ಮನೆಯಲ್ಲಿ ಸದಾ ಮನಸ್ತಾಪ ಇದ್ದರೆ ಅಥವಾ ಕೆಲಸದಲ್ಲಿ ಬರೀ ನಷ್ಟ ಅನುಭವಿಸುತ್ತಿದ್ದರೆ ತಕ್ಷಣ ದೇವರ ಮನೆಯಲ್ಲಿರುವ ಈ ಮೂರ್ತಿ ತೆಗೆಯಿರಿ

0 18

ಮನೆಯಲ್ಲಿ ಸದಾ ಮನಸ್ತಾಪ ಇದ್ದರೆ ಅಥವಾ ಕೆಲಸದಲ್ಲಿ ಬರೀ ನಷ್ಟ ಅನುಭವಿಸುತ್ತಿದ್ದರೆ ತಕ್ಷಣ ದೇವರ ಮನೆಯಲ್ಲಿರುವ ಈ ಮೂರ್ತಿ ತೆಗೆಯಿರಿ

ನಿಮ್ಮ ಮನೆಯಲ್ಲಿ ಮನಸ್ತಾಪ ಮತ್ತು ಕೆಲಸದಲ್ಲಿ ಬರಿ ನಷ್ಟ ಅನುಭವಿಸುತ್ತಿದ್ದರೆ ತಕ್ಷಣ ದೇವರ ಮನೆಯಲ್ಲಿರುವ ಈ ಮೂರ್ತಿಯನ್ನು ತೆಗೆಯಿರಿ ಪ್ರತಿದಿನ ನಾವು ದೇವರ ಪೂಜೆಯನ್ನು ಮಾಡುತ್ತಿರುತ್ತೇವೆ ದೇವರ ಮನೆಯಲ್ಲಿ ನಾನಾ ರೀತಿಯ ಮೂರ್ತಿಗಳನ್ನು ಇಡುತ್ತೇವೆ ಆದರೆ ನಾವು ಇಟ್ಟ ಮೂರ್ತಿ ಯಾವ ಲೋಹದ ಮೂರ್ತಿ ಎಂದು ತಿಳಿದು ಪೂಜೆ ಮಾಡಿದರೆ ತುಂಬಾ ಒಳ್ಳೆಯದು

ನಿಮ್ಮ ಜೀವನದಲ್ಲಿ ಎದುರಿಸುತ್ತಿರುವ ಸಮಸ್ಯೆ ಕಷ್ಟಗಳಿಗೆ ಇಲ್ಲಿದೆ ಜ್ಯೋತಿಷ್ಯ ಪರಿಹಾರ ಕೂಡಲೇ ಕರೆ ಮಾಡಿ 9538855512 ಶ್ರೀ ರಾಘವೇಂದ್ರ ಸ್ವಾಮಿಗಳು ನಿಮ್ಮ ಹುಟ್ಟಿದ ದಿನಾಂಕ ಜನ್ಮ ಜಾತಕ ಹಸ್ತಸಾಮುದ್ರಿಕ ಫೋಟೋ ಭಾವಚಿತ್ರ ಅಷ್ಟಮಂಗಳ ಪ್ರಶ್ನೆ ಆಧಾರಿತವಾಗಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವೃದ್ಧಾಪ್ಯ ದಲ್ಲಿನ ಮಾನಸಿಕ ಅಶಾಂತಿ,ದಾಂಪತ್ಯ ಕಲಹ, ವ್ಯಾಪಾರದಲ್ಲಿ ನಷ್ಟ, ಗ್ರಹಗಳ ಗೋಚಾರ ಫಲ, ಉದ್ಯೋಗ ಹಿನ್ನಡೆ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ಪ್ರೀತಿಯಲ್ಲಿ ಬಿದ್ದ ಮಕ್ಕಳು ತಂದೆ-ತಾಯಿ ಮಾತು ಕೇಳದೆ ಹೋದರೆ, ಮನೆಯಲ್ಲಿ ದರಿದ್ರತನ, ಪ್ರೀತಿ-ಪ್ರೇಮ ವಿಚಾರ, ಮದುವೆ ವಿಳಂಬ, ಗ್ರಹಗಳ ಗೋಚಾರ ಫಲ, ಮಕ್ಕಳ ವಿದ್ಯಾಭ್ಯಾಸ ತೊಂದರೆ, ಜಾಗದಲ್ಲಿ ಹಿನ್ನಡೆ, ದೃಷ್ಟಿ ದೋಷ,)ಇನ್ನು ಬಗೆ ಹರೆಯದ ಕಠಿಣ ಹಾಗೂ ಗುಪ್ತ ಸಮಸ್ಯೆಗಳಿಗೆ ಮಂತ್ರ ಜಪಸಿದ್ಧಿ ತಾಂತ್ರಿಕ ಹಾಗೂ ಮಂತ್ರ ಪೂಜಾ ವಿಧಾನ ದಿಂದ ಪರಿಹಾರ ಮಾಡಿಕೊಡಲಾಗುತ್ತದೆ ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ 9538855512

