ಕೇವಲ ಒಂದು ಎಕ್ಕದ ಎಲೆಯಿಂದ ನಿಮ್ಮ ಹಣಕಾಸಿನ ಸಮಸ್ಸೆಗೆ ಹೇಳಿ ಗುಡ್ ಬೈ ಎಲ್ಲಾ ಹಣಕಾಸು ಸಮಸ್ಸೆಗೆ ಪರಿಹಾರ!
ಜೀವವಾಯು ನೀಡುವ ವನ ಸಂಪತ್ತಿನಿಂದ ಜೀವನ ಸಾಗುತ್ತಿದೆ. ಗಿಡಮರಬಳ್ಳಿಗಳು ಕಾಡುಗಳ ಮೇಲೆ ಆಧಾರವಾಗಿದೆ. ಸಮಸ್ತ ಜೀವಜಂತುಗಳು ಜೀವನ ಹಾಗೂ ಮಾನವರ ಜೀವನ ಹಸಿರು ವನ ಸಿರಿ ಇಲ್ಲವಾದರೆ ಈ ಭೂಮಿಯ ಮೇಲೆ ಯಾವ ಜೀವಿಯು ಜೀವಿಸಲು ಸಾಧ್ಯವಿಲ್ಲ. ಅದೇ ರೀತಿ ವಸ್ತುವಿನಲ್ಲೂ ಜ್ಯೋತಿಷ್ಯದಲ್ಲೂ ಆಯುರ್ವೇದದಲ್ಲಿ ಋಷಿ-ಮುನಿಗಳು ಸಸ್ಯ ಸಂಪತ್ತಿನ ಬಗ್ಗೆ ಸಾಕಷ್ಟು ಮಹತ್ವವನ್ನು ಮಾಹಿತಿಯನ್ನು ನೀಡಿದ್ದಾರೆ. ಉಪಯೋಗಗಳನ್ನು ನಿರೂಪಿಸಿ ಸಾಬೀತುಪಡಿಸಿದ್ದಾರೆ.
ಬಿಳಿ ಎಕ್ಕದ ಗಿಡದ ಕೆಲವೊಂದು ಪರಿಹಾರಗಳು ಸಾಕಷ್ಟು ಜನರಿಗೆ ಉಪಯೋಗವಾಗಿದೆ. ಎಕ್ಕದ ಗಿಡಕ್ಕೆ ಜ್ಯೋತಿಷ್ಯದಲ್ಲಿ ಕೂಡ ತುಂಬಾ ಮಹತ್ವ ಇದೆ ಎಂದು ಪಂಡಿತೋತ್ತಮರು ಹೇಳಿದ್ದಾರೆ. ಎಕ್ಕದ ಗಿಡದ ಎಲೆಯಿಂದ ಮನೆಯಲ್ಲಿ ಸರಳವಾಗಿ ಪೂಜಿಸಿದರೆ ಮನೆಯಲ್ಲಿ ಹಲವಾರು ಬದಲಾವಣೆ ಆಗುತ್ತದೆ. ಎಕ್ಕದ ಗಿಡ ದಲ್ಲಿ ಎರಡು ವಿಧ ಇದೆ. ಒಂದು ಬಿಳಿ ಎಕ್ಕದ ಗಿಡ ಮತ್ತು ಇನ್ನೊಂದು ನೀಲಿ ಎಕ್ಕದ ಗಿಡ. ಇವೆರಡರಲ್ಲಿ ಬಹಳ ಶ್ರೇಷ್ಠವಾದದ್ದು ಬಿಳಿ ಎಕ್ಕದ ಗಿಡ.
ಸೋಮವಾರ ಅಥವಾ ಶುಕ್ರವಾರ ಬೆಳಗ್ಗೆ ಎದ್ದ ತಕ್ಷಣ 6 ಗಂಟೆಯಲ್ಲಿ ಎಕ್ಕದ ಗಿಡದ ಹತ್ತಿರ ಹೋಗಿ ಮೂರು ಎಕ್ಕದ ಗಿಡದ ಎಲೆಗಳನ್ನು ಮತ್ತು ಮೂರು ಬಿಳಿ ಎಕ್ಕದ ಹೂವನ್ನು ಕಿತ್ತುಕೊಂಡು ಬರಬೇಕು.ನಂತರ ಸಂಜೆಯ ಸಮಯ ಪೂಜೆ ಮಾಡುವ ಸಂದರ್ಭದಲ್ಲಿ ಎಕ್ಕದ ಗಿಡದ ಎಲೆಯನ್ನು ಹೂವುಗಳನ್ನು ನೀರಿನಲ್ಲಿ ತೊಳೆದು ದೇವರ ಫೋಟೋ ಮುಂದೆ ಇಡಬೇಕಾಗುತ್ತದೆ.ನಂತರ ಸ್ವಲ್ಪ ಅಕ್ಕಿಗೆ ಅರಿಶಿಣ ಹಾಕಿ ಮಿಕ್ಸ್ ಮಾಡಿ ಬಿಳಿ ಎಕ್ಕದ ಮೇಲೆ ಇಡಬೇಕಾಗುತ್ತದೆ. ನಂತರ ಹೂವುಗಳನ್ನು ಅಕ್ಕಿಯ ಮೇಲೆ ಇಡಬೇಕು. ನಂತರ ಮನಸ್ಸಿನಲ್ಲಿ ನಿಮ್ಮ ಇಷ್ಟಾರ್ಥಗಳನ್ನು ಹೇಳಿಕೊಂಡು ಪೂಜೆಯನ್ನು ಮಾಡಬೇಕಾಗುತ್ತದೆ. ಪೂಜೆ ಮುಗಿದ ನಂತರ ಮೂರು ಎಲೆಗಳನ್ನು ದಾರದಲ್ಲಿ ಕಟ್ಟಿ ಎಲೆಗಳನ್ನು ಬದಲಾಯಿಸಬೇಕಾಗುತ್ತದೆ.ಇದನ್ನು ಹಣಕಾಸು ಇಡುವ ಸ್ಥಳದಲ್ಲಿ ಇಟ್ಟರೆ ತುಂಬಾ ಒಳ್ಳೆಯದು. ಈ ರೀತಿ ಮೂರು ವಾರಗಳ ಕಾಲ ಮಾಡಿದರೆ ನಿಮ್ಮ ಅದೃಷ್ಟವೆ ಬದಲಾಗುತ್ತದೆ.