ಸೆಪ್ಟೆಂಬರ್ 15,ಶುಕ್ರವಾರ 6 ರಾಶಿಯವರಿಗೆ ಬಾರಿ ಅದೃಷ್ಟ ದುಡ್ಡಿನ ಸುರಿಮಳೆ ಸುರಿಯುತ್ತದೆ ರಾಜಯೋಗ ಶುಕ್ರದೆಸೆ

0 979

ನಮಸ್ಕಾರ ವೀಕ್ಷಕರೆ ಸೆಪ್ಟೆಂಬರ್ 15ನೇ ತಾರೀಕು ವಿಶೇಷವಾದ ಶುಕ್ರವಾರ. ಶುಕ್ರವಾರ ದಿಂದ ಕೆಲವೊಂದು ರಾಶಿ ಗಳಿಗೆ ತಾಯಿ ಚಾಮುಂಡೇಶ್ವರಿಯ ಸಂಪೂರ್ಣ ಅನುಗ್ರಹ ಮತ್ತು ಆಶೀರ್ವಾದ ಇರೋದ್ರಿಂದ ಬಾರಿ ಅದೃಷ್ಟ ಮತ್ತು ಗಜಕೇಸರಿ ಯೋಗದ ಜೊತೆ ಗೆ ಲಾಭದ ಸುರಿಮಳೆ ಸುರಿಯುತ್ತಿದೆ. ನಿಮ್ಮ ಜೀವನದ ಅದೃಷ್ಟದ ಬಾಗಿಲು ತೆಗೆದು ಕೊಳ್ಳುವ ಜೊತೆ ಗೆ ನಿಮಗೆ ತಾಯಿ ಚಾಮುಂಡೇಶ್ವರಿಯ ಸಂಪೂರ್ಣ ಉಪಯೋಗ ನೀವು ಪಡೆದುಕೊಳ್ಳ ಲು ಸಾಧ್ಯವಾಗುತ್ತದೆ.

ನಿಮ್ಮ ಜೀವನ ದಲ್ಲಿ ಇರುವಂತಹ ತೊಂದರೆಗಳು ದೂರ ವಾಗಿ ಒಳ್ಳೆಯ ಉದ್ಯೋಗ ಅವಕಾಶ ಗಳು ಕೂಡ ನೀವು ಪಡೆಯುತ್ತೀರಿ. ಉದ್ಯೋಗ ಬದಲಾವಣೆ ಮಾಡಬೇಕು ಎಂದುಕೊಂಡು ಅವರಿಗೆ ತುಂಬಾ ನೇ ಪ್ರಯೋಜನ ಗಳನ್ನು ಪಡೆಯುತ್ತೀರಿ. ಆದರೆ ಒಂದು ಶುಕ್ರವಾರ ದಿಂದ ಯಾವ ರಾಶಿ ಗಳಿಗೆ ಯಾವ ಫಲ ಗಳು ದೊರೆಯುತ್ತ ನಾವು ಇವತ್ತಿನ ಈ ಹುಡುಗನಿಗೆ ಸಂಪೂರ್ಣ ಮಾಹಿತಿ ತಿಳಿಸಿ ಕೊಡಿ ಬನ್ನಿ.

ನಾವು ನಾಳೆ ಇಂದ ತುಂಬಾ ನಡವಳಿಕೆಯ ಲ್ಲಿ ಶಿಸ್ತಿನಿಂದ ಇರಬೇಕು ಇಲ್ಲವಾದರೆ.ತುಂಬಾ ಸಮಸ್ಯೆಗಳು ಬರುವ ಸಾಧ್ಯತೆ ಇರುತ್ತ ದೆ. ಸಂಗಾತಿಯೊಂದಿಗೆ ಉತ್ತಮ ಬಾಂಧವ್ಯ ಹೊಂದಿರ ಲು ಸಾಧ್ಯವಾಗುತ್ತದೆ. ನೀವು ಮಾಡುವಂತಹ ಒಳ್ಳೆಯ ಕೆಲಸ ಕಾರ್ಯ ಗಳನ್ನ ಹಿರಿಯರಿಂದ ಗೌರವ ಮತ್ತು ಅವರು ನಿಮ್ಮೊಂದಿಗೆ ತುಂಬಾ ನೇ ಸಂತೋಷದಿಂದ ಸಮಯ ವನ್ನು ಕಳೆಯುತ್ತಾರೆ. ನೀವು ಮಾಡುವ ಉದ್ಯೋಗದ ಸ್ಥಳದಲ್ಲಿ ಒಳ್ಳೆಯ ಗೌರವ ಮತ್ತು ಆದಾಯದ ಹರಿ ವು ಹೆಚ್ಚಾಗುತ್ತ ಹೋಗುತ್ತದೆ. ಒಳ್ಳೆಯ ಪ್ರಶಂಸೆ ಮಾಡ್ಕೊಂಡು ನೀವು ಉತ್ತಮವಾದ ಉದ್ಯೋಗ ವನ್ನು ಮಾಡ್ತೀನಿ ಹೇಳ ಬಹುದು. ಇನ್ನು ಈ ರಾಶಿಯವರು ತುಂಬಾ ಕಠಿಣ ಪರಿಶ್ರಮ ದಿಂದ ಕೆಲಸ ವನ್ನು ನಿರ್ವಹಿಸುತ್ತಾರೆ ಅಂತ ಹೇಳ ಬಹುದು. ಕೃಷಿ ಕ್ಷೇತ್ರದಲ್ಲಿ ಕೂಡ ತೊಡಗಿಕೊಂಡಿರುವ ರೈತರು ಕೂಡ.

ಉತ್ತಮವಾಗಿ ಶ್ರಮ ಪಡ್ತಾರೆ. ಆದ್ರೆ ಮಳೆ ಇಲ್ಲ ದೆ ತುಂಬಾ ಸಮಸ್ಯೆಗಳನ್ನು ಎದುರಿಸಿದ್ದಾರೆ. ನೀವು ಸಂಪಾದನೆ ಮಾಡಿದ ಹಣ ವನ್ನು ಉಳಿತಾಯ ಮಾಡುವ ಕಡೆ ಹೆಚ್ಚು ಗಮನ ಕೊಡಬೇಕು. ನಿಮಗೆ ಯಾವುದೇ ರೀತಿಯ ಸಮಸ್ಯೆಗಳಿದ್ದರೂ ಕೂಡ ನಾಳೆಯಿಂದ ನಿಮಗೆ ಅವುಗಳು ಪರಿಹಾರ ವನ್ನು ಮಾಡು ಅಂತ ಹೇಳ ಬಹುದು. ಆದರೆ ಮಿಶ್ರ ಲಾಭ ಗಳನ್ನು ಪಡೆದು ನಾಳೆಯಿಂದ ತಾಯಿ ಚಾಮುಂಡೇಶ್ವರಿಯ ಸಂಪೂರ್ಣಅನುಗ್ರಹ ವನ್ನು ಪಡೆಯುವಂತಹ ಅದೃಷ್ಟವಂತ ರಾಶಿ ಗಳು ಯಾವುದು ನಾವು ನೋಡೋದಾದ್ರೆ ರು ಚಿಕ್ಕ ರಾಶಿ ತುಲಾ ರಾಶಿ, ಕನ್ಯಾ ರಾಶಿ, ಮಕರ ರಾಶಿ, ಸಿಂಹ ರಾಶಿ, ಮೀನ ರಾಶಿ.

Leave A Reply

Your email address will not be published.