ಪ್ರತಿದಿನ ಎಲ್ಲರೂ ದೇವರ ಪೂಜೆಯನ್ನು ಮಾಡುತ್ತಾರೆ ತಮಗಿಷ್ಟವಾದ ದೇವರ ಪೀಠ ಮಾಡಿ ಪೂಜಿಸುತ್ತಾರೆ ಮಾರುಕಟ್ಟೆಯಲ್ಲಿ ಸಿಕ್ಕ ಮೂರ್ತಿಯನ್ನು ತಂದು ಪೂಜೆ ಮಾಡುತ್ತೇವೆ ಆದರೆ ಆ ಮೂರ್ತಿ ಯಾವ ಲೋಹದಿಂದ ತಯಾರಾಗಿದೆ ಎಂದು ಪರಿಗಣಿಸುವುದಿಲ್ಲ ತಪ್ಪಾದ ವಿಗ್ರಹಗಳನ್ನು ಪೂಜಿಸುವುದರಿಂದ ಪೂಜೆಯ ಫಲ ಸಿಗುವುದಿಲ್ಲ ಹಾಗೆ ಜೀವನದಲ್ಲಿ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ ಜೀವನದಲ್ಲಿ ಪೂಜೆಯ ಫಲ ಲಭಿಸಿ ಸುಖ ಸಮೃದ್ಧಿ ಪ್ರಾಪ್ತಿಯಾಗಬೇಕು ಎಂದರೆ ಸರಿಯಾದ ಮೂರ್ತಿಯನ್ನು ಪೂಜಿಸಬೇಕು

ದೇವರ ಮನೆಯಲ್ಲಿ ಯಾವ ಮೂರ್ತಿಯನ್ನು ಇಡಬೇಕು ಯಾವುದನ್ನು ಇಡಬಾರದು ಎಂದು ತಿಳಿಯೋಣ ದೇವರ ಮನೆಯಲ್ಲಿ ಈ ಲೋಹದ ಮೂರ್ತಿಗಳನ್ನು ಇಟ್ಟು ಪೂಜೆ ಮಾಡಬೇಡಿ ಕಬ್ಬಿಣ,ಅಲ್ಯೂಮಿನಿಯಂ, ಉಕ್ಕಿನ ದೇವರು ಮನೆಯಲ್ಲಿ ಇಡಬಾರದು ಅಂತಹ ವಿಗ್ರಹಗಳನ್ನು ದೇವರ ಮನೆಯಲ್ಲಿ ಇಡುವುದು ಅಶುದ್ಧ ಎಂದು ಪರಿಗಣಿಸಲಾಗಿದೆ ಈ ಲೋಹದಿಂದ ಮಾಡಿದ ವಿಗ್ರಹಗಳನ್ನು ಪೂಜಿಸುವುದರಿಂದ ಮನೆಯಲ್ಲಿ ನಕಾರಾತ್ಮಕ ಶಕ್ತಿ ಹರಡುತ್ತದೆ ಎಂದು ಶಾಸ್ತ್ರಗಳಲ್ಲಿ ಹೇಳಲಾಗಿದೆ

