ಸಿಂಹ ರಾಶಿ ರಾಜಯೋಗ ಬರಲಿದೆ! ಮಘ ನಕ್ಷತ್ರದ ಫಲ

0 27,971

ಸಿಂಹ ರಾಶಿ ರಾಜಯೋಗ ಬರಲಿದೆ! ಮಘ ನಕ್ಷತ್ರದ ಫಲ

ಸರ್ವರಿಗೂ ನಮಸ್ಕಾರ, ಸ್ನೇಹಿತರೆ ಈ ದಿನ ಮಘ ನಕ್ಷತ್ರದಲ್ಲಿ ಜನಿಸಿದವರ ಗುಣಲಕ್ಷಣ ಹೇಗೆ ಇರುತ್ತದೆ ಬನ್ನಿ ತಿಳಿಯೋಣ, ಮಘ ನಕ್ಷತ್ರ ರಾಶಿ ಚಕ್ರದಲ್ಲಿ ಬರುವ 27 ನಕ್ಷತ್ರದಲ್ಲಿ 10ನೆಯದು ಇದು ರಾಕ್ಷಸಗಣ ನಕ್ಷತ್ರ ಈ ನಕ್ಷತ್ರದ ನಾಲ್ಕು ಪಾದಗಳು ಸಿಂಹ ರಾಶಿಯಲ್ಲಿ ಬರುತ್ತದೆ ಈ ನಕ್ಷತ್ರಕ್ಕೆ ಕೇತು ಗ್ರಹ ಅಧಿಪತಿಯಾಗಿದೆ ಹಾಗಾದ್ರೆ ಮಘ ನಕ್ಷತ್ರದಲ್ಲಿ ಜನಿಸಿದವರ ಗುಣಲಕ್ಷಣ ಹೇಗೆ ಇರುತ್ತದೆ ಅವರ ಆಟಿಟ್ಯೂಡ್ ಹೇಗೆ ಇರುತ್ತದೆ ತಿಳಿಯುತ್ತಾ ಹೋಗೋಣ

ನಿಮ್ಮ ಜೀವನದಲ್ಲಿ ಎದುರಿಸುತ್ತಿರುವ ಸಮಸ್ಯೆ ಕಷ್ಟಗಳಿಗೆ ಇಲ್ಲಿದೆ ಜ್ಯೋತಿಷ್ಯ ಪರಿಹಾರ ಕೂಡಲೇ ಕರೆ ಮಾಡಿ 9538855512 ಶ್ರೀ ರಾಘವೇಂದ್ರ ಸ್ವಾಮಿಗಳು ನಿಮ್ಮ ಹುಟ್ಟಿದ ದಿನಾಂಕ ಜನ್ಮ ಜಾತಕ ಹಸ್ತಸಾಮುದ್ರಿಕ ಫೋಟೋ ಭಾವಚಿತ್ರ ಅಷ್ಟಮಂಗಳ ಪ್ರಶ್ನೆ ಆಧಾರಿತವಾಗಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವೃದ್ಧಾಪ್ಯ ದಲ್ಲಿನ ಮಾನಸಿಕ ಅಶಾಂತಿ,ದಾಂಪತ್ಯ ಕಲಹ, ವ್ಯಾಪಾರದಲ್ಲಿ ನಷ್ಟ, ಗ್ರಹಗಳ ಗೋಚಾರ ಫಲ, ಉದ್ಯೋಗ ಹಿನ್ನಡೆ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ಪ್ರೀತಿಯಲ್ಲಿ ಬಿದ್ದ ಮಕ್ಕಳು ತಂದೆ-ತಾಯಿ ಮಾತು ಕೇಳದೆ ಹೋದರೆ, ಮನೆಯಲ್ಲಿ ದರಿದ್ರತನ, ಪ್ರೀತಿ-ಪ್ರೇಮ ವಿಚಾರ, ಮದುವೆ ವಿಳಂಬ, ಗ್ರಹಗಳ ಗೋಚಾರ ಫಲ, ಮಕ್ಕಳ ವಿದ್ಯಾಭ್ಯಾಸ ತೊಂದರೆ, ಜಾಗದಲ್ಲಿ ಹಿನ್ನಡೆ, ದೃಷ್ಟಿ ದೋಷ,)ಇನ್ನು ಬಗೆ ಹರೆಯದ ಕಠಿಣ ಹಾಗೂ ಗುಪ್ತ ಸಮಸ್ಯೆಗಳಿಗೆ ಮಂತ್ರ ಜಪಸಿದ್ಧಿ ತಾಂತ್ರಿಕ ಹಾಗೂ ಮಂತ್ರ ಪೂಜಾ ವಿಧಾನ ದಿಂದ ಪರಿಹಾರ ಮಾಡಿಕೊಡಲಾಗುತ್ತದೆ ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ 9538855512

