ಕನಸಿನಲ್ಲಿ ಎಳ್ಳು ಕಂಡರೆ

0 137

ಕನಸಿನಲ್ಲಿ ಎಳ್ಳು ಕಂಡರೆ

ಒಂದು ವೇಳೆ ನೀವು ನಿಮ್ಮ ಕನಸಿನಲ್ಲಿ ಎಳ್ಳನ್ನು ನೋಡಿದೆ ಆದರೆ ಸಪ್ನಾ ಶಾಸ್ತ್ರದಲ್ಲಿ ಇದರ ಬಗ್ಗೆ ಏನು ಬರೆದಿದ್ದಾರೆ ಅಂತ ನಾವು ಇವತ್ತು ತಿಳಿದುಕೊಳ್ಳೋಣ ಬನ್ನಿ. ಈ ಮಾಹಿತಿ ನವಧಾನ್ಯಗಳಲ್ಲಿ ಐದನೇ ಭಾಗ. ದಯವಿಟ್ಟು ಈ ಮಾಹಿತಿಯನ್ನು ಕೊನೆಯವರೆಗೂ ಓದುವುದನ್ನು ಮರೆಯಬೇಡಿ. ಹಾಗೂ ಈ ಮಾಹಿತಿಯನ್ನು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ ಫ್ರೆಂಡ್ಸ್. ಒಂದು ವೇಳೆ ನೀವು ನಿಮ್ಮ ಕನಸಿನಲ್ಲಿ ಕಪ್ಪು ಎಳ್ಳನ್ನು ನೋಡಿದೆ ಆದರೆ ಇದು ಒಂದು ಒಳ್ಳೆಯ ಕನಸು ಇಷ್ಟು ದಿನ ನೀವು ಯಾವುದೇ ಕೆಲಸವನ್ನು ಕಷ್ಟ ಅಂತ ಭಾವಿಸುತ್ತಿದ್ದರು ಅಂತಹ ಕೆಲಸಗಳು ತುಂಬಾ ಸಲೀಸಾಗಿ ಮುಂಬರುವ ದಿನಗಳಲ್ಲಿ ನಡೆಯುತ್ತವೆ ಅಂತ ಅರ್ಥ. ಅದೇ ಒಂದು ವೇಳೆ

ನೀವು ನಿಮ್ಮ ಕನಸಿನಲ್ಲಿ ಬಿಳಿ ಎಳ್ಳನ್ನು ನೋಡಿದ್ದೆ ಆದರೆ ಇದುನು ತುಂಬಾನೇ ಒಳ್ಳೆಯ ಕನಸು. ಮುಂಬರುವ ದಿನಗಳಲ್ಲಿ ನಿಮಗೆ ಒಳ್ಳೆ ಅವಕಾಶಗಳು ಸಿಗುತ್ತವೆ ಎಂದು ಅರ್ಥ. ಅದು ಜಾಬಲ್ಲಿ ಅಥವಾ ಬಿಸಿನೆಸ್ ನಲ್ಲಿ ಅಥವಾ ಎಜುಕೇಶನ್ ಗೆ ಸಂಬಂಧಪಟ್ಟ ಇರುವುದು ಆಗಿರಬಹುದು. ನಿಮಗೆ ಒಳ್ಳೆ ಅವಕಾಶಗಳು ಸಿಗುತ್ತವೆ ಅಂತ ಕನಸು ನಿಮಗೆ ಸೂಚನೆಯನ್ನು ಕೊಡುತ್ತದೆ. ಅದೇ ಒಂದು ವೇಳೆ ನೀವು ನಿಮ್ಮ ಕನಸಿನಲ್ಲಿ ಎಳ್ಳನ್ನು ಯೂಸ್ ಮಾಡಿ ತಿರುವ ತರನು ಅಥವಾ ಸ್ವೀಟ್ಸ್ ಅಲ್ಲಿ ಎಳ್ಳನ್ನು ನೋಡುತ್ತಿರುವ ತರಹನು ನೋಡಿದ್ದೆ ಆದರೆ ಮುಂಬರುವ ದಿನಗಳಲ್ಲಿ ನಿಮಗೆ ಆರ್ಥಿಕ ಲಾಭ ತುಂಬಾ ಚೆನ್ನಾಗಿರುತ್ತದೆ ಎಂದು ಅರ್ಥ.