ಲೋಹ ಮಾತ್ರವಲ್ಲ ಅದರ ಗಾತ್ರದ ಬಗ್ಗೆಯೂ ನೀವು ಗಮನಹರಿಸಬೇಕು ಮನೆಯ ದೇವಸ್ಥಾನದಲ್ಲಿ ಇರುವ ವಿಗ್ರಹಗಳು ನಿಗದಿತ ಗಾತ್ರದಲ್ಲಿ ಇರಬೇಕು ಶಾಸ್ತ್ರಗಳ ಪ್ರಕಾರ 9 ಇಂಚು ಎತ್ತರದ ವಿಗ್ರಹಗಳನ್ನು ಪೂಜಾ ಸ್ಥಳಗಳಲ್ಲಿ ಇಡಬಾರದು ಮೂರ್ತಿಗಳನ್ನು ದೀರ್ಘಕಾಲ ಪೂಜಿಸುವುದರಿಂದ ಪೂಜೆಯ ಪೂರ್ಣ ಫಲ ಸಿಗುವುದಿಲ್ಲ ಇದಲ್ಲದೆ ವಿಗ್ರಹದ ಶುದ್ಧತೆಯು ಉಳಿಯುವುದಿಲ್ಲ ಶಾಸ್ತ್ರಿಗಳ ಪ್ರಕಾರ ಚಿಕ್ಕ ವಿಗ್ರಹಗಳನ್ನು ಯಾವಾಗಲೂ ಮನೆಯಲ್ಲಿ ಇರಬೇಕು

ಅಂದರೆ 9 ಇಂಚಿಗಿಂತ ಕಡಿಮೆ ಗಾತ್ರದ ವಿಗ್ರಹಗಳನ್ನು ಇಡಬೇಕು ದೇವರ ಮನೆಯಲ್ಲಿ ಬೆಳ್ಳಿಯ ವಿಗ್ರಹಗಳನ್ನು ಇಡುವುದು ತುಂಬಾ ಮಂಗಳಕರ ಎಂದು ಪರಿಗಣಿಸಲಾಗುತ್ತದೆ ಇದಲ್ಲದೆ ತಾಮ್ರದ ವಿಗ್ರಹ, ಚಿನ್ನದ ವಿಗ್ರಹವನ್ನು ಅತ್ಯಂತ ಮಂಗಳಕರ ಇಂದು ಪರಿಗಣಿಸಲಾಗಿದೆ ಈ ವಿಗ್ರಹಗಳನ್ನು ಪೂಜಿಸುವುದರಿಂದ ವಿಶೇಷವಾದ ಲಾಭ ದೊರೆಯುತ್ತದೆ ಅನುಕೂಲವಿದೆ ಎನ್ನುವವರು ಮನೆಯಲ್ಲಿ ಚಿನ್ನದ ವಿಗ್ರಹಗಳನ್ನು ಪೂಜಿಸಬಹುದು

