ಉತ್ತರಾ ನಕ್ಷತ್ರದಲ್ಲಿ ಜನಿಸಿದವರ ಗುಣಲಕ್ಷಣಗಳು

0 19

ಉತ್ತರಾ ನಕ್ಷತ್ರದಲ್ಲಿ ಜನಿಸಿದವರ ಗುಣಲಕ್ಷಣಗಳು

ನಕ್ಷತ್ರ ಮಾಲಿಕೆಯಲ್ಲಿ ಬರುವ 12ನೇ ನಕ್ಷತ್ರವೇ ಉತ್ತರ ನಕ್ಷತ್ರ ಈ ನಕ್ಷತ್ರದವರು ಸಾಮಾನ್ಯವಾಗಿ ಎತ್ತರವಾದ ದೀರ್ಘವಾದ ಮೂಗುಗಳೊಂದಿಗೆ ಆರೋಗ್ಯದಿಂದ ಇರುತ್ತಾರೆ ದೃಢವಾದ ದೈಹಿಕ ರಚನೆ ಉತ್ತಮ ದೃಷ್ಟಿ ಮಹತ್ವಾಕಾಂಕ್ಷೆಯು ಇವರ ಸಹಜ ಗುಣಗಳಾಗಿವೆ ಇವರು ಉದಾರ ಹೃದಯಗಳಾಗಿದ್ದು ದಾನ ಧರ್ಮದ ಗುಣಗಳ ಜೊತೆಗೆ ತಾಳ್ಮೆಯು ಹೆಚ್ಚಾಗಿರುತ್ತದೆ ಜೊತೆಗೆ ನೇರ ನುಡಿಯ ಮಾತುಗಾರರು ಆಗಿರುತ್ತಾರೆ ಆದರೂ ಇವರು ಒಂದು ತರಹ ಸೊಕ್ಕಿನ ವ್ಯಕ್ತಿಗಳಾಗಿರುತ್ತಾರೆ ಏಕೆಂದರೆ ತಮಗೆ ಗೊತ್ತಿಲ್ಲದೆ ಕೆಲವೊಮ್ಮೆ ವೀರಭದ್ರರಾಗಿರುತ್ತಾರೆ ತಮಗೆ ಏನಾದರೂ ಬೇಕೆಂದರೆ ಅದನ್ನು ಪಡೆಯಲು ರಕ್ತವನ್ನು ಬೇಕಾದರೂ ಸುರಿಸುತ್ತಾರೆ ಸಾಕಷ್ಟು ಶಕ್ತಿಶಾಲಿಗಳಾಗಿ ಇರುವಂತೆ ತಮ್ಮನ್ನು

ತಾವು ನೋಡಿಕೊಳ್ಳುತ್ತಾರೆ ಎಲ್ಲದರಲ್ಲೂ ತಾವೇ ಮುಂದೆ ಇರಬೇಕು ಎಂದುಕೊಂಡಿರುತ್ತಾರೆ ಹೀಗಾಗಿ ಬಲಪ್ರಯೋಗ ಮಾಡಲು ಸಹ ಹೆದರುವುದಿಲ್ಲ ಯಾರಾದರೂ ತಮ್ಮ ದೇಶ ಮತ್ತು ಧರ್ಮದ ಬಗ್ಗೆ ಮಾತನಾಡಿದರೆ ಅವರನ್ನು ಸುಮ್ಮನೆ ಬಿಡುವುದಿಲ್ಲ ಅಷ್ಟೊಂದು ಪ್ರೀತಿ ಅಭಿಮಾನವನ್ನು ತಮ್ಮ ದೇಶದ ಬಗ್ಗೆ ಹೊಂದಿರುತ್ತಾರೆ ಸೂರ್ಯ ದೇವರು ಈ ನಕ್ಷತ್ರದ ಅದಿದೇವತೆ ಸೂರ್ಯ ಆಗಿರುವುದರಿಂದ ಇವರಿಗೆ ಆತ್ಮ ಜ್ಞಾನ ತಿಳುವಳಿಕೆಯು ಹೆಚ್ಚಾಗಿರುತ್ತದೆ, ತಂತ್ರಜ್ಞಾನ, ಸಾಹಿತ್ಯ, ಸಂಸ್ಕೃತಿಕ ,ಕಲಾ ಕ್ಷೇತ್ರದಲ್ಲಿ ಯಶಸ್ಸು ಸಾಧಿಸುತ್ತಾರೆ.

ಅಧಿಪತಿ- ಸೂರ್ಯಗ್ರಹ.
ಅಧಿದೇವತೆ -ಆರ್ಯಮ.
ರಾಶಿ- ಸಿಂಹ ಕನ್ಯಾ.
ಜನ್ಮನಾಮಗಳು- ಟೆ, ಟೋ, ಪಾ, ಪಿ.
ಯೋನಿ -ಎತ್ತು.
ಸೂಕ್ತ ವೃತ್ತಿ-ನಿರ್ಮಾಣ ವಲಯ, ಆಸ್ಪತ್ರೆಗೆ ಸಂಬಂಧಿಸಿದಂತೆ ಕೆಲಸ, ಮ್ಯಾನೇಜ್ಮೆಂಟ್ ಕ್ಷೇತ್ರ, ಪ್ರಚಾರ ಕ್ಷೇತ್ರ, ಸರ್ಕಾರದ ಕೆಲಸಗಳಲ್ಲಿ ತಮ್ಮ ಜೀವನವನ್ನು ಕಟ್ಟಿಕೊಂಡಿರುತ್ತಾರೆ.

ಸಾಮಾನ್ಯವಾಗಿ ಗೌರವಹಿತವಾದ ಕೆಲಸ ಕಾರ್ಯಗಳಲ್ಲಿ ತಮ್ಮನ್ನು ತೊಡಗಿಸಿಕೊಳ್ಳುವ ಇವರು ದಾನ ಧರ್ಮದಲ್ಲಿ ಮುಂದೆ ಇರುತ್ತಾರೆ ಬಡವರಿಗೆ ದಾನ ಧರ್ಮ ಮಾಡುವ ಮನೋಭಾವ ಇವರಿಗೆ ಇರುತ್ತದೆ ಅತಿಯಾಗಿ ಮೇಲ್ವರ್ಗದವರು ಅಥವಾ ಅಧಿಕಾರಿಯೊಂದಿಗೆ ಸ್ನೇಹವನ್ನು ಹೊಂದಿರುತ್ತಾರೆ ಇವರಿಗೆ ಮಾತಿನಲ್ಲಿ ಹಿಡಿತ ಇದ್ದರು ವ್ಯವಹಾರಗಳಲ್ಲಿ ಸೋಲನ್ನು ಹೊಂದುತ್ತಾರೆ ಇವರಿಗೆ ಹಲ್ಲಿನ ಸಮಸ್ಯೆ, ಗ್ಯಾಸ್ಟ್ರಿಕ್, ದೈಹಿಕ ಸಮಸ್ಯೆಗಳನ್ನು ಅನುಭವಿಸುತ್ತಿರುತ್ತಾರೆ ಸೂರ್ಯದೇವರ ಆರಾಧನೆಯಿಂದ ಆರೋಗ್ಯ ಉನ್ನತಿ ಮತ್ತು ಸುಖ ಶಾಂತಿ ನೆಲೆಸುತ್ತದೆ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ರಾಘವೇಂದ್ರ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9538855512 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9538855512

ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9538855512

Leave A Reply

Your email address will not be published.