ಒಂದು ವೇಳೆ ನೀವು ಕೆಲಸವನ್ನು ಮಾಡುತ್ತಿಲ್ಲ ಅಂತ ಅಂದರೆ ನಿಮ್ಮ ತಂದೆ-ತಾಯಿಗೆ ಅಥವಾ ನಿಮ್ಮ ಹಸ್ಬೆಂಡ್ ಗೋ ಅಥವಾ ಅವೈಡ್ ಗೋ ಒಳ್ಳೆಯ ಆರ್ಥಿಕ ಲಾಭ ಆಗುತ್ತದೆ ಅಂತ ಈ ಕನಸು ನಿಮಗೆ ಸೂಚನೆಯನ್ನು ನೀಡುತ್ತದೆ. ಅದೇ ಒಂದು ವೇಳೆ ನೀವು ನಿಮ್ಮ ಕನಸಿನಲ್ಲಿ ಎಳ್ಳಿನ ತೋಟದಲ್ಲಿ ಕೆಲಸ ಮಾಡುತ್ತಿರುವ ತರಹನೆ ಅಥವಾ ಓಡಾಡುತ್ತಿರುವ ತರಹ ನೋ ನಡೆಯುತ್ತಿರುವ ತರಹ ಇತರ ನೋಡಿದ್ದೆ ಆದರೆ ಮುಂಬರುವ ದಿನಗಳಲ್ಲಿ ನೀವು ತುಂಬಾ ಒಳ್ಳೆಯ ಗೆಲುವನ್ನು ಸಾಧಿಸುತ್ತೀರಿ ಅಂತ ಅರ್ಥ. ಇದು ತುಂಬಾನೇ ಒಳ್ಳೆಯ ಕನಸು

ಒಂದು ವೇಳೆ ನೀವು ನಿಮ್ಮ ಕನಸಿನಲ್ಲಿ ಎಳ್ಳಿನ ಗಿಡ ಬೆಳೆಯುತ್ತಿರುವ ತರ ನೋಡಿದರೆ ಇದುನು ತುಂಬಾ ತುಂಬಾ ಒಳ್ಳೆಯ ಕನಸು. ಮುಂಬರುವ ದಿನಗಳಲ್ಲಿ ನಿಮಗೆ ತುಂಬಾ ಒಳ್ಳೆಯ ಅದೃಷ್ಟ ಸೇರಿ ಬರುತ್ತದೆ ಎಂದು ಅರ್ಥ. ಅಥವಾ ಮುಂಬರುವ ದಿನಗಳಲ್ಲಿ ನಿಮ್ಮ ಪಾರ್ಟ್ನರ್ ಗೆ ಅಂದರೆ ನಿಮ್ಮ ಹಸ್ಬೆಂಡ್ ಮತ್ತು ವೈಫ್ ಗೆ ತುಂಬಾ ಸಂತೋಷವಾಗುವ ಅಂತಹ ಯಾವುದೋ ಒಂದು ವಿಷಯ ನಡೆಯುತ್ತದೆ ಎಂದು ಅರ್ಥ. ಒಂದು ವೇಳೆ ಯಾರಿಗೂ ಮದುವೆ ಆಗದೆ ಇರುವವರಿಗೆ ಕನಸಿನಲ್ಲಿ ಬಿಳಿ ಎಳ್ಳು ಅಥವಾ ಕಪ್ಪು ಎಳ್ಳು ಪದೇಪದೇ ಕಾಣಿಸುತ್ತಿರುವ ತರ ಆದರೆ ಮುಂಬರುವ ದಿನಗಳಲ್ಲಿ ಅವರಿಗೆ ಮದುವೆ ಫಿಕ್ಸ್ ಆಗುವುದು ಅಥವಾ ಆಗುವುದು ಅಥವಾ ಲವ್ ಮ್ಯಾಟರ್ಸ್ ನಲ್ಲಿ ಒಳ್ಳೆಯ ಬೆಳವಣಿಗೆ ಆಗುವುದು ಎಲ್ಲವೂ ದೂರವಾಗುತ್ತದೆ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ರಾಘವೇಂದ್ರ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9538855512 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9538855512 ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9538855512

Leave A Reply

Your email address will not be published.