ಮೇ 28 ಮಂಗಳವಾರ 6 ರಾಶಿಯವರಿಗೆ ಬಾರಿ ಅದೃಷ್ಟ ದುಡ್ಡಿನ ಸುರಿಮಳೆ ಸುರಿಯುತ್ತದೆ ರಾಜಯೋಗ ಗಜಕೇಸರಿಯೋಗ
ನಮಸ್ಕಾರ ಇಂದಿನಿಂದ ಈ ಕೆಲವೊಂದು ರಾಶಿಗಳಿಗೆ ಲಕ್ಷ್ಮಿ ದೇವಿಯ ಸಂಪೂರ್ಣ ಕೃಪೆ ಮತ್ತು ಆಶೀರ್ವಾದ ಸಿಗುತ್ತದೆ. ಮುಂದಿನ ಎರಡು ತಿಂಗಳು ಕೂಡ ಈ ರಾಶಿಯವರಿಗೆ ಗಜಕೇಸರಿ ಮತ್ತು ಮನೆಯಲ್ಲಿ ದುಡ್ಡಿನ ಆಗಮನವಾಗುತ್ತೆ. ಮನೆಯಲ್ಲಿ ದುಡ್ಡಿನ ಸುರಿಮಳೆ ಸಿಗುತ್ತೆ.
ಭರ್ಜರಿ ಇವರಿಗೆ ಉದ್ಯೋಗ ಅಂತ ನಡೆಯಿಂದ ಏಳಬಹುದು. ಹಾಗಾದ್ರೆ ಇಂದಿನಿಂದ ಮಂಗಳವಾರದಿಂದ ಯಾವ ರಾಶಿಗಳಿಗೆ ಯಾವಲ್ಲ ಒಂದು ಅದೃಷ್ಟದ ದಿನಗಳು ಶುರುವಾಗುತ್ತೆ ಅಂತ ನಾವು ಇವತ್ತುನಿಗೆ ಸಂಪೂರ್ಣ ಮಾಹಿತಿಯನ್ನ ನಾವು ತಿಳಿಸಿಕೊಡ್ತೀವಿ ಬನ್ನಿ
ಇಂದಿನಿಂದ ನಿಮಗೆ ತಾಯಿ ಲಕ್ಷ್ಮಿ ದೇವಿಯ ಸಂಪೂರ್ಣ ಕೃಪೆಯನ್ನು ಪಡೆದುಕೊಳ್ಳಲು ಸಾಧ್ಯವಾಗುತ್ತೆ ಮತ್ತು ನಿಮ್ಮ ಒಂದು ಯಾವುದೇ ಕೆಲಸಗಳನ್ನು ಮಾಡಿದರು ಕೂಡ ನಡೆಯಿಂದ.ಅದರಲ್ಲಿ ಒಂದು ದೊಡ್ಡ ಲಾಭವನ್ನು ಪಡೆದುಕೊಳ್ಳುವಿರಿ. ನಿಮ್ಮ ಉದ್ಯೋಗದಲ್ಲಿದ್ದರು. ತೊಂದರೆಗಳಿದ್ದರೆ ನಿಮ್ಮ ಒಂದು ಆ ತೊಂದರೆಗಳ ಬಗ್ಗೆ ಅರಿತು ನಿಮ್ಮ ಒಂದು ಕೆಲಸ ತುಂಬಾನೇ ಅಚ್ಚುಕಟ್ಟಾಗಿ ನೀವು ಮಾಡಬಹುದು.
ಹಾಗೆ ನಿಮ್ಮ ಒಂದು ಜೀವನದಲ್ಲಿ ಎಲ್ಲವೂ ಕೂಡ ಇಂದಿನಿಂದ ಬದಲಾವಣೆ ಆಗ್ತಾ ಹೋಗುತ್ತೆ. ನೀವು ಮಾಡುವ ಉದ್ಯೋಗ ಮತ್ತು ವ್ಯಾಪಾರ ವ್ಯವಹಾರದಲ್ಲಿ ಕೂಡ ಅಭಿ ವೃದ್ಧಿಯನ್ನು ಕಾಣುತ್ತೀರಿ ಮತ್ತು ಸಾಕಷ್ಟು ರೀತಿಯ ಫಲ ಎಂಬುದು ನಿಮಗೆ ಇಂದಿನಿಂದ ದೊರೆತ ಹೋಗುತ್ತೇನೆ ಎಂದು ಇನ್ನು ನಿಮ್ಮ ಜೀವನದಲ್ಲಿ ಎಲ್ಲವೂ ಕೂಡ ತುಂಬಾನೇ ಉತ್ತಮವಾಗಿರಲು ಸಾಧ್ಯವಾಗುತ್ತದೆ. ಕುಟುಂಬ ಜೀವನ ತುಂಬಾನೇ ಉತ್ತಮವಾಗಿರುತ್ತೆ, ಕುಟುಂಬದವರು ಕೂಡ.
