ಶ್ರೀ ಸಿಗಂದೂರು ಚೌಡೇಶ್ವರಿ ದೇವಿಯನ್ನು ನೆನೆಯುತ್ತಾ ಇಂದಿನ ದಿನ ಭವಿಷ್ಯ ತಿಳಿದುಕೊಳ್ಳೋಣ

0 11

ದಿನ ಭವಿಷ್ಯ

ಮೇಷ ರಾಶಿ ಇಂದು ನಿಮಗೆ ಶುಭದಿನ ಇಂದು ನಿಮ್ಮ ನಿರ್ಧಾರಗಳನ್ನು ಗೌರವಿಸುತ್ತಾರೆ ಇಂದು ನೀವು ಸಾಲ ತೆಗೆದುಕೊಳ್ಳಲು ಬಯಸಿದರೆ ನಿಮಗೆ ಸುಲಭವಾಗಿ ಸಾಲ ದೊರೆಯುತ್ತದೆ

ವೃಷಭ ರಾಶಿ ಈ ದಿನ ನಿಮಗೆ ನೆಮ್ಮದಿಯ ದಿನವಾಗಿರುತ್ತದೆ ಈ ದಿನ ಕೆಲವು ಕಾರ್ಯಗಳನ್ನು ಮಾಡುವುದರಲ್ಲಿ ಅಡೆತಡೆಗಳನ್ನು ಎದುರಿಸಬೇಕಾಗುತ್ತದೆ ಆರೋಗ್ಯದಲ್ಲಿ ಎಚ್ಚರದಿಂದಿರಿ

ಮಿಥುನ ರಾಶಿ ಇಂದು ನಿಮ್ಮ ಖರ್ಚುಗಳು ಹೆಚ್ಚಾಗುತ್ತದೆ ಭವಿಷ್ಯಕ್ಕಾಗಿ ಹಣವನ್ನು ಹೂಡಿಕೆ ಮಾಡುವುದು ಮತ್ತು ಉಳಿತಾಯ ಮಾಡುವುದು ಉತ್ತಮ

ಕರ್ಕಟಕ ರಾಶಿ ಅದೃಷ್ಟದ ವಿಷಯದಿಂದ ಹಿಂದಿನ ಅತ್ಯುತ್ತಮ ದಿನವಾಗುತ್ತದೆ ನೀವು ಎಲ್ಲಾ ಕ್ಷೇತ್ರದಲ್ಲೂ ಯಶಸ್ವಿಯನ್ನು ಇಂದು ನಿಮ್ಮ ನಂಬಿಕೆಗಳು ಬಲವಾಗಿರುತ್ತದೆ

ಸಿಂಹ ರಾಶಿ ಇಂದು ನಿಮಗೆ ಮಿಶ್ರಫಲ ದಿನ ಈ ಸಂದರ್ಭದಲ್ಲಿ ನೀವು ಯಶಸ್ಸನ್ನು ಪಡೆಯುತ್ತಾರೆ ಇಂದು ನೀವು ಹೆಚ್ಚಿನ ಒತ್ತಡವನ್ನು ಎದುರಿಸಬೇಕಾಗುತ್ತದೆ

ಕನ್ಯಾ ರಾಶಿ ಇಂದು ನಿಮಗೆ ಶುಭ ದಿನವಾಗಿ ಇರಲಿದೆ ಇಂದು ನೀವು ಎಲ್ಲದಿರಿ ಕೆಲಸಗಳನ್ನು ಯಶಸ್ವಿಯಾಗಿ ಮುಗಿಸುತ್ತೀರಾ ಇಂದು ನಿಮ್ಮ ಆರೋಗ್ಯವೂ ಸುಧಾರಿಸುತ್ತದೆ

ತುಲಾ ರಾಶಿ ಈ ದಿನವು ನಿಮಗೆ ಹೆಚ್ಚಿನ ಆರಾಧಕರ ದಿನವಾಗಿ ಇರಲಿದೆ ನೀವು ಇತರರ ಒಳ್ಳೆಯದನ್ನು ಯೋಚಿಸುತ್ತೀರಾ ನಿಮ್ಮ ಕೆಲಸದಲ್ಲಿ ಪ್ರಾಮಾಣಿಕತೆಯಿಂದ ಕೆಲಸ ಮಾಡುತ್ತೀರಾ

ವೃಶ್ಚಿಕ ರಾಶಿ ಎಂದು ನೀವು ಕೆಲವು ಕಾರಣಗಳಿಂದ ಮನಸ್ಸು ತೊಂದರೆಗೆ ಈಡಾಗುತ್ತದೆ ವ್ಯವಹಾರದಲ್ಲಿ ಮಾಡಿದ ಕೆಲಸಗಳು ಫಲಪ್ರದವಾಗಿ ಇರುವುದಿಲ್ಲ ಸಂಜೆಯ ವೇಳೆ ಪರಿಸ್ಥಿತಿ ಸುಧಾರಿಸುವ ಅವಕಾಶವಿದೆ .

ಧನಸು ರಾಶಿ ಇಂದು ನಿಮಗೆ ವಿಶೇಷವಾದ ದಿನ ಇಂದು ನಿಮ್ಮ ಜ್ಞಾನ ಮತ್ತು ಏಕಾಗ್ರತೆ ಹೆಚ್ಚಾಗುತ್ತದೆ ಧಾರ್ಮಿಕ ಆಚರಣೆಗಳಲ್ಲಿ ಆಸಕ್ತಿಗೆ ಹೆಚ್ಚಾಗಿರುತ್ತದೆ

ಮಕರ ರಾಶಿ ಇಂದು ನಿಮಗೆ ವಿಶ್ಯ ಫಲಪ್ರದ ದಿನ ವಾಗಿರಲಿ ಇಂದು ಅಮೂಲ್ಯ ವಸ್ತುಗಳನ್ನು ಖರೀದಿಸುತ್ತೀರಿ ಇಂದು ನೀವು ಹೆಚ್ಚಿನ ಗೌರವವನ್ನು ಸ್ವೀಕರಿಸುತ್ತೀರಾ

ಕುಂಭ ರಾಶಿ ಇಂದು ನಿಮಗೆ ಹೆಚ್ಚಿನ ಸಂತೋಷ ಸಿಗುತ್ತದೆ ಇಂದು ನೀವು ಹೊಸ ಹೊಸ ಆವಿಷ್ಕಾರಗಳನ್ನು ಮಾಡುತ್ತೀರಾ ಇಂದು ನೀವೇ ಹೆಚ್ಚಿನ ಪ್ರಯೋಜನವನ್ನು ಪಡೆಯುವ ಕೊಳ್ಳುತ್ತೀರಿ

ಮೀನ ರಾಶಿ ಇಂದು ನಿಮಗೆ ಶುಭ ವಲವು ಸಾಬೀತುಪಡಿಸುತ್ತದೆ ಇಂದು ನೀವು ಯಾವುದೇ ವ್ಯವಹಾರಗಳನ್ನು ಪರಿಹರಿಸಬಹುದಾಗಿದೆ ಸಂಬಂಧಿಕರ ಭೇಟಿ ಆಗುವ ಸಾಧ್ಯತೆ ಇದೆ

Leave A Reply

Your email address will not be published.