ಪ್ರೀತಿ ಪ್ರೇಮದೊಂದಿಗೆ ಬೆರೆತು ಜೋಡಿಯಾಗಿ ನಿಮ್ಮ ಇಷ್ಟದ ಜೀವನ ನಡೆಸಬೇಕಾ..? ಹಾಗಾದರೆ ನಿಮಗೆ ಇದು ತಿಳಿದಿರಲೇಬೇಕು..

0 8

ಪ್ರೀತಿ ಪ್ರೇಮ ಎಲ್ಲರಿಗೂ ಧಕ್ಕುವಂತಹ ವಿಚಾರವಲ್ಲ ಎಂದು ವೇಳೆ ದಕ್ಕಿದರು ಉಳಿಸಿಕೊಳ್ಳುವ ಭಾಗ್ಯ ಇರುವುದಿಲ್ಲ ಇದಕ್ಕೆ ಜ್ಯೋತಿಷ್ಯ ಶಾಸ್ತ್ರದಲ್ಲಿ ಹಲವಾರು ನಿಖರವಾದ ಮಾಹಿತಿ ಇದೆ ಇನ್ನೂ ಯಾವ ಯಾವ ಗ್ರಹಗಳ ಸಂಗಮ ಮತ್ತು ಸ್ಥಿತಿ ಗತಿಗಳ ಮೇಲೆ ಯಾರ ಯಾರ ಪಾಲಿಗೆ ಪ್ರೀತಿ ದಕ್ಕುತ್ತದೆ ಎಂದು ತಿಳಿಯೋಣ

ಜನ್ಮ ಜಾತಕದಲ್ಲಿ ಲಗ್ನದಿಂದ ಐದನೇ ಮನೆ ಪ್ರೀತಿ ಸೂಚಿಸಿದರೆ ಏಳನೇ ಮನೆ ವಿವಾಹವನ್ನು ಸೂಚಿಸುತ್ತದೆ ಇವೆರಡಕ್ಕೂ ಏನಾದರೂ ಸಂಬಂಧ ಇದೆಯಾ ಎಂಬುದನ್ನು ಮೊದಲು ನೋಡಿಕೊಳ್ಳಬೇಕು ಶುಕ್ರ ಮತ್ತು ಲಗ್ನಾಧಿಪತಿ ಎರಡು ಒಂದು ಮತ್ತು ಏಳನೇ ಮನೆಯಲ್ಲಿ ಇದ್ದಲ್ಲಿ ಖಂಡಿತ ಪ್ರೇಮ ವಿವಾಹ ಆಗುತ್ತದೆ ಪ್ರೀತಿ ಮತ್ತು ಮದುವೆ ಎಂಬುದು ಶುಕ್ರ ಹಾಗೂ ಬುಧ ಗ್ರಹಕ್ಕೆ ಸಂಬಂಧಿಸಿದ್ದು ಈ ಎರಡು ಗ್ರಹಗಳು ಐದು ಮತ್ತು ಏಳನೇ ಮನೆಯ ಸಂಪರ್ಕದಲ್ಲಿ ಅಥವಾ ಎರಡು ಮನೆಯ ಅಧಿಪತಿಯ ಸಂಪರ್ಕದಲ್ಲಿ ಇರಬೇಕು.

ರಾಶಿ ಅಧಿಪತಿಯು 7ನೇ ಮನೆಯಲ್ಲಿ ಹಾಗೂ ಲಗ್ನದಲ್ಲಿ ಇದ್ದರೆ ಪ್ರೇಮ ವಿವಾಹದ ಅವಕಾಶ ಹೆಚ್ಚಾಗಿ ಇರುತ್ತದೆ ಚಂದ್ರ ಹಾಗೂ ಶುಕ್ರ ಲಗ್ನದಲ್ಲಿ ಅಥವಾ ಲಗ್ನದಿಂದ ಏಳನೇ ಮನೆಯಲ್ಲಿ ಇದ್ದರೆ ಪ್ರೇಮ ವಿವಾಹವನ್ನು ಸೂಚಿಸುತ್ತದೆ ಲಗ್ನ 5ನೇ ಮನೆ ಏಳನೇ ಮನೆ ಹಾಗೂ 9ನೇ ಮನೆ ಪರಸ್ಪರ ಸಂಬಂಧ ಇದ್ದಲ್ಲಿ ಕೂಡ ಪ್ರೇಮ ವಿವಾಹ ಆಗುತ್ತದೆ .

ಮದುವೆಗೂ ಮುನ್ನ ಹೆಣ್ಣು ಗಂಡು ಒಟ್ಟೋಟ್ಟಿಗೆ ಓಡಾಡಿರುತ್ತಾರೆ ಒಬ್ಬರನ್ನೊಬ್ಬರು ಚೆನ್ನಾಗಿ ಅರ್ಥ ಮಾಡಿಕೊಂಡಿರುತ್ತಾರೆ ಆದ್ದರಿಂದ ಹಿಂದಿನ ಕಾಲದಲ್ಲಿ ಇದ್ದ ಲೆಕ್ಕಾಚಾರಗಳನ್ನು ನೋಡುವುದಿಲ್ಲ. ಶುಕ್ರ ಏಳನೇ ಮನೆಯ ಅಧಿಪತಿ ಶನಿಯೊಂದಿಗೆ ಇದ್ದರೆ ಪ್ರೇಮ ವಿವಾಹ ಆಗುವ ಸಾಧ್ಯತೆ ಹೆಚ್ಚಾಗಿರುತ್ತದೆ ಶುಕ್ರ ಗ್ರಹ ನೀಚವಾಗಿ ರಾಹು ಶನಿ ಬುಧ ಗ್ರಹದ ದೃಷ್ಟಿಯಲ್ಲಿ ಇದ್ದಲ್ಲಿ ಪ್ರೇಮ ವಿವಾಹ ಆಗುತ್ತದೆ ಆದರೆ ಸಮಾಜ ಹಾಗೂ ಕುಟುಂಬದ ಬೆಂಬಲ ಸಿಗುವುದಿಲ್ಲ ಶುಕ್ರ,

ಶನಿ,ಬುಧ ಉತ್ತಮವಾದ ಸ್ಥಾನದಲ್ಲಿ ಇದ್ದರೆ ಪ್ರೇಮ ವಿವಾಹದಲ್ಲಿ ಯಶಸ್ಸು ಕಾಣುತ್ತಾರೆ ಉದಾಹರಣೆಗೆ ಒಂದು ವೇಳೆ ಶುಕ್ರ ಗ್ರಹವು ಲಗ್ನದ ಏಳು ಮತ್ತು ಎರಡನೇ ಸ್ಥಾನದ ಅಧಿಪತಿಯಾಗಿದ್ದು ಉತ್ತಮ ಸ್ಥಿತಿಯಲ್ಲಿದ್ದು ಶನಿಗ್ರಹದ ಉತ್ತಮ ದೃಷ್ಟಿಯಲ್ಲಿದ್ದರೆ ಮತ್ತು ಉಳಿದ ಗ್ರಹಗಳ ನಕಾರಾತ್ಮಕ ಪರಿಣಾಮಗಳು ಇಲ್ಲದಿದ್ದಲ್ಲಿ ಪ್ರೇಮ ವಿವಾಹ ಆಗುತ್ತದೆ ಅದಕ್ಕೆ ಕುಟುಂಬದ ಬೆಂಬಲ ಕೂಡ ದೊರೆಯುತ್ತದೆ.

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ರಾಘವೇಂದ್ರ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9538855512 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9538855512 .

ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9538855512

Leave A Reply

Your email address will not be published.