ಸದಾ ನಿಮಗೆ ಬೆಂಬಲವಾಗಿರಲು ಸಾಧ್ಯವಾಗುತ್ತೆ. ಇನ್ನು ಧಾರ್ಮಿಕ ಕ್ಷೇತ್ರಗಳಿಗೆ ಕುಟುಂಬದೊಂದಿಗೆ ನೀವು ಭೇಟಿ ಮಾಡುತ್ತಿರಿ. ಇದರಿಂದ ನಿಮಗೆ ತುಂಬಾನೇ ಅನುಕೂಲಗಳನ್ನು ಪಡೆದುಕೊಳ್ಳಲು ಸಾಧ್ಯವಾಗುತ್ತದೆ.ಇನ್ನು ವ್ಯಾಪಾರ ಮತ್ತು ವ್ಯವಹಾರ ನಡೆಸುತ್ತಿರುವ ವ್ಯಾಪಾರದಲ್ಲಿ ಸಾಕಷ್ಟು ರೀತಿಯ ಪ್ರಗತಿ ನಗುತ್ತಿರಿ. ವಿದೇಶಗಳಲ್ಲಿ ಕೂಡ ನೀವು ವ್ಯಾಪಾರ ವ್ಯವಹಾರ ಮಾಡಲು ತೆರಳುತ್ತಿದ್ದೇನೆ ಹೇಳಬಹುದು. ಇನ್ನು ಬಂದು ಮಂಗಳವಾರದಿಂದ ನಿಮಗೆ ಯಾವುದೋ ಒಂದು ಕೆಲಸಗಳನ್ನು ಮಾಡುವುದರಲ್ಲಿ ಯಶಸ್ಸು ಕಟ್ಟಿಟ್ಟ ಬುತ್ತಿ.ನಿಮ್ಮ ಹಾರ್ದಿಕ ಒಂದು ಆರ್ಥಿಕ ಒಂದು ವಿಷಯದಲ್ಲಿ ನೀವು ತುಂಬಾ ತೊಂದರೆಗಳು ಬರುವ ಸಾಧ್ಯತೆ ಇದೆ. ಸ್ವಲ್ಪಎಚ್ಚರಿಕೆಯಿಂದ ನೀವು ಇರಬೇಕಾಗುತ್ತೆ.
ಇನ್ನು ಆಧ್ಯಾತ್ಮಿಕ ವಿಷಯಗಳ ಬಗ್ಗೆ ಹೆಚ್ಚು ಒತ್ತನ್ನು ನೀಡಿದ್ದು, ಮುಖ್ಯವಾಗಿ ವೃದ್ಧಿ ವಾಹನ ಖರೀದಿ ಮಾಡಬೇಕು ಅಂತ ನೀವು ಅಂದುಕೊಂಡಿದ್ವಿ. ಅದಕ್ಕೆ ಒಂದು ತಿಂಗಳು ತುಂಬಾನೇ ಒಳ್ಳೆಯ ಸಮಯ ಅಂತನೆ ಎರಡು ಎನಿಸಿದ್ರೆ ಇಷ್ಟೆಲ್ಲ ಲಾಭಗಳನ್ನು ಪಡೆದು ಲಕ್ಷ್ಮಿ ದೇವಿಯ ಕೃಪೆಯನ್ನ ಪಡೆಯುವಂತಹ ಅದೃಷ್ಟವಂತ ರಾಶಿಗಳು ಯಾವು ಅಂತ ನೋಡೋದಾದ್ರೆ ತುಲಾ ರಾಶಿ, ಮೀನ ರಾಶಿ ಕನ್ಯಾರಾಶಿ ವೇತನ ರಾಶಿ ಮತ್ತು ಮೇಷ ರಾಶಿ ಮತ್ತು ಧನಸ್ಸು ರಾಶಿಯಲ್ಲಿದೆ ಇವುಗಳಲ್ಲಿ ನಿಮ್ಮ ರಾಶಿ ಇದ್ದರು ಭಕ್ತಿಯಿಂದ ನೀವು ಒಬ್ಬ ತಾಯಿ ಲಕ್ಷ್ಮಿದೇವಿ ನಮಃ ಕಮೆಂಟ್ ಮಾಡಿ ಹಾಗೂ ಎಲ್ಲ ಕಡೆ ಶೇರ್ ಮಾಡಿ.