ಬೊಜ್ಜು /ತೂಕ /ಕೊಲೆಸ್ಟ್ರೇಲ್ ಕಡಿಮೆ ಮಾಡಿ!

0 668

ದೇಹದ ತೂಕ ಕಡಿಮೆ ಆಗಬೇಕು ಎಂದರೆ ಫ್ಯಾಟ್ ಮೆಟಬಲೀಸಮ್ ಅನ್ನು ಕ್ರಿಯಾಶೀಲವಾಗಬೇಕು ಮತ್ತು ದೇಹ ಶುದ್ಧಿಯಾಗಬೇಕು. ಕೆಲವರಿಗೆ ಆಜೀರ್ಣದಿಂದ ಬೊಜ್ಜು ಸೃಷ್ಟಿಯಾಗುತ್ತದೆ.ಹಾಗಾಗಿ ಬೊಜ್ಜು ಕರಗಿಸುವುದಕ್ಕೆ ಮತ್ತು ದೇಹ ಶುದ್ಧಿ ಮಾಡುವುದಕ್ಕೆ ಈ ಜ್ಯೂಸ್ ಸೇವನೆಯನ್ನು ಮಾಡಬೇಕು.

ಮೊದಲು ಸೋರೆಕಾಯಿ ಜ್ಯೂಸ್,ಬೂದು ಕುಂಬಳಕಾಯಿ ಜ್ಯೂಸ್, ಬೆಟ್ಟದ ನೆಲ್ಲಿಕಾಯಿ ಜ್ಯೂಸ್ ಗರಿಕೆ ಜ್ಯೂಸ್, ನೆಲ ನೆಲ್ಲಿಯ ಜ್ಯೂಸ್. ಈ 5 ಜ್ಯೂಸ್ ಗಳು ವೇಗವಾಗಿ ತೂಕವನ್ನು ಕಡಿಮೆ ಮಾಡುತ್ತವೆ.

ಮೊದಲು ಕಡಿಮೆ ನೀರಿನಲ್ಲಿ ಇವುಗಳನ್ನು ಪೇಸ್ಟ್ ರೀತಿ ರುಬ್ಬಿಕೊಳ್ಳಬೇಕು. ನಂತರ ಬಟ್ಟೆಗೆ ಹಾಕಿ ರಸವನ್ನು ತೆಗೆಯಬೇಕು. ಇದಕ್ಕೆ ಸ್ವಲ್ಪ ನೀರು ಹಾಕಿ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಸೇವನೆ ಮಾಡಬೇಕು. ಏನಾದರು ಶೀತ ಅದರೆ ನಾಲ್ಕು ಕಾಳು ಮೆಣಸಿನ ಪುಡಿಯನ್ನು ಸೇರಿಸಿಕೊಳ್ಳಬೇಕು. ಇನ್ನು 6 ಚಿಟಿಕೆ ಸಾಲಿಂದ್ರ ಲವಣ ಮತ್ತು ಒಂದು ಚಮಚ ಹನಿ ಹಸಿ ಶುಂಠಿ ರಸವನ್ನು ಎಲ್ಲಾ ಜ್ಯೂಸ್ ಗು ಸೇರಿಸಿ ಸೇವನೆ ಮಾಡಬೇಕು. ಇವುಗಳನ್ನು ಸೇವನೆ ಮಾಡುವುದರಿಂದ ಜ್ಯೂಸ್ ನ ಉಪಯೋಗ ನಮಗೆ ಸಿಗುತ್ತದೆ. ದೇಹದ ತೂಕವನ್ನು ಕಡಿಮೆ ಮಾಡುವುದಕ್ಕೆ ದಿ ಬೆಸ್ಟ್ ಜ್ಯೂಸ್ ಅಂತಾ ಹೇಳಬಹುದು.

Leave A Reply

Your email address will not be published.