ಶುಕ್ರವಾರದ ದಿನ
ನಿಮ್ಮ ಶ್ರೀಮತಿ ಅಕ್ಕಿಯಿಂದ ಹೀಗೆ ಮಾಡಿದರೆ ನಿಮ್ಮ ಮನೆಯಲ್ಲಿ ದುಡ್ಡೇ ದುಡ್ಡು

Recent stories

ಶುಕ್ರವಾರದ ದಿನ
ನಿಮ್ಮ ಶ್ರೀಮತಿ ಅಕ್ಕಿಯಿಂದ ಹೀಗೆ ಮಾಡಿದರೆ ನಿಮ್ಮ ಮನೆಯಲ್ಲಿ ದುಡ್ಡೇ ದುಡ್ಡು

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ರಾಘವೇಂದ್ರ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9538855512 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9538855512 ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9538855512

ಸ್ನೇಹಿತರೆ ಆರ್ಥಿಕ ಸಮಸ್ಯೆಗಳು ನಿಮ್ಮನ್ನು ಬಹಳಷ್ಟು ತೊಂದರೆ ಕೊಡುತ್ತಿದೆಯೆ ಕೈಯಲ್ಲಿ ಬಿಡುಗಾಸೂ ಇಲ್ಲದೆ ವಿಲ ವಿಲ ಎಂದು ಒದ್ದಾಡುವಂತಾಗಿದೆಯೆ ಹಾಗಾದರೆ ನಿಮ್ಮ ಮೇಲೆ ಜಗನ್ಮಾತೆಯಾದ ಶ್ರೀ ಮಹಾಲಕ್ಷ್ಮಿಯ ಕರುಣೆ ಕೃಪೆ ಸರಿಯಾಗಿ ಆಗಿಲ್ಲ ಅಂತಾನೆ ಭಾವಿಸಬೇಕು ಮತ್ತೆ ಆಕೆಯ ಅನುಗ್ರಹ ಆಗಬೇಕಾದರೆ ಯಾವುದೇ ಪ್ರಯತ್ನವಿಲ್ಲದೆ ಸುಲಭವಾಗಿ ಯಾವುದು ಸಿಗುವುದಿಲ್ಲ ನಾವು ನಮ್ಮ ಕರ್ಮವನ್ನ ತಪ್ಪದೆ ಆಚರಿಸಬೇಕು ಆಮೇಲೆ ಆಕೆಯ ಅನುಗ್ರಹ ನಮ್ಮ ಮೇಲೆ ತಪ್ಪದೇ ಆಗುತ್ತದೆ ಹಾಗಾದರೆ ಪ್ರತಿಯೊಬ್ಬ ಮನುಷ್ಯ ಏನು ಮಾಡಬೇಕು ಅಂತೀರಾ ಸಂಪೂರ್ಣ ಶ್ರೀ ಮಹಾಲಕ್ಷ್ಮಿಯ ಕೃಪೆ ಆಗಬೇಕು ಅಂದರೆ ನಾವು ಕೆಲವೊಂದು ಪದ್ಧತಿಗಳನ್ನ ,ನಿಯಮಗಳನ್ನ, ರೂಢಿಗಳನ್ನ , ಸದಾಚಾರಗಳನ್ನ. ನಮ್ಮ ದಿನನಿತ್ಯದ ಕರ್ಮಗಳಲ್ಲಿ ಅಳವಡಿಸಿಕೊಳ್ಳಬೇಕು ಪ್ರತಿನಿತ್ಯ ಸೂರ್ಯೋದಯದ ವೇಳೆಗೆ ಎದ್ದು ಮನೆಯನ್ನು ಸ್ವಚ್ಛಗೊಳಿಸಿಕೊಂಡು. ಅಂಗಳವನ್ನ ಸಾರಿಸಿ ಕೊಂಡು, ರಂಗೋಲಿಯನ್ನಿಟ್ಟು ಮಹಾಲಕ್ಷ್ಮಿಯನ್ನ ಹವ್ನಾನಿಸುವಂತಿರಬೇಕು ಆ ಮನೆ

