ಭರಣಿ ನಕ್ಷತ್ರದಲ್ಲಿ ಜನಿಸಿದವರ ಗುಣಲಕ್ಷಣಗಳು…

0 30

ನಕ್ಷತ್ರಗಳ ಮಾಲಿಕೆಯಲ್ಲಿ ಬರುವ ಎರಡನೇ ನಕ್ಷತ್ರವೇ ಭರಣಿ ನಕ್ಷತ್ರ ಇದು ನೋಡಲು ತ್ರಿಕೋನಾಕಾರದಲ್ಲಿ ಇದ್ದು ಮೂರು ನಕ್ಷತ್ರಗಳಿಂದ ಕೂಡಿದೆ ಭರಣಿ ನಕ್ಷತ್ರದ ಅಧಿಪತಿ ಯಮ ಈ ನಕ್ಷತ್ರದಲ್ಲಿ ಜನಿಸಿದವರು ಸಾಮಾನ್ಯವಾಗಿ ಬಹಳ ತಮಾಷೆಯಾಗಿ ಜೀವನವನ್ನು ಸಾಗಿಸುವಂತಹ ಗುಣದವರು ಭರಣಿ ನಕ್ಷತ್ರದ ಅಧಿಪತಿ ಶುಕ್ರ ಗ್ರಹ ಆದ್ದರಿಂದ ಇವರುಗಳಿಗೆ ಕಲಾಕ್ಷೇತ್ರದಲ್ಲಿ ಅಭಿರುಚಿ ಹೆಚ್ಚಾಗಿರುತ್ತದೆ ಇವರಲ್ಲಿ ಶ್ರೀಮಂತಿಕೆಯು ಹೆಚ್ಚಾಗಿರುತ್ತದೆ .

ಆದರೆ ಶ್ರೀಮಂತಿಕೆಯನ್ನು ಅನುಭವಿಸುವುದು ಒಬ್ಬರಿಂದ ಇನ್ನೊಬ್ಬರಿಗೆ ವಿಭಿನ್ನವಾಗಿರುತ್ತದೆ ಇದಕ್ಕೆ ಭರಣಿಯ ನಾಲ್ಕು ಪಾದಗಳು ಬೇರೆ ಬೇರೆ ನವಾಂಶದಲ್ಲಿ ಇರುವುದೇ ಕಾರಣ ಹಾಗೆ ಇದೇ ನಕ್ಷತ್ರದಲ್ಲಿ ಜನಿಸಿದವರು ದುಷ್ಟರು ಅವಿವೇಕಿ ಇವರ ಸಹವಾಸದಿಂದ ಕೆಟ್ಟವರಾಗುವರು ಹಠಮಾರಿತನ ಇರುವವರು ಆಗಿರುತ್ತಾರೆ .

ಏಕೆಂದರೆ ದುರ್ಯೋಧನನು ಇದೇ ನಕ್ಷತ್ರದಲ್ಲಿ ಜನಿಸಿದವನು ಭರಣಿ ನಕ್ಷತ್ರದಲ್ಲಿ ಜನಿಸಿದವರು ವಿದ್ವಾಂಸರು ಶುಕ್ರನ ನಕ್ಷತ್ರವಾಗಿರುವುದರಿಂದ ಈ ಜಾತಕದವರಿಗೆ ಅಷ್ಟೈಶ್ವರ್ಯ ಲಭಿಸಿ ಸಂತೋಷದ ಜೀವನ ಪ್ರಾಪ್ತಿಯಾಗುತ್ತದೆ ಬೃಹತ್ ಕೆಲಸಗಳಲ್ಲಿ ಪಾಲುದಾರಿಕೆ ಹೊಂದಿ ವಾಣಿಜ್ಯ ಕ್ಷೇತ್ರದಲ್ಲಿ ಅಭಿವೃದ್ಧಿ ಹೊಂದುತ್ತಾರೆ.