ಈ ನಕ್ಷತ್ರದವರು ಹೆಚ್ಚು ಶ್ರೀಮಂತರು ಹಾಗೆ ಜನಾಂಗವಾದಿಗಳಾಗಿರುತ್ತಾರೆ ಹೆಚ್ಚಾಗಿ ತಮ್ಮ ಬುದ್ಧಿ ಶಕ್ತಿಯಿಂದ ಎಲ್ಲಾ ಕೆಲಸವನ್ನು ಮಾಡಿ ಮುಗಿಸುತ್ತಾರೆ ಯಾರ ಹೇಳಿಕೆಯ ಮಾತುಗಳನ್ನು ಕೂಡ ಇವರು ಕೇಳುವುದಿಲ್ಲ ಇವರಿಗೆ ಪಿತ್ರಾರ್ಜಿತ ಆಸ್ತಿಗಳು ಸ್ವಲ್ಪ ಇರುತ್ತದೆ ಆದರೆ ಅದನ್ನು ತಿರಸ್ಕರಿಸಿ ಸ್ವಂತ ದುಡಿಮೆಯಿಂದ ಇವರು ಆಸ್ತಿ ಕಾರುಗಳನ್ನು ಖರೀದಿ ಮಾಡುತ್ತಾರೆ ಕಲೆ, ಸಾಹಿತ್ಯ, ಭಾಷಾಭಿಮಾನ, ಜ್ಯೋತಿಷ್ಯ ಶಾಸ್ತ್ರದಲ್ಲಿ ಪ್ರವೃತ್ತಿಯನ್ನು ಹೊಂದಿರುತ್ತಾರೆ ಈ ನಕ್ಷತ್ರದವರು,

ಇವರಿಗೆ ಕುಟುಂಬದಲ್ಲಿ ನಾನಾ ರೀತಿಯ ಪ್ರಶ್ನೆಗಳು ಬಂದರು ಅದನ್ನು ಎದುರಿಸುವ ದೃಢಸಂಕಲ್ಪವಿರುತ್ತದೆ ಈ ನಕ್ಷತ್ರದಲ್ಲಿ ಜನಿಸಿರುವಂತವರಿಗೆ ಇನ್ನು ಈ ನಕ್ಷತ್ರದಲ್ಲಿ ಜನಿಸಿದವರು ಜೀವನದಲ್ಲಿ ನಿಸ್ವಾರ್ಥ ಹಾಗೆ ಪ್ರಾಮಾಣಿಕರಾಗಿರುತ್ತಾರೆ ಸಾಮಾನ್ಯವಾಗಿ ಪ್ರೀತಿ ಪರಿಣಿತಿಯನ್ನು ಹೊಂದಿರುತ್ತಾರೆ ಈ ನಕ್ಷತ್ರದವರು ಸಾಮಾನ್ಯವಾಗಿ ಹೆಚ್ಚಿನ ಶಕ್ತಿಶಾಲಿಗಳಾಗಿರುತ್ತಾರೆ