ಇನ್ನು ಗೋಧೂಳಿಯ ಸಮಯದಲ್ಲಿ ಪ್ರತಿಯೊಬ್ಬರೂ ದೇವರ ಕೋಣೆಯಲ್ಲಿ ಹಾಗೂ ಸೂರ್ಯೋದಯದ ಹೊತ್ತಿನಲ್ಲಿ ತಪ್ಪದೆ ದೀಪವನ್ನು ಬೆಳಗಿಸಬೇಕು ಮುಖ್ಯವಾಗಿ ಸುಮಂಗಲಿಯರು ಮನೆಯಲ್ಲಿ ಸದಾ ಲವಲವಿಕೆಯಿಂದ ಓಡಾಡಿಕೊಂಡು ಮನೆಯನ್ನ ಕನ್ನಡಿಯಂತೆ ತಿದ್ದಿಡಬೇಕು ಇನ್ನು ದೀಪವನ್ನು ಬೆಳಗಿಸಬೇಕಾದರೆ ತಪ್ಪದೆ ಎಳ್ಳೆಣ್ಣೆ ಅಥವಾ ತುಪ್ಪದ ದೀಪವನ್ನು ಬೆಳಗಬೇಕು ಹಾಗೆಯೇ ತುಳಸಿ ಗಿಡದ ಬೃಂದಾವನದ ಮುಂದೆ ದೀಪವನ್ನು ಹೊತ್ತಿಸಿ ಬೇಕು ದೀಪವನ್ನು ಬೆಳಗುವುದರಿಂದ ಮನಸ್ಸಿನ ಅಂದಕಾರ ತೊಲಗಿ ಕಣ್ಣಿಗೆ ಬೆಳಕು ಬುದ್ಧಿಗೆ ಜ್ಞಾನದ ಉದಯವಾಗುತ್ತದೆ ಇನ್ನು ಸಂಜೆ ಹೊತ್ತಿನಲ್ಲಿ ತಪ್ಪದೇ ಹಿತ್ತಿಲಿನ ಬಾಗಿಲನ್ನು ಮುಚ್ಚಿ ಪ್ರಧಾನ ಬಾಗಿಲನ್ನ ತೆಗೆದು ಇಡಬೇಕು ಇಂದಿನ ಇತ್ತಲು ಬಾಗಿಲು ಮುಚ್ಚದಿದ್ದರೆ ಅಲ್ಲಿಂದ ದಾರಿದ್ರ್ಯ ದೇವಿ ಬಂದು ಮನೆಯಲ್ಲಿ ಸ್ಥಿರ ನಿವಾಸ ಏರ್ಪಡಿಸಿ ಕೊಳ್ಳುತ್ತಾಳೆ ಹೀಗಾಗಿ ಮರೆಯದೆ ಹಿತ್ತಲಿನ ಬಾಗಿಲನ್ನು ಮುಚ್ಚಿ ಪ್ರಧಾನ ಮುಖ್ಯ ದ್ವಾರವನ್ನ ತೆಗೆದು ಶ್ರೀ ಮಹಾಲಕ್ಷ್ಮಿಯನ್ನ ಹವ್ನಾನಿಸಬೇಕು ಇನ್ನು ತಪ್ಪದೇ ಸಂಜೆ ಹೊತ್ತು ಯಾರು ಕೂಡ ಹೆಂಗಸರಾಗಲಿ, ಗಂಡಸರಾಗಲಿ, ವೃದ್ಧ ರಾಗಲಿ, ಕಿರಿ ಯವಾರಾಗಲಿ ಉಗುರುಗಳನ್ನು ಕತ್ತರಿಸಬಾರದು ಅನವಸರ ಅನಗತ್ಯ ಕಿರಿಕಿರಿ ಗೊಂದಲ ಮಾಡಿಕೊಳ್ಳಬಾರದು ಮುಖ್ಯವಾಗಿ ಹೆಣ್ಣು ಮಕ್ಕಳು ತಲೆ ಬಾಚುವುದಾಗಲಿ ಕೂದಲನ್ನು ಬಿಚ್ಚಿ ತಿರುಗುವು ದಾಗಲಿ ಮಾಡಬಾರದು ಹೀಗಂತ ಅನಾದಿಕಾಲದಿಂದಲೂ ನಮ್ಮ ಹಿರಿಯರು ಹೇಳುತ್ತಾ ಬಂದಿದ್ದಾರೆ ಅವರು ಸುಮ್ಮನೆ ಹೇಳಿಲ್ಲ ಧರ್ಮಶಾಸ್ತ್ರಗಳಲ್ಲಿ ನಮ್ಮ ವೇದಕಾಲದಿಂದಲೂ ಆಚರಿಸುವಂತಹ ಪದ್ಧತಿಗಳನ್ನ ತಿಳಿಸುತ್ತಾ ಬಂದಿದ್ದಾರೆ ಹಾಗೆಯೇ ಕೆಟ್ಟ ಶಬ್ದಗಳನ್ನ ಮಾಡಬಾರದು ಕೆಟ್ಟದಾಗಿ ಕಿರುಚಾಡಬಾರದು ಈ ಸಂಜೆ ಹೊತ್ತಿನಲ್ಲಿ ಮುಖ್ಯವಾಗಿ ಈ ಕೆಲವು ಎಚ್ಚರಿಕೆಗಳನ್ನು ತಪ್ಪದೇ ತಿಳಿದುಕೊಳ್ಳಬೇಕು ಮುಖ್ಯವಾಗಿ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ರಾಘವೇಂದ್ರ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9538855512 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9538855512 ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9538855512

