ನಿಮ್ಮ ಹೆಸರು A ಅಕ್ಷರದಿಂದ ಪ್ರಾರಂಭವಾಗುತ್ತದೆಯೇ ? ನಿಮ್ಮ ವ್ಯಕ್ತಿತ್ವ ಹೀಗಿರುತ್ತೆ

0 40

ನಿಮ್ಮ ಹೆಸರು A ಅಕ್ಷರದಿಂದ ಪ್ರಾರಂಭವಾಗುತ್ತದೆಯೇ ? ನಿಮ್ಮ ವ್ಯಕ್ತಿತ್ವ ಹೀಗಿರುತ್ತೆ.

ಸರ್ವರಿಗೂ ನಮಸ್ಕಾರ, ಸ್ನೇಹಿತರೆ ನಿಮ್ಮ ಹೆಸರು A ಎಂಬ ಅಕ್ಷರದಿಂದ ಆರಂಭವಾಗುತ್ತದೆಯೆ ಹಾಗಾದರೆ ನಿಮ್ಮ ಬಗ್ಗೆ ಸಂಖ್ಯಾಶಾಸ್ತ್ರ ಏನು ಹೇಳುತ್ತದೆ ಎಂಬುದನ್ನು ಹೇಳುತ್ತೇನೆ ಕೇಳಿ, ಪ್ರತಿಯೊಬ್ಬ ವ್ಯಕ್ತಿಯ ಜೀವನದಲ್ಲಿ ಅವರವರ ಹೆಸರು ಮಹತ್ವವಾದ ಪಾತ್ರವನ್ನು ವಹಿಸುತ್ತದೆ ಎನ್ನುವುದು ಮಾತ್ರ ಎಲ್ಲರಿಗೂ ತಿಳಿದಿರುವ ವಿಷಯವಾಗಿದೆ ಅದರಲ್ಲಿಯೂ ಪ್ರಾರಂಭದ ಅಕ್ಷರಕ್ಕೆ ಬಹಳಷ್ಟು ಹೆಚ್ಚಿನ ಮಹತ್ವವಿದೆ, ಏಕೆಂದರೆ ಹೆಸರನ್ನು ಕರೆಯಬೇಕಾದರೆ ಆ ಅಕ್ಷರವನ್ನೇ ಮೊದಲಾಗಿ ಉಚ್ಚರಿಸುತ್ತೇವೆ ಆದ್ದರಿಂದ, ಇನ್ನು ಕೆಲವು ಅಕ್ಷರಗಳು ಕೂಡ ಹೆಚ್ಚಿನ ಮಹತ್ವವುಳ್ಳವಾಗಿವೆ ಎಂಬುದನ್ನು ಕೂಡ ನಾವು ತಿಳಿಯಬೇಕು, ಅವು ಯಾವುವೆಂದರೆ: A , J , O ಮತ್ತು S ಅದರಲ್ಲೂ A ಎಂಬ ಅಕ್ಷರ ಹೆಚ್ಚಿನ ಮಹತ್ವವನ್ನು ಪಡೆದಿದೆ.ಒಂದು ವೇಳೆ ನಿಮ್ಮ ಹೆಸರು A ಎಂಬ ಅಕ್ಷರದಿಂದ ಆರಂಭವಾಗುತ್ತಿದ್ದರೆ ನಿಮ್ಮ ವ್ಯಕ್ತಿತ್ವ ಸ್ವಭಾವ ಹಾಗೂ ಗುಣ ಹೀಗಿದೆ ಎಂಬುದನ್ನು ನೀವು ತಿಳಿದುಕೊಳ್ಳಬೇಕು.

ಸಾಮಾನ್ಯವಾಗಿ A ಎಂಬ ಅಕ್ಷರದಿಂದ ಸಾಕಷ್ಟು ಹೆಸರುಗಳು ಸಾಮಾನ್ಯವಾಗಿರುವುದನ್ನು ನಾವು ನೋಡುತ್ತಿರುತ್ತೇವೆ ಕಾರಣ ಇದು ಮೊದಲ ಅಕ್ಷರ ಹಾಗಾಗಿ ಸುಮ್ಮನೆ ಇರಲಿ ಎಂದು ಎಲ್ಲರಿಗೂ ಈ ಅಕ್ಷರದ ಹೆಸರನ್ನು ಇಡಲು ಹೋಗುತ್ತಾರೆ, ಆದರೆ ವಾಸ್ತವ ಸ್ಥಿತಿಯೆ ಬೇರೆಯಾಗಿದೆ ನಿಮ್ಮ ಹೆಸರು ನಿಮ್ಮ ಜಾತಕದಲ್ಲಿ ಬಹಳ ಮುಖ್ಯವಾದ ಅಂಶ ಎನ್ನುವುದನ್ನು ಮರೆಯಬಾರದು, 4 ಮತ್ತು 5ನೇ ತಾರೀಖಿನಲ್ಲಿ ಹುಟ್ಟಿದವರು ಈ ಅಕ್ಷರದ ಹೆಸರನ್ನು ಇಟ್ಟು ಕೊಳ್ಳುವುದು ಬಹಳ ಸೂಕ್ತವೆಂದು ಸಂಖ್ಯೆ ಶಾಸ್ತ್ರ ಹೇಳುತ್ತದೆ.

ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ಶ್ರೀನಿವಾಸ್ ಗುರೂಜಿ ಮೊಬೈಲ್ ಸಂಖ್ಯೆ :95133 55544. ನಿಮ್ಮ ಧ್ವನಿಯ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮ ಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ ವಿದ್ಯೆ ಉದ್ಯೋಗ ಆರೋಗ್ಯ ಸಂತಾನ ಸಾಲದ ಬಾಧೆ ವಿವಾಹದಲ್ಲಿ ತೊಂದರೆ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದರಿದ್ರತನ ದೋಷ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬದ ಕಷ್ಟ ಹಣಕಾಸಿನಲ್ಲಿ ಅಡಚಣೆ ಪ್ರೇಮ ವೈಫಲ್ಯ ಹಾಗೂ ವಾಸ್ತು, ಜ್ಯೋತಿಷ್ಯ, ಸಂಖ್ಯಾಶಾಸ್ತ್ರ, ಜಾತಕ ಭಾವಚಿತ್ರದ ಆಧಾರದ ಮೇಲೆ ನಿಮ್ಮ ವೈಯಕ್ತಿಕ ಜೀವನದ ಗುಪ್ತ ಸಮಸ್ಯೆಗಳಿಗೆ ಇಷ್ಟ ಪಟ್ಟ ಸ್ತ್ರೀ ಅಥವಾ ಪುರುಷ ನಿಮ್ಮಂತೆ ಆಗಲು ಇನ್ನೂ ಅನೇಕ ಸಮಸ್ಯೆಗಳಿಗೆ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಗಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 95133 55544

ಇನ್ನು A ಎಂಬ ಅಕ್ಷರದ ಹೆಸರುಳ್ಳ ಜನರು ಸ್ವಲ್ಪ ಸೋಮಾರಿಗಳು ಎಂದು ಹೇಳಬಹುದು ಇಂಥವರು ಜೀವನದಲ್ಲಿ ಹೆಚ್ಚು ಪ್ರಜ್ವಲಿಸಬೇಕು ಎಂದರೆ ಸ್ವಲ್ಪ ಶ್ರಮ ಅವಶ್ಯಕ ಎಂದು ಹೇಳಬಹುದು ಎಂದು ಹೇಳುತ್ತದೆ ಸಂಖ್ಯಾಶಾಸ್ತ್ರ. ಇನ್ನು 4, 13, 21, 22 ಈ ತಾರೀಕಿನಲ್ಲಿ ಜನಿಸಿದವರು A ಎಂಬ ಅಕ್ಷರದಿಂದ ಹೆಸರನ್ನು ಇಟ್ಟುಕೊಂಡರು ಕೂಡ ತುಂಬಾನೇ ಒಳ್ಳೆಯದು ಎಂದು ಹೇಳುತ್ತಾರೆ, ಇನ್ನು 5ನೇ ತಾರೀಖಿನಲ್ಲಿ ಹುಟ್ಟಿದರೆ ಬುದು ಆದಿತ್ಯ ಯೋಗವು ಸದಾ ನಿಮ್ಮನ್ನು ಕಾಯುತ್ತಾ ಇರುತ್ತದೆ, ಇನ್ನು ನಿಮ್ಮ ಹೆಸರು A ಇಂದ ಆರಂಭವಾದರೆ ನೀವು ಬಹಳ ಆತ್ಮ ವಿಶ್ವಾಸವನ್ನು ಹೊಂದಿರುವ ವ್ಯಕ್ತಿ ಆಗಿ ಇರುತ್ತೀರ, ಅಷ್ಟೇ ಅಲ್ಲದೆ ಅಧಿಕಾರಿ ನಡುವಳಿಕೆ ನಿಮ್ಮದಾಗಿರುತ್ತದೆ ಹಾಗೆಯೇ ಸಾಹಸ ಮತ್ತು ಇತರ ಚಟುವಟಿಕೆಗಳಲ್ಲಿ ನಿಮ್ಮನ್ನು ನೀವು ಪರಿಪೂರ್ಣವಾಗಿ ತೊಡಗಿಸಿಕೊಳ್ಳಲು ಇಷ್ಟಪಡುತ್ತೀರಾ.ನಿಮಗೆ ಕೆಲಸ ಮತ್ತು ಅತೆನಾಗಳಲ್ಲಿ ನಿಮ್ಮನ್ನು ನೀವು ಸಂಪೂರ್ಣವಾಗಿ ಅರ್ಪಿಸಿಕೊಳ್ಳಲು ಬಯಸುತ್ತೀರಿ.

