ಡಿಸೆಂಬರ್ 8 ಶುಕ್ರವಾರ ನಾಳೆಯಿಂದ 2088ರ ವರೆಗೂ ಗಜಕೇಸರಿ ಯೋಗ 7 ರಾಶಿಯವರಿಗೆ ಕನಸಲ್ಲೂ ಕಾಣದಷ್ಟು ದುಡ್ಡು!

0 6,489

ಎಲ್ಲರಿಗೂ ನಮಸ್ಕಾರ ಇಂದು ಡಿಸೆಂಬರ್ ಎಂಟನೇ ತಾರೀಖು ಶುಕ್ರವಾರ ಇಂದಿನಿಂದ 2088 ರವರೆಗೂ ಗಜಕೇಸರಿ ಯೋಗ ಏಳು ರಾಶಿಯವರಿಗೆ ಕನಸ ಲ್ಲೂ ಕಾಣದ ಷ್ಟು ದುಡ್ಡು ಪ್ರಾಪ್ತಿ. ಹಾಗಾದ್ರೆ ಅಂತಹ ಅದೃಷ್ಟವಂತ ರಾಶಿ ಗಳು ಯಾವುದು ಅಂತ ನೋಡೋಣ ಬನ್ನಿ.

ಈ ರಾಶಿಯ ಜನರ ನ್ನ ಅನೇಕ ತೊಂದರೆಗಳಿಂದ ಮುಕ್ತ ಗೊಳಿಸುತ್ತದೆ. ಉದ್ಯೋಗ ಸಂಬಂಧಿತ ಕಾರ್ಯ ಗಳಲ್ಲಿ ನೀವು ಯಶಸ್ಸನ್ನ ಪಡೆಯುತ್ತೀರ ಮನಸ್ಸು ಶಾಂತ ವಾಗಿರುತ್ತದೆ ಮತ್ತು ಕುಟುಂಬದವರಿಂದ ಸಂಪೂರ್ಣ ಬೆಂಬಲ ಸಿಗುತ್ತದೆ. ಈ ರಾಶಿಯವರು ಹೆಚ್ಚಿನ ಪ್ರಯೋಜನ ಗಳನ್ನು ಪಡೆಯುತ್ತಾರೆ. ನಿಮ್ಮ ಮಾನಸಿಕ ಒತ್ತಡ ದೂರ ವಾಗುತ್ತದೆ. ದೀರ್ಘ ಕಾಲದಿಂದ ಬಾಕಿ ಇರುವ ಕೆಲಸ ಗಳನ್ನು ಪೂರ್ಣಗೊಳಿಸ ಲಾಗುವುದು.

ವ್ಯಾಪಾರಿಗಳಿಗೆ ದೊಡ್ಡ ಲಾಭ ವಾಗಲಿದೆ. ಮದುವೆಯ ಸಾಧ್ಯತೆಗಳು ಹೆಚ್ಚಾಗಿವೆ. ವಿವಾಹಿತರ ಜೀವನ ದಲ್ಲಿ ಸಂತೋಷ ಇರುತ್ತ ದೆ. ಕುಟುಂಬ ದಲ್ಲಿ ಸಂತೋಷ ವಿರುತ್ತದೆ. ಉದ್ಯಮಿಗಳು ಉತ್ತಮ ಅವಕಾಶ ಗಳನ್ನು ಪಡೆಯ ಬಹುದು. ನೀ ವು ಕುಟುಂಬ ದೊಂದಿಗೆ ಪ್ರವಾಸ ಕ್ಕೆ ಹೋಗಬಹುದು. ಹಳೆಯ ಸ್ನೇಹಿತನ ಭೇಟಿ ಆಗುವುದು ಈ ಸಮಯ ದಲ್ಲಿ ಹೂಡಿಕೆ ಮಾಡುವುದರಿಂದ ಲಾಭ ವಾಗಲಿದೆ. ನಿಮ್ಮ ಸಂಗಾತಿಯೊಂದಿಗೆ ನೀವು ಉತ್ತಮ ಸಮಯ ವನ್ನು ಕಳೆಯುವಿರಿ. ಕುಟುಂಬ ದಲ್ಲಿ ಸಂತೋಷದ ವಾತಾವರಣ ವಿರುತ್ತದೆ. ಧಾರ್ಮಿಕ ಕಾರ್ಯಕ್ರಮ ದಲ್ಲಿ ಭಾಗವಹಿಸ ಬಹುದು, ಸಮಾಜ ದಲ್ಲಿ ಗೌರವ ಕ್ಕೆ ಪಾತ್ರ ರಾಗುವಿರಿ ಇಂದು ಪ್ರಾರಂಭಿಸಿದ ಕೆಲಸದಲ್ಲಿ ಯಶಸ್ಸು ಸಿಗುತ್ತದೆ.

