ಪದೇ ಪದೇ ಕೆಟ್ಟ ಕನಸು ಬೀಳ್ತಾ ಇದ್ಯಾ? ಸ್ವಪ್ನ ಶಾಸ್ತ್ರದಲ್ಲಿ ಇದಕ್ಕೆ ಪರಿಹಾರ ಹೀಗಿದೆ

0 1,606

ಪದೇ ಪದೇ ಕೆಟ್ಟ ಕನಸು ಬೀಳ್ತಾ ಇದ್ಯಾ? ಸ್ವಪ್ನ ಶಾಸ್ತ್ರದಲ್ಲಿ ಇದಕ್ಕೆ ಪರಿಹಾರ ಹೀಗಿದೆ
ಸ್ವಪ್ನ ಶಾಸ್ತ್ರದ ಪ್ರಕಾರ ಕನಸುಗಳು ನಮ್ಮ ಮನಸ್ಸಿನ ಕನ್ನಡಿ ಎಂದು ಹೇಳಲಾಗುತ್ತದೆ ನಮ್ಮ ಕನಸಿನಲ್ಲಿ ನಾವು ಏನನ್ನು ನೋಡುತ್ತೇವೆ ಅದು ನಮ್ಮ ನಿಜ ಜೀವನದಲ್ಲಿ ನಡೆಯುತ್ತದೆ ಎಂದು ಹೇಳಲಾಗುತ್ತದೆ ಸ್ವಪ್ನ ಶಾಸ್ತ್ರದ ಪ್ರಕಾರ ನಮ್ಮ ಕನಸು ನಮ್ಮ ಜೀವನದ ಏರಳಿತ, ಲಾಭ ನಷ್ಟ ಸುಖ ಕಷ್ಟಗಳನ್ನು ಸೂಚಿಸುತ್ತದೆ ಕನಸಿನಿಂದ ನೀವು ಎಚ್ಚರವಾದ ತಕ್ಷಣ ಎಂತಹ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ತಿಳಿದುಕೊಳ್ಳೋಣ

ಈ ಕನಸುಗಳನ್ನು ಅಶುಭ ಎಂದು ಪರಿಗಣಿಸಲಾಗುತ್ತದೆ ಒಬ್ಬ ವ್ಯಕ್ತಿಯು ಹಣ ನಷ್ಟ ಆಕಾಶದಿಂದ ಬೀಳುವುದು ಕೂದಲು ಕತ್ತರಿಸುವುದು ಅಥವಾ ಕನಸಿನಲ್ಲಿ ಹಲ್ಲುಗಳ ನಷ್ಟ ಅಣೆಕಟ್ಟುಗಳ ಪ್ರಭಾವ, ಸೂರ್ಯಸ್ತ ಮರಗಳನ್ನು ಕತ್ತರಿಸುವುದು ಮತ್ತು ಕೆಂಪು ಬಣ್ಣ ಕಂಡರೆ ಅದು ಅತ್ಯಂತ ಕೆಟ್ಟ ಕನಸು ಎಂದು ಪರಿಗಣಿಸಲಾಗುತ್ತದೆ ಮತ್ತು ಈ ಕನಸುಗಳು ನಿಮ್ಮ ಜೀವನದಲ್ಲಿ ಪ್ರಭಾವವನ್ನು ಬೀರುತ್ತದೆ ನಿಮ್ಮ ಕನಸಿನಲ್ಲಿ ಎಂದಾದರೂ ಯಂತ್ರ ಒಣಕಾಡು ಅಥವಾ ಗೂಬೇ ಕಬ್ಬಿಣವನ್ನು ನೋಡಿದರೆ ಇದರ ಅರ್ಥ ನೀವು ವೃತ್ತಿ ಜೀವನದಲ್ಲಿ ದೊಡ್ಡ ನಷ್ಟವನ್ನು ಅನುಭವಿಸುವಿರಿ ಮತ್ತು ಈ ಕನಸುಗಳು ಕಾಣಿಸಿಕೊಂಡ ಕೂಡಲೇ ಪ್ರಮುಖ ಕ್ರಮಗಳನ್ನು ಕೈಗೊಳ್ಳಬೇಕು

ಸ್ವಪ್ನ ಶಾಸ್ತ್ರದ ಪ್ರಕಾರ ನೀವು ಎಂದಾದರೂ ಕತ್ತರಿ, ಕಲ್ಲಿದ್ದಲು,ಚಾಕು ಕುದುರೆ ಗಾಡಿ ಅಥವಾ ನಿಮ್ಮಕನಸಿನಲ್ಲಿ ಯಾರಿಗಾದರೂ ಕಪಾಳ ಮೋಕ್ಷ ಮಾಡುವುದನ್ನು ನೋಡಿದರೆ ಆಗ ನೀವು ಜಾಗೃತ ರಾಗಿರಿ ಇಂತಹ ಕನಸುಗಳು ನಿಮ್ಮ ದಾಂಪತ್ಯ ಜೀವನಕ್ಕೆ ತೊಂದರೆಯನ್ನು ಉಂಟುಮಾಡುತ್ತದೆ ಇನ್ನು ಕೆಟ್ಟ ಕನಸುಗಳು ಬಿದ್ದಾಗ ಪರಿಹಾರಗಳನ್ನು ತೆಗೆದುಕೊಳ್ಳಬೇಕು

ಅವು ಯಾವುವು ಎಂದರೆ ಸ್ವಪ್ನ ಶಾಸ್ತ್ರದ ಪ್ರಕಾರ ನೀವು ಕೆಟ್ಟ ಕನಸುಗಳನ್ನು ನೋಡಿದಾಗಲೆಲ್ಲ ಎದ್ದ ಕೂಡಲೇ ಭಗವಾನ್ ಶಿವನನ್ನೂ ಪೂಜಿಸಿ ಇದಕ್ಕಾಗಿ ನೀವು ಶಿವನ ದೇವಸ್ತಾನಕ್ಕೆ ಹೋಗಿ ಶಿವನಿಗೆ 8 ಅಡಿಕೆಗಳನ್ನು ಇಡಿ ಅದಾದ ನಂತರ ಶಿವನಿಗೆ ರುದ್ರಾಭಿಷೇಕವನ್ನು ಮಾಡಿ ನಿಮ್ಮ ಮನಸ್ಸಿನಲ್ಲಿ ಪ್ರಾರ್ಥಿಸಿ ನಿಮ್ಮ ಮೇಲೆ ಬರುವ ಎಲ್ಲಾ ತೊಂದರೆಗಳನ್ನು ತೆಗೆದು ಹಾಕಲು ದುರ್ಗಾದೇವಿಯನ್ನು ಪ್ರಾರ್ಥಿಸಿ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ರಾಘವೇಂದ್ರ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9538855512 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9538855512

ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9538855512

Leave A Reply

Your email address will not be published.