ಸಾಮಾನ್ಯವಾಗಿ ಜೀವನದಲ್ಲಿ ಬಲವಾದ ಆಸಕ್ತಿಯನ್ನು ಗಮ್ಯವನ್ನು ಹೊಂದಿರುವ ವ್ಯಕ್ತಿತ್ವ ಮತ್ತು ಸ್ವತಂತ್ರ್ಯ ಸ್ವಭಾವವನ್ನು ಹೊಂದಿರುವಂತಹ ವ್ಯಕ್ತಿತ್ವ ನಿಮ್ಮದಾಗಿರುತ್ತದೆ, ಹಾಗೆಯೇ ಸಮಸ್ಯೆಗಳನ್ನು ಯೋಚಿಸುವುದು ಅಷ್ಟೇ ಅಲ್ಲ ಸಮರ್ಥವಾಗಿ ಅವುಗಳನ್ನು ಬಹಿಷ್ಕರಿಸುವ ಸಾಮರ್ಥ್ಯವನ್ನು ಕೂಡ ನೀವು ಹೊಂದಿರುತ್ತೀರಿ ಜೀವನದಲ್ಲಿ ನೀವು ಬಯಸುವ ಯಾವುದೇ ಸಾಧನೆಗಾಗಿ ಧೈರ್ಯ ಶಕ್ತಿ ಮತ್ತು ಆತ್ಮವಿಶ್ವಾಸವನ್ನು ಹೊಂದಿರುವ ಬಲವಾದ ಸ್ವತಂತ್ರ ವ್ಯಕ್ತಿತ್ವ ನಿಮ್ಮದು ಎಂದು ಸಂಖ್ಯಾಶಾಸ್ತ್ರ ಸಂಕೇತಿಸುತ್ತದೆ, ಹೀಗಿದೆ A ಎಂಬ ಅಕ್ಷರದಿಂದ ಆರಂಭವಾಗುವವರ ಜೀವನಶೈಲಿ, ಸ್ವಭಾವ, ಗುಣ ಹಾಗೂ ವ್ಯಕ್ತಿತ್ವ.

ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ಶ್ರೀನಿವಾಸ್ ಗುರೂಜಿ ಮೊಬೈಲ್ ಸಂಖ್ಯೆ :95133 55544. ನಿಮ್ಮ ಧ್ವನಿಯ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮ ಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ ವಿದ್ಯೆ ಉದ್ಯೋಗ ಆರೋಗ್ಯ ಸಂತಾನ ಸಾಲದ ಬಾಧೆ ವಿವಾಹದಲ್ಲಿ ತೊಂದರೆ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದರಿದ್ರತನ ದೋಷ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬದ ಕಷ್ಟ ಹಣಕಾಸಿನಲ್ಲಿ ಅಡಚಣೆ ಪ್ರೇಮ ವೈಫಲ್ಯ ಹಾಗೂ ವಾಸ್ತು, ಜ್ಯೋತಿಷ್ಯ, ಸಂಖ್ಯಾಶಾಸ್ತ್ರ, ಜಾತಕ ಭಾವಚಿತ್ರದ ಆಧಾರದ ಮೇಲೆ ನಿಮ್ಮ ವೈಯಕ್ತಿಕ ಜೀವನದ ಗುಪ್ತ ಸಮಸ್ಯೆಗಳಿಗೆ ಇಷ್ಟ ಪಟ್ಟ ಸ್ತ್ರೀ ಅಥವಾ ಪುರುಷ ನಿಮ್ಮಂತೆ ಆಗಲು ಇನ್ನೂ ಅನೇಕ ಸಮಸ್ಯೆಗಳಿಗೆ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಗಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 95133 55544

Leave A Reply

Your email address will not be published.