ನಿಮ್ಮ ಸಹೋದರ ಸಹೋದರಿಯರೊಂದಿಗಿನ ನಿಮ್ಮ ಸಂಬಂಧ ಗಳು ಸಹ ಗಟ್ಟಿಯಾಗುತ್ತವೆ.ಉದ್ಯೋಗದ ಕಡೆಗೆ ಪ್ರಯತ್ನ ಗಳನ್ನು ಮಾಡುವ ವರು. ಇಂದು ಕೆಲವು ಉತ್ತಮ ಅವಕಾಶ ಗಳನ್ನು ಪಡೆಯುತ್ತಾರೆ. ಸರ್ಕಾರಿ ಉದ್ಯೋಗದಲ್ಲಿ ರುವವರು ತಮ್ಮ ಕೆಲಸದಲ್ಲಿ ಸ್ಪಷ್ಟತೆ ನ್ನ ಕಾಪಾಡಿಕೊಳ್ಳ ಬೇಕು. ಇಲ್ಲ ದಿದ್ದರೆ ನೀವು ನಿಮ್ಮ ಮೇಲಧಿಕಾರಿ ಗಳ ಕೋಪ ಕ್ಕೆ ಒಳಗಾಗ ಬೇಕಾಗುತ್ತದೆ. ಸರ್ಕಾರಿ ಉದ್ಯೋಗ ಗಳಿಗೆ ಸಂಬಂಧಿಸಿದ ಜನರು ಇಂದು ಸ್ನೇಹಿತರ ಸಹಾಯ ದಿಂದ ಆರ್ಥಿಕ ಲಾಭ ವನ್ನು ಪಡೆಯುತ್ತಾರೆ. ಇಂದು ನೀವು ವ್ಯಾಪಾರ ದಲ್ಲಿ ವಿರಳ ಲಾಭ ಅವಕಾಶಗಳ ನ್ನ ಪಡೆಯುತ್ತೀರಾ. ಆದರೆ ನೀವು ಅವುಗಳನ್ನು ಗುರುತಿಸ ಬೇಕು. ಆಗ ಮಾತ್ರ ನೀವು ಅವುಗಳಿಂದ ಲಾಭ ಪಡೆಯಲು ಸಾಧ್ಯವಾಗುತ್ತದೆ.

ಉದ್ಯೋಗಸ್ಥರು ಇನ್ನು ಸಣ್ಣ ವ್ಯಾಪಾರ ಮಾಡಲು ಬಯಸಿದರೆ ಸಮಯ ವನ್ನು ಕಂಡುಕೊಳ್ಳ ಲು ಸಾಧ್ಯವಾಗುತ್ತದೆ. ಇಂದು ನೀವು ಮಾಡಿದ ಕೆಲಸ ವು ಪ್ರಶಂಸೆ ಗೆ ಒಳಗಾಗುತ್ತದೆ. ಇಂದು ನೀವು ಸಾಮಾಜಿಕ ಕಾರ್ಯಕ್ರಮ ಗಳಲ್ಲಿ ಉತ್ಸಾಹದಿಂದ ಭಾಗವಹಿಸುವಿರಿ. ನೀವು ಉದ್ಯೋಗದಲ್ಲಿ ಸ್ವಲ್ಪ ಬದಲಾವಣೆಯ ನ್ನು ಯೋಜಿಸುತ್ತಿದ್ದ ರೆ ಅದಕ್ಕೆ ಸಮಯ ವು ಅನುಕೂಲಕರ ವಾಗಿದೆ.

ವಿದ್ಯಾರ್ಥಿಗಳು ಶಿಕ್ಷಣ ಕ್ಷೇತ್ರದಲ್ಲಿ ಅಪೇಕ್ಷಿತ ಯಶಸ್ಸ ನ್ನು ಪಡೆಯುತ್ತಾರೆ. ಇಂದು ನೀವು ಹೊಸ ಆಸ್ತಿ ಭೂಮಿ, ವಾಹನ ಮನೆ ಇತ್ಯಾದಿಗಳನ್ನು ಖರೀದಿಸ ಲು ಬಯಸಿದರೆ ಅದರ ಖರೀದಿ ಮತ್ತು ಮಾರಾಟದ ಅಂಶಗಳ ನ್ನ ಸ್ವತಂತ್ರ ವಾಗಿ ಪರಿಶೀಲಿಸಿ. ಹಾಗಾದರೆ ಇಷ್ಟೆಲ್ಲ ಅದೃಷ್ಟ ಫಲ ಗಳನ್ನ ಪಡೆಯುತ್ತಿರುವ ರಾಶಿ ಗಳು ಯಾವು ವೆಂದರೆ ಮೇಷ ರಾಶಿ, ವೃಷಭ ರಾಶಿ, ಕಟಕ ರಾಶಿ, ಸಿಂಹ ರಾಶಿ ತುಲಾ ರಾಶಿ, ವೃಶ್ಚಿಕ ರಾಶಿ ಮತ್ತು ಧನಸ್ಸು ರಾಶಿ. ಇವುಗಳಲ್ಲಿ ನಿಮ್ಮ ರಾಶಿ ಇದ್ದರೂ ಇಲ್ಲದಿದ್ದರೂ ಮಹಾಲಕ್ಷ್ಮಿ ದೇವಿಯೇ ನಮಃ ಅಂತ ಕಾಮೆಂಟ್ ಮಾಡಿ.

Leave A Reply

Your email address will not be published.