ಇದರಿಂದ ಮನೆಯಲ್ಲಿ ಧನಾತ್ಮಕ ಶಕ್ತಿ ಸದಾ ನಿಲ್ಲಿಸುತ್ತದೆ ಎಂದು ನಂಬಲಾಗಿದೆ ಪೂಜೆ ಮಾಡುವಾಗ ಅನೇಕ ನಿಯಮಗಳನ್ನು ಪಾಲಿಸಬೇಕು ಅದರಲ್ಲೂ ಶನಿ ಪೂಜೆಯ ವೇಳೆ ಅನೇಕ ಜಾಗೃತ ವಹಿಸಬೇಕು ಶನಿಯ ಪೂಜೆ ಮಾಡುಬೇಕಾದರೆ ತಾಮ್ರದ ಪಾತ್ರೆಗಳನ್ನು ಬಳಸಬಾರದು ತಾಮ್ರದ ಪಾತ್ರೆಗಳನ್ನು ಸೂರ್ಯನಂಶ ಎಂದು ಹೇಳಲಾಗುತ್ತದೆ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಸೂರ್ಯ ಮತ್ತು ಶನಿಯು ವೈರಿಗಳು ಹಾಗಾಗಿ ತಾಮ್ರವನ್ನು ಶನಿಯ ಪೂಜೆಗೆ ಉಪಯೋಗಿಸಬಾರದು ಶನಿ ಪೂಜೆಯ ವೇಳೆ ತಾಮ್ರದ ಪಾತ್ರೆಯ ಬದಲು ಕಬ್ಬಿಣದ ಪಾತ್ರಗಳನ್ನು ಬಳಸಬಹುದು ಇದರಿಂದ ತುಂಬಾ ಒಳ್ಳೆಯದು

ನಿಮ್ಮ ಜೀವನದಲ್ಲಿ ಎದುರಿಸುತ್ತಿರುವ ಸಮಸ್ಯೆ ಕಷ್ಟಗಳಿಗೆ ಇಲ್ಲಿದೆ ಜ್ಯೋತಿಷ್ಯ ಪರಿಹಾರ ಕೂಡಲೇ ಕರೆ ಮಾಡಿ 9538855512 ಶ್ರೀ ರಾಘವೇಂದ್ರ ಸ್ವಾಮಿಗಳು ನಿಮ್ಮ ಹುಟ್ಟಿದ ದಿನಾಂಕ ಜನ್ಮ ಜಾತಕ ಹಸ್ತಸಾಮುದ್ರಿಕ ಫೋಟೋ ಭಾವಚಿತ್ರ ಅಷ್ಟಮಂಗಳ ಪ್ರಶ್ನೆ ಆಧಾರಿತವಾಗಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವೃದ್ಧಾಪ್ಯ ದಲ್ಲಿನ ಮಾನಸಿಕ ಅಶಾಂತಿ,ದಾಂಪತ್ಯ ಕಲಹ, ವ್ಯಾಪಾರದಲ್ಲಿ ನಷ್ಟ, ಗ್ರಹಗಳ ಗೋಚಾರ ಫಲ, ಉದ್ಯೋಗ ಹಿನ್ನಡೆ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ಪ್ರೀತಿಯಲ್ಲಿ ಬಿದ್ದ ಮಕ್ಕಳು ತಂದೆ-ತಾಯಿ ಮಾತು ಕೇಳದೆ ಹೋದರೆ, ಮನೆಯಲ್ಲಿ ದರಿದ್ರತನ, ಪ್ರೀತಿ-ಪ್ರೇಮ ವಿಚಾರ, ಮದುವೆ ವಿಳಂಬ, ಗ್ರಹಗಳ ಗೋಚಾರ ಫಲ, ಮಕ್ಕಳ ವಿದ್ಯಾಭ್ಯಾಸ ತೊಂದರೆ, ಜಾಗದಲ್ಲಿ ಹಿನ್ನಡೆ, ದೃಷ್ಟಿ ದೋಷ,)ಇನ್ನು ಬಗೆ ಹರೆಯದ ಕಠಿಣ ಹಾಗೂ ಗುಪ್ತ ಸಮಸ್ಯೆಗಳಿಗೆ ಮಂತ್ರ ಜಪಸಿದ್ಧಿ ತಾಂತ್ರಿಕ ಹಾಗೂ ಮಂತ್ರ ಪೂಜಾ ವಿಧಾನ ದಿಂದ ಪರಿಹಾರ ಮಾಡಿಕೊಡಲಾಗುತ್ತದೆ ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ 9538855512

Leave A Reply

Your email address will not be published.