ಬಯಸಿದ್ದೆಲ್ಲ ಸಿಗಬೇಕಾದರೆ ಮೂರು ಕೆಲಸ ತಪ್ಪದೇ ಮಾಡಿ 

0 23

ನೀವು ಮಾಡಿದ ಸ್ನೇಹ ದೂರ ಆಗಬಹುದು ಆದರೆ ಸ್ನೇಹದ ನೆನಪು ಯಾವತ್ತೂ ದೂರ ಆಗುವುದಿಲ್ಲ ಜೀವನದಲ್ಲಿ ಮತ್ತೆ ಬಾರದ ಐದು ನಿಯಮಗಳು ಯಾವುದು ಎಂದರೆ:

1.ನದಿಯಲ್ಲಿ ಎಸೆದ ಕಲ್ಲು ಕಳೆದು ಹೋದ ಸಮಯ ಒಮ್ಮೆ ಹಾಡಿದ ಮಾತು

2.ಕಳೆದುಕೊಂಡ ನಂಬಿಕೆ ಕಳೆದುಕೊಂಡ ಸಂದರ್ಭ 

ಒಳ್ಳೆಯ ಜನರನ್ನು ಪರೀಕ್ಷೆ ಮಾಡಬೇಡಿ ಏಕೆಂದರೆ ಅವರಿಗೆ ನೋವಾದರೆ ಮಾತಿಗೆ ಮಾತುಕೊಡಲ್ಲ ಬದಲಾಗಿ ನಿಮ್ಮ ಜೀವನದಿಂದಲೇ ದೂರ ಸರಿದು ಬಿಡುತ್ತಾರೆ ಜೀವನದಲ್ಲಿ ನೀವು ಬಯಸಿದ್ದು ನಿಮಗೆ ಸಿಗಬೇಕಾದರೆ ಈ ಮೂರು ಕೆಲಸಗಳನ್ನು ತಪ್ಪದೇ ಮಾಡಬೇಕು.

1.ನಿಮ್ಮ ರಹಸ್ಯಗಳನ್ನು ಯಾರಿಗೂ ಹೇಳಬಾರದು 2.ಇನ್ನು ವಿಷಯ ಆಗಿ ಹೋಗಿರುವ ಬಗ್ಗೆ ಯಾವತ್ತೂ ಚಿಂತೆ ಮಾಡಬಾರದು.

3. ಪ್ರತಿದಿನ ಬೆಳಗ್ಗೆ ಬೇಗ ಎದ್ದು ನಿಮ್ಮ ದಿನಚರಿಯನ್ನು ಶುರು ಮಾಡಬೇಕು ಪ್ರತಿ ದಿನ ಬೆಳಿಗ್ಗೆ ಬೇಗ ಹೇಳುವುದರಿಂದ ನಮಗೆ ಶುದ್ಧವಾದ ವಾತಾವರಣ, ಶುದ್ಧವಾದ ಗಾಳಿ, ಪ್ರತಿ ದಿನ ನಾವು ಬೆಳಗ್ಗೆ ಬೇಗ ಎದ್ದು ಐದರಿಂದ 10 ನಿಮಿಷ ಧ್ಯಾನ ಮಾಡಿ ವ್ಯಾಯಾಮ ಮಾಡಿದರೆ ನಮ್ಮ ದಿನಚರಿ ಒಳ್ಳೆಯ ದಿನವಾಗಿ ಬದಲಾಗುತ್ತದೆ ಇದರಿಂದ ನಮ್ಮ ಗುರಿಯ ಕಡೆ ನಾವು ಸುಲಭವಾಗಿ ಗಮನಹರಿಸಬಹುದು.

ಈ ಮೂರು ಕೆಲಸಗಳನ್ನು ನಿಮ್ಮ ಜೀವನದಲ್ಲಿ ಪ್ರತಿದಿನ ಅಳವಡಿಸಿಕೊಂಡರೆ ನೀವು ಬಯಸಿದ್ದೆಲ್ಲ ನಿಮಗೆ ಸಿಕ್ಕೆ ಸಿಗುತ್ತದೆ ಊರು ಬಾವಿಗೆ ಬಿದ್ದರೂ ಊರಿನವರ ಬಾಯಿಗೆ ಯಾವತ್ತೂ ಬೀಳಬಾರದು ಊರಿನ ಬಾವಿಗೆ ಬಿದ್ದು ಅದೃಷ್ಟ ಚೆನ್ನಾಗಿದ್ದರೆ ಬದುಕಬಹುದು ಆದರೆ ಊರಿನವರ ಬಾಯಿಗೆ ಬಿದ್ದು ಅದೃಷ್ಟ ಚೆನ್ನಾಗಿದ್ದರೂ ಯಾವತ್ತೂ ಬದುಕುವುದಕ್ಕೆ ಸಾಧ್ಯವಿಲ್ಲ ಕೋಪದಲ್ಲಿ ಎಂದಿಗೂ ಕೆಟ್ಟ ಮಾತುಗಳನ್ನು ಆಡಬೇಡಿ ನಿಮ್ಮ ಕೋಪ ಕರಗಿ ಬಿಡಬಹುದು ಆದರೆ ಹಾಡಿದ ಮಾತುಗಳು ಯಾವತ್ತೂ ಬರುವುದಿಲ್ಲ ನಮ್ಮ ಆತ್ಮವಿಶ್ವಾಸವನ್ನು ನಂಬಿ ನಡೆದರೆ ಜೀವನದಲ್ಲಿ ಆ ದೇವರ ಆಶೀರ್ವಾದ ಮತ್ತು ಯಶಸ್ಸು ಖಂಡಿತ ಲಭಿಸುತ್ತದೆ ಈ ಜಗತ್ತಿನಲ್ಲಿ ನಂಬಿ ಕೆಟ್ಟವರಿಲ್ಲ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606


ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606

 

Leave A Reply

Your email address will not be published.