ಹಿರಿಯರ ಮಾತಿಗೆ ಗೌರವ ನೀಡುತ್ತಾರೆ ಅದರ ಜೊತೆಗೆ ನೇರ ಮಾತುಗಳನ್ನು ಕೂಡ ಆಡುತ್ತಾರೆ ಮಘ ನಕ್ಷತ್ರದವರು ಇನ್ನೂ ತಮ್ಮ ಬದುಕನ್ನು ತಾವೇ ಉತ್ತಮವಾಗಿ ಕಟ್ಟಿಕೊಂಡು ಹೋಗುತ್ತಾರೆ ಈ ನಕ್ಷತ್ರದವರ ಮುಖದಲ್ಲಿ ಯಾವಾಗಲೂ ಕೂಡ ಗಂಭೀರತೆ ಇರುತ್ತದೆ ಇವರ ಗಂಭೀರತೆಗೆ ಇತರರು ಹೆದರುತ್ತಾರೆ ಇವರಿಗೆ ಹೆಚ್ಚು ದುಃಖ ಇರುತ್ತದೆ ಇವರಿಗೆ ನಾಯಕತ್ವದ ಗುಣಗಳು ಹೆಚ್ಚಾಗಿ ಇರುತ್ತವೆ ಪಿತೃದೇವರು ಮಘಾ ನಕ್ಷತ್ರದ ಅದಿ ದೇವತೆಯಾಗಿದ್ದು

ಇವರ ಅದಿ ದೇವತೆಯು ಕೇತು ಈ ನಕ್ಷತ್ರದ ನಾಲ್ಕು ಪಾದಗಳು ಸಿಂಹ ರಾಶಿಗೆ ಸೇರಿರುತ್ತದೆ ಇವರ ಜನ್ಮನಾಮ ಮ, ಮೇ, ಈ ನಕ್ಷತ್ರದ ಯೋನಿ ಇಲಿ ಬನ್ನಿ ಮಘ ನಕ್ಷತ್ರಕ್ಕೆ ಸಂಬಂಧಪಟ್ಟಂತಹ ಮತ್ತಷ್ಟು ವಿಷಯಗಳನ್ನು ತಿಳಿಯುತ್ತಾ ಹೋಗೋಣ ಇವರ ಚಿನ್ಹೆ ರಾಯಲ್ ಸಿಂಹಾಸನ, ಆಳುವ ಗ್ರಹ ಕೇತು, ಲಿಂಗ ಹೆಣ್ಣು, ಗಣ ರಾಕ್ಷಸಗಣ, ಗುಣ ತಮಸ್ ಅಥವಾ ರಜಸ್, ದೇವತೆ ಪಿತೃ, ಪ್ರಾಣಿ ಗಂಡು ಇಲಿ

ಇನ್ನು ಮಘ ನಕ್ಷತ್ರದಲ್ಲಿ ಜನಿಸಿದಂತವರು ಯಾವೆಲ್ಲ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಬೇಕು ನಿಯಮಿತ ಆಹಾರ ವಿಶ್ರಾಂತಿ ತೆಗೆದುಕೊಳ್ಳಿ ಆರೋಗ್ಯದ ಬಗ್ಗೆ ಜಾಗೃತಿಯನ್ನು ವಹಿಸಿ ಹೊಟ್ಟೆ ನೋವು ಬರುವಂತಹ ಸಾಧ್ಯತೆಗಳು ಇರುತ್ತವೆ ಯಾವುದೇ ಸಂದರ್ಭದಲ್ಲಿ ಕೂಡ ಅತಿರೇಕಕ್ಕೆ ಹೋಗಬೇಡಿ ನಿಮ್ಮ ಗುರಿ ಸಾಧಿಸಲು ಹಠ ತೊಟ್ಟು ಕೆಲಸ ಮಾಡಿ ತಾಳ್ಮೆಯನ್ನು ತಂದುಕೊಳ್ಳಿ ಪರಿಸ್ಥಿತಿಯನ್ನು ಅರ್ಥಮಾಡಿಕೊಂಡು ನಡೆದರೆ