ಇವರಿಗೆ ಮಧ್ಯ, ವಾಹನಗಳು, ಶೃಂಗಾರ ಪದಾರ್ಥಗಳ ಮಾರಾಟದಲ್ಲಿ ಲಾಭ ಸಿಗುತ್ತದೆ ಇವರು ಸೂಕ್ಷ್ಮ ಸ್ವಭಾವದವರಾಗಿದ್ದು ಶೀಘ್ರ ಕೋಪಗೊಳ್ಳುವ ವ್ಯಕ್ತಿಗಳಾಗಿರುತ್ತಾರೆ ಬಂಧುಗಳಿಂದ ದೂರ ಉಳಿಯುವ ಇವರು ಸ್ತ್ರೀಯರಿಂದ ವಿಶೇಷವಾದ ಪ್ರೀತಿಯನ್ನು ಹಣವನ್ನು ಸಂಪಾದಿಸುತ್ತಾರೆ ಭರಣಿ ನಕ್ಷತ್ರದ ಅಧಿಪತಿ ಶುಕ್ರ ಗ್ರಹ ಇದರ ನಾಲ್ಕು ಪಾದಗಳು ಮೇಷ ರಾಶಿಗೆ ಸೇರಿದ್ದು ಇವರ ಜನ್ಮನಾಮಗಳು ಲಿ,ಲು,ಲೆ, ಲೊ. ಭರಣಿ ನಕ್ಷತ್ರದವರಿಗೆ ಹೋಟೆಲ್ ಉದ್ಯೋಗವು ಸೂಕ್ತವಾದ ಉದ್ಯೋಗವಾಗಿದೆ

ಹಾಗೆಯೇ ಗಣಿತ ವಾಣಿಜ್ಯಶಾಸ್ತ್ರ ಮತ್ತು ಅರ್ಥಶಾಸ್ತ್ರ ವ್ಯಾಪಾರದಲ್ಲಿ ಪ್ರವೀಣತೆ ಇವರಿಗಿರುತ್ತದೆ ಹಾಗೆಯೇ ಬ್ಯಾಂಕ್ ಕ್ಷೇತ್ರವು ಇವರಿಗೆ ಸೂಕ್ತವಾದ ವೃತ್ತಿಯಾಗಿರುತ್ತದೆ ಭರಣಿ ನಕ್ಷತ್ರದವರ ಮುಖದಲ್ಲಿ ಅಹಂಕಾರ ಕಾಣಿಸುತ್ತಿರುತ್ತದೆ ಇವರು ಯಾರಿಗೂ ತಲೆಬಾಗುವುದಿಲ್ಲ ಇವರು ಸಾಮಾನ್ಯವಾಗಿ ಆರೋಗ್ಯವಂತರಾಗಿದ್ದರು ಇವರಿಗೆ ಕುಟುಂಬದ ಪ್ರೀತಿ ಸಿಗುವುದಿಲ್ಲ ಇವರ ತಾಯಿಗೆ ಅನಾರೋಗ್ಯ ಸಮಸ್ಯೆ ಕಾಡುತ್ತಿರುತ್ತದೆ ಕೆಟ್ಟವರ ಸಹವಾಸದಿಂದ ಇವರು ಹಾಳಾಗುವುದು ಹೆಚ್ಚು ಆದ್ದರಿಂದ ದುರ್ಗಾದೇವಿ ಅಥವಾ ಶಕ್ತಿ ದೇವತೆಗಳ ಆರಾಧನೆಯನ್ನು ಮಾಡುತ್ತಿರಬೇಕು ಇದರಿಂದ ಮನೆಯಲ್ಲಿ ಸುಖ ಶಾಂತಿ ಅಭಿವೃದ್ಧಿಯಾಗುತ್ತದೆ.

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ರಾಘವೇಂದ್ರ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9538855512 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9538855512.

ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9538855512

Leave A Reply

Your email address will not be published.