ಮನೆ ಅಥವಾ ಗೃಹ ಅಂದ ತಕ್ಷಣ ಯಾರಾದರೂ ಒಬ್ಬರು ಅತಿಥಿಗಳು ಬರುತ್ತಾ ಇರುತ್ತಾರೆ ಅತಿಥಿಗಳು ಬರುತ್ತಾರೆಂದರೆ ಮನೆಯನ್ನು ಸುಚಿ ಶುಭ್ರ ಗೊಳಿಸುತ್ತೇವೆ ಹಾಗಾದರೆ ಶ್ರೀಮಹಾಲಕ್ಷ್ಮಿಯೆ ಸ್ವತಹ ಮನೆಗೆ ಬಂದು ನೆಲೆಸುತ್ತಾಳೆ ಅಂದಮೇಲೆ ನಾವು ಯಾವ ರೀತಿಯ ಸಿದ್ಧತೆಗಳನ್ನ ಮಾಡಿಕೊಳ್ಳಬೇಕು ಎಂದು ಒಮ್ಮೆ ಆಲೋಚಿಸಿ ಆಕೆಯನ್ನ ಸುಚಿ ಶುಭ್ರತೆ ಇಂದ ಏಕಾಗ್ರತೆ ಇಂದ ಶ್ರದ್ಧೆಯಿಂದ ಭಕ್ತಿಯಿಂದ ಬರಮಾಡಿಕೊಳ್ಳಬೇಕು ಇನ್ನು ಸಂಜೆ ಹೊತ್ತು ಸುಮಂಗಲಿಯರು ಯಾರೇ ಬರಲಿ ಅವರಿಗೆ ಆಥಿತ್ಯವನ್ನ ನೀಡಬೇಕು ಈ ಕೆಲವು ನಿಯಮಗಳನ್ನ ಪ್ರತಿನಿತ್ಯ ಪಾಲಿಸಬೇಕು ಇನ್ನು ಸಾಯಂಕಾಲದ ಹೊತ್ತಿನಲ್ಲಿ ಆದಷ್ಟು ಪ್ರಶಾಂತ ಚಿಂತಕರಾಗಿ ಶ್ರೀ ಮಹಾಲಕ್ಷ್ಮಿಯ ಧ್ಯಾನವನ್ನ ಮಾಡಿಕೊಳ್ಳಬೇಕು ಹೀಗೆ ಮಾಡುವುದರಿಂದ ಶ್ರೀ ಮಹಾಲಕ್ಷ್ಮಿ ಮನೆಗೆ ಆಗಮಿಸಿ ಸ್ಥಿರ ನಿವಾಸ ಏರ್ಪಡಿಸಿಕೊಂಡು. ಸಿರಿ ಸಂಪತ್ತು, ಧನ ಧಾನ್ಯವನ್ನ ನೀಡುವುದಲ್ಲದೆ ಅಧಿಕವಾದ ಸುಖ ಸಂತೋಷವನ್ನ ನೀಡುತ್ತಾಳೆ

