು ಮಾಡಬಹುದಾದಂತ ಕೆಲಸವನ್ನು ಪ್ರಶಂಸೆಸಬಹುದು ತುಂಬಾ ಪ್ರೌಡ್ಫುಲ್ ಮಾಡ್ಕೋಬಹುದು ಅಂತ ಹೇಳಬಹುದು. ಹಾಗೆ ನಿಮ್ಮ ಹಿರಿಯ ಅಧಿಕಾರಿಗಳನ್ನು ಕೂಡ ನೀವು ಸಂತೋಷಗೊಳಿಸ್ತೀರಾ. ನಿಮ್ಮ ಕೈಯಿಂದ ಅಂತಹ ಒಳ್ಳೆ ಕೆಲಸ ಕಾರ್ಯಗಳು ನಡೆಯಲಿದೆ ಅಂತ ಹೇಳಿ ನಿಮಗೆ ಸೂಚನೆ ತೋರಿಸ್ತಾ ಇದೆ. ಇವೆಲ್ಲವೂ ಸಹ ಈ ಒಂದು ಶನಿ ಗ್ರಹದ ಪ್ರಭಾವದಿಂದಾಗಿ. ಈ ರಾಶಿಗೆ ಶನಿ ಗ್ರಹದ ಪ್ರಭಾವ ನಿಮಗೆ ಒಳ್ಳೆ ರೀತಿ ಫಲ ನಿಮಗೆ ಉಂಟಾಗಲಿದೆ ತಿಳಿಸ್ತಾ ಇದ್ದೆ.

ಹಾಗೆ ಹಿರಿಯ ಅಧಿಕಾರಿಂದ ಸಂತೋಷಗಳು ಕೂಡ ಗಳಿಸುತ್ತೀರಾ. ಅವರು ನಿಮಗೆ ದೊಡ್ಡ ಜವಾಬ್ದಾರಿ ಕೂಡ ನಿಮಗೆ ಅವರು ನೀಡುತ್ತಾರೆ. ಇನ್ನು ಈ ರಾಶಿಯವರ ಹಣ ಉಳಿಸಿ ವಲ್ಲಿ ಯಶಸ್ವಿ ಆಗ್ತಾರೆ ಅಂತ ಕೂಡ ತಿಳಿಸಲಾಗಿದೆ. ಶನಿ ಗ್ರಹವು ಹಿಮ್ಮಕ್ಕನಾಗಿದ್ದರೂ ಸಹ ಸಾಕಷ್ಟು ಪ್ರಯೋಜನವನ್ನು ಕೂಡ ಪಡೆಯಬಹುದು. ಇದರೊಂದಿಗೆ ಶನಿ ಅಸ್ತಮ ಸ್ಥಿತಿಯಲ್ಲಿದ್ದಾಗ. ತಮ್ಮ ಒಂದು ವೃತ್ತಿ ಜೀವನದಲ್ಲಿ ಕೆಲವು ಸಮಸ್ಯೆಗಳು ಕಾಣಿಸ ಕೊಂಡು ಸಹ. ಶನಿ ಉದಯಿಸಿದ್ದ ತಕ್ಷಣವೇ. ಅವರ ಅದರಿಂದ ಪರಿಹಾರ ಗೊಳ್ಳುತ್ತಾರೆ. ಮತ್ತು ಉತ್ತಮವಾದಂತಹ ಅವಕಾಶಗಳನ್ನು ಪಡೆಯುತ್ತಾರೆ ಅಂತ ಹೇಳಿ ಹೇಳಬಹುದಾಗಿದೆ ಈ ರೀತಿ ಆಗಿದೆ ಶನಿ ಗ್ರಹದ ಒಂದು ಪ್ರಭಾವ ತಿಳಿಸಲಾಗಿದೆ

Leave A Reply

Your email address will not be published.