ನಿಮ್ಮ ಜೀವನ ಉತ್ತಮವಾಗಿರುತ್ತದೆ ನಿಮ್ಮ ಭಾವನೆಗಳನ್ನು ಬೇರೆಯವರ ಮೇಲೆ ಹೇರುವಂತಹ ಪ್ರಯತ್ನವನ್ನು ಮಾಡಬೇಡಿ ಮಘ ನಕ್ಷತ್ರದವರು ಎಲ್ಲ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಿ ಖಂಡಿತವಾಗಿಯೂ ಮಘ ನಕ್ಷತ್ರದವರಿಗೆ ಒಳ್ಳೆಯದಾಗುತ್ತದೆ ಒಳ್ಳೆಯ ನಕ್ಷತ್ರ ಅಂತಾನೆ ಹೇಳಬಹುದು ಬಹಳ ಅಭಿವೃದ್ಧಿಯನ್ನು ಹೊಂದುತ್ತೀರಿ ಮಘ ನಕ್ಷತ್ರದವರು ಅದು ಕೂಡ ಸ್ವಂತ ಬಲದಿಂದ ಎನ್ನುವುದು ಮತ್ತಷ್ಟು ಖುಷಿಪಡುವ ವಿಚಾರ

ನಿಮ್ಮ ಜೀವನದಲ್ಲಿ ಎದುರಿಸುತ್ತಿರುವ ಸಮಸ್ಯೆ ಕಷ್ಟಗಳಿಗೆ ಇಲ್ಲಿದೆ ಜ್ಯೋತಿಷ್ಯ ಪರಿಹಾರ ಕೂಡಲೇ ಕರೆ ಮಾಡಿ 9538855512 ಶ್ರೀ ರಾಘವೇಂದ್ರ ಸ್ವಾಮಿಗಳು ನಿಮ್ಮ ಹುಟ್ಟಿದ ದಿನಾಂಕ ಜನ್ಮ ಜಾತಕ ಹಸ್ತಸಾಮುದ್ರಿಕ ಫೋಟೋ ಭಾವಚಿತ್ರ ಅಷ್ಟಮಂಗಳ ಪ್ರಶ್ನೆ ಆಧಾರಿತವಾಗಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವೃದ್ಧಾಪ್ಯ ದಲ್ಲಿನ ಮಾನಸಿಕ ಅಶಾಂತಿ,ದಾಂಪತ್ಯ ಕಲಹ, ವ್ಯಾಪಾರದಲ್ಲಿ ನಷ್ಟ, ಗ್ರಹಗಳ ಗೋಚಾರ ಫಲ, ಉದ್ಯೋಗ ಹಿನ್ನಡೆ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ಪ್ರೀತಿಯಲ್ಲಿ ಬಿದ್ದ ಮಕ್ಕಳು ತಂದೆ-ತಾಯಿ ಮಾತು ಕೇಳದೆ ಹೋದರೆ, ಮನೆಯಲ್ಲಿ ದರಿದ್ರತನ, ಪ್ರೀತಿ-ಪ್ರೇಮ ವಿಚಾರ, ಮದುವೆ ವಿಳಂಬ, ಗ್ರಹಗಳ ಗೋಚಾರ ಫಲ, ಮಕ್ಕಳ ವಿದ್ಯಾಭ್ಯಾಸ ತೊಂದರೆ, ಜಾಗದಲ್ಲಿ ಹಿನ್ನಡೆ, ದೃಷ್ಟಿ ದೋಷ,)ಇನ್ನು ಬಗೆ ಹರೆಯದ ಕಠಿಣ ಹಾಗೂ ಗುಪ್ತ ಸಮಸ್ಯೆಗಳಿಗೆ ಮಂತ್ರ ಜಪಸಿದ್ಧಿ ತಾಂತ್ರಿಕ ಹಾಗೂ ಮಂತ್ರ ಪೂಜಾ ವಿಧಾನ ದಿಂದ ಪರಿಹಾರ ಮಾಡಿಕೊಡಲಾಗುತ್ತದೆ ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ 9538855512

Leave A Reply

Your email address will not be published.