ಇನ್ನು ಮುಖ್ಯವಾಗಿ ಸಂಜೆಯ ಸಮಯದಲ್ಲಿ ಶ್ರೀ ಮಹಾಲಕ್ಷ್ಮಿ ಯನ್ನ ಪೂಜೆ ಮಾಡುವಾಗ ತಪ್ಪದೇ ಧಾನ್ಯಲಕ್ಷ್ಮಿಯನ್ನ ಆರಾಧಿಸಬೇಕು ಧನಲಕ್ಷ್ಮಿ, ಧಾನ್ಯಲಕ್ಷ್ಮಿ, ಸಂಪತ್ತು ಲಕ್ಷ್ಮಿ, ಐಶ್ವರ್ಯ ಲಕ್ಷ್ಮಿಯಾದ ಈಕೆಯನ್ನ ಒಂದು ಲೋಟದ ಅಳತೆ ಯಷ್ಟ್ಟು ಅಕ್ಕಿಯನ್ನು ತೆಗೆದುಕೊಂಡು ಶ್ರೀ ಮಹಾಲಕ್ಷ್ಮಿಯ ಚಿತ್ರಪಟದ ಮುಂದೆ. ಧಾನ್ಯಲಕ್ಷ್ಮಿಯ ಪೂಜೆಯನ್ನು ಮಾಡಿಕೊಳ್ಳಬೇಕು ಇನ್ನು ಶ್ರೀ ಮಹಾಲಕ್ಷ್ಮಿಯನ್ನು ಪೂಜಿಸುವಾಗ ತಪ್ಪದೇ ಶ್ರೀಮನ್ನಾರಾಯಣನ ಜೊತೆಗಿರುವ ಶ್ರೀ ಮಹಾಲಕ್ಷ್ಮಿ ಯನ್ನೆ ಪೂಜಿಸಬೇಕು ಸತಿಪತಿ ಇರುವಂತಹ ಪೂಜೆ ಆಕೆಗೆ ಪ್ರೀತಿಯಾಗುತ್ತದೆ. ಎಲ್ಲಿ ಸತಿ ಇರುತ್ತಾಳೆ ಅಲ್ಲಿ ಪತಿ ಇರುತ್ತಾನೆ ಎಲ್ಲಿ ಪತಿ ಅಲ್ಲಿ ಸತಿ ಇರುತ್ತಾಳೆ

ಹೀಗೆ ಅವರಿಬ್ಬರನ್ನ ಪೂಜಿಸಿದಾಗ ಆಕೆ ಸಂತೋಷಗೊಂಡು ಮನೆಯಲ್ಲಿ ಬಂದು ನೆಲೆಸಿರುತ್ತಾಳೆ ಹಾಗೆಯೇ ಮರೆಯದೆ. ವಿಘ್ನ ವಿನಾಯಕ ಗಣಪತಿಯನ್ನು ಕೂಡ ಆಕೆಯ ಪಕ್ಕದಲ್ಲಿಟ್ಟು ಪೂಜಿಸಿ ಕೊಳ್ಳಬೇಕು ಹೀಗೆ ಈ ಚಿತ್ರಪಟಗಳ ಮುಂದೆ ಅಕ್ಕಿಯನ್ನು ಹಾಕಿ ಆ ಧಾನ್ಯವನ್ನು ಮನೆಯಲ್ಲಿ ಪ್ರತಿನಿತ್ಯ ಉಪಯೋಗಿಸಿದಾಗ ಮನೆಯಲ್ಲಿ ಹಣದ ಸಮಸ್ಯೆ ನಿವಾರಣೆಯಾಗಿ ಧನಧಾನ್ಯ ಸಮೃದ್ಧಿಯಾಗಿರುತ್ತದೆ ಈ ಕೆಲವು ನಿಯಮಗಳನ್ನ ತಪ್ಪದೇ ಮಾಡಿದರೆ ನಮ್ಮ ಹಿಂದೆ ಲಕ್ಷ್ಮಿ ಸದಾ ನಿಂತು ಅನುಗ್ರಹಿಸುತ್ತಾಳೆ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ರಾಘವೇಂದ್ರ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9538855512 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9538855512 ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9538855512

Leave a Reply

Your email address will not be published. Required fields are marked *